Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
operation photo

ಜಮ್ಮು-ಕಾಶ್ಮೀರದ ಕುಲ್ ಗಾಮ್ ಬಳಿ ಎನ್ ಕೌಂಟರ್: ಇಬ್ಬರು ಎಲ್ ಇಟಿ ಉಗ್ರರ ಹತ್ಯೆ

Swachh Survekshan 2018: Indore cleanest Indian city, Jharkhand on top among states

ಸ್ಪಚ್ಛ ಸಮೀಕ್ಷೆ 2018: ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ; ಜಾರ್ಖಂಡ್ ಗೂ ಸ್ಥಾನ

Supreme Court

ಸುಪ್ರೀಂ ಕೋರ್ಟ್ ನೂತನ ರೋಸ್ಟರ್ ವ್ಯವಸ್ಥೆ ಜುಲೈ 2ರಿಂದ ಜಾರಿ

Vadodara student killing: Juvenile accused wanted to

ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ

Madikeri Sainik school student suspicious death

ಮಡಿಕೇರಿ: ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Brain dead boy

ಮುಂಬೈ: ಮೆದುಳು ನಿಷ್ಕ್ರಿಯವಾಗಿದ್ದ ಬಾಲಕನ ಹೃದಯ 4 ವರ್ಷದ ಬಾಲಕಿಗೆ ಜೀವ ನಿಡಿತು!

File photo

ಸಂಕಷ್ಟಗಳಿದ್ದರೂ ಕಾನೂನು ಉಲ್ಲಂಘನೆ ಮಾಡಿಲ್ಲ, ಇದನ್ನೇ ನಮ್ಮ ದುರ್ಬಲವೆಂದು ತಿಳಿಯಬಾರದು: ಕೇಂದ್ರಕ್ಕೆ ರಾಜ್ಯ ಸರ್ಕಾರ

Rajkumar Hirani reveals Sanjay Dutt

'ನಟ ಸಂಜಯ್ ದತ್ 308 ಮಹಿಳೆರೊಂದಿಗೆ ಮಲಗಿದ್ದರು': ಸಂಜು ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ

Fake news proving deadly in India: BBC

ಭಾರತದಲ್ಲಿ ಸುಳ್ಳು ಸುದ್ದಿಗಳು ಜನರ ಪ್ರಾಣಕ್ಕೆ ಎರವಾಗುತ್ತಿದೆ: ಬಿಬಿಸಿ ವರದಿ

Law and order has broken down under Modi: CPI-M

ಮೋದಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಸಿಪಿಐ-ಎಂ

Facebook fraud: Mangaluru women lost her 16 lakh rupees for an online friend

ಮಂಗಳೂರು: ಫೇಸ್‌ಬುಕ್‌ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ

Soldier found dead near home in Kashmir

ಕಾಶ್ಮೀರದಲ್ಲಿ ಮತ್ತೋರ್ವ ಯೋಧನ ಶವ ಪತ್ತೆ

ಮೃತ ಮಹಿಳೆ ಶೈಲಾಜ ದ್ವಿವೇದಿ, ಮತ್ತು ಆರೋಪಿ ನಿಖಿಲ್ ಹಂದ ಚಿತ್ರ

ಸೈನಿಕನ ಪತ್ನಿ ಹತ್ಯೆಯಲ್ಲಿ ಭಾಗಿ ಆರೋಪ, ಸೇನೆಯ ಮೇಜರ್ ಬಂಧನ

ಮುಖಪುಟ >> ವಾಣಿಜ್ಯ

ಸಿಂಗಲ್ ಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಶೇ.100ರಷ್ಟು ವಿದೇಶಿ ಹೂಡಿಕೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ವಾಯುಯಾನ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಎಫ್ ಡಿಐ ನಿಯಮಾವಳಿಗಳು ಕೂಡ ಸಡಿಲಿಕೆ
India allows 100 percent FDI in single-brand retail via automatic route: Sources

ಪ್ರಧಾನಿ ಮೋದಿ ಸಂಪುಟ ಸಭೆ

ನವದೆಹಲಿ: ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವ ಮಹತ್ವದ ಪ್ರಸ್ತಾಪಕ್ಕೆ ಬುಧವಾರ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.

ಆಟೋಮ್ಯಾಟಿಕ್ ರೂಟ್ (ಕೇಂದ್ರ ಸರ್ಕಾರ ಅಥವಾ ಅರ್ ಬಿ ಐ ಅನುಮೋದನೆ ಇಲ್ಲದೇ ಹೂಡಿಕೆ) ಮೂಲಕ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆ ಮಾಡುವ ಪ್ರಸ್ತಾಪಕ್ಕೆ  ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಭಾರತದಲ್ಲಿ ಪ್ರಸ್ತುತ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಆಟೋಮ್ಯಾಟಿಕ್ ರೂಟ್ ಮೂಲಕ ಶೇ.49ರಷ್ಟು ಮಾತ್ರ ಹೂಡಿಕೆಗೆ ಅವಕಾಶವಿದ್ದು, ಇದನ್ನು ಇದೀಗ ಕೇಂದ್ರ  ಸರ್ಕಾರ ಶೇ.100ಕ್ಕೆ ಏರಿಕೆ ಮಾಡಿದೆ. 

2014ರಲ್ಲೇ ಭಾರತ ಸರ್ಕಾರ ಸಿಂಗಲ್ ಬ್ರ್ಯಾಂಡ್ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ ಶೇ.100ರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ನೀಡಿತ್ತು. ಆಗ ಪ್ರಮುಖ ವಿದೇಶಿ ಸಂಸ್ಥೆಗಳಾದ ನೈಕೀ, ಐಕಿಯಾ ಸಂಸ್ಥೆಗಳು ಭಾರತೀಯ  ಮಾರುಕಟ್ಟೆ ಪ್ರವೇಶ ಮಾಡಿದ್ದವು.

ಇದಲ್ಲದೇ ವಾಯುಯಾನ ಮತ್ತು ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿನ ಎಫ್ ಡಿಐ ನಿಯಮಾವಳಿಗಳ ಸಡಿಲಿಕೆಗೂ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಹಾಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ಏರ್ ಇಂಡಿಯಾಗಾಗಿ  ವಿಮಾನಯಾನ ಕ್ಷೇತ್ರದಲ್ಲಿ ಅನುಮೋದಿತ ಮಾರ್ಗದ ಮೂಲಕ ಶೇ.49ರಷ್ಟು ಹೂಡಿಕೆಗೆ ಅವಕಾಶ ನೀಡಲು ನಿರ್ಧರಿಸಿದೆ.
Posted by: SVN | Source: PTI

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : New Delhi, Business, FDI, PM Modi, ನವದೆಹಲಿ, ವಾಣಿಜ್ಯ, ವಿದೇಶಿ ನೇರ ಹೂಡಿಕೆ, ಪ್ರಧಾನಿ ಮೋದಿ
English summary
The Indian cabinet cleared a proposal on Wednesday allowing 100 percent foreign direct investment (FDI) in single-brand retail via the automatic route, government spokesman Frank Noronha said. The cabinet also eased FDI rules for the aviation and the construction sectors, he said, but did not elaborate. A formal notification is expected later on Wednesday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement