Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Cauvery Management Board: Karnataka slams Centre, says state

ಕಾವೇರಿ ನಿರ್ವಹಣಾ ಮಂಡಳಿ ರಚನೆ; ನಮ್ಮ ಹಕ್ಕು ಕಿತ್ತುಕೊಳ್ಳಲಾಗಿದೆ: ಕೇಂದ್ರದ ವಿರುದ್ಧ ಸಿಎಂ ಆಕ್ರೋಶ

Donald trump

ಇಬಿ-5 ವೀಸಾ ಸುಧಾರಣೆ ಅಥವಾ ರದ್ದು ಮಾಡುವಂತೆ ಅಮೆರಿಕಾ ಕಾಂಗ್ರೆಸ್ ಗೆ ಟ್ರಂಪ್ ಆಡಳಿತ ಆಗ್ರಹ

Mini supermarkets planned to boost rural employment

ರಾಜ್ಯ ಸರ್ಕಾರದಿಂದ ಹಳ್ಳಿಗಳಲ್ಲಿ ಮಿನಿ ಸೂಪರ್ ಮಾರ್ಕೆಟ್ ಆರಂಭ

Medical Education Minister D K Shivakumar hints fee hike in govt medical colleges

ಸರ್ಕಾರಿ ವೈದ್ಯಕೀಯ ಕಾಲೇಜ್ ಗಳ ಶುಲ್ಕ ಹೆಚ್ಚಳದ ಸುಳಿವು ನೀಡಿದ ಡಿಕೆಶಿ

HD Kumaraswamy, G Parameswar

ಜುಲೈ 5ಕ್ಕೆ ಕುಮಾರಸ್ವಾಮಿ ಮೊದಲ ಬಜೆಟ್: ಸಹಕಾರ ಬ್ಯಾಂಕುಗಳಲ್ಲಿನ ರೈತರ ಕೃಷಿ ಸಾಲ ಮನ್ನಾ ಸಾಧ್ಯತೆ

Pak bars Indian envoy Ajay Bisaria from entering Gurudwara Panja Sahib

ಭಾರತೀಯ ರಾಯಭಾರಿ ಅಧಿಕಾರಿ ಗುರುದ್ವಾರಕ್ಕೆ ತೆರಳು ಪಾಕ್ ನಿರ್ಬಬಂಧ!

Virat kohli

ಇಂಗ್ಲೆಂಡ್ , ಐರ್ ಲ್ಯಾಂಡ್ ಪ್ರವಾಸಕ್ಕೆ ತೆರಳಿದ ಟೀಂ ಇಂಡಿಯಾ

AC temperature

ಹವಾನಿಯಂತ್ರಕದ ತಾಪಮಾನ 24 ಡಿಗ್ರಿಗೆ ನಿಗದಿಗೆ ಇಂಧನ ಸಚಿವಾಲಯದ ಸಲಹೆ

Six Injured After Elephant Attacks Vehicle in Kukke Subramanya

ಕುಕ್ಕೆಸುಬ್ರಹ್ಮಣ್ಯ ಮಾರ್ಗಮಧ್ಯೆ ಯಾತ್ರಿಕರ ಮೇಲೆ ಕಾಡಾನೆ ದಾಳಿ: 6 ಮಂದಿಗೆ ಗಾಯ, ಕಾರು ಜಖಂ

Throws mother photo

ಭೂಮಿ ಉಳುಮೆ ನಿಲ್ಲಿಸುವಂತೆ ಟ್ರಾಕ್ಟರ್ ಮುಂದೆ ತನ್ನ ತಾಯಿಯನ್ನೆ ಎಸೆದ ಮಗ !

Representational image

ಪಶ್ಚಿಮ ಬಂಗಾಳ: ಒಂದೇ ಆವರಣದಲ್ಲಿ ದೇವಸ್ಥಾನ, ಮಸೀದಿ ನಿರ್ಮಿಸಿ ಕೋಮು ಸಾಮರಸ್ಯ ಮೆರೆದ ಜನ

Batting With Virat Kohli is very Difficult says Cricketer KL Rahul

ವಿರಾಟ್ ಕೊಹ್ಲಿ ಜೊತೆ ಬ್ಯಾಟಿಂಗ್ ಮಾಡುವುದು ತುಂಬಾ ಕಷ್ಟ: ಕೆಎಲ್ ರಾಹುಲ್

ಬಂಧನಕ್ಕೊಳಗಾಗಿರುವ ಮಹಿಳೆ

ಕಪ್ಪಗಿದ್ದಾಳೆಂದು ಲೇವಡಿ: ಸಮಾರಂಭಕ್ಕೆ ಬಂದಿದ್ದ ಸಂಬಂಧಿಕರಿಗೆ ವಿಷ ಹಾಕಿದ ಮಹಿಳೆ; 5 ಸಾವು, 80 ಮಂದಿ ಅಸ್ವಸ್ಥ

ಮುಖಪುಟ >> ವಾಣಿಜ್ಯ

ಭಾರತೀಯ ಬ್ಯಾಂಕಿಂಗ್ ಆ್ಯಪ್ ಗಳಲ್ಲಿ ಮಾಲ್ ವೇರ್ ಪತ್ತೆ ಮಾಡಿದ 'ಕ್ವಿಕ್ ಹೀಲ್'

ಬ್ಯಾಂಕಿಂಗ್ ಕ್ಷೇತ್ರದ ಸುಮಾರು 232 ಬ್ಯಾಂಕಿಂಗ್ ಆ್ಯಪ್ ಗಳಲ್ಲಿ ಅಪಾಯಕಾರಿ ಟ್ರಾಜನ್ ವೈರಸ್ ಪತ್ತೆ
Quick Heal spots malware that imitates Indian banks

ಸಾಂದರ್ಭಿಕ ಚಿತ್ರ

ನವದೆಹಲಿ: ಕಂಪ್ಯೂಟರ್ ಭದ್ರತೆ ಕ್ಷೇತ್ರದ ಪ್ರಮುಖ ಆ್ಯಂಟಿ ವೈರಸ್ ಸಂಸ್ಥೆ ಕ್ವಿಕ್ ಹೀಲ್ ಭಾರತೀಯ ಬ್ಯಾಂಕಿಂಗ್ ಆ್ಯಪ್ ಗಳಲ್ಲಿ ಅಪಾಯಕಾರಿ ಟ್ರಾಜನ್ ವೈರಸ್ ಅನ್ನು ಪತ್ತೆ ಮಾಡಿರುವುದಾಗಿ ಹೇಳಿಕೊಂಡಿದೆ.

Android.banker.A2f8a ಎಂಬ ಹೊಸ ಟ್ರಾಜನ್ ವೈರಸ್ ಅನ್ನು ಕ್ಲಿಕ್ ಹೀಲ್ ಪತ್ತೆ ಮಾಡಿದ್ದು, ಈ ಹಿಂದೆ ಇದೇ ವೈರಸ್ Android.banker.A9480 ಎಂಬ ಹೆಸರಿನಲ್ಲಿ ಪ್ರಸರಣವಾಗಿತ್ತು. ಕ್ವಿಕ್ ಹೀಲ್ ಸಂಸ್ಥೆ  ಹೇಳಿರುವಂತೆ ಈ Android.banker.A2f8a ಟ್ರಾಜನ್ ವೈರಸ್ ಅನ್ನು ನಕಲಿ ಫ್ಲಾಷ್ ಪ್ಲೇಯರ್ ಆ್ಯಪ್ ನ ಮೂಲಕ ಪ್ರಸರಣ ಮಾಡಲಾಗುತ್ತಿದ್ದು, ಥರ್ಡ್ ಪಾರ್ಟಿ ಸ್ಟೋರ್ ಗಳಿಂದ ಅಂದರೆ ಗೂಗಲ್ ಪ್ಲೇ ಸ್ಟೋರ್ ಅಥವಾ  ಆ್ಯಪಲ್ ನಿಂದ ಅಲ್ಲದೇ ಇತರೆ ಮೂಲಗಳಿಂದ ಡೌನ್ ಲೋಡ್ ಮಾಡಿಕೊಳ್ಳುವಾಗ ಈ ವೈರಸ್ ಪ್ರಸಾರವಾಗುತ್ತದೆ ಎಂದು ಹೇಳಿದೆ.

ಒಮ್ಮೆ ಇದು ಮೊಬೈಲ್ ಗೆ ಡೌನ್ ಲೋಡ್ ಆದ ಬಳಿಕ ಇದು ನಿಮ್ಮ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಮೇಲೆ ನಿರಂತರವಾಗಿ ಕಣ್ಣಿಟ್ಟಿರುತ್ತದೆ. ಆ ಮೂಲಕ ನಮ್ಮ ಪ್ರತೀ ವಹಿವಾಟು ಮಾಹಿತಿ ಪಾಸ್ ವರ್ಡ್ ಗಳನ್ನು ಸಂಗ್ರಹಿಸುತ್ತದೆ.  ಅಲ್ಲದೆ ಕೇವಲ ಬ್ಯಾಂಕಿಂಗ್ ಆ್ಯಪ್ ಗಳು ಮಾತ್ರವಲ್ಲದೇ ಸಂತ್ರಸ್ಥ ಮೊಬೈಲ್ ಗೆ ಇನ್ ಸ್ಟಾಲ್ ಅಗುವ ಪ್ರತೀಯೊಂದು ಆ್ಯಪ್ ಗಳನ್ನು ಈ ಟ್ರಾಜನ್ ವೈರಸ್ ವೀಕ್ಷಣೆಗೆ ಒಳಪಡಿಸಲಿದೆಯಂತೆ. ಕ್ವಿಕ್ ಹೀಲ್ ಮಾಹಿತಿ ನೀಡಿರುವಂತೆ  ದೇಶದ ಪ್ರಮುಖ ಬ್ಯಾಂಕ್ ಗಳ ಆ್ಯಪ್ ಗಳೂ ಸೇರಿದಂತೆ ಸುಮಾರು 232 ಬ್ಯಾಂಕಿಂಗ್ ಆ್ಯಪ್ ಗಳು ಮತ್ತು ಕ್ರಿಪ್ಟೋ ಕರೆನ್ಸಿ ಆ್ಯಪ್ ಗಳ ಮೇಲೆ ಈ ಟ್ರಾಜನ್ ವೈರಸ್ ದಾಳಿ ಮಾಡಿದೆ.

ಒಮ್ಮೆ ಈ ಟ್ರಾಜನ್ ವೈರಸ್ ಇನ್ ಸ್ಟಾಲ್ ಆದ ಬಳಿಕ ಸುಖಾಸುಮ್ಮನೆ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ನೋಟಿಫಿಕೇಶನ್ ಗಳನ್ನು ರವಾನೆ ಮಾಡುತ್ತಿರುತ್ತದೆ. ಮೊಬೈಲ್ ಬಳಕೆದಾರರು ಅದು ಬ್ಯಾಂಕಿಂಗ್ ಆ್ಯಪ್ ನಿಂದ ಬರುತ್ತಿರುವ  ನೋಟಿಫಿಕೇಷನ್ ಗಳು ಎಂದು ತಪ್ಪು ಭಾವಿಸುತ್ತಾರೆ. ಈ ಸಂದರ್ಭದಲ್ಲಿ ಬಳಕೆದಾರರು ಆ್ಯಪ್ ಗೆ ಲಾಗಿನ್ ಆದರೆ ಗ್ರಾಹಕರ ಪಾಸ್ ವರ್ಡ್ ಮತ್ತು ಲಾಗಿನ್ ಐಡಿ ಸೇರಿದಂತೆ ರಹಸ್ಯ ಮತ್ತು ಅತ್ಯಮೂಲ್ಯ ಮಾಹಿತಿಗಳನ್ನು ಈ  ಟ್ರಾಜನ್ ವೈರಸ್ ಕದಿಯುತ್ತದೆ ಎಂದು ಕ್ವಿಕ್ ಹೇಳಿಕೊಂಡಿದೆ.
Posted by: SVN | Source: PTI

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : New Delhi, Business, Quick Heal, Banking Apps, Trojan, ನವದೆಹಲಿ, ವಾಣಿಜ್ಯ, ಕ್ವಿಕ್ ಹೀಲ್, ಬ್ಯಾಂಕಿಂಗ್ ಆ್ಯಪ್ ಗಳು, ಟ್ರಾಜನ್
English summary
Quick Heal Security Labs has spotted an Android banking Trojan that imitates more than 232 apps including those offered by Indian banks. The malware is known as Android.banker.A2f8a (previously detected as Android.banker.A9480). According to researchers at Quick Heal Security Labs, Android. banker.A2f8a is being distributed through a fake Flash Player app on third-party stores. After getting downloaded, it keeps checking for installed apps on the victim's device and particularly looks for the 232 banking and cryptocurrency apps. Once any of the targeted apps is found on the device, the app shows fake notifications disguised as coming from the targeted app and asks users to log in with their credentials and ultimately tricks them by stealing their login IDs and passwords.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement