Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Haj

ಪ್ರಸಕ್ತ ವರ್ಷದಿಂದ ಹಜ್ ಯಾತ್ರಿಕರ ಸಬ್ಸಿಡಿ ರದ್ದು: ಮುಕ್ತಾರ್ ಅಬ್ಬಾಸ್ ನಖ್ವಿ

Congress has protected Hindu religion since 70 years says CM Siddaramaiah

ಕಾಂಗ್ರೆಸ್ 70 ವರ್ಷದಿಂದ ಹಿಂದೂ ಧರ್ಮವನ್ನು ರಕ್ಷಿಸಿದೆ: ಸಿಎಂ ಸಿದ್ದರಾಮಯ್ಯ

PM Modi

ಕಾಂಗ್ರೆಸ್-ಬರ ಅವಳಿ ಸಹೋದರರಿದ್ದಂತೆ, ಕಾಂಗ್ರೆಸ್ ಹೋದಲ್ಲೆಲ್ಲಾ ಬರವೂ ಇರುತ್ತೆ: ಮೋದಿ

Prakash Rai tweets over BJP workers cleaning and purifying the stage

ನಾನು ಎಲ್ಲೇ ಹೋದರೂ ಈ ಸ್ವಚ್ಛತೆ, ಶುದ್ಧೀಕರಣ ಮುಂದುವರಿಸುತ್ತೀರಾ?: ಬಿಜೆಪಿಗೆ ಪ್ರಕಾಶ್‌ ರೈ ಪ್ರಶ್ನೆ

Karnataka

ಕುಡಿಯುವ ಉದ್ದೇಶಕ್ಕೆ ನೀರು ಬೇಕು ಎಂದು ಕರ್ನಾಟಕ ಸುಳ್ಳು ಹೇಳುತ್ತಿದೆ: ಗೋವಾ ಸರ್ಕಾರ

Supreme Court

ಮಣಿಪುರ ನಕಲಿ ಎನ್ ಕೌಂಟರ್ ಪ್ರಕರಣದ ವಿಚಾರಣೆ: ಸಿಬಿಐ ಎಸ್ಐಟಿ ಬಗ್ಗೆ ಸುಪ್ರೀಂ ಅಸಮಾಧಾನ

South Africa

2 ನೇ ಟೆಸ್ಟ್: ಭಾರತಕ್ಕೆ 287 ರನ್ ಗಳ ಗುರಿ ನೀಡಿದ ದಕ್ಷಿಣ ಆಫ್ರಿಕಾ

Supreme Court Crisis: Chief Justice of India Dipak Misra meets four rebel judges

ಸುಪ್ರೀಂ ಬಿಕ್ಕಟ್ಟು: ಬಂಡಾಯ ನಾಲ್ವರು ನ್ಯಾಯಾಧೀಶರ ಭೇಟಿ ಮಾಡಿದ ಸಿಜೆಐ

Indian captain Virat Kohli fined for breaching ICC code of conduct during Centurion Test

ಅಸಭ್ಯ ವರ್ತನೆ: ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ

Indian Army (file photo)

3,547 ಕೋಟಿ ರೂ ಮೌಲ್ಯದ ಅತ್ಯಾಧುನಿಕ ಉಪಕರಣಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಒಪ್ಪಿಗೆ

Praveen Togadia, Hardik Patel

ವಿಎಚ್‌ಪಿ ಮುಖ್ಯಸ್ಥ ಪ್ರವೀಣ್ ತೊಗಾಡಿಯಾ ಭೇಟಿ ಮಾಡಿದ ಹಾರ್ದಿಕ್ ಪಟೇಲ್

Scribes boycott Dalit leader Jignesh Mevani meet in Chennai after he asks TV channel to leave

ದಲಿತ ನಾಯಕ ಜಿಗ್ನೇಶ್ ಮೇವಾನಿ ಪತ್ರಿಕಾಗೋಷ್ಠಿ ಬಹಿಷ್ಕರಿಸಿದ ಪತ್ರಕರ್ತರು

Attack on couples by khap panchayat illegal: Supreme Court

ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್

ಮುಖಪುಟ >> ಸಿನಿಮಾ >> ಬಾಲಿವುಡ್

ಬಾಂಗ್ಲಾ ಅಭಿಮಾನಿಗಳಿಂದ ದೀಪಿಕಾ ಪಡುಕೋಣೆ ಹೆಸರಿನಲ್ಲಿ ಬಾವಿ ನಿರ್ಮಾಣ!

Deepika Padukone

ದೀಪಿಕಾ ಪಡುಕೋಣೆ

ಮುಂಬೈ: ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆಗೆ ಹೊರದೇಶಗಳಲ್ಲಿ ಕೂಡ ಅಭಿಮಾನಿಗಳಿರುವುದು ಗೊತ್ತೇ ಇದೆ. ಇದೀಗ ಬಾಂಗ್ಲಾದೇಶದಲ್ಲಿ ದೀಪಿಕಾ ಅಭಿಮಾನಿಗಳು ಅವರ ಹೆಸರಿನಲ್ಲಿ ಬಾವಿ ನಿರ್ಮಿಸಿ ಸುದ್ದಿಯಾಗಿದ್ದಾರೆ.

ಪದ್ಮಾವತಿ ನಟಿ ದೀಪಿಕಾ ಇತ್ತೀಚೆಗಷ್ಟೆ ಶ್ರೀಲಂಕಾಕ್ಕೆ ಹೋಗಿ ತಮ್ಮ 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಅವರ ಅಭಿಮಾನಿಗಳಲ್ಲೊಬ್ಬರಾದ ಅರಬ್ ಫ್ಯಾನ್ ಕ್ಲಬ್ಸ್ ನ ಸದಸ್ಯರು ಹಣ ಸಂಗ್ರಹಿಸಿ ಬಾಂಗ್ಲಾದೇಶದ ಬರಪೀಡಿತ ಗ್ರಾಮವಾದ ರಾಧಾನಗರದಲ್ಲಿ ಬಾವಿ ತೋಡಿಸಿ ಜನರಿಗೆ ನೀರು ಒದಗಿಸಿದ್ದಾರೆ. ಅಲ್ಲದೆ ಬಾವಿಯ ಪಕ್ಕ ಫಲಕವೊಂದರಲ್ಲಿ ಬಾಜಿರಾವ್ ಮಸ್ತಾನಿ ನಟಿಗೆ ಇದು ಅದ್ಭುತ ಕೊಡುಗೆ ಎಂದು ಬರೆಸಿದ್ದಾರೆ. ಇದಕ್ಕೆ ನಟಿ ದೀಪಿಕಾ ಕೂಡ ಖುಷಿಯಾಗಿದ್ದಾರೆ. ನೀವು ತೋರಿಸುತ್ತಿರುವ ಪ್ರೀತಿ, ವಿಶ್ವಾಸಗಳಿಗೆ ಚಿರಋಣಿಯಾಗಿದ್ದೇನೆ. ನನ್ನ ಹುಟ್ಟುಹಬ್ಬಕ್ಕೆ ಸಿಕ್ಕಿರುವ ಅಮೂಲ್ಯ ಕೊಡುಗೆಯಿದು ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದೆಡೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ಅಭಿನಯದ ಪದ್ಮಾವತ್ ಚಿತ್ರಕ್ಕೆ ವಿರೋಧ ಕೇಳಿಬರುತ್ತಲೇ ಇದೆ. ಚಿತ್ರದಲ್ಲಿ ಇತಿಹಾಸದ ವಿಷಯಗಳನ್ನು ತಿರುಚಲಾಗಿದೆ ಎಂದು ರಜಪೂತ ಕರ್ಣಿ ಸೇನಾದ ಸದಸ್ಯರು ಆರೋಪಿಸುತ್ತಿದ್ದಾರೆ.

Posted by: SUD | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Deepika Padukone, Arab Fans, Birthday, Bangladesh, Well, ದೀಪಿಕಾ ಪಡುಕೋಣೆ, ಅರಬ್ ಅಭಿಮಾನಿಗಳು, ಹುಟ್ಟುಹಬ್ಬ, ಬಾಂಗ್ಲಾದೇಶ, ಬಾವಿ
English summary
Deepika Padukone’s global footprint seems to be growing with every passing day. The ‘Padmavati’ star, who recently ringed in her 32nd birthday, received a special gift from her fans in Bangladesh. One of her Arab fan clubs from the country collected funds to build a well in her name in the grief stricken village of Radhanagar. The fan club also left behind a sweet note on a plaque wishing the ‘Bajirao Mastani’ star a wonderful birthday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement