Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SC judgement on Aadhaar historic; scheme helps government save Rs 90,000 crore annually: Jaitley

ಆಧಾರ್ ತೀರ್ಪು ಐತಿಹಾಸಿಕ, ತಂತ್ರಜ್ಞಾನ ನಿರಾಕರಿಸುವಂತಿಲ್ಲ: ಅರುಣ್ ಜೇಟ್ಲಿ

Bengaluru Magistrate court rejects Actor Duniya Vijay

ಅಪಹರಣ, ಹಲ್ಲೆ ಪ್ರಕರಣ: ದುನಿಯಾ ವಿಜಯ್ ಜಾಮೀನು ಅರ್ಜಿ ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್

Supreme Court allows live streaming of court proceedings, says,

ನ್ಯಾಯಾಲಯಗಳ ಕಲಾಪ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!

ಸಂಗ್ರಹ ಚಿತ್ರ

ಮುಸ್ಲಿಂ ವ್ಯಕ್ತಿ ವಿವಾಹವಾದ ಕೋಪ; ತಮ್ಮನಿಂದ 13 ವರ್ಷ ಬಳಿಕ ಮನೆಗೆ ಬಂದ ಅಕ್ಕ-ಬಾವನ ಬರ್ಬರ ಕೊಲೆ!

File Image

ನವದೆಹಲಿ: ಅ.9ಕ್ಕೆ ದೇಶದ ಮೊದಲ 'ಇಂಡಿಯಾ ಸ್ಟಾರ್ಟ್ ಅಪ್ ಡೇ’ ಗೆ ಪೇನ್ ಬುಕ್ ತಯಾರಿ

File Image

ಬೆಂಗಳೂರು: 2 ಸಾವಿರ ಕೋಟಿ ರು. ಮೌಲ್ಯದ ಬೃಹತ್ ಜಿಎಸ್‌ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

File Image

ಬೆಂಗಳೂರು: ಕಾಂಗ್ರೆಸ್ ನಾಯಕನ ಹತ್ಯೆ ಆರೋಪಿಗಳ ಮೇಲೆ ಪೋಲೀಸ್ ಫೈರಿಂಗ್!

Ravi Channannavar-Virat Kohli

ವಿರಾಟ್ ಕೊಹ್ಲಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ಡಿಸಿಪಿ ರವಿ ಚನ್ನಣ್ಣನವರ್, ಯಾಕೆ ಗೊತ್ತ!

Rambha

ಮೂರನೇ ಮಗುವಿಗೆ ತಾಯಿಯಾದ ನಟಿ ರಂಭಾ

ಸಂಗ್ರಹ ಚಿತ್ರ

'ನಮೋ' ಎಫೆಕ್ಟ್; ಬಿಜೆಪಿ ಸೇರಿದ ಇಬ್ಬರು ಕೇರಳದ ಕೈಸ್ತ ಪಾದ್ರಿಗಳು!

Terrorist killed in Jammu and Kashmir encounter identified as top LeT commander

ಕಾಶ್ಮೀರ: ಎನ್ ಕೌಂಟರ್ ಗೆ ಬಲಿಯಾದ ಉಗ್ರ ಎಲ್ ಇಟಿ ಕಮಾಂಡರ್

ಸಂಗ್ರಹ ಚಿತ್ರ

ಅಯ್ಯೋ, ಟೀಂ ಇಂಡಿಯಾ ವಿರುದ್ಧ ಆಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಭಾರತೀಯ ಕ್ರಿಕೆಟ್ ಪ್ರೇಮಿಗಳು ಬಯಸಿದ್ದೇಕೆ!

ಮುಖಪುಟ >> ವಾಣಿಜ್ಯ

ವಿಶ್ವದ ಅತೀ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಘಟಕದ ಕುರಿತು ನಿಮಗೆ ಎಷ್ಟು ಗೊತ್ತು?

ದಕ್ಷಿಣ ಕೊರಿಯಾ ಮತ್ತು ಭಾರತದ ಪ್ರಧಾನಿಗಳು ಜಂಟಿಯಾಗಿ ಚಾಲನೆ ನೀಡಿದ ನೋಯ್ಡಾ ಘಟಕ
All you Need to know About World

ಸಂಗ್ರಹ ಚಿತ್ರ

ನವದೆಹಲಿ: ರಾಜಧಾನಿ ದೆಹಲಿಯ ಹೊರವಲಯ ನೊಯ್ಡಾದಲ್ಲಿ ತಲೆ ಎತ್ತಿರುವ ವಿಶ್ವದ ಅತೀ ದೊಡ್ಡ ಸ್ಮಾರ್ಟ್ ಫೋನ್ ತಯಾರಿಕಾ ಘಟಕ ಸ್ಯಾಮ್ ಸಂಗ್ ಘಟಕ ಇದೀಗ ಹಲವು ಅಂಶಗಳಿಗಾಗಿ ವಿಶ್ವದ ಗಮನ ಸೆಳೆಯುತ್ತಿದೆ.

ದಕ್ಷಿಣ ಕೊರಿಯಾ ಮತ್ತು ಭಾರತ ಪ್ರಧಾನಿಗಳು ಜಂಟಿಯಾಗಿ ಈ ಬೃಹತ್ ಸ್ಮಾರ್ಟ್ ಫೋನ್ ತಯಾರಿಕಾ ಘಟಕವನ್ನು ಉದ್ಘಾಟನೆ ಮಾಡಿದ್ದು, ಈ ಬೃಹತ್ ಸ್ಮಾರ್ಟ್ ಫೋನ್ ತಯಾರಿಕಾ ಘಟಕದ ಕೆಲ ಮಹತ್ವದ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

1997ರಲ್ಲಿ ಸ್ಯಾಮ್ ಸಂಗ್ ಸಂಸ್ಥೆ ತನ್ನ ಟಿವಿ ಸೆಟ್ ಗಳ ನಿರ್ಮಾಣದೊಂದಿಗೆ ಭಾರತಕ್ಕೆ ಕಾಲಿಟ್ಟಿತ್ತು.

ನೋಯ್ಡಾದ ಸೆಕ್ಟರ್ 81ನಲ್ಲಿ ತಲೆ ಎತ್ತಿರುವ ಸ್ಯಾಮ್ ಸಂಗ್ ಸ್ಮಾರ್ಟ್ ಫೋನ್ ತಯಾರಿಕಾ ಘಟಕ ಬರೊಬ್ಬರಿ 35 ಎಕರೆ ಭೂಮಿಯಲ್ಲಿ ತಲೆ ಎತ್ತಿದೆ.

ಈಗಾಗಲೇ ಇದ್ದ ನೋಯ್ಡಾ ಸ್ಯಾಮ್ ಸಂಗ್ ಘಟಕವನ್ನು ವಿಸ್ತರಣೆ ಮಾಡಲು ಕಳೆದ ವರ್ಷ ಜೂನ್ ತಿಂಗಳಲ್ಲಿ ಸಂಸ್ಥೆ ನಿರ್ಧರಿಸಿತ್ತು. ಇದಕ್ಕಾಗಿ ಸುಮಾರು 4,915 ಕೋಟಿ ರೂಗಳ ಬಂಡವಾಳ ಹೂಡಿಕೆ ಮಾಡಿ ತನ್ನ ಉತ್ಪಾದನೆಯನ್ನು ದ್ವಿಗುಣಗೊಳಿಸಲು ನಿರ್ಧರಿಸಿತ್ತು.

ಈ ಘಟಕದ ವಿಸ್ತರಣೆ ಮೂಲಕ ಭಾರತ ಬೃಹತ್ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ತನ್ನ ಪ್ರಭುತ್ವ ಮುಂದುವರೆಸಲು ಸ್ಯಾಮ್ ಸಂಗ್ ಸಂಸ್ಥೆ ಕೈ ಹಾಕಿದ್ದು, ಇದಕ್ಕಾಗಿ ಸುಮಾರು 4 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ. ಆ ಮೂಲಕ ಪ್ರಸ್ತುತ ಭಾರತದಲ್ಲಿ ಇರುವ ತನ್ನ ಉತ್ಪಾದನೆಯನ್ನು 67 ಮಿಲಿಯನ್ ನಿಂದ 120 ಮಿಲಿಯನ್ ಗೆ ಏರಿಕೆ ಮಾಡಲು ಬೃಹತ್ ಹೆಜ್ಜೆಯನ್ನಿಟ್ಟಿದೆ.

ಇದೇ ಘಟಕದಲ್ಲಿ ಸ್ಮಾರ್ಟ್ ಫೋನ್ ಮಾತ್ರವಲ್ಲದೇ ಸ್ಯಾಮ್ ಸಂಗ್ ಸಂಸ್ಥೆ ತನ್ನ ಇತರೆ ಎಲೆಕ್ಟ್ರಾನಿಕ್ ವಸ್ತುಗಳಾದ ಟಿವಿ, ಫ್ರಿಡ್ಜ್ ಮತ್ತು ಏರ್ ಕಂಡೀಷನರ್ ಗಳ ತಯಾರಿಕಾ ಪ್ರಮಾಣವನ್ನು ಕೂಡ ಹೆಚ್ಚು ಮಾಡುವ ಕುರಿತು ಸ್ಯಾಮ್ ಸಂಗ್ ಸಂಸ್ಥೆ ನಿರ್ಧಾರ ಕೈಗೊಂಡಿದೆ. 

ಸ್ಯಾಮ್ ಸಂಗ್ ಸಂಸ್ಥೆ ಭಾರತದಲ್ಲಿರುವ ತನ್ನ ಒಟ್ಟಾರೆ ತಯಾರಿಕಾ ಘಟಕಗಳಲ್ಲಿ ಶೇ.10ರಷ್ಟು ಉತ್ಪಾದನೆ ಮಾಡುತ್ತಿದ್ದು,  ಪ್ರಮಾಣವನ್ನು ಮುಂದಿನ 3 ವರ್ಷಗಳ ಅವಧಿಯಲ್ಲಿ ಶೇ.50ಕ್ಕೆ ಏರಿಕೆ ಮಾಡಲು ನಿರ್ಧರಿಸಿದೆ.

ಇನ್ನು ಈ ಬೃಹತ್ ಘಟಕ ಸುಮಾರು 70 ಸಾವಿರ ಮಂದಿ ಉದ್ಯೋಗಿಗಳನ್ನು ಹೊಂದಲಿದೆ.

ಭಾರತದಲ್ಲಿ ಸ್ಯಾಮ್‌ ಸಂಗ್
1995ರಲ್ಲಿ ನೊಯಿಡಾದಲ್ಲಿ ಸ್ಯಾಮ್‌ಸಂಗ್ ಘಟಕಕ್ಕೆ ಅಡಿಗಲ್ಲು ಹಾಕಲಾಯಿತು. 1997ರಲ್ಲಿ ವಿವಿಧ ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದನೆ ಆರಂಭವಾಯಿತು. ಈ ಘಟಕದಿಂದ ಮೊದಲ ಟೆಲಿವಿಷನ್ 2003ರಲ್ಲಿ ಮಾರುಕಟ್ಟೆಗೆ ಬಂತು. 2005ರ ವೇಳೆಗೆ ಸ್ಯಾಮ್‌ಸಂಗ್ ಭಾರತದಲ್ಲಿ ಟಿವಿ ಮಾರುಕಟ್ಟೆಯ ಮೇಲೆ ಅಧಿಪತ್ಯ ಸಾಧಿಸಿತು. 2007ರಲ್ಲಿ ನೊಯಿಡಾ ಕಾರ್ಖಾನೆಯು ಮೊಬೈಲ್‌ ಫೋನ್ ಉತ್ಪಾದನೆ ಆರಂಭಿಸಿತು. 2012ರ ವೇಳೆಗೆ ಸ್ಯಾಮ್‌ಸಂಗ್ ಭಾರತದ ಮೊಬೈಲ್‌ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿತು.

2016-17ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ ಸ್ಯಾಮ್‌ ಸಂಗ್ ಇಂಡಿಯಾದ ಮೊಬೈಲ್ ವಹಿವಾಟು ಶೇ.27ರಷ್ಟು ಹೆಚ್ಚಾಗಿದೆ. ಸ್ಯಾಮ್‌ ಸಂಗ್‌ ಕಂಪನಿಯ ಭಾರತದ ವಹಿವಾಟಿನ ಒಟ್ಟು ಮೊತ್ತ  ರೂ.50 ಸಾವಿರ ಕೋಟಿ. ಈ ಪೈಕಿ ಮೊಬೈಲ್ ವ್ಯಾಪಾರದ ಪಾಲು ರೂ 34 ಸಾವಿರ ಕೋಟಿ.
ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Business, Samsung, India, South Korea, Noida, ನವದೆಹಲಿ, ವಾಣಿಜ್ಯ, ಸ್ಯಾಮ್ ಸಂಗ್, ಭಾರತ, ದಕ್ಷಿಣ ಕೊರಿಯಾ, ನೋಯ್ಡಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS