Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mysuru to get world class railway station, PM Modi address public rally at Mysuru

ಮೈಸೂರಿನಲ್ಲಿ ವಿಶ್ವದರ್ಜೆಯ ರೈಲು ನಿಲ್ದಾಣ ನಿರ್ಮಾಣ: ಪ್ರಧಾನಿ ಮೋದಿ

Mohammed Haris Nalapad

ವಿದ್ವತ್ ಹಲ್ಲೆ ಪ್ರಕರಣ: ಆರೋಪಿ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ಪೊಲೀಸರಿಗೆ ಶರಣು

Dhasvanth

ಹಸೀನಿ ಅತ್ಯಾಚಾರ, ಕೊಲೆ ಪ್ರಕರಣ: ಆರೋಪಿ ಧಸ್ವಂತ್ ದೋಷಿ , ಮಹಿಳಾ ನ್ಯಾಯಾಲಯ ತೀರ್ಪು

Jasprit Bumrah

ಬುಮ್ರಾ ಅದ್ಭುತವಾಗಿ ಡೈವ್ ಮಾಡಿ ಸಿಕ್ಸರ್ ತಡೆದರು ಪ್ರಯೋಜನವಾಗಲಿಲ್ಲ! ಕಾರಣ ಈ ವಿಡಿಯೋ ನೋಡಿ

Maya Singh

ಕಾಂಗ್ರೆಸ್‌ಗೆ ಮತ ಹಾಕಿದರೆ ಕೇಂದ್ರದ ಯಾವುದೇ ಯೋಜನೆಯ ಸೌಲಭ್ಯ ಸಿಗುವುದಿಲ್ಲ: ಮಧ್ಯಪ್ರದೇಶ ಸಚಿವೆ

Bagdogra airport to install sanitary napkin vending machines

ಬಾಗ್ಡೋಗ್ರ ವಿಮಾನ ನಿಲ್ದಾಣದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಮಾರಾಟ ಯಂತ್ರ

MS Dhoni is key to the perfection of Indian cricket at the moment, says former Cricketer Kiran More

'ಧೋನಿಯಿಂದ ಯಾರಾದರೂ ಅತೀ ಹೆಚ್ಚು ಲಾಭ ಪಡೆದಿದ್ದಾರೆ ಎಂದರೆ ಅದು ವಿರಾಟ್ ಕೊಹ್ಲಿ ಮಾತ್ರ'

Journalist who wrote about Manohar Parrikar

ಪರಿಕ್ಕರ್ ಆರೋಗ್ಯದ ಬಗ್ಗೆ ವರದಿ ಮಾಡಿದ್ದ ಪತ್ರಕರ್ತನಿಗೆ ಗೋವಾ ವಿಧಾನಸಭೆ ಪ್ರವೇಶಕ್ಕೆ ನಿಷೇಧ

The FutureSkills platform is expected to impart the skills required for new age IT professionals. (Representational image)

ಫ್ಯೂಚರ್ ಸ್ಕಿಲ್ಸ್ ವೇದಿಕೆಗೆ ಪ್ರಧಾನಿ ಮೋದಿ ಚಾಲನೆ, 4 ದಶಲಕ್ಷ ತಾಂತ್ರಿಕ ಉದ್ಯೋಗಿಗಳಿಗೆ ಕೌಶಲ್ಯ ತರಬೇತಿ

Aicc president Rahulgandhi photo

ಪ್ರಧಾನಿ ಮೋದಿ ದೇಶವನ್ನು ಲೂಟಿ ಮಾಡಿದ್ದಾರೆ: ಪಿಎನ್‏ಬಿ ವಂಚನೆ ಪ್ರಕರಣ ಕುರಿತು ರಾಹುಲ್ ಟ್ವೀಟ್

Representative image

ಮಾಲೀಕನ ಪತ್ನಿಯೊಂದಿಗೆ ಓಡಿ ಹೋಗಿದ್ದಕ್ಕೆ ಕಣ್ಣಿಗೆ ಆ್ಯಸಿಡ್ ಹಾಕಿ ಶಿಕ್ಷೆ...!

Canadian PM Justin Trudeau visits the magnificent Akshardham Mandir in Gandhinagar. Seen here with his sons.

ಸಬರಮತಿ ಆಶ್ರಮ, ಅಕ್ಷರಧಾಮ ದೇವಸ್ಥಾನಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡ್ಯೂ, ಕುಟುಂಬ ಭೇಟಿ

Aparajita Mohanty

'ಕೈ' ಬಿಟ್ಟು ಕಮಲ ಹಿಡಿದ ನಟಿ ಅಪರಾಜಿತಾ ಮೊಹಂತಿ

ಮುಖಪುಟ >> ವಾಣಿಜ್ಯ

ಭಾರತದಲ್ಲಿ ಮೊದಲ ಡಾಟಾ ಕೇಂದ್ರ ಪ್ರಾರಂಭಿಸಲಿರುವ ಅಲೀಬಾಬಾ ಕ್ಲೌಡ್

Alibaba Cloud

ಅಲೀಬಾಬ ಕ್ಲೌಡ್

ಬೀಜಿಂಗ್: ಚಿನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬಾ ಗ್ರೂಪ್ ನ ಕಂಪ್ಯೂಟಿಂಗ್ ವಿಭಾಗವಾಗಿರುವ ಅಲೀಬಾಬಾ ಕ್ಲೌಡ್, ಮುಂದಿನ ವರ್ಷದ ವೇಳೆಗೆ ಭಾರತದಲ್ಲಿ ಮೊದಲ ಡಾಟಾ ಕೇಂದ್ರವನ್ನು ಪ್ರಾರಂಭಿಸುವುದಾಗಿ ಹೇಳಿದೆ. 

ಅತಿ ಹೆಚ್ಚು ಇಂಟರ್ ನೆಟ್ ಬಳಕೆದಾರರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತವಾಗಿದ್ದು, 2018 ರ ಮಾರ್ಚ್ 31 ರ ವೇಳೆಗೆ ಮುಂಬೈ ನಲ್ಲಿ ಡಾಟಾ ಸೆಂಟರ್ ಪ್ರಾರಂಭವಾಗಲಿದೆ ನಂತರ ಜಕಾರ್ತಾದಲ್ಲಿ ಮತ್ತೊಂದು ಕೇಂದ್ರ ಪ್ರಾರಂಭವಾಗಲಿದೆ ಎಂದು ಅಲೀಬಾಬಾ ಸಂಸ್ಥೆ ತಿಳಿಸಿದೆ. 

ಅಮೇಜಾನ್ ಹಾಗೂ ಮೈಕ್ರೋಸಾಫ್ಟ್ ಈಗಾಗಲೇ ಕ್ಲೌಡ್ ಕಂಪ್ಯೂಟಿಂಗ್ ಇದ್ದು, ಅಲೀಬಾಬಾ ಪ್ರವೇಶದಿಂದ ಪೈಪೋಟಿ ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲೀಬಾಬಾ ಡಾಟಾ ಕ್ಲೌಡ್ ವಿನೂತನ ಮಾದರಿಯ ಸೇವೆಯನ್ನು ಒದಗಿಸಲಿದ್ದು, ನವೀನ ಮಾದರಿಯ ಡಾಟಾ ಇಂಟಲಿಜೆನ್ಸ್ ಹಾಗೂ ಕಂಪ್ಯೂಟಿಂಗ್ ಸಾಮರ್ಥ್ಯಗಳನ್ನು ಒದಗಿಸಲಿದೆ ಎಂದು ಅಲೀಬಾಬ ಸಂಸ್ಥೆ ಹೇಳಿದೆ. 
Posted by: SBV | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Alibaba Cloud, India, Data centre, ಅಲೀಬಾಬ ಕ್ಲೌಡ್, ಭಾರತ, ಡಾಟಾ ಕೇಂದ್ರ
English summary
Alibaba Cloud, the cloud computing arm of Chinese e-commerce company Alibaba Group, on Saturday announced that it will open its first data centre, by early next year, in India, which has the world`s second-largest internet using population.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement