Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rajasthan man suspected to be child lifter lynched by mob in Bengaluru

ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ ಯುವಕನ ಕೊಂದ ಜನ!

Tamil Nadu Sterlite Protests; Death toll rises to 13 in Police firing

'ಸ್ಟೆರ್ಲೈಟ್' ಪ್ರತಿಭಟನೆ: ಸಾವಿನ ಸಂಖ್ಯೆ 13ಕ್ಕೆ ಏರಿಕೆ, 3 ಜಿಲ್ಲೆಯ ಇಂಟರ್ ನೆಟ್ ಸೇವೆ ಸ್ಥಗಿತ

When VVIPs got a taste of notorious Bengaluru city

'ನಟೋರಿಯಸ್ ಬೆಂಗಳೂರು ಟ್ರಾಫಿಕ್ ಜಾಮ್' ಗೆ ಹೈರಾಣಾದ ವಿವಿಐಪಿಗಳು

ಪ್ರಾದೇಶಿಕ ಪಕ್ಷಗಳು

ಪ್ರಧಾನಿ ಮೋದಿ ವಿರುದ್ಧ ಒಂದಾದ ಪ್ರಾದೇಶಿಕ ಪಕ್ಷಗಳ ಶಕ್ತಿ ಪ್ರದರ್ಶನ!

HD Kumaraswamy took oath as CM

#HDKnotmyCM ನಿಂದ #Kumaraswamyswearinginವರೆಗೆ ಕಳೆದೊಂದು ವಾರ ಟ್ವೀಟ್, ಮೀಮ್ಸ್ ಗಳು ಭಾರೀ ಜೋರು!

G Parameshwara

ಕಡೆಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಲಿತ ನಾಯಕ ಪರಮೇಶ್ವರ

IPL 2018: Kolkata Knight Riders beat Rajasthan Royals by 25 runs

ಐಪಿಎಲ್ 2018: ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ

Virat Kohli challenges PM Modi, wife Anushka

ಪ್ರಧಾನಿ ಮೋದಿ, ಅನುಷ್ಕಾಗೆ ಫಿಟ್ ನೆಸ್ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ!

Mamata Banerjee

ಟ್ರಾಫಿಕ್ ಎಫೆಕ್ಟ್: ಎಚ್ ಡಿಕೆ ಪ್ರಮಾಣವಚನ ಕಾರ್ಯಕ್ರಮಕ್ಕೆ ನಡೆದು ಬಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ!

AB de Villiers

ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಬಿಡಿ ವಿಲಿಯರ್ಸ್ ವಿದಾಯ

ಸಂಗ್ರಹ ಚಿತ್ರ

ವಿಚಿತ್ರ ಘಟನೆ: ಗಲ್ಲಿ ಕ್ರಿಕೆಟ್‌ಗೂ ತೀರ್ಪು ನೀಡಿದ ಐಸಿಸಿ!

Unnao rape: CBI takes Kuldeep Sengar in three-day custody

ಉನ್ನಾವೋ ಅತ್ಯಾಚಾರ: ಬಿಜೆಪಿ ಶಾಸಕ ಸೆಂಗಾರ್ ಮೂರು ದಿನ ಸಿಬಿಐ ವಶಕ್ಕೆ

ಸಂಗ್ರಹ ಚಿತ್ರ

ಕೇಂದ್ರದ ನಡೆಗೆ ಹೆದರಿ ಬ್ಯಾಂಕುಗಳಿಗೆ 83,000 ಕೋಟಿ ರು. ಬಾಕಿ ಪಾವತಿಸಿದ 2,100 ಕಂಪನಿಗಳು!

ಮುಖಪುಟ >> ಕ್ರಿಕೆಟ್

ಪಾಕ್ ವಿರುದ್ಧ ತಿರುಗಿ ಬಿದ್ದ ಪಾಂಡ್ಯಾ, ಗಿಲ್ ಕ್ರಿಸ್ಟ್ ದಾಖಲೆ ಪತನ!

ಭರ್ಜರಿ ಆರು ಸಿಕ್ಸರ್ ಮತ್ತು 4 ಬೌಂಡರಿಗಳಿಂದ 76 ರನ್ ಸಿಡಿಸಿ ರನ್ ಔಟ್ ಆಗಿದ್ದ ಪಾಂಡ್ಯಾ
ICC Champions Trophy Final: Hardik Pandya breaks Adam Gilchrist

ಕ್ರಿಕ್ ಇನ್ಫೋ ಚಿತ್ರ

ಲಂಡನ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ತಿರುಗಿ ಬಿದ್ದು, ಭರ್ಜರಿ ಆಟವಾಡಿದ್ದ ಭಾರತದ ಹಾರ್ದಿಕ್ ಪಾಂಡ್ಯಾ ದಾಖಲೆಯೊಂದನ್ನು ಬರೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ ವೇಗದ ಅರ್ಧಶತಕ ಸಿಡಿಸಿದ್ದಾರೆ.

ನಿನ್ನೆ ಲಂಡನ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯಾ 43 ಎಸೆತಗಳಲ್ಲಿ 76 ರನ್ ಸಿಡಿಸಿದ್ದರು. ಅವರ ಈ ಭರ್ಜರಿ ಆಟದಲ್ಲಿ ಆರು ಸಿಕ್ಸರ್ ಹಾಗೂ 4 ಬೌಂಡರಿ ಸಿಡಿಸಿದ್ದರು. ಈ ಮೂಲಕ ವೇಗದ  ಅರ್ಧಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಡಂ ಗಿಲ್ ಕ್ರಿಸ್ಟ್ ಹೆಸರಲ್ಲಿ ಈ ದಾಖಲೆ ಇತ್ತು. 1999ರ ವಿಶ್ವಕಪ್ ಟೂರ್ನಿಯಲ್ಲಿ ಗಿಲ್ ಕ್ರಿಸ್ಟ್ 33 ಎಸೆತಗಳಲ್ಲಿ  ಅರ್ಧಶತಕ ಸಿಡಿಸಿದ್ದರು. ಆದರೆ ನಿನ್ನೆ ಪಾಂಡ್ಯಾ ಕೇವಲ 32 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗಿಲ್ ಕ್ರಿಸ್ಟ್ ದಾಖಲೆಯನ್ನು ಮುರಿದಿದ್ದಾರೆ.

ಇನ್ನು ನಿನ್ನೆ ಫೈನಲ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 180 ರನ್ ಗಳ ಅಂತರದ ಹೀನಾಯ ಸೋಲು ಕಂಡಿತ್ತು. ಪಾಕಿಸ್ತಾನ ನೀಡಿದ್ದ 339 ರನ್ ಗಳ ಗುರಿ ನೀಡಿತ್ತು. ಇದಕ್ಕೆ ಉತ್ತರವಾಗಿ ಭಾರತ ತಂಡ ಕೇವಲ 158 ರನ್  ಗಳಿಗೆ ಆಲ್ ಔಟ್ ಆಗಿತ್ತು.

ಸಂಬಂಧಿಸಿದ್ದು...
Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : London, Cricket Offbeat, ICC Champions Trophy, Hardik Pandya, Record, India, Pakistan, ಲಂಡನ್, ಕ್ರಿಕೆಟ್ ಸ್ವಾರಸ್ಯ, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಹಾರ್ದಿಕ್ ಪಾಂಡ್ಯಾ, ದಾಖಲೆ, ಭಾರತ, ಪಾಕಿಸ್ತಾನ
English summary
The only good that happened to India in the Champions Trophy 2017 final was Hardik Pandya slamming the fastest fifty in ICC event final.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement