Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Haj

ಪ್ರಸಕ್ತ ವರ್ಷದಿಂದ ಹಜ್ ಯಾತ್ರಿಕರ ಸಬ್ಸಿಡಿ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ

Congress has protected Hindu religion since 70 years says CM Siddaramaiah

ಕಾಂಗ್ರೆಸ್ 70 ವರ್ಷದಿಂದ ಹಿಂದೂ ಧರ್ಮವನ್ನು ರಕ್ಷಿಸಿದೆ: ಸಿಎಂ ಸಿದ್ದರಾಮಯ್ಯ

PM Modi

ಕಾಂಗ್ರೆಸ್-ಬರ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇರುತ್ತೆ: ಮೋದಿ

Prakash Rai tweets over BJP workers cleaning and purifying the stage

ನಾನು ಎಲ್ಲೇ ಹೋದರೂ ಈ ಸ್ವಚ್ಛತೆ, ಶುದ್ಧೀಕರಣ ಮುಂದುವರಿಸುತ್ತೀರಾ?: ಬಿಜೆಪಿಗೆ ಪ್ರಕಾಶ್‌ ರೈ ಪ್ರಶ್ನೆ

Karnataka

ಕುಡಿಯುವ ಉದ್ದೇಶಕ್ಕೆ ನೀರು ಬೇಕು ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ: ಗೋವಾ ಸರ್ಕಾರ

Supreme Court

ಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ: ಸಿಬಿಐ ಎಸ್ಐಟಿ ಬಗ್ಗೆ ಸುಪ್ರೀಂ ಅಸಮಾಧಾನ

South Africa

2 ನೇ ಟೆಸ್ಟ್: ಭಾರತಕ್ಕೆ 287 ರನ್ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

Supreme Court Crisis: Chief Justice of India Dipak Misra meets four rebel judges

ಸುಪ್ರೀಂ ಬಿಕ್ಕಟ್ಟು: ಬಂಡಾಯ ನಾಲ್ವರು ನ್ಯಾಯಾಧೀಶರ ಭೇಟಿ ಮಾಡಿದ ಸಿಜೆಐ

Indian captain Virat Kohli fined for breaching ICC code of conduct during Centurion Test

ಅಸಭ್ಯ ವರ್ತನೆ: ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ

Indian Army (file photo)

3,547 ಕೋಟಿ ರೂ ಮೌಲ್ಯದ ಅತ್ಯಾಧುನಿಕ ಉಪಕರಣಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ

Praveen Togadia, Hardik Patel

ವಿಎಚ್‌ಪಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಭೇಟಿ ಮಾಡಿದ ಹಾರ್ದಿಕ್ ಪಟೇಲ್

Scribes boycott Dalit leader Jignesh Mevani meet in Chennai after he asks TV channel to leave

ದಲಿತ ನಾಯಕ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ಪತ್ರಕರ್ತರು

Attack on couples by khap panchayat illegal: Supreme Court

ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್

ಮುಖಪುಟ >> ವಾಣಿಜ್ಯ

ಬಾಬಾ ರಾಮ್ ದೇವ್ ಪತಂಜಲಿ ಸಂಸ್ಥೆಯಲ್ಲಿ ಫ್ರಾನ್ಸ್ ಸಂಸ್ಥೆಯಿಂದ 3 ಸಾವಿರ ಕೋಟಿ ಬಂಡವಾಳ ಹೂಡಿಕೆ!

ಫ್ರಾನ್ಸ್ ಮೂಲದ ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ನಿಂದ ಸುಮಾರು 500 ಮಿಲಿಯನ್ ಡಾಲರ್ ಹೂಡಿಕೆ
French luxury group eyes investing over Rs 3000 cr in Patanjali

ಸಂಗ್ರಹ ಚಿತ್ರ

ನವದೆಹಲಿ: ದೇಶೀಯ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರಭಾವಿ ಸಂಸ್ಥೆಯಾಗಿ ಬೆಳೆಯುತ್ತಿರುವ ಬಾಬಾ ರಾಮ್ ದೇವ್ ಅವರ ಪತಂಜಲಿ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಹೂಡಿಕೆ ಮಾಡಲು ಫ್ರಾನ್ಸ್ ಮೂಲದ ಸಂಸ್ಥೆಯೊಂದು ಮುಂದೆ  ಬಂದಿದೆ.

ಮೂಲಗಳ ಪ್ರಕಾರ ಫ್ರಾನ್ಸ್ ನ ಚಿಲ್ಲರೆ ಮಾರುಕಟ್ಟೆ ದೈತ್ಯ ಸಂಸ್ಥೆ ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ಪತಂಜಲಿ ಸಂಸ್ಥೆಯಲ್ಲಿ ಸುಮಾರು 500 ಮಿಲಿಯನ್ ಅಮೆರಿಕನ್ ಡಾಲರ್ (ರೂ. 3250 ಕೋಟಿ) ಹೂಡಿಕೆ ಮಾಡಲು  ಮುಂದಾಗಿದೆ ಎಂದು ಹೇಳಲಾಗಿದೆ. 

ಈ ಬಗ್ಗೆ ಸ್ವತಃ ಪತಂಜಲಿ ಸಂಸ್ಥೆಯ ವಕ್ತಾರ ಎಸ್.ಕೆ ಗುಪ್ತಾ ತಿಜರ್ವಾಲಾ ಅವರು ಹಂಚಿಕೊಂಡಿದ್ದು, 'ನಮ್ಮ ಅಭಿವೃದ್ಧಿಗಾಗಿ ವಿದೇಶಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತೇವೆ. ಅದೇ ರೀತಿ ದೇಶದ ಒಳಿತಿಗಾಗಿ ನಾವು ವಿದೇಶಿ  ಹೂಡಿಕೆ ಪಡೆದುಕೊಳ್ಳಲು ಹಿಂಜರಿಯುವುದಿಲ್ಲ. ನಾವು ಇದನ್ನು ನಮ್ಮ ಸ್ವಂತಕ್ಕೆ ಪಡೆದುಕೊಳ್ಳುತ್ತೇವೆ. ಷೇರು ನೀಡುವುದಿಲ್ಲ ಎಂದು ಪತಂಜಲಿ ಸಂಸ್ಥೆಯ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ಹೇಳಿದ್ದಾರೆ ಎಂದು ಮಾಹಿತಿ  ನೀಡಿದ್ದಾರೆ.

ಪತಂಜಲಿ ಸಂಸ್ಥೆಯೊಂದಿಗೆ ಸೇರಿ ನಾಗಪುರ, ಗ್ರೇಟರ್ ನೋಯ್ಡಾ, ಅಸ್ಸಾಂ, ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಕಂಪೆನಿಯು ಘಟಕಗಳನ್ನು ಆರಂಭಿಸಲು ಮೊಯೆಟ್ ಹೆನ್ನೆಸ್ಸಿ-ಲೂಯಿ  ವಿಟ್ಟೊನ್ ಗ್ರೂಪ್  ಚಿಂತನೆ ನಡೆಸಿದೆ. ಒಟ್ಟು 10,100 ಎಕರೆಯಲ್ಲಿ ಔಷಧೀಯ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಸುಮಾರು 5,000 ಕೋಟಿ ಹಣ ಬೇಕು ಎಂದು ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.
Posted by: SVN | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Business, Patanjali, France, Baba Ramdev, ನವದೆಹಲಿ, ವಾಣಿಜ್ಯ, ಪತಂಜಲಿ, ಫ್ರಾನ್ಸ್, ಬಾಬಾ ರಾಮ್ ದೇವ್
English summary
French luxury group LVMH Moet Hennessy - Louis Vuitton, is willing to invest a mammoth 500 million USD (Rs 3250 crore) in Patanjali Ayurveda. Patanjali spokesperson SK Gupta Tijarawala conveyed the information on Twitter on Thursday, and added, "Acharya Balkrishna (MD of Patanjali) has said that just as we use foreign technology for our development, we do not hesitate to use foreign funds for the benefit of our country, but we will take it on our own terms.will not give share/stake."

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement