Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi

ರಶೀದ್ ಖಾನ್ ಉತ್ತಮ ಕ್ರಿಕೆಟಿಗ, ಭಾರತ-ಅಫ್ಘಾನಿಸ್ತಾನ್ ನಡುವಿನ ಪಂದ್ಯ ಅವಿಸ್ಮರಣೀಯವಾದದ್ದು; ಪ್ರಧಾನಿ ಮೋದಿ

File photo

ಸಂಕಷ್ಟಗಳಿದ್ದರೂ ಕಾನೂನು ಉಲ್ಲಂಘನೆ ಮಾಡಿಲ್ಲ, ಇದನ್ನೇ ನಮ್ಮ ದುರ್ಬಲವೆಂದು ತಿಳಿಯಬಾರದು: ಕೇಂದ್ರಕ್ಕೆ ರಾಜ್ಯ ಸರ್ಕಾರ

Rajkumar Hirani reveals Sanjay Dutt

'ನಟ ಸಂಜಯ್ ದತ್ 308 ಮಹಿಳೆರೊಂದಿಗೆ ಮಲಗಿದ್ದರು': ಸಂಜು ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ

Kashmiri Journalists Should Draw A Line Else...: BJP Lawmaker Lal Singh Warned

'ಪತ್ರಕರ್ತರೇ ಎಚ್ಚರ.. ವರದಿ ಶೈಲಿ ಬದಲಾಗದಿದ್ದರೆ ಶುಜಾತ್‌ ಬುಖಾರಿಗಾದ ಗತಿಯೇ ನಿಮಗೂ ಬರುತ್ತದೆ'

three-storey building collapsed during an anti-encroachment drive in Jarkhand

ಜಾರ್ಖಂಡ್: ಅಕ್ರಮ ಭೂ ಒತ್ತವರಿ ತೆರವು ವೇಳೆ ಕ್ರೇನ್ ಮೇಲೆ ಬಿದ್ದ ಕಟ್ಟಡ, ವಿಡಿಯೋ ವೈರಲ್

Students at the Government Model Higher Primary School at Vittla

ಯಾವ ಖಾಸಗಿ ಶಾಲೆಗಳಿಗೂ ಕಮ್ಮಿಯಿಲ್ಲ ಈ ಸರ್ಕಾರಿ ಶಾಲೆ: ಅಡ್ಮಿಷನ್ ಗಾಗಿ ಮುಗಿಬೀಳುವ ಪೋಷಕರು!

Indian Army Major’s wife found with throat slit near Delhi Metro station

ಕತ್ತು ಸೀಳಿ ಭಾರತೀಯ ಸೇನೆಯ ಮೇಜರ್​ ಅಮಿತ್​ ದ್ವಿವೇದಿ ಪತ್ನಿಯ ಭೀಕರ ಕೊಲೆ

A tractor trolley dumping road construction material into the river Mandakini

ಚಾರ್ ದಾಮ್ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಮಂದಾಕಿನಿ ನದಿ ಬಲಿ ?

Virat Kohli, Anushka Sharma served legal notice by Arhhan Singh

ಟ್ವಿಟರ್ ಆಯ್ತು, ಈಗ ಕಾನೂನು ಸಮರ: ಅನುಷ್ಕಾ, ಕೊಹ್ಲಿಗೆ ಅರ್ಹಾನ್ ಸಿಂಗ್ ಲೀಗಲ್ ನೋಟಿಸ್

Rahishudin,

ತಿರುಚಿದ ಬಾಬಾ ರಾಮದೇವ್ ಚಿತ್ರ ಪೋಸ್ಚ್: ವ್ಯಕ್ತಿ ಬಂಧನ

This man saves 93 Indians, Including 14 Punjabis from death sentence in Dubai

ದುಬೈ: ಗಲ್ಲು ಶಿಕ್ಷೆಗೆ ಗುರಿಯಾಗಿದ್ದ 93 ಭಾರತೀಯರ ರಕ್ಷಿಸಿದ ಹೊಟೆಲ್ ಉದ್ಯಮಿ

Ganesh and his wife  sahana

ಮಗನ ಪ್ರಶ್ನೆಯಿಂದ ಮನಸ್ಥಿತಿ ಬದಲಾಯಿತು: ಉದ್ಯಮಿ ಗಣೇಶ್

Devananda Chavan

ವಿಜಯಪುರ: ರೌಡಿಯಿಂದ ಶಾಸಕ ದೇವಾನಂದ ಚವಾಣ್ ಗೆ ಜೀವ ಬೆದರಿಕೆ

ಮುಖಪುಟ >> ವಾಣಿಜ್ಯ

ಸಗಟು ಹಣದುಬ್ಬರ ಕಳೆದ 14 ತಿಂಗಳ ಗರಿಷ್ಠ ಮಟ್ಟಕ್ಕೆ, ಶೇ. 4.43 ಪ್ರಮಾಣ ದಾಖಲು

Occasional  picture

ಸಾಂದರ್ಭಿಕ ಚಿತ್ರ

ನವದೆಹಲಿ: ಸಗಟು ಬೆಲೆಗಳ ಹಣದುಬ್ಬರ ಪ್ರಮಾಣ ಮೇ ತಿಂಗಳಿನಲ್ಲಿ ಕಳೆದ  14 ತಿಂಗಳ ಗರಿಷ್ಠ ಶೇ. 4.43ಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡೀಸೆಲ್ ಹಾಗೂ ತರಕಾರಿಗಳ ಬೆಲೆ ಹೆಚ್ಚಳವು ಇದಕ್ಕೆ ಕಾರಣವೆನ್ನಲಾಗಿದೆ.

ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ದರ ಕಳೆದ ಏಪ್ರಿಲ್ ನಲ್ಲಿ ಶೇ. 3.18ರಷ್ಟಿತ್ತು ಇದೇ ವೇಳೆ 2017ರ ಮೇ ನಲ್ಲಿ ಶೇ. 2.26ರಷ್ಟು ದಾಖಲಾಗಿತ್ತು. ಇನ್ನು ಆಹಾರೋತ್ಪನ್ನಗಳ ಹಣದುಬ್ಬರ ಪ್ರಮಾಣ  ಮೇ 2018 ರಲ್ಲಿ ಶೇ.1.60ರಷ್ಟು ದಾಖಲಾಗಿತ್ತು. ಏಪ್ರಿಲ್ ನಲ್ಲಿ ಇದು ಶೇ.0.87 ಆಗಿತ್ತು.

ಮೇ ನಲ್ಲಿ ತರಕಾರಿಗಳ ಹಣದುಬ್ಬರ ಪ್ರಮಾಣದಲ್ಲಿ ಸಹ ಏರಿಕೆಯಾಗಿದ್ದು ತರಕಾರಿಗಳ ಹಣದುಬ್ಬರ ಶೇ. 2.51ಕ್ಕೆ ತಲುಪಿತು. ಇಂಧನ ಹಾಗೂ ವಿದ್ಯುತ್ ಹಣದುಬ್ಬರ ಪ್ರಮಾಣ ಮೇ ನಲಿ ಶೇ .11.22ಕ್ಕೆ ಏರಿಕೆ ಕಂಡಿದ್ದರೆ ಆಲೂಗಡ್ಡೆ ಹಣದುಬ್ಬರ ಪ್ರಮಾಣ ಶೇಕಡ 81.93, ಹಣ್ಣುಗಳು ಶೇ 15.40, ದ್ವಿದಳ ಧಾನ್ಯಗಳು ಶೇ.  21.13ರಷ್ಟು ಹಣದುಬ್ಬರ ಪ್ರಮಾಣವನ್ನು ಕಂಡವು.

ಮೇ ಸಾಲಿನ ಸಗಟು ಬೆಲೆ ಹಣದುಬ್ಬರ ಕಳೆದ 14 ತಿಂಗಳಲ್ಲಿ ಗರಿಷ್ಠ ಪ್ರಮಾಣದ ಏರಿಕೆಯಾಗಿದೆ. 2017ರ ಮಾರ್ಚ್ ನಲ್ಲಿ ಸಗಟು ಹಣದುಬ್ಬರ ಪ್ರಮಾಣ ಶೇ 5.11ಕ್ಕೆ ತಲುಪಿತ್ತು.

ಹಣಕಾಸು ವರ್ಷದ ಎರಡನೆ ಅವಧಿಯಲ್ಲಿ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿಯನ್ನು ಮರು ನಿರೂಪಿಸಿಸ್ಸು ಬ್ಯಾಂಕ್ ರೆಪೋ ದರದಲ್ಲಿ ಶೇ. 0.25 ರಷ್ಟು ಏರಿಕೆ ಮಾಡಿತ್ತು.
Posted by: RHN | Source: PTI

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : inflation, fuel, vegetables, Wholesale Price Index, ಹಣದುಬ್ಬರ, ಇಂಧನ, ತರಕಾರಿಗಳು, ಸಗಟು ಬೆಲೆ ಸೂಚ್ಯಂಕ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement