Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Delhi chief secretery photo

ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಆಪ್ ಹಲ್ಲೆ: ವರದಿ ಕೇಳಿದ ರಾಜನಾಥ್ ಸಿಂಗ್

Virat Kohli

ಟೆಸ್ಟ್ ಶ್ರೇಯಾಂಕದ ಬಳಿಕ ಏಕದಿನದಲ್ಲೂ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ

Congress MLA Haris apologises in Karnataka Assembly over assault by son in pub brawl

ಪುತ್ರನಿಂದ ಹಲ್ಲೆ: ವಿಧಾಸಭೆಯಲ್ಲಿ ಕ್ಷಮೆಯಾಚಿಸಿದ ಕಾಂಗ್ರೆಸ್ ಶಾಸಕ ಹ್ಯಾರಿಸ್

Puneeth Rajkumar

ಮಲ್ಯ ಆಸ್ಪತ್ರೆಗೆ ಭೇಟಿ ನೀಡಿ ವಿದ್ವತ್ ಆರೋಗ್ಯ ವಿಚಾರಿಸಿದ ಪುನೀತ್ ರಾಜಕುಮಾರ್

Amit Shah retracts, says injured Vidvat is not our party worker

ಹಲ್ಲೆಗೊಳಗಾದ ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ: ಅಮಿತ್ ಶಾ ಯೂಟರ್ನ್

China upgrades air defence along Indian border: Report

ಭಾರತದ ಗಡಿಯಲ್ಲಿ ತನ್ನ ವಾಯುಪಡೆ ಮೇಲ್ದರ್ಜೆಗೇರಿಸಿದ ಚೀನಾ: ವರದಿ

Virat Kohli-Anuskha Sharma

ಅನುಷ್ಕಾ ಜೊತೆಗಿನ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್‌ ಫೋಟೋಗೆ ವೀಕ್ಷಕರು ಫಿದಾ!

Congress leader Narayanaswamy  photo

ಬಿಬಿಎಂಪಿ ಕಚೇರಿಗೆ ನುಗ್ಗಿ ಧಮ್ಕಿ: ಕಾಂಗ್ರಸ್ ನಿಂದ ಮುಖಂಡ ನಾರಾಯಣಸ್ವಾಮಿ ಉಚ್ಚಾಟನೆ

Government approves Rs 2,920 crore highway project in Karnataka

ಬೆಂಗಳೂರು-ಮೈಸೂರು ಷಟ್ಪಥ ಹೆದ್ದಾರಿ ಯೋಜನೆಗೆ ಕೇಂದ್ರದಿಂದ ರು. 2,920 ಕೋಟಿ

DCP Central Division, Bengaluru

ಗೂಂಡಾಗಿರಿ ಪ್ರಕರಣ: ತಪ್ಪೊಪ್ಪಿಕೊಂಡ ಶಾಸಕ ಹ್ಯಾರಿಸ್ ಪುತ್ರ ನಲಪಾಡ್

Sumeet Raghavan

ನಟ ಸುಮಿತ್ ಪತ್ನಿ ಎದುರು ಹಸ್ತಮೈಥುನ: ಎರಡೇ ಗಂಟೆಗಳಲ್ಲಿ ಆರೋಪಿ ಬಂಧನ

CBI refuses to disclose expenses incurred to bring back Vijay Mallya, Lalit Modi

ಮಲ್ಯ, ಲಲಿತ್ ಮೋದಿಯನ್ನು ಭಾರತಕ್ಕೆ ಕರೆತರಲು ವ್ಯಯಿಸಿದ ವೆಚ್ಚದ ಮಾಹಿತಿ ನೀಡಲು ಸಿಬಿಐ ನಿರಾಕರಣೆ!

Director Gurudatha Ganiga and Ambareesh on the sets of Ambi Ning Vaisyatho

ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಮಧ್ಯರಾತ್ರಿವರೆಗೂ ಶೂಟಿಂಗ್ ನಲ್ಲಿ ಪಾಲ್ಗೊಂಡ ರೆಬೆಲ್ ಸ್ಟಾರ್!

ಮುಖಪುಟ >> ಕ್ರಿಕೆಟ್

ಚಾಂಪಿಯನ್ಸ್ ಟ್ರೋಫಿ: ಪಾಕ್ ಆಟಕ್ಕೆ ಕೊಹ್ಲಿ ಶ್ಲಾಘನೆ, ಧನ್ಯವಾದ ಹೇಳಿದ ಪಾಕಿಸ್ತಾನಿ ಅಭಿಮಾನಿಗಳು!

"ನಾಯಕರಾಗಿದ್ದೂ ಎದುರಾಳಿ ತಂಡದ ಆಟ ಶ್ಲಾಘಿಸಿದ ಪರಿ ನಿಜಕ್ಕೂ ಅದ್ಬುತ ಎಂದ ಪಾಕ್ ಅಭಿಮಾನಿಗಳು"
Champions Trophy: Virat Kohli

ಟ್ವೀಟ್ ಚಿತ್ರ

ಲಂಡನ್: ಚಾಂಪಿಯನ್ಸ್ ಟ್ರೋಫಿ ಸೋಲಿನ ಬಳಿಕ ಕೊಹ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ವಿಲನ್ ಆಗಿದ್ದರೆ, ಅಚ್ಚರಿ ಎಂಬಂತೆ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಮಾತ್ರ ನಾಯಕರಾಗಿದ್ದಾರೆ.

ಹೌದು...ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದ ಸೋಲಿನ ಬಳಿಕ ನಡೆದ ಪ್ರಶಸ್ತಿ ಸಮಾರಂಭದಲ್ಲಿ ಪಾಕಿಸ್ತಾನ ತಂಡದ ಆಟವನ್ನು ಶ್ಲಾಘಿಸಿ ಕೊಹ್ಲಿ ಆಡಿದ್ದ ಮಾತುಗಳು ಪಾಕ್ ಕ್ರಿಕೆಟ್ ಪ್ರೇಮಿಗಳ ಶ್ಲಾಘನೆಗೆ ಪಾತ್ರವಾಗಿದೆ. ಕೊಹ್ಲಿ ಅವರ ಅಭಿನಂದನಾ ಹೇಳಿಕೆಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸಿರುವ ಪಾಕ್ ಕ್ರಿಕೆಟ್ ಅಭಿಮಾನಿಗಳು,  ತಂಡದ ನಾಯಕರಾಗಿದ್ದು ಕೊಂಡು ಎದುರಾಳಿ ತಂಡದ ಆಟವನ್ನು ಶ್ಲಾಘಿಸಿದ ಪರಿ ನಿಜಕ್ಕೂ ಎಲ್ಲ ಪಾಕ್ ಕ್ರಿಕೆಟ್ ಅಭಿಮಾನಿಗಳಿಗೆ ಸ್ಪೂರ್ತಿದಾಯಕವಾಗಿತ್ತು. ನಿಮ್ಮ ಮಾತುಗಳೇ ನಿಮ್ಮ ಸಹೃದಯವನ್ನು ಪರಿಚಯ ಮಾಡುತ್ತದೆ. ನಿಜಕ್ಕೂ ನೀವು ವಿಶ್ವದ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ನಿನ್ನೆ ನಡೆದ ಪ್ರಶಸ್ತಿ ಸಮಾರಂಭದ ವೇಳೆ ಕೊಹ್ಲಿ ಪಾಕಿಸ್ತಾನ ತಂಡದ ಸಾಂಘಿಕ ಆಟವನ್ನು ಶ್ಲಾಘಿಸಿದ್ದರು. "ಪಾಕಿಸ್ತಾನ ತಂಡ ಇಂದು ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿತು. ಟೂರ್ನಿಯಲ್ಲಿ ಅವರು ಸೋಲಿನ ಬಳಿಕ ಎದ್ದು ಬಂದ ರೀತಿ ನಿಜಕ್ಕೂ ಅದ್ಬುತ. ಪರಿಸ್ಥಿತಿಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಂಡ ರೀತಿ ಅದ್ಬುತವಾಗಿತ್ತು. ಪಾಕ್ ತಂಡದಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಎಲ್ಲರೂ ಪ್ರತಿಭೆಗೆ ತಕ್ಕಂತೆ ಪ್ರದರ್ಶನ ನೀಡಿದರು. ಆ ಮೂಲಕ ವಿಶ್ವದ ಯಾವುದೇ ಬಲಿಷ್ಟ ತಂಡವನ್ನೂ ಕೂಡ ಮಣಿಸಬಲ್ಲರು ಎಂಬುದನ್ನು ಸಾಬೀತು ಪಡಿಸಿದರು. ನಿಜಕ್ಕೂ ಇಂದಿನ ದಿನ ಭಾರತಕ್ಕೆ ನಿರಾಶಾದಾಯಕವಾಗಿತ್ತು ಎಂದು ಕೊಹ್ಲಿ ಹೇಳಿದರು.

ಕೊಹ್ಲಿ ಹೇಳಿಕೆಗೆ ಬಂದ ಕೆಲ ಪ್ರತಿಕ್ರಿಯೆಯ ಟ್ವೀಟ್ ಗಳು ಇಂತಿವೆ.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : London, Cricket, ICC Champions Trophy, Virat Kohli, Twitter, India, Pakistan, ಲಂಡನ್, ಕ್ರಿಕೆಟ್ , ಐಸಿಸಿ ಚಾಂಪಿಯನ್ಸ್ ಟ್ರೋಫಿ, ವಿರಾಟ್ ಕೊಹ್ಲಿ, ಟ್ವಿಟರ್, ಭಾರತ, ಪಾಕಿಸ್ತಾನ
English summary
Indian cricket captain Virat Kohli's post-match press remarks, after his team's defeat in the Champions Trophy final on Sunday, were widely appreciated by Pakistani fans.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement