Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
operation photo

ಜಮ್ಮು-ಕಾಶ್ಮೀರದ ಕುಲ್ ಗಾಮ್ ಬಳಿ ಎನ್ ಕೌಂಟರ್: ಇಬ್ಬರು ಎಲ್ ಇಟಿ ಉಗ್ರರ ಹತ್ಯೆ

Swachh Survekshan 2018: Indore cleanest Indian city, Jharkhand on top among states

ಸ್ಪಚ್ಛ ಸಮೀಕ್ಷೆ 2018: ಇಂದೋರ್ ಭಾರತದ ಅತ್ಯಂತ ಸ್ವಚ್ಛ ನಗರ; ಜಾರ್ಖಂಡ್ ಗೂ ಸ್ಥಾನ

Supreme Court

ಸುಪ್ರೀಂ ಕೋರ್ಟ್ ನೂತನ ರೋಸ್ಟರ್ ವ್ಯವಸ್ಥೆ ಜುಲೈ 2ರಿಂದ ಜಾರಿ

Vadodara student killing: Juvenile accused wanted to

ವಡೋದರಾ: ಶಾಲೆಯನ್ನು ಮುಚ್ಚಿಸಬೇಕೆಂದು ತನ್ನ ಕಿರಿಯ ಸಹಪಾಠಿಯನ್ನೇ ಕೊಂದ

Madikeri Sainik school student suspicious death

ಮಡಿಕೇರಿ: ಸೈನಿಕ ಶಾಲೆ ವಿದ್ಯಾರ್ಥಿ ಅನುಮಾನಾಸ್ಪದ ಸಾವು

Brain dead boy

ಮುಂಬೈ: ಮೆದುಳು ನಿಷ್ಕ್ರಿಯವಾಗಿದ್ದ ಬಾಲಕನ ಹೃದಯ 4 ವರ್ಷದ ಬಾಲಕಿಗೆ ಜೀವ ನಿಡಿತು!

File photo

ಸಂಕಷ್ಟಗಳಿದ್ದರೂ ಕಾನೂನು ಉಲ್ಲಂಘನೆ ಮಾಡಿಲ್ಲ, ಇದನ್ನೇ ನಮ್ಮ ದುರ್ಬಲವೆಂದು ತಿಳಿಯಬಾರದು: ಕೇಂದ್ರಕ್ಕೆ ರಾಜ್ಯ ಸರ್ಕಾರ

Rajkumar Hirani reveals Sanjay Dutt

'ನಟ ಸಂಜಯ್ ದತ್ 308 ಮಹಿಳೆರೊಂದಿಗೆ ಮಲಗಿದ್ದರು': ಸಂಜು ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ

Fake news proving deadly in India: BBC

ಭಾರತದಲ್ಲಿ ಸುಳ್ಳು ಸುದ್ದಿಗಳು ಜನರ ಪ್ರಾಣಕ್ಕೆ ಎರವಾಗುತ್ತಿದೆ: ಬಿಬಿಸಿ ವರದಿ

Law and order has broken down under Modi: CPI-M

ಮೋದಿ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಸಿಪಿಐ-ಎಂ

Facebook fraud: Mangaluru women lost her 16 lakh rupees for an online friend

ಮಂಗಳೂರು: ಫೇಸ್‌ಬುಕ್‌ ಸ್ನೇಹಿತನಿಂದ ಮಹಿಳೆಗೆ 16.69 ಲಕ್ಷ ರೂ ವಂಚನೆ

Soldier found dead near home in Kashmir

ಕಾಶ್ಮೀರದಲ್ಲಿ ಮತ್ತೋರ್ವ ಯೋಧನ ಶವ ಪತ್ತೆ

ಮೃತ ಮಹಿಳೆ ಶೈಲಾಜ ದ್ವಿವೇದಿ, ಮತ್ತು ಆರೋಪಿ ನಿಖಿಲ್ ಹಂದ ಚಿತ್ರ

ಸೈನಿಕನ ಪತ್ನಿ ಹತ್ಯೆಯಲ್ಲಿ ಭಾಗಿ ಆರೋಪ, ಸೇನೆಯ ಮೇಜರ್ ಬಂಧನ

ಮುಖಪುಟ >> ಸಿನಿಮಾ >> ಬಾಲಿವುಡ್

ಅನುಷ್ಕಾ ಶರ್ಮಾ ಅಭಿನಯದ 'ಪರಿ' ಚಿತ್ರದ ಟೀಸರ್ ಟ್ವಿಟ್ಟರ್ ನಲ್ಲಿ ಬಿಡುಗಡೆ

Anushka Sharma in the film Pari

ಪರಿ ಚಿತ್ರದಲ್ಲಿ ಅನುಷ್ಕಾ ಶರ್ಮಾ

ಮುಂಬೈ: ವಿವಾಹ ಸಂಭ್ರಮಾಚರಣೆ ಮುಗಿದ ಬಳಿಕ ಮತ್ತೆ ವೃತ್ತಿಜೀವನಕ್ಕೆ ಮರಳಿದ ನಟಿ ಅನುಷ್ಕಾ ಶರ್ಮಾ ತಮ್ಮ ಮುಂದಿನ ಚಿತ್ರ ‘ಪರಿ’ಯ ಟೀಸರ್ ನ್ನು ಟ್ವಿಟರ್‌ ಖಾತೆಯಲ್ಲಿ ಬಿಡುಗಡೆ ಮಾಡಿಕೊಂಡಿದ್ದಾರೆ.

ತಮ್ಮದೇ ನಿರ್ಮಾಣದ ‘ಪರಿ’ಯ ಟೀಸರ್ ನಲ್ಲಿ ಅನುಷ್ಕಾ ಶೋಷಿತ ಹೆಣ್ಣೊಬ್ಬಳು ಪ್ರತೀಕಾರಕ್ಕಾಗಿ ಕಾದು ನಿಂತಂತೆ ಕಾಣಿಸುವ ವೀಡಿಯೋ ಇದೆ. ಕ್ಲೀನ್​ ಸ್ಲೇಟ್​ ಫಿಲ್ಮ್ಸ್​ ಹಾಗೂ ಕ್ರಿಆರ್ಜ್​ ಸಂಸ್ಥೆಯ ಅಡಿಯಲ್ಲಿ  ನಿರ್ಮಾಣವಾಗ್ಗಿರುವ ಈ ಚಿತ್ರ ಇದೇ ಮಾರ್ಚ್​ 2 ರಂದು ಬಿಡುಗಡೆಯಾಗಲಿದೆ

ಅನುಷ್ಕಾ ಅವರು ಟೀಸರ್ ನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವದರೊಡನೆ 'ಪರಿಯ ಜತೆ ಈ ಬಾರಿ ಹೋಲಿ ಆಚರಣೆ' ಎಂದೂ ಬರೆದುಕೊಂಡಿದ್ದಾರೆ.

ಪರಿ ಚತ್ರವನ್ನು ಬಂಗಾಲ ಮೂಲದ ಪ್ರಾಸಿಟ್ ರಾಯ್ ನಿರ್ದೇಶನ ಮಾಡಿದ್ದು ಬೆಂಗಾಲಿ ಕಲಾವಿದ ಪರಮ್ರತಾ ಚಟರ್ಜಿ  ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.ರಬ್‌ ನೆ ಬನಾದಿ ಜೋಡಿ’, ‘ಕಹಾನಿ’ಯಂತಹಾ ಹಿಟ್ ಚಿತ್ರಗಳಲ್ಲಿ ನಟಿಸಿದ್ದ ಅನುಷ್ಕಾ ಅವರ 'ಪರಿ' ಸಹ ಸಾಕಷ್ಟು ಕುತೂಹಲ ಮೂಡಿಸಿದೆ.

Posted by: RHN | Source: Online Desk

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Anushka Sharma, Pari, Twitter, Clean Slate Films, ಅನುಷ್ಕಾ ಶರ್ಮಾ, ಪರಿ, ಟ್ವಿಟ್ಟರ್, ಕ್ಲೀನ್​ ಸ್ಲೇಟ್​ ಫಿಲ್ಮ್ಸ್
English summary
After a fairytale wedding with Indian cricket captain Virat Kohli in December, Anushka Sharma is coming to haunt us in our dreams in a never-seen-before avatar this Holi. We are talking about Anushka’s upcoming film Pari. Releasing a brief yet chilling teaser of the film, Anushka Sharma wrote on Twitter, “Sweet dreams guys…” The teaser also reveals the new release date for Pari which is March 2.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement