Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rajya Sabha elections 2018:Congress wins all three seats in Karnataka

ರಾಜ್ಯಸಭೆ ಚುನಾವಣೆ: ಕರ್ನಾಟದಲ್ಲಿ ಕಾಂಗ್ರೆಸ್ ನ ಮೂವರು ಅಭ್ಯರ್ಥಿಗಳು ಗೆಲುವು

Arvind Kejriwal

20 ಎಎಪಿ ಶಾಸಕರ ಅನರ್ಹತೆ ರದ್ದುಪಡಿಸಿದ ದೆಹಲಿ ಹೈಕೋರ್ಟ್; ಸತ್ಯಕ್ಕೆ ಸಂದ ಜಯ ಎಂದ ಕೇಜ್ರಿವಾಲ್

NIA can

ಕಲಬುರ್ಗಿ ಹತ್ಯೆ ಪ್ರಕರಣ; ಎನ್ಐಎ ತನಿಖೆ ಸಾಧ್ಯವಿಲ್ಲ: ಸುಪ್ರೀಂಗೆ ಕೇಂದ್ರ ಸರ್ಕಾರ

Shamanoor shivashankarappa

ಲಿಂಗಾಯಿತರಿಗೆ ಅಲ್ಪಸಂಖ್ಯಾತ ಸ್ಥಾನಮಾನ: ವೀರಶೈವ ಮಹಾಸಭಾದಿಂದ ಖಂಡನಾ ನಿರ್ಣಯ ಅಂಗೀಕಾರ

Congress to move no-confidence motion against Modi government

ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಕಾಂಗ್ರೆಸ್ ನೋಟಿಸ್

Virat Kohli, Anushka Sharma

34 ಕೋಟಿ ರು. ಮೌಲ್ಯದ ಐಷಾರಾಮಿ ಫ್ಲಾಟ್ ಬೇಡ ಅಂದ ವಿರಾಟ್ ಕೊಹ್ಲಿ!

Babri Masjid

ಅಯೋಧ್ಯೆ ವಿವಾದ: ಏಪ್ರಿಲ್ 6ಕ್ಕೆ ವಿಚಾರಣೆ ಮುಂದೂಡಿದ 'ಸುಪ್ರೀಂ'

ಫ್ರಾನ್ಸ್ ಭದ್ರತಾ ಪಡೆ

ಫ್ರಾನ್ಸ್: ಸೂಪರ್ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯಿಂದ ದಾಳಿ; ಇಬ್ಬರ ಸಾವು

ಪತಿ ಪತ್ನಿಗೆ ಥಳಿಸುತ್ತಿರುವ ಚಿತ್ರ

ಪಂಚಾಯ್ತಿ ಆದೇಶ; ಸಾರ್ವಜನಿಕವಾಗಿ ಪತ್ನಿಗೆ ಥಳಿಸಿದ ಪತಿ, ವಿಡಿಯೋ ವೈರಲ್

Karti Chidambaram

ಐಎನ್ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿಕ್ ಚಿದಂಬರಂಗೆ ಷರತ್ತುಬದ್ಧ ಜಾಮೀನು

Ramya

ಕಳೆದು ಹೋಗಿದ್ದ ಪ್ರಧಾನಿ ಮೋದಿ ಅಂಕಪಟ್ಟಿ ಸಿಕ್ಕಿದೆ: ರಮ್ಯಾ ಟ್ವೀಟ್!

ರೆಸ್ಟೋರೆಂಟ್

ಉತ್ತರಪ್ರದೇಶದ ರೆಸ್ಟೋರೆಂಟ್ನಲ್ಲಿ ವೀರಪ್ಪನ್, ಉಗ್ರ ಕಸಬ್, ಬಾಬಾ ರಾಮ್‌ರಹೀಂ ಫೋಟೋಗಳು!

M. B. Patil

ಅವರೇನೂ ಸುಪ್ರೀಂ ಅಲ್ಲ ? ವೀರಶೈವ ಮಹಾಸಭಾ ವಿರುದ್ಧ ಸಚಿವ ಎಂ. ಬಿ. ಪಾಟೀಲ್ ವಾಗ್ದಾಳಿ

ಮುಖಪುಟ >> ವಾಣಿಜ್ಯ

ಡಿ.31ರ ನಂತರ ಈ ಬ್ಯಾಂಕ್ ಗಳ ಚೆಕ್ ಪುಸ್ತಕಗಳಿಗಿಲ್ಲ ಮಾನ್ಯತೆ

State Bank of India (SBI)

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)

ನವದೆಹಲಿ: ಗ್ರಾಹಕರೇ ಗಮನಿಸಿ, ಇದೇ ಡಿ.31ರ ನಂತರದಲ್ಲಿ ಕೆಲ ಬ್ಯಾಂಕ್ ಗಳ ಚೆಕ್ ಪುಸ್ತಕಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳಲಿದೆ.. 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಹವರ್ತಿ ಬ್ಯಾಂಕ್ ಗಳಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್, ಭಾರತೀಯ ಜನತಾ ಮಹಿಳಾ ಬ್ಯಾಂಕ್,  ಸ್ಟೇಟ್ ಬ್ಯಾಂಕ್ ಆಫ್ ರಾಯ್ ಪುರ್, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಬ್ಯಾಂಕ್ ಗಳ ಚೆಕ್ ಪುಸ್ತಕಗಳು ಮುಂದಿನ ಅವರ್ಷದ ಪ್ರಾರಂಬದಿಂದ ಅಮಾನ್ಯವಾಗಲಿದೆ.ಎಂದು ಮಾದ್ಯಮದಲ್ಲಿ ವರದಿಯಾಗಿದೆ.

ಈ ಬ್ಯಾಂಕ್ ನ ಗ್ರಾಹಕರು ಐಎಫ್ಎಸ್ ಕೋಡ್ (ಇಂಡಿಯನ್ ಫೈನಾನ್ಷಿಯಲ್ ಸಿಸ್ಟಮ್ ) ಜೊತೆಗೆ ಹೊಸ ಚೆಕ್ ಪುಸ್ತಕಗಳನ್ನು ಬ್ಯಾಂಕ್ ನಿಂದ ಪಡೆದುಕೊಳ್ಳಬೇಕು. ಈ ಎಲ್ಲಾ ಬ್ಯಾಂಕ್ ಗಳು ಎಸ್ ಬಿಐನಲ್ಲಿ ವಿಲೀನಗೊಂಡ ಪರಿಣಾಮ ಬ್ಯಾಂಕ್ ಸೆ.30ರ ನಂತರ ಹಳೆಯ ಚೆಕ್ ಪುಸ್ತಕಕ್ಕೆ ಮಾನ್ಯತೆ ಇಲ್ಲ ಎಂದು ತಿಳಿಸಿತ್ತು. ಆದರೆ ಗ್ರಾಹಕರ ಅನುಕೂಲದ ದೃಷ್ಟಿಯಿಂದ ನೂತನ ಚೆಕ್ ಪುಸ್ತಕ ಪಡೆಯಲು ಡಿ. 31ರವರೆಗೆ ಗಡುವು ವಿಸ್ತರಿಸಬೇಕೆಂದು ಆರ್ ಬಿಐ ಸೂಚನೆ ನೀಡಿತ್ತು. ಇದರಂತೆ ಬ್ಯಾಂಕ್ ಡಿ.31ರವರೆಗೆ ಹೊಸ ಚೆಕ್ ಪುಸ್ತಕ ಪಡೆಯುವ ಅವಧಿಯನ್ನು ವಿಸ್ತರಿಸಿದೆ.

ಹೊಸ ಚೆಕ್ ಪುಸ್ತಕಗಳನ್ನು ಗ್ರಾಹಕರು ತಮ್ಮ ಬ್ಯಾಂಕ್ ಶಾಖೆಗೆ ನೇರವಾಗಿ ತೆರಳಿ ಪಡೆದುಕೊಳ್ಳಬಹುದು ,ಹಾಗೆಯೇ ಮೊಬೈಲ್ ಹಾಗೂ ಎಟಿಎಂ ಮುಖೇನವೂ ಚೆಕ್ ಪುಸ್ತಕಕ್ಕೆ ಅರ್ಜಿ ಸಲ್ಲಿಸಬಹುದೆಂದು ಬ್ಯಾಂಕ್ ಮೂಲಗಳು ತಿಳಿಸಿದೆ. 

Posted by: RHN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : State Bank of India (SBI), cheque book, Indian Financial System Code (IFSC), State Bank of Patiala, State Bank of Mysore, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಚೆಕ್ ಪುಸ್ತಕ, ಇಂಡಿಯನ್
English summary
State Bank of India (SBI) asked the customers of its subsidiary banks to apply for new cheque books along with Indian Financial System Code (IFSC) "as soon as possible". This comes after the merger of erstwhile banks with the country's largest lender.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement