Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP

ರಾಜ್ಯಸಭೆ ಸೋಲಿನಿಂದ ಮಾಯಾವತಿ ನಿರಾಶೆಗೊಂಡಿದ್ದಾರೆ: ಬಿಜೆಪಿ

Chandrabhabunaidu, Amit sha

ಅಮಿತ್ ಶಾ ಆಂಧ್ರಪ್ರದೇಶದ ಜನತೆಯನ್ನು ಅವಮಾನಿಸಿದ್ದಾರೆ : ಬಿಜೆಪಿ ವಿರುದ್ಧ ಚಂದ್ರಬಾಬುನಾಯ್ಡು ವಾಗ್ದಾಳಿ

Rahul Gandhi

ಜೆಡಿಎಸ್ ಎಂದರೆ 'ಜನತಾದಳ ಸಂಘ ಪರಿವಾರ' ಬಿಜೆಪಿಯ 'ಬಿ' ಟೀಂ ಜೆಡಿಎಸ್: ರಾಹುಲ್ ಗಾಂಧಿ

Virat Kohli-Deepika Padukone

ದೀಪಿಕಾ ಜತೆ ಜಾಹೀರಾತಿನಲ್ಲಿ ನಟಿಸಲ್ಲ ಎಂದ ಕೊಹ್ಲಿ: ಆರ್‌ಸಿಬಿಗೆ 11 ಕೋಟಿ ನಷ್ಟ?

Accident

ಕಲಬುರಗಿ: ರಸ್ತೆ ಬದಿ ನಿಂತಿದ್ದವರ ಮೇಲೆ ಹರಿದ ಟಿಪ್ಪರ್, 4 ದುರ್ಮರಣ

Gangrape

ಅಸ್ಸಾಂ: 5ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ

Elephant

ಆಹಾರ ಅರಸಿ ದೇವಸ್ತಾನಕ್ಕೆ ಬಂದ ಗಜರಾಜ

Sachin Tendulkar-Vinod Kambli

ಕ್ರಿಕೆಟ್ ದೇವರು ಸಚಿನ್ ಕಾಲಿಗೆ ಬಿದ್ದ ವಿನೋದ್ ಕಾಂಬ್ಳಿ!

Amit Shah

ಪಾಕಿಸ್ತಾನದ ಪ್ರತಿ ಬುಲೆಟ್ ಗೂ ಒಂದು ಬಾಂಬ್ ಮಾತ್ರವೇ ಪರಿಹಾರ: ಅಮಿತ್ ಶಾ

karti chidabaram

ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಕಾರ್ತಿ ಚಿದಂಬರಂ ಏಪ್ರಿಲ್ 16ರವರೆಗೂ ಬಂಧನದಿಂದ ಪಾರು

Asghar Stanikzai

ವಿಶ್ವಕಪ್ ಅರ್ಹತೆಗಾಗಿ ಅಪೆಂಡಿಕ್ಸ್ ಆಪರೇಷನ್ ನೋವಲ್ಲು ಕ್ರಿಕೆಟ್ ಆಡಿದ ಆಫ್ಗಾನ್ ನಾಯಕ!

Mehbooba Mufti

ರಾಮನವಮಿ ಶುಭಾಶಯ ಕೋರಿದ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ

Rahul , cm Siddaramaiah, others

ಚಾಮರಾಜನಗರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿದ ರಾಹುಲ್ ಗಾಂಧಿ

ಮುಖಪುಟ >> ಸಿನಿಮಾ >> ಬಾಲಿವುಡ್

ಬಿ-ಟೌನ್ ನಲ್ಲಿ ರೈಡ್ ಹೊರಟ ಮಾಡಲ್ ಗಾಯತ್ರಿ ಅಯ್ಯರ್

Gayathri Iyer

ಗಾಯತ್ರಿ ಅಯ್ಯರ್

ಬೆಂಗಳೂರು: ದಕ್ಷಿಣದ ಬೆಡಗಿಯರು ಬಾಲಿವುಡ್ ನಲ್ಲಿ ಮಿಂಚುವುದು ನಮಗೇನೂ ಹೊಸತಲ್ಲ. ಆದರೆ ಇದೀಗ ಮಾಡೆಲ್ ಕ್ಷೇತ್ರದಲ್ಲಿ ಹೆಸರಾಗಿದ್ದ ಗಾಯತ್ರಿ ಅಯ್ಯರ್ ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವುದು ಮಾತ್ರ ಅತ್ಯಂತ ಖುಷಿಯ ಸಂಗತಿಯಾಗಿದೆ. 

ಅಜಯ್ ದೇವಗನ್ ನಾಯಕನಾಗಿರುವ 'ರೈಡ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡುತ್ತಿರುವ ಗಾಯತ್ರಿಗೆ ಅಲ್ಲಿ ಭಾರೀ ಜನಪ್ರಿಯತೆ ಸಿಕ್ಕುತ್ತಿದೆ. ರೈಡ್ ನಲ್ಲಿ ಇಲಿಯಾನ ಡಿ'ಸೋಜಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಗಾಯತ್ರಿ ಎರಡನೇ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ ಗಾಯತ್ರಿ ತನ್ನ ಚಿತ್ರದ ಬಗೆಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. "ಬಿ-ಟೌನ್ ನಲ್ಲಿ ಹೆಸರಾಗಲು ನಾನು ಸಿದ್ದತೆ ನಡೆಸಿದ್ದೇನೆ, ನಾನು ಅನೇಕ ಪ್ರಯತ್ನಗಳನ್ನು ಈ ನಿಟ್ಟಿನಲ್ಲಿ ಮಾಡಿದ್ದು ಈ ಚಿತ್ರದಲ್ಲಿ ನಟಿಸುವ ಅವಕಾಶ ಅನಿರೀಕ್ಷಿತವಾಗಿ ನನಗೆ ಒಲಿದಿದೆ.  ನಾನು ಈ ಚಿತ್ರಕ್ಕೆ ಆಯ್ಕೆಯಾಗುವ ಮುನ್ನ ಸಾಕಷ್ಟು ಪರಿಶೀಲನೆಗಳು ನಡೆದವು. ನಾಲ್ಕು ಸುತ್ತಿನ ಈ ಆಯ್ಕೆ ಪ್ರಕ್ರಿಯೆಯಲ್ಲಿ ನಾನು ಅಂತಿಮವಾಗಿ ಯಶಸ್ವಿಯಾಗಿದ್ದೇನೆ."

"ಈ ಚಿತ್ರವು ವಾಸ್ತವಕ್ಕೆ ಹತ್ತಿರವಿದೆ, ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಅತ್ಯಂತ ಪ್ರಾಮುಖ್ಯತೆ ಇದ್ದು ನಾನು ಇಂತಹಾ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕೆಂದು ಬಹುದಿನಗಳಿಂದ ಇಚ್ಚೆ ಇತ್ತು.  ಗಾಡ್ ಪಾದರ್ ಗಳಿಲ್ಲದೆ ಬಿ ಟೌನ್ ನಲ್ಲಿ ಹೆಸರು ಮಾಡುವುದು ನಿಜವಾಗಿಯೂ ಕಠಿಣವಾಗಿದೆ. ನಾನು ಅದೊಮ್ಮೆ ಇದೆಲ್ಲವನ್ನೂ ಬಿಟ್ಟು ಬಿಡುವುದಕ್ಕೂ ತೀರ್ಮಾನಿಸಿದೆ, ಆದರೆ ನನಗೆ ಮುಂಬೈ ಬಗೆಗೆ ಭರವಸೆ ಇತ್ತು. ಈ ನಗರ ನನಗೆ ಬೇಕನಿಸಿದ್ದನ್ನು ನೀಡುತ್ತದೆ ಎನ್ನುವ ನಂಬಿಕೆ ಇತ್ತು. 

"ಲಕ್ನೋಯಿ ಹುಡುಗಿ ಪಾತ್ರವನ್ನು ನಿರ್ವಹಿಸಲು ಅಯ್ಯರ್ ಹುಡುಗಿಯನ್ನು ಆಯ್ದುಕೊಂಡಿದ್ದು ನನಗೆ ಅಚ್ಚರಿ ತಂದಿತ್ತು. . ಇದು ಗ್ಲ್ಯಾಮರ್ ಲೆಸ್ ಪಾತ್ರವಾಗಿದ್ದು ದೇಹ ಪ್ರದರ್ಶನಕ್ಕೆ ಇಲ್ಲಿ ಹೆಚ್ಚು ಅವಕಾಶಗಳಿಲ್ಲ. ನಾನು ಆದಷ್ಟು ಸಹಜವಾಗಿ ಅಭಿನಯಿಸಿದ್ದೇನೆ." ಗಾಯತ್ರಿ ಹೇಳಿದ್ದಾರೆ

ಅಮೀರ್, ನೋ ಒನ್ ಕಿಲ್ಸ್ ಜೆಸ್ಸಿಕಾ ದಂತಹಾ ಚಿತ್ರಗಳನ್ನು ನೀಡಿದ್ದ ರಾಜ್ ಕುಮಾರ್ ಗುಪ್ತಾ ನಿರ್ದೇಶನದ ರೈಡ್ ಟಿ-ಸಿರೀಸ್ ಹಾಗೂ ಕುಮಾರ್ ಮಂಗತ್ ಅವರ ಸಹಯೋಗದೊಡನೆ ಚಿತ್ರ ನಿರ್ಮಾಣವಾಗಿದೆ.
Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Gayathri Iyer, Bollywood, Model, Raid, Ajay Devgn, Ileana D’Souza, ಗಾಯತ್ರಿ ಅಯ್ಯರ್, ಬಾಲಿವುಡ್, ಮಾಡೆಲ್, ರೈಡ್, ಅಜಯ್ ದೇವಗನ್, ಇಲಿಯಾನ ಡಿ'ಸೋಜಾ
English summary
Gayathri Iyer is another actress who has made her way to B-Town city, joining the bandwagon of south Indian heroines, getting into Hindi films. This model-turned actress gets a big break through her Bollywood debut Raid, in which she is paired as second lead opposite Ajay Devgn and shares screen space with Ileana D’Souza, who plays the lead. The actress sharing a picture of hers with Ajay Devgn with City Express, says she is excited and narrates how the film fell into her lap.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement