Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Sabarimala temple opens its gates amid violence, but not for women

ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಅಯ್ಯಪ್ಪಸ್ವಾಮಿ ದರ್ಶನ ಆರಂಭ, ಮಹಿಳೆಯರಿಗೆ ಸಿಗಲಿಲ್ಲ ಪ್ರವೇಶ

MJ Akbar Resigns As MoS, MEA After Being Asked To Quit By The Government. Read His Resignation Letter Here

#MeToo ಎಫೆಕ್ಟ್: ರಾಜೀನಾಮೆ ನೀಡಿದ ಕೇಂದ್ರ ಸಚಿವ ಎಂ ಜೆ ಅಕ್ಬರ್

Prithvi Shaw

ನೀನು ಬಿಹಾರಿಗ, ನಿನಗೆ ಮಹಾರಾಷ್ಟ್ರದಲ್ಲಿ ಜಾಗವಿಲ್ಲ, ಪೃಥ್ವಿ ಶಾಗೆ ಕ್ರಿಕೆಟ್ ಆಡದಂತೆ ಬೆದರಿಕೆ!

Rohit Sharma

ನೆಲಕ್ಕೆ ತಾಗಿದ್ದರು ಕ್ಯಾಚ್ ಹಿಡಿದಂತೆ ಸಂಭ್ರಮಿಸಿದ ರೋಹಿತ್ ಶರ್ಮಾ, ಮ್ಯಾಚ್ ಫಿಕ್ಸ್ ಆಗಿದ್ದಾರಾ ಅಂಪೈರ್ಸ್?

File Image

ತಲಕಾವೇರಿಯಲ್ಲಿ ತೀರ್ಥೋದ್ಭವ, ಸಾವಿರಾರು ಭಕ್ತರಿಂದ ಕಾವೇರಿ ಮಾತೆಗೆ ನಮನ

Couple killed in cylinder blast in Bengaluru

ಬೆಂಗಳೂರು: ಸಿಲಿಂಡರ್​ ಸ್ಫೋಟಗೊಂಡು ದಂಪತಿ ಸಾವು

Vijay Devarakonda-Rashmika Mandanna

ವೇದಿಕೆ ಮೇಲೆ ಕೈ ಕೈ ಹಿಡಿದು ಹೆಜ್ಜೆ ಹಾಕಿದ ರಶ್ಮಿಕಾ-ವಿಜಯ್ ದೇವರಕೊಂಡ, ವಿಡಿಯೋ ವೈರಲ್!

File Image

ರಿಲಯನ್ಸ್ ಜಿಯೋ, ಪೆಪ್ಸಿ ಕೋ, ಸೇರಿ ಹಲ ಸಂಸ್ಥೆಗಳ ಜಾಹೀರಾತುಗಳಲ್ಲಿ ತಪ್ಪು ಮಾಹಿತಿ: ಎ ಎಸ್ ಸಿಐ

PNB fraud: ED attaches over Rs 218-crore assets of Choksi, others

ಪಿಎನ್ ಬಿ ಹಗರಣ: ಚೋಕ್ಸಿ, ಇತರರಿಗೆ ಸೇರಿದ 218 ಕೋಟಿ ರು.ಆಸ್ತಿ ಮುಟ್ಟುಗೋಲು

Alleged Insult for Blind people,

'ಆ ಸಾಲು ತೆಗೆದು ಹಾಕಿ, ಇಲ್ಲ, ಚಿತ್ರ ಬಿಡುಗಡೆಗೆ ಅವಕಾಶವಿಲ್ಲ': 'ದಿ ವಿಲನ್' ಗೆ ಹೊಸ ತಲೆನೋವು

Soldier arrested in Uttar Pradesh for passing on military information to Pakistan

ಉತ್ತರ ಪ್ರದೇಶ: ಪಾಕ್ ಐಎಸ್ಐಗೆ ಮಾಹಿತಿ ನೀಡುತ್ತಿದ್ದ ಭಾರತೀಯ ಯೋಧನ ಬಂಧನ

Sachin Tendulkar-Sreesanth

ಎಲ್ಲರೂ ನನ್ನ ಮರೆತರೂ, ಸಚಿನ್ ಮರೆಯಲಿಲ್ಲ: ಬಿಗ್‌ಬಾಸ್‌ ಮನೆಯಲ್ಲಿ ಕಣ್ಣೀರು ಹಾಕಿದ ಶ್ರೀಶಾಂತ್!

India

ಹಿಮಾಚಲ ಪ್ರದೇಶದಲ್ಲಿ ನಿರ್ಮಾಣವಾಗಲಿದೆ ದೇಶದ ಮೊದಲ ಸುರಂಗ ರೈಲು ನಿಲ್ದಾಣ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

#MeToo: ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ!

Sajid Khan

ಸಜಿದ್ ಖಾನ್

ಮುಂಬೈ: ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಹೌಸ್ ಪುಲ್ 4 ಚಿತ್ರದ ನಿರ್ದೇಶಕ ಸ್ಥಾನಕ್ಕೆ ಸಜಿದ್ ಖಾನ್ ರಾಜೀನಾಮೆ ನೀಡಿದ್ದಾರೆ.

ಸಜಿದ್ ಖಾನ್ ಅವರಿಂದ ಲೈಂಗಿಕ ಕಿರುಕುಳ ಅನುಭವಿಸಿರುವುದಾಗಿ ನಟಿ  ರಾಚೆಲ್ ವೈಟ್,  ಸಹಾಯಕ ನಿರ್ದೇಶಕಿ ಸಲೊನಿ ಚೊಪ್ರಾ ಹಾಗೂ ಪತ್ರಕರ್ತ ಮಹಿಳೆಯೊಬ್ಬರು ಮಿ ಟೂ ಅಭಿಯಾನದಲ್ಲಿ ಆರೋಪ ಮಾಡಿದ್ದರು.

ಈ ಆರೋಪದ ಹಿನ್ನೆಲೆಯಲ್ಲಿ  ಕುಟುಂಬ ಹಾಗೂ ಸಿನಿಮಾದ ನಿರ್ಮಾಪಕರು, ಕಲಾವಿದರ  ಒತ್ತಡದಿಂದಾಗಿ ನೈತಿಕ ಹೊಣೆ ಹೊತ್ತು, ಸತ್ಯಾಂಶ ಹೊರಬರುವವರೆಗೂ ನಿರ್ದೇಶಕ ಸ್ಥಾನದಿಂದ  ಹಿಂದೆ ಸರಿಯುತ್ತಿರುವುದಾಗಿ  ಅವರು ಟ್ವಿಟ್ ಮಾಡಿದ್ದಾರೆ.

ಸಜಿದ್ ಖಾನ್  ನಿರ್ಧಾರಕ್ಕೂ ಮುಂಚಿತವಾಗಿ ಅಕ್ಷಯ್ ಕುಮಾರ್ ಕೂಡಾ ಹೌಸ್ ಪುಲ್ 4 ಚಿತ್ರದ ಶೂಟಿಂಗ್  ರದ್ದುಪಡಿಸಿದ್ದರು. ವಿಚಾರಣೆ ಮುಗಿಯುವವರೆಗೂ  ಚಿತ್ರೀಕರಣ ಮಾಡದಂತೆ ನಿರ್ಮಾಪಕರ ಬಳಿ ಮನವಿ ಮಾಡಿಕೊಳ್ಳುವುದಾಗಿ ಅವರು ಹೇಳಿದ್ದರು.

ನಾನು ಯಾವುದೇ ಅಪರಾಧಿಗಳೊಂದಿಗೆ ಕೆಲಸ ಮಾಡುವುದಿಲ್ಲ ಮತ್ತು ಕಿರುಕುಳಕ್ಕೆ ಒಳಗಾದವರೆಲ್ಲರಿಗೂ ನ್ಯಾಯ ನೀಡಬೇಕು ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.

ಸಾಜಿದ್ ನದಿದ್ವಾಲಾ ಹೌಸ್ ಪುಲ್ 4 ಚಿತ್ರವನ್ನು ನಿರ್ಮಿಸುತ್ತಿದ್ದು, ಲಂಡನ್ , ಜೈಸಲ್ಮಾರ್ ಮತ್ತಿತರ ಕಡೆಗಳಲ್ಲಿ   ಈಗಾಗಲೇ ಶೇ.70 ರಷ್ಟು ಚಿತ್ರೀಕರಣವನ್ನು ಪೂರ್ಣಗೊಳಿಸಲಾಗಿದೆ.
Posted by: ABN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : #MeToo: Sajid Khan , Steps down , Housefull 4, Director # ಮಿ ಟೂ , ಸಜಿದ್ ಖಾನ್, ರಾಜೀನಾಮೆ, ಹೌಸ್ ಪುಲ್ 4, ನಿರ್ದೇಶಕ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS