Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Kerala floods: PM Modi announces Rs 500 crore interim relief

ಕೇರಳ ಪ್ರವಾಹ: ರೂ.500 ಕೋಟಿ ಮಧ್ಯಂತರ ಪರಿಹಾರ ಘೋಷಿಸಿದ ಪ್ರಧಾನಿ ಮೋದಿ

Imran Khan takes oath as Pakistan

ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ

MD Ranganath

ಇನ್ಫೋಸಿಸ್ ಸಿಎಫ್ಓ ಎಂ ಡಿ ರಂಗನಾಥ್ ರಾಜೀನಾಮೆ

Land is filled by water

ಕೊಡಗು ಜಿಲ್ಲೆಯಲ್ಲಿ ಭೂಕಂಪ ಸುಳ್ಳು ವದಂತಿ-ಜಿಲ್ಲಾಧಿಕಾರಿ

Kofi Annan

ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೊಫಿ ಅನ್ನನ್ ನಿಧನ

Rishabh Pant

ಮೂರನೇ ಟೆಸ್ಟ್: ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್ ಆಯ್ಕೆ, ಚೊಚ್ಚಲ ಟೆಸ್ಟ್ ಕ್ಯಾಪ್ ತೊಟ್ಟ ಪಂತ್

Priyanka Chopra and Nick Jonas engagement bash today: Everything you need to know

ಇಂದು ಪ್ರಿಯಾಂಕಾ-ನಿಕ್ ಎಂಗೇಜ್ ಮೆಂಟ್ ಪಾರ್ಟಿ: ಇಲ್ಲಿದೆ ಫುಲ್ ಡಿಟೇಲ್!

Tamil Nadu ex chief minister J Jayalalitha

ಜಯಲಲಿತಾ ಸಾವು ತನಿಖೆ; ಏಮ್ಸ್ ವೈದ್ಯರನ್ನು ವಿಚಾರಣೆಗೆ ಕರೆದ ನ್ಯಾ.ಅರುಮುಗಸ್ವಾಮಿ ಸಮಿತಿ

BJP corporators thrash MIM man for opposing tribute to Vajpayee

ದಿವಂಗತ ವಾಜಪೇಯಿಗೆ ಶ್ರದ್ಧಾಂಜಲಿ ಸಲ್ಲಿಕೆಗೆ ವಿರೋಧ, ಸಭೆಯಲ್ಲೇ ಎಂಐಎಂ ಕಾರ್ಪೋರೇಟರ್ ಗೆ ಧರ್ಮದೇಟು!

File Image

ಸರಗಳ್ಳರ ಬಗೆಗೆ ಜಾಗೃತಿ ಮೂಡಿಸಲು ಬೆಂಗಳೂರು ಪೇದೆಯಿಂದ ಯೂಟ್ಯೂಬ್ ಸಾಂಗ್!

Representational image

ಬೆಂಗಳೂರು; ಸದ್ಯದಲ್ಲಿಯೇ ಕತ್ತಲಾಗಲಿವೆ ಜಾಹಿರಾತು ಫಲಕಗಳು

Representational image

ಸಾಲದ ಮನ್ನಾ: ಮಧ್ಯವರ್ತಿ ಹಾವಳಿ ತಡೆಯಲು ರೈತರಿಗೆ ಶೀಘ್ರದಲ್ಲೇ ಸಹಾಯವಾಣಿ

10 years of Virat Kohli: Delhi street-fighter who went on to rule cricketing world

ವಿರಾಟ್ ಕೊಹ್ಲಿ: ದೆಹಲಿಯ ಗಲ್ಲಿ ಕ್ರಿಕೆಟಿಗ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿ ಇಂದಿಗೆ 10 ವರ್ಷ!

ಮುಖಪುಟ >> ವಾಣಿಜ್ಯ

ಷೇರುಪೇಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,213 ಅಂಕಗಳ ಕುಸಿತ!

ಆರು ವರ್ಷಗಳ ಕನಿಷ್ಟ ಮಟ್ಟಕ್ಕೆ ಕುಸಿದ ಸೆನ್ಸೆಕ್ಸ್, ನಿಫ್ಟಿ 376 ಅಂಕಗಳ ಕುಸಿತ
Bloodbath on Dalal Street after Wall Street crash, Sensex Down by 1200 points

ಸಂಗ್ರಹ ಚಿತ್ರ

ಮುಂಬೈ: ಭಾರತೀಯ ಷೇರುಮಾರುಕಟ್ಟೆಯಲ್ಲಿ ಭಾರಿ ಕೋಲಾಹಲ ಸೃಷ್ಟಿಯಾಗಿದ್ದು, ಬಜೆಟ್ ಮಂಡನೆ ಬಳಿಕ ಇಳಿಮುಖವಾಗಿ ವ್ಯವಹಸಿರುತ್ತಿದ್ದ ಸೆನ್ಸೆಕ್ಸ್ ಮಂಗಳವಾರ ಬರೊಬ್ಬರಿ 1213 ಅಂಕಗಳ ಕುಸಿತ ಕಂಡಿದೆ.

ಇಂದಿನ ವಹಿವಾಟು ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ ನಲ್ಲಿ ರಕ್ತಪಾತವಾಗಿದ್ದು, ಬರೊಬ್ಬರಿ 1213 ಅಂಕಗಳ ಕುಸಿತದೊಂದಿಗೆ 33,543.20 ಅಂಕಗಳಿಗೆ ಇಳಿಕೆಯಾಗಿದೆ. ಇದು ಆರು ವರ್ಷಗಳ ಹಿಂದಿನ ಕನಿಷ್ಚ ಪ್ರಮಾಣವಾಗಿದೆ  ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ ಬರೊಬ್ಬರಿ ಶೇ.3.49ರಷ್ಟು ನಷ್ಟ ಅನುಭವಿಸಿದ್ದು, ನಿಫ್ಟಿ ಕೂಡ 376 ಅಂಕಗಳ ಕುಸಿತ ಕಂಡು 24, 773.5 ಅಂಕಗಳಿಗೆ ಇಳಿಕೆಯಾಗಿದೆ. 

ನಿನ್ನೆಯಷ್ಟೇ ಸೆನ್ಸೆಕ್ಸ್‌ ಸೂಚ್ಯಂಕ ವಹಿವಾಟನ್ನು 310 ಅಂಕಗಳ ನಷ್ಟ ದೊಂದಿಗೆ 34,757.16 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತ್ತು. 

ಇನ್ನು ಇಂದಿನ ಮಾರುಕಟ್ಟೆ ಕುಸಿತಕ್ಕೆ ಅಮೆರಿಕ ಮಾರುಕಟ್ಟೆಯ ಪತನವೇ ಕಾರಣ ಎಂದು ಹೇಳಲಾಗುತ್ತಿದ್ದು, ಅಮೆರಿಕ ಷೇರುಪೇಟೆಯಲ್ಲಿ ಕಳೆದ 2 ವಹಿವಾಟಿನಲ್ಲಿ 2500ಕ್ಕೂ ಅಧಿಕ ಅಂಕಗಳ ಪತನವಾಗಿತ್ತು.
ಸಂಬಂಧಿಸಿದ್ದು...
Posted by: SVN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Mumbai, Indian Stock Exchange, Sensex, Union Budget 2018, ಮುಂಬೈ, ಭಾರತೀಯ ಷೇರುಮಾರುಕಟ್ಟೆ, ಸೆನ್ಸೆಕ್ಸ್, ಕೇಂದ್ರ ಬಜೆಟ್ 2018
English summary
Indian markets have tumbled in opening trade day after Wall Streets worst crash in six years. The benchmark BSE Sensex opened at 33,543.20 points -- 1,213 points or 3.49% down. The 50-share Nifty opened at 25,149.50 points, down by 376 points or 3.53%.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS