Advertisement
ಮುಖಪುಟ >> ಕ್ರಿಕೆಟ್
ಸುದ್ದಿ

Prithvi Shaw

ನೀನು ಬಿಹಾರಿಗ, ನಿನಗೆ ಮಹಾರಾಷ್ಟ್ರದಲ್ಲಿ ಜಾಗವಿಲ್ಲ, ಪೃಥ್ವಿ ಶಾಗೆ ಕ್ರಿಕೆಟ್ ಆಡದಂತೆ ಬೆದರಿಕೆ!

ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ ಶಾ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಆಡಲು ಅವಕಾಶ ಸಿಕ್ಕಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸ್ಫೋಟಕ ಬ್ಯಾಟಿಂಗ್...

ವಿದೇಶ ಪ್ರವಾಸಕ್ಕೂ ಆಟಗಾರರೊಂದಿಗೆ ಪತ್ನಿಯರಿರಬೇಕು: ವಿರಾಟ್ ಒತ್ತಾಯಕ್ಕೆ ಮಣಿದ ಬಿಸಿಸಿಸಿ?

ವಿದೇಶ ಪ್ರವಾಸಕ್ಕೂ ಆಟಗಾರರೊಂದಿಗೆ ಪತ್ನಿಯರಿರಬೇಕು: ವಿರಾಟ್ ಒತ್ತಾಯಕ್ಕೆ ಮಣಿದ ಬಿಸಿಸಿಸಿ?

ವಿದೇಶ ಪ್ರವಾಸದ ವೇಳೆ ಟೀಂ ಇಂಡಿಯಾ ಆಟಗಾರರೊಂದಿಗೆ ಪತ್ನಿಯರು ಜೊತೆಗುರಬೇಕೆಂಬ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಬೇಡಿಕೆಗೆ ಬಿಸಿಸಿಐ ಒಪ್ಪಿಗೆ ಸೂಚಿಸುವ ಸಾಧ್ಯತೆಗಳಿವೆ.

Umesh Yadav

ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಶಾರ್ದೂಲ್ ಬದಲು ಉಮೇಶ್ ಯಾದವ್ ಗೆ ಸ್ಥಾನ

ವೆಸ್ಟ್ಇಂಡೀಸ್ ವಿರುದ್ಧದ ಎರಡು ಏಕದಿನ ಪಂದ್ಯಗಳಿಗಾಗಿ ಭಾರತ ತಂಡ ಪ್ರಕಟವಾಗಿದ್ದು ಶಾರ್ದೂಲ್​ ಠಾಕೂರ್ ಬದಲು ವೇಗದ ಬೌಲರ್​ ಉಮೇಶ್​ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ.

Stuart Law

ಐಸಿಸಿ ನೀತಿ ಸಂಹಿತೆ ಉಲ್ಲಂಘನೆ: ಎರಡು ಪಂದ್ಯಗಳಿಂದ ಕೋಚ್ ಸ್ಟುವರ್ಟ್ ಲಾ ಔಟ್ !

ಐಸಿಸಿ ನಿಂತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ಭಾರತ ವಿರುದ್ಧ ಮುಂದಿನ ಎರಡು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಿಂದ ವೆಸ್ಟ್ ಇಂಡೀಸ್ ತರಬೇತುದಾರ ಸ್ಟುವರ್ಟ್ ಲಾ ಅವರನ್ನು ಅಮಾನತುಗೊಳಿಸಲಾಗಿದೆ.

Former Indian captain Mohammed Azharuddin slams bowlers complaining about SG balls

ಎಸ್ ಜಿ ಬಾಲ್ ಬಗ್ಗೆ ದೂರು ನೀಡಿದ ಭಾರತೀಯ ಬೌಲರ್ ಗಳನ್ನೇ ತರಾಟೆಗೆ ತೆಗೆದುಕೊಂಡ ಅಜರುದ್ದೀನ್!

ಸ್ವದೇಶಿ ನಿರ್ಮಿತ ಎಸ್ ಜಿ ಬಾಲ್ ಕುರಿತು ದೂರು ನೀಡಿದ್ದ ಭಾರತೀಯ ಬೌಲರ್ ಗಳನ್ನು ಟೀಂ ಇಂಡಿಯಾ ಮಾಜಿ ನಾಯಕ ಮೊಹಮದ್ ಅಜರುದ್ದೀನ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಗ್ರಹ ಚಿತ್ರ

ಇಂಗ್ಲೆಂಡ್ ತಂಡದ ಅಭ್ಯಾಸದ ವೇಳೆ ನಾಗರಹಾವು ಬೆಚ್ಚಿ ಬಿದ್ದ ಆಟಗಾರರು!

ಶ್ರೀಲಂಕಾ ವಿರುದ್ಧ ಮೂರನೇ ಏಕದಿನ ಪಂದ್ಯಕ್ಕಾಗಿ ಪ್ರವಾಸಿ ಇಂಗ್ಲೆಂಡ್ ತಂಡದ ಆಟಗಾರರ ಪೂರ್ವಭಾವಿ ಅಭ್ಯಾಸದಲ್ಲಿ ನಿರತರಾಗಿದ್ದ ವೇಳೆಯಲ್ಲಿ ಮೈದಾನದಲ್ಲಿ ನಾಗರಹಾವೊಂದು...

Rahul Johri

#MeToo ಎಫೆಕ್ಟ್: ಐಸಿಸಿ ಸಭೆಗೆ ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಗೈರು!

ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ರಾಹುಲ್ ಜೋಹ್ರಿಗೆ ಮತ್ತೊಂದು ಹಿನ್ನಡೆಯಾಗಿದೆ...

ಪೃಥ್ವಿ ಶಾ-ಇಯಾನ್ ಗೌಲ್ಡ್

ಪೃಥ್ವಿ ಶಾಗೆ ಜೀವದಾನ: ಮುಜುಗರ ಪಟ್ಟು ಹೋಲ್ಡರ್ ಬಳಿ ಕ್ಷಮೆಯಾಚಿಸಿದ ಅಂಪೈರ್, ವಿಡಿಯೋ ವೈರಲ್!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಸನ್ನಿವೇಶವೊಂದು ನಡೆದಿದ್ದು, ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ...

India

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆ: ಮೂರನೇ ಓಪನರ್, ಎರಡನೇ ವಿಕೆಟ್ ಕೀಪರ್‏ದೇ ಚಿಂತೆ!

ಆಸ್ಟ್ರೇಲಿಯಾ ಟೆಸ್ಟ್ ಪ್ರವಾಸಕ್ಕೆ ತಂಡ ಆಯ್ಕೆಯಲ್ಲಿ ಮೂರನೇ ಓಪನರ್ ಹಾಗೂ ಎರಡನೇ ವಿಕೆಟ್ ಕೀಪರ್ ದೇ ಟೀಂ ಇಂಡಿಯಾ ನಿರ್ವಹಣೆ ಮತ್ತು ರಾಷ್ಟ್ರೀಯ ಆಯ್ಕೆ ಸಮಿತಿಯ ಪ್ರಮುಖ ಚಿಂತೆಯಾಗಿದೆ.

ಟೀಂ ಇಂಡಿಯಾ-ಕಾಂಗ್ರೆಸ್

ಟೀಂ ಇಂಡಿಯಾದ 'ದಾಖಲೆ'ಯ ಸರಣಿ ಗೆಲುವಿಗೆ ಶುಭಕೋರಿ ಟ್ರೋಲ್ ಆದ ಕಾಂಗ್ರೆಸ್!

ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಟೀಂ ಇಂಡಿಯಾವನ್ನು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದ್ದಾರೆ...

Sanath Jayasuriya

ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದೇಕೆ?

ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಸನತ್ ಜಯಸೂರ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಕೆಂಗಣ್ಣಿಗೆ ಗುರಿಯಾಗಿದ್ದಾರೆ...

Rohit Sharma

ರೋಹಿತ್ ಶರ್ಮಾಗೆ ಕ್ರೀಸ್ ನಲ್ಲೇ ಕಿಸ್ ಕೊಡಲು ಬಂದ ಆ ಅಭಿಮಾನಿ, ರೋಹಿತ್ ಮಾಡಿದ್ದೇನು?: ಈ ವಿಡಿಯೋ ನೋಡಿ

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಕ್ವಾರ್ಟರ್ ಫೈನಲ್ಸ್ ನಲ್ಲಿ ಕ್ರೀಸ್ ನಲ್ಲಿದ್ದ ರೋಹಿತ್ ಶರ್ಮಾ ಅವರನ್ನು ಅಭಿಮನಿಯೊಬ್ಬ ಅಪ್ಪಿ ಮುತ್ತುಕೊಡಲು ಯತ್ನಿಸಿದ್ದಾನೆ.

There is a bit of Tendulkar, Sehwag and Lara in Prithvi Shaw: India coach Ravi Shastri

ಪೃಥ್ವಿ ಶಾರಲ್ಲಿ ಈ 3 ಲೆಜೆಂಡ್ ಆಟಗಾರರ ಅಂಶವಿದೆ: ಕೋಚ್ ರವಿಶಾಸ್ತ್ರಿ

ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿ ಪೃಥ್ವಿ ಶಾ ಅತ್ಯಂತ ಹೆಚ್ಚು ಸುದ್ದಿ ಮಾಡುತ್ತಿದ್ದು, ರವಿ ಶಾಸ್ತ್ರಿ ಯುವ ಕ್ರಿಕೆಟಿಗನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Team India

2ನೇ ಟೆಸ್ಟ್: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು 'ಐತಿಹಾಸಿಕ ದಾಖಲೆ' ಬರೆದ ಟೀಂ ಇಂಡಿಯಾ!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ...

Prithvi Shah

ಮೊದಲ ಓವರ್‌ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿ ಪ್ರೇಕ್ಷಕರನ್ನು ದಂಗು ಬಡಿಸಿದ ಪೃಥ್ವಿ ಶಾ, ವಿಡಿಯೋ ವೈರಲ್!

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಓವರ್ ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಯುವ ಆಟಗಾರ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಮಾಡಿದ್ದು...

ಸ್ವಾರಸ್ಯ
Advertisement
Advertisement
Advertisement
Advertisement