Advertisement
ಮುಖಪುಟ >> ಸಿನಿಮಾ

Shiva rajKumar

ಯಶಸ್ಸು- ವೈಫಲ್ಯ ಎರಡೂ ಕೂಡ ಅಪಾಯ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು: ಶಿವಣ್ಣ

ಕಳೆದ ಮೂರು ದಶಕಗಳಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿರುವ ಹಿರಿಯ ನಟ ಶಿವರಾಜ್ ಕುಮಾರ್ ಸುಮಾರು 100...

Sriimurali

ಶ್ರೀಮುರುಳಿ ಹೊಸ ಚಿತ್ರ: 43 ಟೈಟಲ್ ಗಳಲ್ಲಿ 'ಭರಾಟೆ' ಫೈನಲ್!

43 ಟೈಟಲ್ ಗಳಲ್ಲಿ ಶ್ರೀಮುರುಳಿ ಭರಾಟೆ ಎಂಬ ಶೀರ್ಷಿಕೆ ಫೈನಲ್ ಮಾಡಿದ್ದಾರೆ. ಜೋರು ಎಂಬ ಪದಕ್ಕೆ ಪರ್ಯಾಯ ಪದ ಹೇಳಿ....

'ಗುಲ್ಟು' ಬಳಿಕ ಮೂರನೇ ಚಿತ್ರಕ್ಕೆ ಸಹಿ ಮಾಡಿದ ನಟ ನವೀನ್ ಶಂಕರ್

ಚೊಚ್ಚಲ ಚಿತ್ರ ಗುಲ್ಡಟು ಮೂಲಕ ಭಾರೀ ಸುದ್ದಿಯಾಗಿದ್ದ ನಟ ನವೀನ್ ಶಂಕರ್ ಅವರು ಇದೀಗ ಮೂರನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ...

The Villain still

ಜೂನ್ 28ಕ್ಕೆ ವಿಲ್ಲನ್ ಟೀಸರ್ ರಿಲೀಸ್: ಟೀಸರ್ ನೋಡಲು ಪ್ರವೇಶ ಶುಲ್ಕ ನಿಗದಿ ಯಾಕೆ ಗೊತ್ತೆ?

ಬಹು ನಿರೀಕ್ಷಿತ ದಿ ವಿಲ್ಲನ್ ಸಿನಿಮಾ ಟೀಸರ್ ಜೂನ್ 28ಕ್ಕೆ ಬಿಡುಗಡೆಯಾಗಲಿದ್ದು, ಶಿವರಾಜ್ ಕುಮಾರ್ ಮತ್ತು ಪ್ರೇಮ್ ಅಭಿಮಾನಿಗಳು ಸಖತ್ ...

Shubha Poonja

ನಾನಿನ್ನೂ ಪರದೆ ಹಿಂದೆ ಸರಿದಿಲ್ಲ- ಶುಭಾ ಪೂಂಜಾ

ನಾನಿನ್ನೂ ಪರದೆ ಹಿಂದೆ ಸರಿದಿಲ್ಲ. ನನ್ನಲ್ಲಿ ಸಾಮರ್ಥ್ಯವಿದೆ, ಧೀರ್ಘಕಾಲದಿಂದಲೂ ಪ್ರೇಕ್ಷಕರು ತಮ್ಮನ್ನು ಬೆಂಬಲಿಸಿದ್ದಾರೆ , ಮನರಂಜನೆ ನೀಡುವುದನ್ನು ಮುಂದುವರೆಸುವುದಾಗಿ ಶುಭಾ ಪೂಂಜಾ ಹೇಳಿದ್ದಾರೆ.

Sharan

'ವಿಕ್ಟರಿ ಮುಂದುವರೆದ ಭಾಗ' ದಲ್ಲಿ ಶರಣ್ ಗೆ ಅಪೂರ್ವ ಜೋಡಿ

ಹರಿ ಸಂತೋಷ್ ಅವರ ನಿರ್ದೇಶನದಲ್ಲಿ ವಿಕ್ಟರಿ ಮುಂದುವರೆದ ಭಾಗ ತೆರೆ ಮೇಲೆ ಬರುತ್ತಿದ್ದು, ಶರಣ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಹಿಂದಿನ ವಿಕ್ಟರಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಅಸ್ಮಿತ ಸೂದ್ ಮತ್ತೊಮ್ಮೆ ಶರಣ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Puneet Rajkumar

ಜಾನಿ ಮಾಸ್ಟರ್ ನೃತ್ಯದ ಪಾರ್ಟಿ ಹಾಡಿಗೆ ಹೆಜ್ಜೆ ಹಾಕಿರುವ 'ನಟ ಸಾರ್ವಭೌಮ'

ನಟಸಾರ್ವಭೌಮ ಚಿತ್ರತಂಡದ ಜೊತೆಗೆ ಪಾರ್ಟಿ ಮೂಡ್ ನಲ್ಲಿರುವ ನಟ ಪುನೀತ್ ರಾಜ್ ಕುಮಾರ್ ....

Suniel Shetty along with the team of Pirangipura.

ಕನ್ನಡ ಸಿನಿಮಾದಲ್ಲಿ ಸುನೀಲ್ ಶೆಟ್ಟಿ: ಪಿರಂಗಿಪುರದ ಕ್ರೂರಿ ರಾಜನಾಗಿ ನಟನೆ!

ಸಂಚಾರಿ ವಿಜಯ್ ನಟನೆಯ ‘ಪಿರಂಗಿಪುರ’ ಚಿತ್ರತಂಡ ಕೂಡ ಸುನೀಲ್ ಶೆಟ್ಟಿ ಕಾಲ್​ಶೀಟ್ ಪಡೆಯುವಲ್ಲಿ ಯಶಸ್ವಿಯಾಗಿದೆ. ...

Advertisement
Advertisement