Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Security Forces

ಜಮ್ಮು-ಕಾಶ್ಮೀರ : ಕುಲ್ಗಾಂನಲ್ಲಿ ಮೂವರು ಉಗ್ರರ ಹತ್ಯೆ, ಎನ್ ಕೌಂಟರ್ ಪ್ರಗತಿಯಲ್ಲಿ

Ramkumar Ramanathan

ಹಾಲ್ ಆಫ್ ಫೇಮ್ ಓಪನ್ : ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶ

Interim finance minister Piyush Goyal chaired the GST council meet in which the decision to reduce GST rates on 100 items was taken.

100 ಉತ್ಪನ್ನಗಳ ಮೇಲೆ ಜಿಎಸ್ ಟಿ ಇಳಿಕೆ; ಯಾವ್ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

BJP president Amit Shah

ನಕಲಿ ಸುದ್ದಿ ಕಡಿವಾಣ ಹಾಕಿ ನೇರ ಮಾಹಿತಿ ನೀಡಲು ದೆಹಲಿ ಬಿಜೆಪಿಯಿಂದ ವಾಟ್ಸಾಪ್ ಗ್ರೂಪ್ ರಚನೆ; ಅಮಿತ್ ಶಾ ಅದರಲ್ಲಿ ಸದಸ್ಯ

BJP president B S Yedyurappa

ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಹಣಕಾಸು ಬಿಕ್ಕಟ್ಟಿಗೆ ತಳ್ಳುತ್ತಿದೆ: ಬಿಎಸ್ ವೈ ಆರೋಪ

H.D Kumaraswamy

ಎಲ್ಲದಕ್ಕೂ ಸಬ್ಸಿಡಿ ಬೇಕು ಎಂದರೆ ಹೇಗೆ ಸಾಧ್ಯ? ಉಚಿತ ಬಸ್ ಪಾಸ್ ಬೇಡಿಕೆ ತಳ್ಳಿ ಹಾಕಿದ ಕುಮಾರ ಸ್ವಾಮಿ

Arrested people

ಕಾರವಾರ : ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 8 ಆರೋಪಿಗಳ ಬಂಧನ

Parking lorry photo

ಲಾರಿ ಮುಷ್ಕರಕ್ಕೆ ಮೂರನೇ ದಿನ , ಮಾಲೀಕರ ಆದಾಯದ ಮೇಲೆ ಪರಿಣಾಮ

India concede late goal to draw 1-1 against England in women

ಮಹಿಳಾ ಹಾಕಿ ವಿಶ್ವಕಪ್: ಇಂಗ್ಲೆಂಡ್-ಭಾರತ ಪಂದ್ಯ ಡ್ರಾ

19-year-old sentenced to death for raping a seven-month-old child in Alwar

7 ತಿಂಗಳ ಮಗು ಮೇಲೆ ಅತ್ಯಾಚಾರ, 19 ವರ್ಷದ ಬಾಲಕನಿಗೆ ಗಲ್ಲು ಶಿಕ್ಷೆ: ಪೋಸ್ಕೋ ಕಾಯ್ದೆ ತಿದ್ದುಪಡಿ ನಂತರದ ಮೊದಲ ಶಿಕ್ಷೆ!

EPFO payroll data: 4.4 mn jobs created in 9 months till May

2018 ಮೇ ವರೆಗೆ 9 ತಿಂಗಳಲ್ಲಿ 4.4 ಮಿಲಿಯನ್ ಉದ್ಯೋಗ ಸೃಷ್ಟಿ

Arun jaitly

ವಿಶ್ವದ ಎದುರು ದೇಶದ ರಾಜಕಾರಣಿಗಳ ವರ್ಚಸ್ಸಿಗೆ ರಾಹುಲ್ ಗಾಂಧಿ ಧಕ್ಕೆ: ಅರುಣ್ ಜೇಟ್ಲಿ

ಮುಖಪುಟ >> ವಾಣಿಜ್ಯ

ಸಾರ್ವಜನಿಕ ವಲಯ ಬ್ಯಾಂಕುಗಳ ಮುಖ್ಯಸ್ಥ ಹುದ್ದೆಯ ಪಟ್ಟಿಯಲ್ಲಿ ಹಣಕಾಸು ಸಚಿವಾಲಯದ ಮಾಜಿ ಅಧಿಕಾರಿಗಳು

Representational image

ಸಾಂದರ್ಭಿಕ ಚಿತ್ರ

ನವದೆಹಲಿ: ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮಾಜಿ ಅಧಿಕಾರಿ ಜಿಸಿ ಚತುರ್ವೇದಿ ಅವರನ್ನು ನೇಮಕ ಮಾಡಿದ ನಂತರ ಮತ್ತೆ ಮೂವರು ನಿವೃತ್ತ ಅಧಿಕಾರಿಗಳ ಹೆಸರುಗಳು ಸಾರ್ವಜನಿಕ ವಲಯ ಬ್ಯಾಂಕುಗಳ ಮುಖ್ಯಸ್ಥರಾಗಿ ನೇಮಿಸುವ ಕುರಿತು ಹೆಸರುಗಳು ಕೇಳಿಬರುತ್ತಿವೆ.

ನಮ್ಮಲ್ಲಿ ಹಲವು ನಿವೃತ್ತ ಅಧಿಕಾರಿಗಳು ಇನ್ನೂ ಸಕ್ರಿಯರಾಗಿರುವವರು ಇದ್ದಾರೆ. ಅವರ ಹೆಸರುಗಳು ಎಲ್ಐಸಿ-ಐಡಿಬಿಐ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವ ಕುರಿತು ಕೇಳಿಬರುತ್ತಿವೆ. ಇವರಲ್ಲಿ ಹಲವರು ಈ ಹಿಂದೆ ಹಣಕಾಸು ಸಚಿವಾಲಯದಲ್ಲಿ ಕೆಲಸ ಮಾಡಿದ ಅನುಭವಿಗಳಾಗಿದ್ದಾರೆ. ಹೀಗಾಗಿ ಐಡಿಬಿಐ-ಎಲ್ಐಸಿ ಬ್ಯಾಂಕಿನ ಪರಿಷ್ಕೃತ ಬ್ಯಾಂಕಿನಲ್ಲಿ ಕೆಲಸ ಮಾಡಲು ಅವರಿಗೆ ಸುಲಭವಾಗುತ್ತದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಗಳು ಹೇಳುತ್ತಾರೆ.

ಮಾಜಿ ಕಂದಾಯ ಇಲಾಖೆ ಕಾರ್ಯದರ್ಶಿ ಶಕ್ತಿಕಾಂತ್ ದಾಸ್, ಹಣಕಾಸು ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿದ್ದ ಡಿ ಕೆ ಮಿತ್ತಲ್, ಸೆಬಿಯ ಮಾಜಿ ಮುಖ್ಯಸ್ಥ ಸಿ ಬಿ ಬಾವೆ ಅವರ ಹೆಸರುಗಳು ಕೇಳಿಬರುತ್ತಿವೆ. ಇವರ ಹೆಸರುಗಳು ಐಸಿಐಸಿಐ ಬ್ಯಾಂಕಿನ ಕಾರ್ಯನಿರ್ವಾಹಕ ಅಧ್ಯಕ್ಷ ಸ್ಥಾನಕ್ಕೆ ಕೇಳಿಬಂದಿದ್ದವು.

ಐಡಿಬಿಐ-ಎಲ್ಐಸಿ ಒಪ್ಪಂದದಿಂದ ಈಗಿರುವ ವ್ಯವಸ್ಥೆಗಳು ಇನ್ನೂ ಉತ್ತಮವಾಗುವ ಸಾಧ್ಯತೆಯಿದೆ. ಎರಡೂ ಪ್ರಮುಖ ಹಣಕಾಸು ಸಂಸ್ಥೆಗಳನ್ನು ಮುನ್ನಡೆಸುವವರು ಹುದ್ದೆಗಳಿಗೆ ನೇಮಕವಾಗಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : IDBI-LIC bank, Public sector bank, Non executive chairman, Finance ministry, ಐಡಿಬಿಐ-ಎಲ್ಐಸಿ ಬ್ಯಾಂಕು, ಸಾರ್ವಜನಿಕ ವಲಯ ಬ್ಯಾಂಕುಗಳು, ಕಾರ್ಯನಿರ್ವಾಹಕ ಅಧ್ಯಕ್ಷ, ಹಣಕಾಸು ಸಚಿವಾಲಯ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS