Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi and Rahul gandhi

ರಫೇಲ್ ಕುರಿತು ನನ್ನೊಂದಿಗೆ 15 ನಿಮಿಷ ಚರ್ಚೆ ನಡೆಸಿ: ಪ್ರಧಾನಿ ಮೋದಿಗೆ ರಾಹುಲ್ ಸವಾಲ್

Sanjay Mishra Appointed As Full-Time Chief Of Enforcement Directorate

ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ಸಂಜಯ್ ಮಿಶ್ರಾ ನೇಮಕ!

Another civilian abducted, killed by terrorists in Jammu And Kashmir

ಕಾಶ್ಮೀರದಲ್ಲಿ ಮುಂದುವರೆದ ಉಗ್ರರ ಅಟ್ಟಹಾಸ, ಮತ್ತೋರ್ವ ನಾಗರಿಕನ ಅಪಹರಣ, ಹತ್ಯೆ

File photo

ಜಮ್ಮು-ಕಾಶ್ಮೀರ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Delhi Chief Secretary Anshu Prakash, who accused Kejriwal of assault transferred to telecom dept

ಸಿಎಂ ಕೇಜ್ರಿವಾಲ್ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ದೆಹಲಿ ಮುಖ್ಯ ಕಾರ್ಯದರ್ಶಿ ಎತ್ತಂಗಡಿ!

Zameer Ahmed Khan

ರೆಡ್ಡಿ- ಬಿಎಸ್ ವೈ ಭೇಟಿ ಬೂಟಾಟಿಕೆ: ಯಡಿಯೂರಪ್ಪ ಸಿಎಂ ಆಗುವ ಹಗಲುಗನಸು ಕಾಣುತ್ತಿದ್ದಾರೆ: ಜಮೀರ್

HDK and Parameshwara

ಸಿಎಂ ಆಗಲು ಸಿದ್ಧ: ಪರಮೇಶ್ವರ್ ಹೇಳಿಕೆಗೆ ಹೆಚ್'ಡಿಕೆ ಸಮರ್ಥನೆ

Dy CM Parameshwara

ಹೈಕಮಾಂಡ್ ಹೇಳಿದರೆ ಸಿಎಂ ಆಗಲು ಸಿದ್ಧ: ಉಪ ಮುಖ್ಯಮಂತ್ರಿ ಪರಮೇಶ್ವರ್

DK Shivakumar Reacts On DCM Parameshwar

ಜೆಡಿಎಸ್ ಗೆ 5 ವರ್ಷ ಸಿಎಂ ಸ್ಥಾನ ಬರೆದುಕೊಟ್ಟಿದ್ದೇವೆ, ಮಾತು ತಪ್ಪುವ ಮಾತೇ ಇಲ್ಲ: ಸಚಿವ ಡಿಕೆ ಶಿವಕುಮಾರ್

Chinmayi Sripaada

ಮೀಟೂ ಆರೋಪ: ಗಾಯಕಿ ಚಿನ್ಮಯಿ ಶ್ರೀಪಾದ್ ಗೆ ತಮಿಳುನಾಡು ಡಬ್ಬಿಂಗ್ ಯೂನಿಯನ್ ಗೇಟ್ ಪಾಸ್

File photo

2 ವಾರಗಳಲ್ಲಿ ಸಂಪುಟ ವಿಸ್ತರಣೆ: ಕಾಂಗ್ರೆಸ್

Arun Jaitley

ಲೂಟಿಕೋರರು ತಮ್ಮನ್ನು ರಕ್ಷಿಸಿಕೊಳ್ಳಲು ಸಿಬಿಐಗೆ ದಿಗ್ಭಂದನ ಹಾಕುತ್ತಿದ್ದಾರೆ: ಅರುಣ್ ಜೇಟ್ಲಿ

CM Vasundara Raje and Manvendra Singh

ರಾಜಸ್ಥಾನ ಚುನಾವಣೆ: ವಸುಂಧರಾ ರಾಜೇ ವಿರುದ್ಧ ಜಸ್ವಂತ್ ಸಿಂಗ್ ಪುತ್ರ ಮನ್ವೇಂದ್ರ ಸಿಂಗ್ ಕಾಂಗ್ರೆಸ್ ಅಭ್ಯರ್ಥಿ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಸೆಲ್ಫಿಯೊಂದಿಗೆ ಮುಕ್ತಾಯಗೊಂಡ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರೀಕರಣ

Prem, Prajwal Devraj, Haripriya and Dinakar Thugudeepa

ಪ್ರೇಮ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ ಮತ್ತು ದಿನಕರ್ ತೂಗುದೀಪ

ದಿನಕರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರೀಕರಣದ ಮುಕ್ತಾಯ ಹಂತವಿದು. ಪ್ರೇಮ್, ಪ್ರಜ್ವಲ್ ದೇವರಾಜ್  ಮತ್ತು ಹರಿಪ್ರಿಯಾ ಮುಖ್ಯ ಭೂಮಿಕೆಯಲ್ಲಿರುವ ಚಿತ್ರದ ಕೊನೆಯ ಭಾಗದ ಚಿತ್ರೀರಣ ಮೊನ್ನೆ ಸೋಮವಾರ ರಾತ್ರಿ ಮುಕ್ತಾಯವಾಯಿತು.

ಕಾಲಕಾಲಕ್ಕೆ ಚಿತ್ರೀಕರಣದ ಫೋಟೋಗಳನ್ನು ಹಾಕುತ್ತಿದ್ದ ಚಿತ್ರತಂಡ ಕ್ಲೈಮಾಕ್ಸ್ ಹಂತದ ಕೊನೆಯ ಸೆಲ್ಫಿಯನ್ನು ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಹಂಚಿಕೊಂಡಿದೆ. ಇದುವರೆಗೆ ಸೆಲ್ಫಿಯಲ್ಲಿ ನಾವು ಮೂವರು ಮಾತ್ರವಿದ್ದರೆ ಈ ಬಾರಿ ನಿರ್ದೇಶಕ ದಿನಕರ್ ತೂಗುದೀಪ ಕೂಡ ಇದ್ದರು ಎನ್ನುತ್ತಾರೆ ನಟ ಪ್ರೇಮ್. ಲೈಫ್  ಜೊತೆ ಖಂಡಿತಾ ಒಂದು ಟ್ರೆಂಡ್ ಸೆಟ್ಟರ್ ಸಿನಿಮಾವಾಗುತ್ತದೆ ಎಂದು ಅವರು ವಿಶ್ವಾಸದಿಂದ ನುಡಿದರು.

ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾವಿದ್ದು, ಚಿತ್ರಕಥೆಯನ್ನು ದಿನಕರ್ ಪತ್ನಿಯೇ ಬರೆದಿದ್ದಾರೆ.  ಮೂವರು ಸ್ನೇಹಿತರ ಪ್ರಯಾಣದ ಕಥೆ ಇದಾಗಿದ್ದು ಸಮೃದ್ಧಿ ಕ್ರಿಯೇಷನ್ಸ್ ಬಂಡವಾಳ ಹೂಡಿದೆ.  ವಿ.ಹರಿಕೃಷ್ಣ ಅವರ ಸಂಗೀತ ಮತ್ತು ನಿರಂಜನ್ ಬಾಬು ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Posted by: SUD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Life Jothe Ondu Selfie, Dinakar Thugudeepa, Prem, Prajwal Devraj, Haripriya, ಲೈಫ್ ಜೊತೆ ಒಂದು ಸೆಲ್ಫಿ, ದಿನಕರ್ ತೂಗುದೂಪ, ಪ್ರೇಮ್, ಪ್ರಜ್ವಲ್ ದೇವರಾಜ್, ಹರಿಪ್ರಿಯಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS