Advertisement

ಜಿಎಸ್ ಟಿ ಗೊಂದಲ ಪರಿಹಾರಕ್ಕೆ 'ವಾರ್ ರೂಂ' ಸ್ಥಾಪಿಸಿದ ಕೇಂದ್ರ  Jun 27, 2017

ದೇಶವನ್ನು ಏಕರೂಪದ ಮಾರುಕಟ್ಟೆಯನ್ನಾಗಿಸುವ, ಸ್ವತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದೇ...

Representational image

150 ವರ್ಷಗಳ ಸಂಪ್ರದಾಯಕ್ಕೆ ಬ್ರೇಕ್; ಹಣಕಾಸು ವರ್ಷ ಬದಲು: ನವೆಂಬರ್ ನಲ್ಲಿ ಬಜೆಟ್?  Jun 27, 2017

ಮಾರ್ಚ್ ಬದಲು ನವೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡಿಸಲಾಗುವುದು ಎಂದು ಸರ್ಕಾರದದ ಮೂಲಗಳು ತಿಳಿಸಿವೆ...

Banks have no liability for loss of valuables in lockers says RBI

ಲಾಕರ್ ನಲ್ಲಿರುವ ವಸ್ತುಗಳ ನಷ್ಟವಾದರೆ ಬ್ಯಾಂಕ್ ಜವಾಬ್ದಾರಿಯಲ್ಲ: ಆರ್ ಬಿಐ  Jun 26, 2017

ಬ್ಯಾಂಕ್ ಲಾಕರ್ ಗಳಲ್ಲಿರುವ ವಸ್ತುಗಳು ನಷ್ಟವಾದರೆ ಅದಕ್ಕೆ ಸಂಬಂಧ ಪಟ್ಟ ಬ್ಯಾಂಕ್ ಗಳು ಹೊಣೆಯಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್...

SBI Chairman

ಎಸ್‌ಬಿಐ ಮುಖ್ಯಸ್ಥರಿಗೆ ವರ್ಷಕ್ಕೆ ಕೇವಲ ರು.29 ಲಕ್ಷ ವೇತನ!: ವೈರಲ್ ಆಯ್ತು ಚರ್ಚೆ  Jun 26, 2017

ಭಾರತೀಯ ಬ್ಯಾಂಕ್ ಗಳ ಅಧ್ಯಕ್ಷ ವೇತನ ವಿಚಾರ ಇದೀಗ ವ್ಯಾಪಕ ಚರ್ಚೆಗೀಡಾಗಿದ್ದು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಅಧ್ಯಕ್ಷರಾದ ಅರುಂಧತಿ ಭಟ್ಟಾಚಾರ್ಯ ಅವರು ಇಂತಹುದೊಂದು ಚರ್ಚೆಗೆ...

India Med Expo 2017

ಬೆಂಗಳೂರಿನಲ್ಲಿ ಇಂಡಿಯಾ ಮೆಡ್ ಎಕ್ಸ್‏ಪೋ 2017  Jun 26, 2017

ಇಂಡಿಯಾ ಮೆಡ್ ಎಕ್ಸ್‏ಪೋನಲ್ಲಿ ವೈದ್ಯಕೀಯ ಸಲಕರಣೆ, ಶಸ್ತ್ರಚಿಕಿತ್ಸಾ ಉತ್ಪನ್ನಗಳು, ಹೀಗೆ ವೈದ್ಯಕೀಯ ವಲಯಕ್ಕೆ ಮೀಸಲಾಗಿರುವ...

Indian IT industry to hire 1.5 lakh people in 2017-18: Nasscom

2017-18ರಲ್ಲಿ ಭಾರತೀಯ ಐಟಿ ಉದ್ಯಮದಲ್ಲಿ 1.5 ಲಕ್ಷ ಮಂದಿಗೆ ಉದ್ಯೋಗ: ನಾಸ್ಕಾಂ  Jun 22, 2017

ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯಮ 2017-18ನೇ ಸಾಲಿನಲ್ಲಿ ಶೇ.7ರಿಂದ 8ರಷ್ಟು...

Vishal Sikka, CEO of Infosys.

ಭಾರತೀಯ ಐಟಿ ಕಂಪೆನಿಗಳು ಹೆಚ್-1 ಬಿ ವೀಸಾವನ್ನು ಅವಲಂಬಿಸಿಲ್ಲ: ವಿಶಾಲ್ ಸಿಕ್ಕಾ  Jun 22, 2017

ಭಾರತೀಯ ಐಟಿ ಕಂಪೆನಿಗಳು ಹೆಚ್ಚಾಗಿ ಅಮೆರಿಕಾದ ಹೆಚ್-1 ಬಿ ವೀಸಾಗಳನ್ನು ...

Representational image

ಮೋದಿ ಅಮೆರಿಕಾ ಭೇಟಿ: ಹೆಚ್-1 ಬಿ ವೀಸಾ ನೀತಿ ಸಡಿಲಿಕೆ ಆಶಾವಾದದಲ್ಲಿ ಐಟಿ ಕಂಪೆನಿಗಳು  Jun 22, 2017

ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಈ ವಾರ ಪ್ರಧಾನ ಮಂತ್ರಿ ನರೇಂದ್ರ...

Israel

ಭೂಪಟದಲ್ಲಿ ಇರದಿದ್ದ ಇಸ್ರೇಲ್ ಭೂಪಟವನ್ನೇ ಆಳಲಿದೆಯೆ ?  Jun 21, 2017

ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದ ತಿಳಿಯಬಹದು. ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು...

money laundering

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಶಂಕೆ; ಎರಡು ಸಂಸ್ಥೆಗಳ ಮೇಲೆ ಐಟಿ ದಾಳಿ  Jun 21, 2017

ಹೂಡಿಕೆ ಮೇಲೆ ಹೆಚ್ಚು ಪ್ರಮಾಣದ ಆದಾಯ ನೀಡುವ ಭರವಸೆ ನೀಡುತ್ತಿದ್ದ ಎರಡು ಸಂಸ್ಥೆಗಳ ವಿರುದ್ಧ ಅಕ್ರಮ ಹಣವರ್ಗಾವಣೆ ಶಂಕೆಯಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ...

Uber founder and CEO Travis Kalanick

ಉಬರ್ ಸ್ಥಾಪಕ ಟ್ರಾವಿಸ್‌ ಕಲನಿಕ್‌ ಸಿಇಒ ಸ್ಥಾನಕ್ಕೆ ರಾಜೀನಾಮೆ  Jun 21, 2017

ಆಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸಂಸ್ಥೆ ಸಿಇಒ ಸ್ಥಾನಕ್ಕೆ ಟ್ರಾವಿಸ್‌ ಕಲನಿಕ್‌ ರಾಜೀನಾಮೆ...

Infosys

ಇನ್ಫೋಸಿಸ್ ಗೆ ಹಿನ್ನಡೆ: ಸಂಸ್ಥೆ ತೊರೆದ ಅಮೆರಿಕಾ ಮುಖ್ಯಸ್ಥ ಸಂದೀಪ್ ದಾದ್ಲಾನಿ  Jun 16, 2017

ಇನ್ಫೋಸಿಸ್ ನ ಅಮೆರಿಕ ಮುಖ್ಯಸ್ಥ ಹಾಗೂ ರೀಟೇಲ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ವಿಭಾಗದ ಜಾಗತಿಕ ಮುಖ್ಯಸ್ಥ ಸಂದೀಪ್ ದದ್ಲಾನಿ ಸಂಸ್ಥೆಯನ್ನು...

ಪೆಟ್ರೋಲ್ ಬಂಕ್

ಪೆಟ್ರೋಲ್ ಬೆಲೆ ಪ್ರತಿ ಲೀ.ಗೆ 1.12 ರು. ಡಿಸೇಲ್ 1.24 ರು. ಇಳಿಕೆ  Jun 15, 2017

ವಾಹನ ಸವಾರರಿಗೆ ಸಿಹಿ ಸುದ್ದಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ...

Reserve bank Of India

ಬ್ಯಾಂಕುಗಳಲ್ಲಿ 8 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮರು ಪಾವತಿಯಾಗದ 12 ಖಾತೆಗಳನ್ನು ಗುರುತಿಸಿದ ರಿಸರ್ವ್ ಬ್ಯಾಂಕ್  Jun 14, 2017

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ವಿವಿಧ ಬ್ಯಾಂಕ್ ಗಳಲ್ಲಿ 5,000 ಕೋಟಿ ರೂಪಾಯಿ ಸಾಲ ಬಾಕಿ ಉಳಿದಿರುವ ತಲಾ 12 ಖಾತೆಗಳನ್ನು...

File photo

ರೂ. 500 ಮುಖಬೆಲೆಯ ಹೊಸ ಸರಣಿಯ ನೋಟು ಬಿಡುಗಡೆ; ಹಳೆ ನೋಟು ಚಲಾವಣೆ ಮುಂದುವರಿಕೆ  Jun 13, 2017

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರ 500 ರೂಪಾಯಿ ಮುಖಬೆಲೆಯ ಎ ಸರಣಿಯ...

Google

ಭಾರತದಲ್ಲಿ ಹಗಲುಗನಸಿನ ವಿ ಆರ್ ಹೆಡ್ ಸೆಟ್ ಬಿಡುಗಡೆ ಮಾಡಿದ ಗೂಗಲ್  Jun 12, 2017

ಹಗಲುಗನಸಿನ ನೋಟ (ಡೇಡ್ರೀಮ್ ವ್ಯೂ) ನೀಡುವ ವರ್ಚ್ಯುಯಲ್ ರಿಯಾಲಿಟಿ (ವಿ ಆರ್) ಹೆಡ್ ಸೆಟ್ ಅನ್ನು ಗೂಗಲ್ ಸೋಮವಾರ ಭಾರತದಲ್ಲಿ...

SBI chief Arundhati Bhattacharya

ಆರ್ಥಿಕತೆ ಮೇಲೆ ನೋಟು ನಿಷೇಧ ಪರಿಣಾಮ ಮುಂದುವರಿಯಲಿದೆ: ಎಸ್ ಬಿಐ  Jun 12, 2017

ಹಳೆಯ ಅಧಿಕ ಮೌಲ್ಯದ ನೋಟುಗಳ ಚಲಾವಣೆ ರದ್ದತಿಯಿಂದ ದೇಶದ ಆರ್ಥಿಕತೆ ಕುಸಿತ...

Saudi Arabia ban against Qatar signals the changes happening in the Middle East

ಬದಲಾಗುತ್ತಿದೆ ಮಧ್ಯ ಪ್ರಾಚ್ಯ; ಖತಾರ್ ಮೇಲಿನ ಬಹಿಷ್ಕಾರ ನೀಡುತ್ತಿದೆ ಹೊಸ ಸಾಕ್ಷ್ಯ !  Jun 12, 2017

ಕತಾರ್ ಗೆ ಹೋಗುತ್ತಿದ್ದ ಆಹಾರ ಪದಾರ್ಥಕ್ಕೆ ಕಡಿವಾಣ ಬಿದ್ದಿದೆ . ಕತಾರ್ ನಲ್ಲಿ ಸಣ್ಣ ಮಟ್ಟದ ಸಂಚಲನ ಶುರುವಾಗಿದೆ . ಈ ಸಮಯವನ್ನ ಬಳಸಿಕೊಂಡು ಇರಾನ್ ಕತಾರ್ ದೇಶಕ್ಕೆ ಆಹಾರ ಪದಾರ್ಥದ...

Alibaba Cloud

ಭಾರತದಲ್ಲಿ ಮೊದಲ ಡಾಟಾ ಕೇಂದ್ರ ಪ್ರಾರಂಭಿಸಲಿರುವ ಅಲೀಬಾಬಾ ಕ್ಲೌಡ್  Jun 11, 2017

ಚಿನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬಾ ಗ್ರೂಪ್ ನ ಕಂಪ್ಯೂಟಿಂಗ್ ವಿಭಾಗವಾಗಿರುವ ಅಲೀಬಾಬಾ ಕ್ಲೌಡ್, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ...

State Bank of India makes home loans above Rs 75 lakh cheaper

75 ಲಕ್ಷ ರು. ಮೇಲ್ಪಟ್ಟ ಗೃಹ ಸಾಲದ ಮೇಲಿನ ಬಡ್ಡಿ ದರ ಕಡಿತಗೊಳಿಸಿದ ಎಸ್ ಐಬಿ  Jun 09, 2017

ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ 75 ಲಕ್ಷ ರುಪಾಯಿಗೂ ಮೇಲ್ಪಟ್ಟ ಗೃಹ...

Trump

ಟ್ರಂಪ್ ನೀತಿಗಳು ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು: ವಿಪ್ರೊ  Jun 09, 2017

ಮುಕ್ತ ವ್ಯಾಪಾರದ ಮೇಲೆ ಹೆಚ್ಚು ನಿರ್ಬಂಧಗಳು ಸೇರಿದಂತೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಕೆಲವು...

Petrol and diesel prices to be revised everyday from June 16

ಜೂನ್ 16ರಿಂದ ಪೆಟ್ರೋಲ್, ಡೀಸೆಲ್ ದರ ನಿತ್ಯ ಪರಿಷ್ಕರಣೆ  Jun 08, 2017

ಜೂನ್ 16ರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯ ದರವನ್ನಾಧರಿಸಿ ದೇಶಾದ್ಯಂತ ಪ್ರತಿ ದಿನ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಮಾಡಲು...

Vodafone to pull advertisements from fake news websites

ನಕಲಿ ಸುದ್ದಿ ಪ್ರಕಟಿಸುವ ಜಾಲತಾಣಗಳಿಗೆ ಜಾಹಿರಾತು ನೀಡುವುದಿಲ್ಲ ಎಂದ ವೊಡಾಫೋನ್  Jun 07, 2017

ನಕಲಿ ಸುದ್ದಿ ಪ್ರಕಟಿಸುವ ಮತ್ತು ದ್ವೇಷಪೂರಿತ ಮಾತುಗಳನ್ನು ಹರಡುವ ಸುದ್ದಿ ತಾಣಗಳಲ್ಲಿ ತಮ್ಮ ಸಂಸ್ಥೆಯ ಜಾಹಿರಾತು ಮೂಡುವುದನ್ನು ತಡೆಯಲು ವೊಡಾಫೋನ್ ಎಚ್ಚರಿಕೆಯ...

Representational image

ರೆಪೊ ದರ, ರಿವರ್ಸ್ ರೆಪೊ ದರ ಯಥಾ ಸ್ಥಿತಿ ಕಾಯ್ದುಕೊಂಡ ರಿಸರ್ವ್ ಬ್ಯಾಂಕ್  Jun 07, 2017

2017-18ನೇ ಸಾಲಿನ ಹಣಕಾಸು ವರ್ಷದ ದ್ವಿತೀಯ ದ್ವೈ ಮಾಸಿಕ ವಿತ್ತೀಯ ನೀತಿ ನೀತಿ...

Delhi police questions 34 pilots for using

ವಾಟ್ಸ್ ಆಪ್ ನಲ್ಲಿ ಡಿಜಿಸಿಎ ಅಧಿಕಾರಿಯ ನಿಂದನೆ: ದೆಹಲಿ ಪೊಲೀಸರಿಂದ 34 ಪೈಲಟ್ ಗಳ ವಿಚಾರಣೆ  Jun 06, 2017

ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳನ್ನು ವಾಟ್ಸ್ ಆಪ್ ನಲ್ಲಿ ಅಶ್ಲೀಲವಾಗಿ ನಿಂದಿಸಿದ...

Advertisement
Advertisement