Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Latest visuals from Silver Beach in Cuddalore. Gaja Cyclone is likely to make landfall between Pamban and Cuddalore today afternoon.

ತಮಿಳುನಾಡಿಗೆ 'ಗಜ' ಅಪ್ಪಳಿಸುವ ಸಾಧ್ಯತೆ: ನೆರವಿಗೆ ನೌಕಾಪಡೆ ಸನ್ನದ್ಧ

3 Officers Who Investigated Janardhana Reddy Case Transferred: Sources

ರೆಡ್ಡಿ ಡೀಲ್ ಪ್ರಕರಣ ತನಿಖೆ ಮಾಡಿದ್ದ 3 ಅಧಿಕಾರಿಗಳು ದಿಢೀರ್ ವರ್ಗಾವಣೆ!

Petrol, diesel prices slashed again, Here is today

ತೈಲೋತ್ಪನ್ನಗಳ ದರ ಮತ್ತೆ ಇಳಿಕೆ, ಇಂದಿನ ದರ ಪಟ್ಟಿ ಇಲ್ಲಿದೆ!

No car, but Telangana

20 ಕೋಟಿಗೂ ಹೆಚ್ಚು ಆಸ್ತಿಯ ಒಡೆಯನಾದರೂ, ತೆಲಂಗಾಣ ಸಿಎಂ ಬಳಿ ಸ್ವಂತಕ್ಕೊಂದು ಕಾರಿಲ್ಲ!

Ramesh in the picture

ಕನ್ನಡ ಸ್ನಾತಕೋತ್ತರ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ ಎಟಿಎಂ ಸೆಕ್ಯುರಿಟಿ ಗಾರ್ಡ್!

Kumara Swamy

ಟಿಪ್ಪು ಜಯಂತಿ ಆಚರಣೆ ವಿಚಾರ: ಸರ್ಕಾರದ ನಿಲುವಿನಲ್ಲಿ ಬದಲಾವಣೆಯಿಲ್ಲ; ಸಿಎಂ

Veer Savarkar

ವೀರ್ ಸಾವರ್ಕರ್ ಬಗ್ಗೆ ಅವಹೇಳನಕಾರಿ ಮಾತು: ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು!

Goa CM Manohar Parrikar is stable, recovering: official

ಸಿಎಂ ಪರಿಕ್ಕರ್ ಆರೋಗ್ಯ ಸ್ಥಿರವಾಗಿದೆ, ಊಹಾಪೋಹಗಳು ಸುಳ್ಳು: ಗೋವಾ ಸರ್ಕಾರ ಸ್ಪಷ್ಟನೆ

South African President Ramaphosa to be chief guest at R-Day parade: Reports

ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ದಕ್ಷಿಣ ಆಫ್ರಿಕಾ ಆಧ್ಯಕ್ಷ ಸಿರಿಲ್ ರಮಫೊಸಾ!

Priya Anand and Ganesh in Orange

ಡಿ.7ಕ್ಕೆ ತೆರೆಗೆ ಗಣೇಶ್ ಅಭಿನಯದ 'ಆರೆಂಜ್', ಶಿವಣ್ಣನ 'ಕವಚ'ಕ್ಕೆ ಸ್ಪರ್ಧೆ?

Shivamoga: Gas Cylinder Explosion in Lorry, Driver Burnt Alive

ಶಿವಮೊಗ್ಗ: ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯಲ್ಲಿ ಸ್ಫೋಟ, ಚಾಲಕ ಸಜೀವ ದಹನ

Piyush Goyal

ಬೆಂಗಳೂರು: ಉಪನಗರ ರೈಲು ಯೋಜನೆ ತ್ವರಿತಗೊಳಿಸಲು ಸಚಿವ ಪಿಯೂಷ್ ಗೋಯಲ್ ಸೂಚನೆ

Mala Lakhani

ರಾಷ್ಟ್ರರಾಜಧಾನಿಯಲ್ಲಿ ಅವಳಿ ಕೊಲೆ: ಫ್ಯಾಶನ್ ಡಿಸೈನರ್ ಮತ್ತು ಕೆಲಸದಾಕೆ ಭೀಕರ ಹತ್ಯೆ!

ಮುಖಪುಟ >> ವಾಣಿಜ್ಯ

ರಾಹುಲ್ ದ್ರಾವಿಡ್ ಮಾದರಿಯಾಗಿರಲಿ, ನವಜೋತ್ ಸಿಂಗ್ ಸಿಧು ಅಬ್ಬರ ಸೂಕ್ತವಲ್ಲ: ಆರ್ ಬಿಐ ಗೆ ರಘುರಾಮ್ ರಾಜನ್

Play like Rahul Dravid, not Navjot Sidhu: Raghuram Rajan draws cricketing parallel for RBI

ರಾಹುಲ್ ದ್ರಾವಿಡ್ ಮಾದರಿಯಾಗಿರಲಿ, ನವಜೋತ್ ಸಿಂಗ್ ಸಿಧು ಅಬ್ಬರ ಸೂಕ್ತವಲ್ಲ: ಆರ್ ಬಿಐ ಗೆ ರಘುರಾಮ್ ರಾಜನ್

ನವದೆಹಲಿ: ಎನ್ ಪಿಎಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ನಡುವೆ ಉಂಟಾಗಿರುವ ತಿಕ್ಕಾಟದ ಬಗ್ಗೆ ಮಾಜಿ ಆರ್ ಬಿಐ ಗೌರ್ನರ್ ರಘುರಾಮ್ ರಾಜನ್ ಪ್ರತಿಕ್ರಿಯೆ ನೀಡಿದ್ದು, ಕ್ರಿಕೆಟ್ ನ ಉದಾಹರಣೆಯನ್ನು ನೀಡಿದ್ದಾರೆ. 
 
ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ರಘುರಾಮ್ ರಾಜನ್, ರಾಹುಲ್ ದ್ರಾವಿಡ್ ನ ಮಾದರಿಯನ್ನು ಉಲ್ಲೇಖಿಸಿದ್ದು, ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಎರಡೂ ಸಂಸ್ಥೆಗಳು ಪರಸ್ಪರ ಉದ್ದೇಶ ಹಾಗೂ ಸ್ವಾಯತ್ತತೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. 

ಈಗಿನ ಪರಿಸ್ಥಿತಿಯಲ್ಲಿ ಆರ್ ಬಿಐ ರಾಹುಲ್ ದ್ರಾವಿಡ್ ರಂತೆ ಆಡಬೇಕೆ ಹೊರತು, ಕಾರ್ಯಾಚರಣೆ ನಿರ್ಧಾರಗಳಲ್ಲಿ ನವಜೋತ್ ಸಿಂಗ್ ಸಿಧು ತರ ಅಬ್ಬರಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಆರ್ ಬಿಐ ನ್ನು ಸೀಟ್ ಬೆಲ್ಟ್ ಗೆ ಹೋಲಿಕೆ ಮಾಡಿರುವ ರಘುರಾಮ್ ರಾಜನ್ ಆರ್ ಬಿಐ ಸೀಟ್ ಬೆಲ್ಟ್ ಇದ್ದಂತೆ ಅದಿಲ್ಲದಿದ್ದರೆ ಅಪಘಾತ ಖಂಡಿತ ಎಂದಿದ್ದಾರೆ. 

ಆರ್ ಬಿಐ ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾದಾಗ ಮಧ್ಯಪ್ರವೇಶಿಸಿದ್ದ ಸರ್ಕಾರವನ್ನು ಖಂಡಿಸಿದ್ದ ಡೆಪ್ಯುಟಿ ಗೌರ್ನರ್ ವಿರಳ್ ಆಚಾರ್ಯ ಅವರ ನಡೆಯನ್ನು ರಾಜನ್ ಶ್ಲಾಘಿಸಿದ್ದಾರೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : RBI, Raghuram Rajan, Rahul Dravid, Navjot Sidhu, ಆರ್ ಬಿಐ, ರಘುರಾಮ್ ರಾಜನ್, ರಾಹುಲ್ ದ್ರಾವಿಡ್, ನವಜೋತ್ ಸಿಂಗ್ ಸಿಧು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS