Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Goonda act against who instigate communal violence warns CM Siddaramaiah

ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

India suffer 135-run defeat in Centurion Test, lose series to South Africa

ಸೆಂಚುರಿಯನ್ ನಲ್ಲಿ ವಿಶ್ವದ ನಂ.1 ತಂಡಕ್ಕೆ ಮುಖಭಂಗ, ಭಾರತಕ್ಕೆ ಸರಣಿ ಸೋಲು

Sensex hits 35,000 mark for the first time as IT stocks lead gains

ಇದೇ ಮೊದಲ ಬಾರಿಗೆ 35 ಸಾವಿರ ಗಡಿ ದಾಟಿದ ಸೆನ್ಸೆಕ್ಸ್

Police seized demonetized currency worth 100 crores from a residential premises in Kanpur, UP

ಕಾನ್ಪುರ: ಬೀಗ ಹಾಕಿದ್ದ ಮನೆಯಲ್ಲಿ ಕೈ ಹಾಕಿದಲ್ಲೆಲ್ಲಾ ರಾಶಿ-ರಾಶಿ ದುಡ್ಡಿನ ಕಂತೆಗಳು!

Gautam Gambhir

ಪಬ್ ಗೆ ಗೌತಮ್ ಗಂಭೀರ್ ಹೆಸರು, ದೆಹಲಿ ಪಬ್ ಗಳಿಗೆ ಹೈಕೋರ್ಟ್ ನೋಟೀಸ್

All 14 types of Rs 10 coins are valid, legal tender for transactions: RBI

ಎಲ್ಲಾ 14 ಮಾದರಿಯ 10 ರುಪಾಯಿ ನಾಣ್ಯ ನಡೆಯುತ್ತೆ: ಆರ್ ಬಿಐ

Manjunath and Bhagya

ಹಾಸನ: ದಶಕದ ಬಳಿಕ ಒಂದಾದ ಅಣ್ಣ-ತಂಗಿ, ಸಿನಿಮಾ ಕಥೆಯಂತಿದೆ ಇವರ ಜೀವನಗಾಥೆ

India beat Japan by 6-0 in Four Nations Invitational hockey tournament

ಇನ್ವಿಟೇಷನಲ್ ಹಾಕಿ: ಜಪಾನ್ ವಿರುದ್ಧ ಭಾರತಕ್ಕೆ 6-0 ಅಂತರದ ಜಯ

Kamal Haasan to announce his party

ಫೆಬ್ರವರಿ 21ರಂದು ನಟ ಕಮಲ್ ಹಾಸನ್ ಹೊಸ ಪಕ್ಷದ ಹೆಸರು ಘೋಷಣೆ!

Lalu Prasad Yadav

ಪ್ರಧಾನಿ ಮೋದಿ ತಮ್ಮ ಕಾರ್ಯಗಳಿಂದ ಮುಸಲ್ಮಾನರಿಗೆ ತೊಂದರೆ ನೀಡುತ್ತಿದ್ದಾರೆ: ಲಾಲೂ ಪ್ರಸಾದ್ ಯಾದವ್

High Court

ಲೋಕಾಯುಕ್ತ ರಿಜಿಸ್ಟಾರ್ ವಿರುದ್ಧ ನಿಲುವಳಿ ಸೂಚನೆ: ಅವಿವೇಕದ ಕ್ರಮ ಕೈಗೊಳ್ಳದಂತೆ ವಿಧಾನಸಭೆಗೆ ಹೈಕೋರ್ಟ್ ಸೂಚನೆ

ಹೈಪಾ ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದವರಲ್ಲಿ ಭಾರತೀಯರೆ ಹೆಚ್ಚು ; ಇಸ್ರೇಲ್ ಪ್ರಧಾನಿ

Rural India still poor when it comes to Internet penetration: Deloitte India

ಇಂಟರ್ ನೆಟ್ ವಿಷಯದಲ್ಲಿ ಗ್ರಾಮೀಣ ಭಾರತ ಇನ್ನೂ ಹಿಂದಿದೆ: ಡೆಲೊಯಿಟ್ ಇಂಡಿಯಾ

ಮುಖಪುಟ >> ವಾಣಿಜ್ಯ

ಜಿಎಸ್ ಟಿ: ಫೆ.1ರಿಂದ ಇ-ವೇ ಬಿಲ್ ವ್ಯವಸ್ಥೆ ಜಾರಿ

Representational image

ಸಾಂದರ್ಭಿಕ ಚಿತ್ರ

ನವದೆಹಲಿ: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ವಸ್ತುಗಳನ್ನು ಸಾಗಾಟ ಮಾಡಲು ಸಾಗಾಟದಾರರು ಎಲೆಕ್ಟ್ರಾನಿಕ್ ವೆ ಬಿಲ್ ಅಥವಾ ಇ-ವೆ ಬಿಲ್ ನ್ನು ತೆಗೆದುಕೊಂಡು ಹೋಗಬೇಕು ಎಂದು ಸರಕು ಮತ್ತು ಸೇವಾ ತೆರಿಗೆಯಡಿ ಕಡ್ಡಾಯವಾಗಿದ್ದು ಫೆಬ್ರವರಿ 1ರಿಂದ ಜಾರಿಗೆ ಬರಲಿದೆ. ತೆರಿಗೆ ಪಾವತಿ ವಂಚನೆ ಮತ್ತು ಇಲಾಖೆಯ ಆದಾಯವನ್ನು ಶೇಕಡಾ 20ರಷ್ಟು ಹೆಚ್ಚಿಸಲು ಸರ್ಕಾರ ಈ ಕ್ರಮ ಕೈಗೊಂಡಿದೆ.

ಕಳೆದ ಜುಲೈ 1ರಂದು ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದ ನಂತರ ಇ-ವೆ ಬಿಲ್ ನ್ನು ವಸ್ತುಗಳ ಸಾಗಾಟದಾರರು ಕೊಂಡೊಯ್ಯುವ ನಿಯಮವನ್ನು ಐಟಿ ನೆಟ್ ವರ್ಕ್ ಸಿದ್ಧವಾಗಿರಲಿಲ್ಲವೆಂದು ಮುಂದೂಡಲಾಗಿತ್ತು. ಜಿಎಸ್ ಟಿ ಜಾರಿಗೆ ಬರುವ ಮುನ್ನ ಇ-ವೆ ಬಿಲ್ ವ್ಯವಸ್ಥೆಯನ್ನು ಸಮರ್ಪಕವಾಗಿ ಜಾರಿಗೆ ತಂದ 17 ರಾಜ್ಯಗಳಲ್ಲಿ ಕೂಡ ಮಾಡಲಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹಿಂದೆ ಅಧಿಕ ಮಂದಿ ನಗದು ಮೂಲಕ ಹಣ ಪಾವತಿ ಮಾಡುತ್ತಿದ್ದರಿಂದ ತೆರಿಗೆ ವಂಚನೆ ಅಧಿಕವಾಗಿತ್ತು. ಇ-ವೆ ಬಿಲ್ ವ್ಯವಸ್ಥೆಯನ್ನು ಒಂದು ಬಾರಿ ಜಾರಿಗೆ ತಂದ ನಂತರ 50,000ಕ್ಕಿಂತ ಅಧಿಕ ಮೌಲ್ಯದ ವಸ್ತುಗಳನ್ನು ರಾಜ್ಯಗಳ ನಡುವೆ ಸಾಗಾಟ ಮಾಡಿದರೆ ಸರ್ಕಾರಕ್ಕೆ ತೆರಿಗೆ ಪಾವತಿಸದೆ ವಂಚಿಸುವುದು ಕಷ್ಟವಾಗುತ್ತದೆ. ವಸ್ತುಗಳನ್ನು ಪೂರೈಸುವವರು ಅಥವಾ ಖರೀದಿಸುವವರು ತೆರಿಗೆ ಪಾವತಿ ಮಾಡದಿದ್ದರೆ ಹೊಂದಾಣಿಕೆಯಾಗುವುದಿಲ್ಲ ಎಂದು ಅಧಿಕಾರಿ ಹೇಳುತ್ತಾರೆ.

ಸರಕು ಮತ್ತು ಸೇವಾ ತೆರಿಗೆ ಮಂಡಳಿ ಕಳೆದ ಡಿಸೆಂಬರ್ 16ರಂದು ಜೂನ್ ರಿಂದ ದೇಶಾದ್ಯಂತ ಮುಂಬರುವ ಜೂನ್ 1 ರಂದು ಇ-ವೆ ಬಿಲ್ ನ್ನು ಜಾರಿಗೆ ತರಲು ನಿರ್ಧರಿಸಿತ್ತು.

ಅಂತರಾಜ್ಯ ನಡುವೆ ವಸ್ತುಗಳ ಸಾಗಾಟಕ್ಕೆ ಇ-ವೆ ಬಿಲ್ ನ್ನು ಫೆಬ್ರವರಿ 1ರಿಂದ ಮತ್ತು ರಾಜ್ಯದೊಳಗೆ ಜೂನ್ 1ರಿಂದ ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 1ರಿಂದ ಜೂನ್ 1ರೊಳಗೆ ಯಾವಾಗ ಇ-ವೆ ಬಿಲ್ ನ್ನು ಜಾರಿಗೆ ತರಬಹುದೆಂದು ರಾಜ್ಯ ಸರ್ಕಾರಗಳಿಗೆ ಆಯ್ಕೆಯ ಅವಕಾಶವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಸರಕುಗಳನ್ನು 10 ಕಿಲೋ ಮೀಟರ್ ವ್ಯಾಪ್ತಿಯೊಳಗೆ ತೆಗೆದುಕೊಂಡು ಹೋಗುವುದಿದ್ದರೆ ಅವುಗಳಿಗೆ ವಿನಾಯಿತಿ ನೀಡಲು ಮತ್ತು ಅಗತ್ಯ ವಸ್ತುಗಳ ಸಾಗಾಟಕ್ಕೆ ಇ-ವೆ ಬಿಲ್ ನಿಂದ ವಿನಾಯ್ತಿ ನೀಡಲು ಕೂಡ ಸರ್ಕಾರ ನಿರ್ಧರಿಸಿದೆ.

ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳುವುದಕ್ಕೆ ಒತ್ತು ನೀಡುವುದಲ್ಲದೆ ಇ-ವೆ ಬಿಲ್ ಶೇಕಡಾ 15ರಿಂದ 20ರಷ್ಟು ಆದಾಯವನ್ನು ಸರ್ಕಾರಕ್ಕೆ ಹೆಚ್ಚಿಸುತ್ತದೆ. ಇ-ವೆ ಬಿಲ್ ನ ಪ್ರಾಯೋಗಿಕ ಜಾರಿ ಕರ್ನಾಟಕ ರಾಜ್ಯದಲ್ಲಿ ಯಶಸ್ವಿಯಾಗಿದ್ದು ಇಲ್ಲಿನ ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಅಗತ್ಯವನ್ನು ಪೂರೈಸಿದೆ ಎಂದರು.

ಎಲೆಕ್ಟ್ರಾನಿಕ್ ವೆ ಬಿಲ್ ಗೆ ಇ-ವೆ ಬಿಲ್ ಎಂದು ಕರೆಯಲಾಗುತ್ತಿದ್ದು, 50,000ಕ್ಕಿಂತ ಅಧಿಕ ಬೆಲೆಯ ವಸ್ತುಗಳನ್ನು ಸಾಗಾಟ ಮಾಡಬೇಕೆಂದರೆ ಇ-ವೆ ಬಿಲ್ ದಾಖಲಾತಿ ಮಾಡಿಕೊಳ್ಳಬೇಕು.
Posted by: SUD | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : GST, Goods, Transport, e-way bill, ಸರಕು ಮತ್ತು ಸೇವಾ ತೆರಿಗೆ, ಸಾಗಾಟ, ವಸ್ತುಗಳು, ಇ-ವೆ ಬಿಲ್
English summary
The GST provision requiring transporters to carry an electronic waybill or e-way bill when moving goods between states will be implemented from February 1 to check rampant tax evasion and boost revenues by up to 20 per cent.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement