Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court Crisis: Chief Justice of India Dipak Misra meets four rebel judges

ಸುಪ್ರೀಂ ಬಿಕ್ಕಟ್ಟು: ಬಂಡಾಯ ನಾಲ್ವರು ನ್ಯಾಯಾಧೀಶರ ಭೇಟಿ ಮಾಡಿದ ಸಿಜೆಐ

Haj

ಪ್ರಸಕ್ತ ವರ್ಷದಿಂದ ಹಜ್ ಯಾತ್ರಿಕರಿಗೆ ಸಬ್ಸಿಡಿ ಬಂದ್: ಮುಕ್ತಾರ್ ಅಬ್ಬಾಸ್ ನಖ್ವಿ

Attack on couples by khap panchayat illegal: Supreme Court

ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್

Dinesh Karthik

3ನೇ ಟೆಸ್ಟ್: 8 ವರ್ಷಗಳ ಬಳಿಕ ದಿನೇಶ್ ಕಾರ್ತಿಕ್ ಭಾರತ ತಂಡದ ಟೆಸ್ಟ್ ಕೀಪರ್‌ ಆಗಿ ಕಣಕ್ಕೆ!

Indian captain Virat Kohli fined for breaching ICC code of conduct during Centurion Test

ಅಸಭ್ಯ ವರ್ತನೆ: ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ

On CPEC projects, now it is Pakistanis who need security clearance, not foreigners

ಸಿಪಿಇಸಿ: ಭದ್ರತಾ ಕ್ಲಿಯರೆನ್ಸ್ ಬೇಕಿರುವುದು ವಿದೇಶಿಯರಿಗಲ್ಲ, ಪಾಕಿಸ್ತಾನದವರಿಗೆ!

Ramalinga Reddy says, BJP is a party of of jokers and heroines

ಬಿಜೆಪಿ ಜೋಕರ್ಸ್ ಮತ್ತು ಹೀರೋಹಿನ್ ಗಳ ಪಕ್ಷ: ರಾಮಲಿಂಗಾ ರೆಡ್ಡಿ

Prime Minister Narendra Modi with Rajasthan Chief Minister Vasundhara Raje on his arrival at Uttarlai Air Force Station in Barmer on Tuesday

ರಾಜಸ್ಥಾನ: ತೈಲ ಸಂಸ್ಕರಣಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

Hardik Pandya

ಹಾರ್ದಿಕ್ ಪಾಂಡ್ಯ ನಿರ್ಲಕ್ಷ್ಯದ ರನೌಟ್: ಟ್ವೀಟರಿಗರಿಂದ ಹಾಸ್ಯಾಸ್ಪದ ಟ್ವೀಟ್‌

Karnataka Lokayukta

ಸಂಸ್ಥೆಯ ಕಾರ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ: 'ಅಸಹಾಯಕ' ಲೋಕಾಯುಕ್ತದಿಂದ ಹೈಕೋರ್ಟ್ ಮೊರೆ

Junior level central government employees may get salary hike

ಕೇಂದ್ರ ಸರ್ಕಾರಿ ಕಿರಿಯ ಮಟ್ಟದ ನೌಕರರಿಗೆ ವೇತನ ಹೆಚ್ಚಳ?

ನನ್ನನ್ನು ಎನ್ ಕೌಂಟರ್ ಮಾಡಲು ರಾಜಸ್ತಾನ ಪೊಲೀಸರ ಷಡ್ಯಂತ್ರ: ತೊಗಾಡಿಯಾ

Challenging Star Darshan buys new luxury Lamborghini car on Sankranthi day

ಸಂಕ್ರಾಂತಿ ಹಬ್ಬದ ದಿನ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮುಖಪುಟ >> ಕ್ರಿಕೆಟ್

50ನೇ ಶತಕ ಸಿಡಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿದ ವಿಶ್ವದ 8ನೇ ಬ್ಯಾಟ್ಸ್ ಮನ್ ಎನಿಸಿದ್ದಾರೆ
Virat Kohli

ವಿರಾಟ್ ಕೊಹ್ಲಿ

ಕೋಲ್ಕತ್ತಾ: ಕ್ರಿಕೆಟ್ ಇತಿಹಾಸದ ಹಲವು ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50ನೇ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. 

ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಅಜೇಯ 104 ರನ್ ಗಳನ್ನು ಸಿಡಿಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ 18ನೇ ಶತಕ ಸಿಡಿಸಿದ್ದಾರೆ. 

ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟು 50ನೇ ಶತಕ ಸಿಡಿಸಿದ ವಿಶ್ವದ 8ನೇ ಬ್ಯಾಟ್ಸ್ ಮನ್ ಎನಿಸಿದ್ದಾರೆ. ಟೆಸ್ಟ್, ಏಕದಿನ ಹಾಗೂ ಟಿ20 ಕ್ರಿಕೆಟ್ ಸೇರಿ ಒಟ್ಟು 318 ಪಂದ್ಯಗಳನ್ನಾಡಿರುವ ಕೊಹ್ಲಿ ವೇಗವಾಗಿ 50 ಶತಕ ಸಿಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಹಾಶೀಂ ಆಮ್ಲಾ 310 ಪಂದ್ಯಗಳಲ್ಲೇ 54 ಶತಕ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. 

ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಟ್ಟಾರೆ 100 ಶತಕಗಳನ್ನು ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. 

ರಿಕಿ ಪಾಂಟಿಂಗ್ 71, ಕುಮಾರ ಸಂಗಕ್ಕಾರ 63, ಜಾಕ್ ಕಾಲಿಸ್ 62, ಹಾಶೀ ಆಮ್ಲಾ 54, ಮಹೇಲ ಜಯವರ್ಧನೆ 54, ಬ್ರಿಯಾನ್ ಲಾರಾ 53, ವಿರಾಟ್ ಕೊಹ್ಲಿ 50, ರಾಹುಲ್ ದ್ರಾವಿಡ್ 48, ಎಬಿಡಿ ವಿಲಿಯರ್ಸ್ 46 ಶತಕ ಸಿಡಿಸಿದ್ದಾರೆ. 
Posted by: VS | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Cricket Offbeat, Virat Kohli, Team India, ಕ್ರಿಕೆಟ್ ಸ್ವಾರಸ್ಯ, ವಿರಾಟ್ ಕೊಹ್ಲಿ, ಟೀಂ ಇಂಡಿಯಾ
English summary
Virat Kohli's legendary status in world cricket grew further when the Indian captain smashed his 50th International century, which steered his side to safety in the first Test against Sri Lanka.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement