Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
H.D kumara swamy

ಸಾಲ ಮನ್ನಾಗೆ ಬದ್ಧ; ಮರಳು, ಕಸದ ಸಮಸ್ಯೆ ಬಗೆಹರಿಸಲು ಮಾಫಿಯಾ ಬಿಡುತ್ತಿಲ್ಲ: ಸಿಎಂ ಕುಮಾರಸ್ವಾಮಿ

Supreme court

ಲೆಫ್ಟಿನೆಂಟ್ ಗವರ್ನರ್ ಕಚೇರಿಯಲ್ಲಿ ಕೇಜ್ರಿವಾಲ್ ಧರಣಿ ವಿರೋಧಿಸಿ ಅರ್ಜಿ: ತುರ್ತು ಪರಿಶೀಲನೆಗೆ 'ಸುಪ್ರೀಂ' ನಕಾರ

Chief Minister H D Kumaraswamy greets Congress president Rahul Gandhi in New Delhi on Monday. Congress general secretary K C Venugopal and JD(S) leader Danish Ali look on

ರಾಜ್ಯ ಸರ್ಕಾರಕ್ಕೆ ಹೊರೆಯಾಗದಂತೆ ರೈತರ ಸಾಲ ಮನ್ನಾ: ರಾಹುಲ್ ಗೆ ಸಿಎಂ ಕುಮಾರಸ್ವಾಮಿ ಭರವಸೆ

CM HD Kumaraswamy

ಕಾವೇರಿ ನಿರ್ವಹಣಾ ಮಂಡಳಿಯಲ್ಲಿ ರಾಜ್ಯದಿಂದ ಪ್ರತಿನಿಧಿ ನೇಮಕ: ಸಿಎಂ ಕುಮಾರಸ್ವಾಮಿ

Representative image

ಬೆಂಕಿ ಬಿದ್ದು ನಾಶಗೊಂಡಿದ್ದ ಹಿಂದುಗಳ ಮನೆಗಳನ್ನು ಪುನರ್ ನಿರ್ಮಿಸಿ ಕೋಮು ಸೌಹಾರ್ದತೆ ಸಾರಿದ ಮುಸ್ಲಿಮರು!

Tored notes in ATM machine

ಅಸ್ಸಾಂ: ಎಟಿಎಂಗೆ ಲಗ್ಗೆ ಇಟ್ಟ ಇಲಿಗಳು, ಲಕ್ಷಾಂತರ ರೂಪಾಯಿ ನೋಟುಗಳು ಚೂರು ಚೂರು

Gauri lankesh (File photo)

ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳಿಗೆ ಪೊಲೀಸ್ ಹಿಂಸೆ: ದಾಖಲೆ ಕೇಳಿದ ಹೈಕೋರ್ಟ್

Former Chief Secretary of Karnataka Kaushik Mukherjee’s house burgled

ಬೆಂಗಳೂರು: ರಾಜ್ಯದ ಮಾಜಿ ಮುಖ್ಯ ಕಾರ್ಯದರ್ಶಿ ಮನೆಯಲ್ಲಿ 25 ಲಕ್ಷ ರು. ವಸ್ತುಗಳ ಕಳವು

Bihar: Six children die after car falls into pond

ಕೆರೆಗೆ ಬಿದ್ದ ಕಾರು: ಆರು ಮಕ್ಕಳ ದಾರುಣ ಸಾವು

N Mahesh  placed the slippers of a seer on his shoulders

ಅಮ್ಮ ಭಗವಾನ್​ ಪಾದುಕೆಯನ್ನು ಮೈಗೆ ಸವರಿಕೊಂಡ ಶಿಕ್ಷಣ ಸಚಿವ ಎನ್.ಮಹೇಶ್: ವಿಡಿಯೋ ವೈರಲ್

Representational image

ಬೆಂಗಳೂರು: ಟ್ಯೂಷನ್ ಗೆ ತೆರಳಿದ 8 ವಿದ್ಯಾರ್ಥಿಗಳು ನಾಪತ್ತೆ

Australia

34 ವರ್ಷಗಳ ಬಳಿಕ ಅಂಕಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಆಸ್ಟ್ರೇಲಿಯಾ!

HD Kumaraswamy

ಮುತಾಲಿಕ್ 'ನಾಯಿ' ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಗರಂ!

ಮುಖಪುಟ >> ಕ್ರಿಕೆಟ್

ನಿಡಹಾಸ್ ತ್ರಿಕೋನ ಟಿ20 ಸರಣಿ: ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿದ ಶ್ರೀಲಂಕಾ

ಕುಶಾಲ್ ಮೆಂಡಿಸ್ ಅರ್ಧಶತಕ, ವಾಷಿಂಗ್ಟನ್ ಸುಂದರ್, ಎಸ್ ಠಾಕೂರ್ ಬೌಲಿಂಗ್ ಗೆ ಕುಸಿದ ಲಂಕಾ ಮಧ್ಯಮ ಕ್ರಮಾಂಕ
Nidahas trophy: SriLanka Sets 153 Runs target To india

ಕುಶಾಲ್ ಮೆಂಡಿಸ್ ಬ್ಯಾಟಿಂಗ್ ವೈಖರಿ

ಕೊಲಂಬೋ: ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಿಡಹಾಸ್ ತ್ರಿಕೋನ ಟಿ20 ಸರಣಿ ನಾಲ್ಕನೇ ಪಂದ್ಯದಲ್ಲಿ ಅತಿಥೇಯ ಶ್ರೀಲಂಕಾ ಪ್ರವಾಸಿ ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿದೆ.

ಸೋಮವಾರ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡ ಆರಂಭಿಕರಾದ ಧನುಷ್ಕ ಗುಣತಿಲಕ (17 ರನ್) ಮತ್ತು ಕುಶಾಲ್ ಮೆಂಡಿಸ್ (55 ರನ್) ಉತ್ತಮ ಆರಂಭ ಒದಗಿಸಿದರು. 25 ರನ್ ಗಳಿಸಿದ ಈ ಜೋಡಿಯನ್ನು ಶಾರ್ಧೂಲ್ ಠಾಕೂರ್ 17 ರನ್ ಗಳಿಸಿದ್ದ ಗುಣತಿಲಕ ಅವರನ್ನು ಔಟ್ ಮಾಡುವ ಮೂಲಕ ಬೇರ್ಪಡಿಸಿದರು. 

ಬಳಿಕ ಬಂದ ಕುಶಾಲ್ ಪೆರೇರಾ ಕೇವಲ 3 ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಸಿಯನ್ ಸೇರಿಕೊಂಡರು. ಈ ಹಂತದಲ್ಲಿ ಲಂಕಾ ತಂಡ ಕೊಂಚ  ಒತ್ತಡಕ್ಕೆ ಒಳಗಾಯಿತಾದರೂ, ಬಳಿಕ ಬಂದ ಉಪುಲ್ ತರಂಗಾ ತಾಳ್ಮೆಯ ಆಟ ಪ್ರದರ್ಶನ ಮಾಡುವ ಮೂಲಕ ಲಂಕಾ ರನೇ ವೇಗ ಹೆಚ್ಚಿಸಿದರು. ಮತ್ತೊಂದು ತುದಿಯಲ್ಲಿದ್ದ ಕುಶಾಲ್ ಮೆಂಡಿಸ್ ಬೌಂಡರಿ ಮತ್ತು ಸಿಕ್ಸರ್ ಗಳ ಮೂಲಕ ಲಂಕಾ ರನ್ ವೇಗ ಹೆಚ್ಚಿಸಿದರು. ಈ ಹಂತದಲ್ಲಿ ಕುಶಾಲ್ ಮೆಂಡಿಸ್ ಕೇವಲ 38 ಎಸೆತಗಳಲ್ಲಿ 58 ರನ್ ಸಿಡಿಸಿ ಅರ್ಧಶತಕ ಸಿಡಿಸಿದರು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಉಪುಲ್ ತರಂಗಾ 22 ರನ್ ಗಳಿಸಿ ವಿಜಯ್ ಶಂಕರ್ ಬೌಲಿಂಗ್ ನಲ್ಲಿ ಕ್ಲೀನ್ ಬೋಲ್ಡ್ ಆದರು. ಅವರ ಬೆನ್ನಲ್ಲೇ ಕ್ರೀಸ್ ಗೆ ಆಗಮಿಸಿದ್ದ ತಿಸರಾಪರೇರಾ 15 ರನ್ ಗಳಿಸಿ ಶಾರ್ದೂಲ್ ಠಾಕೂರ್ ಗೆ ವಿಕೆಟ್ ಒಪ್ಪಿಸಿದರು. ಇವರ ಬೆನ್ನಲ್ಲೇ 55 ರನ್ ಗಳಿಸಿದ್ದ ಕುಶಾಲ್ ಮೆಂಡಿಸ್ ಕೂಡ ಚಾಹಲ್ ಬೌಲಿಂಗ್ ನಲ್ಲಿ ರೋಹಿತ್ ಶರ್ಮಾಗೆ ಸುಲಭದ ಕ್ಯಾಚ್ ನೀಡಿ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದರು.

ಅಂತಿಮವಾಗಿ ಶ್ರೀಲಂಕಾ ತಂಡ ನಿಗದಿತ 19 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ ಭಾರತಕ್ಕೆ ಗೆಲ್ಲಲು 153 ರನ್ ಗಳ ಗುರಿ ನೀಡಿತು.

ಭಾರತದ ಪರ ಶಾರ್ದೂಲ್ ಠಾಕೂರ್ 4 ವಿಕೆಟ್ ಗಳಿಸಿ ಯಶಸ್ವೀ ಬೌಲರ್ ಎನಿಸಿಕೊಂಡರೆ, ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು. ಅಂತೆಯೇ ಉನಾದ್ಕತ್, ಚಾಹಲ್ ಮತ್ತು ವಿಜಯ್ ಶಂಕರ್ ತಲಾ ಒಂದು ವಿಕೆಟ್ ಕಬಳಿಸಿದರು.
ಸಂಬಂಧಿಸಿದ್ದು...
Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Colombo, Cricket, Nidahas trophy, india, SriLanka, ಕೊಲಂಬೋ, ಕ್ರಿಕೆಟ್, ನಿಡಹಾಸ್ ಟ್ರೋಫಿ, ಭಾರತ, ಶ್ರೀಲಂಕಾ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement