Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Army chief General Bipin Rawat

ಗಂಭೀರ ಸಮಸ್ಯೆ ಇಲ್ಲ, ಆದರೆ ಸೇನಾ ಪಡೆ ಸನ್ನದ್ಧವಾಗಿದೆ: ಡೋಕ್ಲಾಮ್ ಬಗ್ಗೆ ಸೇನಾ ಮುಖ್ಯಸ್ಥ ಬಿಪಿನ್ ರಾವತ್

Virat Kohli

ಟೆಸ್ಟ್ ಸರಣಿ ಸೋಲು: ಪತ್ರಿಕಾ ಗೋಷ್ಠಿಯಲ್ಲಿ ತಾಳ್ಮೆ ಕಳೆದುಕೊಂಡ ವಿರಾಟ್ ಕೊಹ್ಲಿ

Police seized demonetized currency worth 100 crores from a residential premises in Kanpur, UP

ಕಾನ್ಪುರ: ಬೀಗ ಹಾಕಿದ್ದ ಮನೆಯಲ್ಲಿ ಕೈ ಹಾಕಿದಲ್ಲೆಲ್ಲಾ ರಾಶಿ-ರಾಶಿ ದುಡ್ಡಿನ ಕಂತೆಗಳು!

Goonda act against who instigate communal violence warns CM Siddaramaiah

ಕೋಮು ಗಲಭೆಗೆ ಪ್ರಚೋದನೆ ನೀಡುವವರ ವಿರುದ್ಧ ಗೂಂಡಾ ಕಾಯ್ದೆ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

Israeli PM Benjamin Netanyahu and PM Modi

ಗಾಳಿಪಟ ಹಾರಿಸಿ ಸಂಭ್ರಮಿಸಿದ ಇಸ್ರೇಲ್ ಪ್ರಧಾನಿ ನೇತನ್ಯಾಹು

Kamal Haasan-Rajinikanth

ಕಮಲ್ ಹಾಸನ್ ಅವರೊಂದಿಗಿನ ರಾಜಕೀಯ ಮೈತ್ರಿಗೆ ಕಾಲವೇ ಉತ್ತರಿಸುತ್ತದೆ: ರಜಿನಿಕಾಂತ್

Casteist remarks: Application filed in Mumbai court against Salman Khan, Shilpa Shetty

ಅವಹೇಳನಕಾರಿ ಭಾಷೆ ಬಳಕೆ: ಸಲ್ಮಾನ್ ಖಾನ್, ಶಿಲ್ಪಾ ಶೆಟ್ಟಿ ವಿರುದ್ಧ ಕೋರ್ಟ್ ಗೆ ಅರ್ಜಿ

India suffer 135-run defeat in Centurion Test, lose series to South Africa

ಸೆಂಚುರಿಯನ್ ನಲ್ಲಿ ವಿಶ್ವದ ನಂ.1 ತಂಡಕ್ಕೆ ಮುಖಭಂಗ, ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಸರಣಿ ಸೋಲು

Government accommodations for Ex PMs, Presidents and former CMs: Supreme Court asks views from Centre and states

ಮಾಜಿ ಪ್ರಧಾನಿ, ರಾಷ್ಟ್ರಪತಿ, ಮುಖ್ಯಮಂತ್ರಿಗಳಿಗೆ ಸರ್ಕಾರಿ ನಿವಾಸ: ಕೇಂದ್ರ, ರಾಜ್ಯಗಳ ಅಭಿಪ್ರಾಯ ಕೇಳಿದ ಸುಪ್ರೀಂ

No location on earth more beautiful, monumental than woman

ಹೆಣ್ಣಿನ ದೇಹದಷ್ಟು ಸುಂದರವಾದುದು ಈ ಭೂಮಿಯಲ್ಲಿ ಮತ್ತೊಂದಿಲ್ಲ: ರಾಮ್ ಗೋಪಾಲ್ ವರ್ಮಾ

Representational image

ಯೂಟ್ಯೂಬ್ ಚಾನೆಲ್ ಹಣಗಳಿಕೆ ನಿಯಮ 10,000 ವೀಕ್ಷಣೆಯಿಂದ ವರ್ಷಕ್ಕೆ 4 ಸಾವಿರ ಗಂಟೆ ವೀಕ್ಷಣೆಗೆ ಬದಲು

Manjunath and Bhagya

ಹಾಸನ: ದಶಕದ ಬಳಿಕ ಒಂದಾದ ಅಣ್ಣ-ತಂಗಿ, ಸಿನಿಮಾ ಕಥೆಯಂತಿದೆ ಇವರ ಜೀವನಗಾಥೆ

Man strangled after he finds wife with paramour

ಬೆಂಗಳೂರು: ಕಾಮಕೇಳಿ ವೇಳೆ ಸಿಕ್ಕಿಬಿದ್ದ ಪತ್ನಿಯಿಂದ ಪತಿಯ ಹತ್ಯೆ

ಮುಖಪುಟ >> ಕ್ರಿಕೆಟ್

ಭಾರತ-ಪಾಕಿಸ್ತಾನ ಫೈನಲ್: 100 ಕೋಟಿ ಮಂದಿ ಪಂದ್ಯ ವೀಕ್ಷಣೆ ಸಾಧ್ಯವೇ?: ತಜ್ಞರು ಹೇಳಿದ್ದೇನು?

2010ರ ಫೀಪಾ ವಿಶ್ವಕಪ್ ಫೈನಲ್ ಪಂದ್ಯವನ್ನು 530.9 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು
India v Pakistan: Will a billion people watch the Champions Trophy final?

ಸಂಗ್ರಹ ಚಿತ್ರ

ಲಂಡನ್: ಚಾಂಪಿಯನ್ಸ್ ಟ್ರೋಫಿ ಲೀಗ್ ವೇಳೆ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಅತೀ ಹೆಚ್ಚು ವೀಕ್ಷಣೆ ಕಂಡ ಬೆನ್ನಲ್ಲೇ ಇಂದು ನಡೆಯುವ ಫೈನಲ್ ಪಂದ್ಯ ಕೂಡ ದಾಖಲೆ ಪುಟ ಸೇರಬಹುದು. ಆದರೆ ನೂರು  ಕೋಟಿ ಮಂದಿ ವೀಕ್ಷಿಸಲು ಸಾಧ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ.

ಖ್ಯಾತ ಕ್ರೀಡಾ ಪತ್ರಕರ್ತ ನಿಕ್ ಹ್ಯಾಲಿಸ್ ಅವರು ಅಭಿಪ್ರಾಯಪಟ್ಟಿರುವಂತೆ ಇಂದು ನಡೆಯುವ ಭಾರತ ಮತ್ತು ಪಾಕಿಸ್ತಾನ ನಡುವಿನ ಫೈನಲ್ ಪಂದ್ಯ ಇತಿಹಾಸದ ಪುಟ ಸೇರಬಹುದು. ಆದರೆ ನೂರು ಕೋಟಿ ಮಂದಿ ವೀಕ್ಷಣೆ  ಮಾಡುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ. ಕೇಬಲ್ ಮಾಫಿಯಾ ಹಾಗೂ ಸುದ್ದಿವಾಹಿನಿಗಳು ಸುಖಾಸುಮ್ಮನೆ ನಿರೀಕ್ಷೆ ಹೆಚ್ಚಿಸುತ್ತಿದ್ದು, ಈ ಬಗ್ಗೆ ತಲೆ ಕೆಡಿಸಿಕೊಳ್ಳದಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಉದಾಹರಣೆಯನ್ನೂ  ನೀಡಿರುವ ನಿಕ್ ಹ್ಯಾಲಿಸ್ ಅವರು, "ಕ್ರೀಡಾ ಜಗತ್ತಿನಲ್ಲಿ ಅತೀ ಹೆಚ್ಚು ವೀಕ್ಷಕರನ್ನು ಕಂಡ ಪಂದ್ಯವೆಂದರೆ ದಶಕದ ಹಿಂದೆ ನಡೆದ ಫುಟ್ ಬಾಲ್ ಪಂದ್ಯ. ಆರ್ಸೆನಲ್ ಹಾಗೂ ಮ್ಯಾಂಚೆಸ್ಟರ್ ಯುನೈಟೆಡ್ ತಂಡಗಳ ನಡುವಿನ  ಪಂದ್ಯವನ್ನು ಸುಮಾರು100 ಕೋಟಿ ಮಂದಿ ವೀಕ್ಷಿಸಿದ್ದರು ಎಂದು ಸುದ್ದಿ ಮಾಡಲಾಗಿತ್ತು. ಆದರೆ ಸತ್ಯಾಂಶ ಬೇರೆಯಾಗಿದ್ದು, ಆ ಪಂದ್ಯವನ್ನು 27 ಮಿಲಿಯನ್ ಮಂದಿ ಮಾತ್ರ ವೀಕ್ಷಣೆ ಮಾಡಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಪಂದ್ಯವೊಂದಕ್ಕೆ ನೂರು ಕೋಟಿ ವೀಕ್ಷಣೆ ಅಷ್ಟು ಸುಲಭವಲ್ಲ. ಕೇಬಲ್, ವೆಬ್ ಸೈಟ್ ಹೀಗೆ ನಾನಾ ಮೂಲಗಳಿಂದ ಪಂದ್ಯ ವೀಕ್ಷಣೆ ಮಾಡಿದರೂ ಅಷ್ಟು ದೊಡ್ಡ ಪ್ರಮಾಣದ ವೀಕ್ಷಣೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 2008ರ ಒಲಿಂಪಿಕ್ಸ್  ಉದ್ಘಾಟನಾ ಸಮಾರಂಭ ಮಾತ್ರ 1 ಕೋಟಿ ವೀಕ್ಷಕರನ್ನು ಕಂಡಿತ್ತು. ಆದನ್ನು ಹೊರತು ಪಡಿಸಿದರೆ, 2010ರ ಫೀಪಾ ವಿಶ್ವಕಪ್ ಫೈನಲ್ ಪಂದ್ಯವನ್ನು 530.9 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದರು. ಬಳಿಕ 2012ರ ಯೂರೋ ಕಪ್  ಫೈನಲ್ ಪಂದ್ಯವನ್ನು 299 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದು, ಬಳಿಕ 2015ರ ಚಾಂಪಿಯನ್ಸ್ ಲೀಗ್ ಫುಟ್ ಬಾಲ್ ಫೈನಲ್ ಪಂದ್ಯವನ್ನು 180 ಮಿಲಿಯನ್ ಮತ್ತು 2015ರಲ್ಲಿ ಸೂಪರ್ ಬೌಲ್ ರಗ್ಬಿ ಪಂದ್ಯವನ್ನು 160 ಮಿಲಿಯನ್  ಮಂದಿ ವೀಕ್ಷಣೆ ಮಾಡಿದ್ದರು ಎಂದು ನಿಕ್ ಹ್ಯಾಲಿಸ್ ಹೇಳಿದ್ದಾರೆ.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : London, Cricket Offbeat, ICC Champions Trophy, Final Match, India, Pakistan, ಲಂಡನ್, ಕ್ರಿಕೆಟ್ ಸ್ವಾರಸ್ಯ, ಐಸಿಸಿ ಚಾಂಪಿಯನ್ಸ್ ಟ್ರೋಫಿ, ಫೈನಲ್ ಪಂದ್ಯ, ಭಾರತ, ಪಾಕಿಸ್ತಾನ
English summary
Half a billion? One billion? Even more? Such are the grandiose predictions about viewing figures for India's meeting with Pakistan in the final of the 2017 Champions Trophy. The incessant hype, of course, is a staple of the fixture. Nor is it limited to this game: every major sports match seeks to embellish viewing figures. It is the industry of "billion bollocks", as Nick Harris, editor of Sporting Intelligence, calls it. The most spectacular example was a Premier League fixture between Arsenal and Manchester United a decade ago. It was claimed that a billion could watch; they could have done, but only 27 million actually did.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement