Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM HD Kumaraswamy

ಬಿಜೆಪಿ ಸಭಾತ್ಯಾಗದ ನಡುವೆ ವಿಶ್ವಾಸ ಗೆದ್ದ 'ಕುಮಾರ'ಸ್ವಾಮಿ

Strict punishment for Major Gogoi if found guilty: Army Chief

ಮೇಜರ್ ಗೊಗೊಯಿ ತಪ್ಪು ಮಾಡಿದ್ದರೆ ಅವರ ವಿರುದ್ಧ ಕಠಿಣ ಕ್ರಮ: ಸೇನಾ ಮುಖ್ಯಸ್ಥ

Special NIA court convicts five Indian Mujahideen militants in Bodh Gaya serial blasts case

ಬೋದ್ ಗಯಾ ಸರಣಿ ಬಾಂಬ್ ಸ್ಫೋಟ; ಇಂಡಿಯನ್ ಮುಜಾಹಿದ್ದೀನ್ ನ 5 ಉಗ್ರರು ದೋಷಿಗಳು

2G spectrum case a shame to nation: CBI tells Delhi High Court challenging acquittals

2ಜಿ ಹಗರಣದ ಆರೋಪಿಗಳ ಖುಲಾಸೆ; ದೇಶಕ್ಕೆ ನಾಚಿಕೆಗೇಡಿನ ಸಂಗತಿ: ಸಿಬಿಐ

Nipah Virus: India Turns to Australia For Antibody That Might Neutralise This No Vaccine Virus

ಭಾರತ ಆಸ್ಚ್ರೇಲಿಯಾದ ನೆರವು ಕೋರಿದ್ದೇಕೆ? ಆಸಿಸ್ ಬಳಿ ನಿಪಾಹ್ ವೈರಾಣು ಕೊಲ್ಲುವ ಲಸಿಕೆ?

collapsible ladder recovered from terrorists after Army foiled an infiltration attempt in Kashmir

'ಖತರ್ನಾಕ್ ಉಗ್ರರು'; ಗಡಿ ದಾಟಲು ಬಳಸಿರುವ ಸಾಧನವೇನು ನೋಡಿ!

2 men set off bomb in Indian restaurant in Canada, 15 injured

ಕೆನಡಾ: ಭಾರತೀಯ ಹೋಟೆಲ್ ನಲ್ಲಿ ಇಬ್ಬರು ಪುರುಷರಿಂದ ಬಾಂಬ್ ಸ್ಫೋಟ; 15 ಜನರಿಗೆ ಗಾಯ

Lack of drinking water in Santiniketan, Modi apologises

ಶಾಂತಿನಿಕೇತನದಲ್ಲಿ ಕುಡಿಯುವ ನೀರಿನ ಕೊರತೆ: ಕ್ಷಮೆ ಕೇಳಿದ ಮೋದಿ

Prime Minister Narendra Modi and his Bangladeshi counterpart Sheikh Hasina

ಬಾಂಗ್ಲಾದೇಶ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ , ಶೇಕ್ ಹಸೀನಾ

Supreme court

ತೂತುಕುಡಿ ಹಿಂಸಾಚಾರ : ಮೇ 28 ರಂದು ಸುಪ್ರೀಂಕೋರ್ಟ್ ನಲ್ಲಿ ತುರ್ತು ವಿಚಾರಣೆ

Brazilian football star Ronaldinho to marry two women at same time

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ

Casual photo

ಆರ್ ಎಸ್ ಎಸ್ ನಿಂದ ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ಪರಾಮರ್ಶೆ

File photo

ಆರ್.ಆರ್.ನಗರ, ಜಯನಗರ ಚುನಾವಣೆ: ಹೆಚ್'ಡಿಕೆ, ಡಿಕೆಶಿ ಸಂಧಾನ ಸಭೆ ವಿಫಲ

ಮುಖಪುಟ >> ಕ್ರಿಕೆಟ್

ಪತ್ನಿ ಅನುಷ್ಕಾ ಕುರಿತು ಟ್ರಾಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿ ನೋಡಿಕೊಳ್ಳುವಂತೆ ಟಾಂಗ್ ನೀಡಿದ ಕೊಹ್ಲಿ

ಸೆಂಚೂರಿಯನ್ ನಲ್ಲಿ 150 ರನ್ ಸಿಡಿಸಿದ ಬಳಿಕ ವೆಡ್ಡಿಂಗ್ ರಿಂಗ್ ಗೆ ಮುತ್ತು ಕೊಟ್ಟು ಕೊಹ್ಲಿ ಸಂಭ್ರಮ, ವೈರಲ್ ಆಯ್ತು ವಿಡಿಯೋ
Virat Kohli Hits Back Trollers, kisses wedding ring to celebrate 150 at Centurion

ಸಂಗ್ರಹ ಚಿತ್ರ

ಸೆಂಚೂರಿಯನ್: ತಮ್ಮ ಪತ್ನಿ ಅನುಷ್ಕಾ ಶರ್ಮಾರನ್ನು ಟ್ರೋಲ್ ಮಾಡಿದ್ದ ಟ್ವೀಟಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಕೊಹ್ಲಿ ಟಾಂಗ್ ನೀಡಿದ್ದು, ಸೆಂಚೂರಿಯನ್ ನಲ್ಲಿ 150 ರನ್ ಸಿಡಿಸಿ ಪತ್ನಿ ನೀಡಿದ್ದ ಮದುವೆ ಉಂಗುರಕ್ಕೆ ಮೈದಾನದಲ್ಲೇ ಮುತ್ತು ಕೊಟ್ಟಿದ್ದಾರೆ.

ಈ ಹಿಂದೆ ಕೇಪ್ ಟೌನ್ ನಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಕಳಪೆ ಆಟವಾಡಿದ್ದರು.. ಈ ವೇಳೆ ಕೊಹ್ಲಿ ಪತ್ನಿ ಅನುಷ್ಕಾ ಕೂಡ ಕ್ರೀಡಾಂಗಣದಲ್ಲಿದ್ದರು. ಅಂದು ಅನುಷ್ಕಾ ಕೊಹ್ಲಿ ಜೊತೆಗಿದ್ದರಿಂದಲೇ ಕೊಹ್ಲಿ ಕಳಪೆ  ಆಟವಾಡಿದ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೊಹ್ಲಿ ಪತ್ನಿ ಅನುಷ್ಕಾ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು, ಟ್ವಿಟರ್ ನಲ್ಲಿ ಅನುಷ್ಕಾರನ್ನು ವ್ಯಾಪಕ ಟ್ರೋಲ್ ಮಾಡಲಾಗಿತ್ತು. ಆದರೆ ಪತ್ನಿ ಅನುಷ್ಕಾ ಕುರಿತು ಟ್ರೋಲ್  ಮಾಡಿದ್ದ ಟ್ವೀಟಿಗರಿಗೆ ಕೊಹ್ಲಿ ಮುಟ್ಟಿನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚೂರಿಯನ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಭರ್ಜರಿ ಆಟವಾಡಿದ್ದು, 150 ರನ್ ಗಳಿಸಿದ್ದರು. 150 ರನ್ ಸಿಡಿಸಿದ ಸಂಭ್ರಮಾಚರಣೆ ವೇಳೆ ಕೊಹ್ಲಿ ತಾವು ಮದುವೆಯಲ್ಲಿ  ಅನುಷ್ಕಾರಿಂದ ಪಡೆದಿದ್ದ ವೆಡ್ಡಿಂಗ್ ರಿಂಗ್ ಅನ್ನು ಅಭಿಮಾನಿಗಳಿಗೆ ತೋರಿಸಿದ್ದಲ್ಲದೇ ಅದಕ್ಕೆ ಕ್ರೀಡಾಂಗಣದಲ್ಲೇ ಮುತ್ತು ನೀಡಿ ನೇರವಾಗಿ ಅನುಷ್ಕಾ ಬೆಂಬಲಕ್ಕೆ ನಿಂತರು. ಆ ಮೂಲಕ ಟ್ರೋಲ್ ಮಾಡುತ್ತಿದ್ದವರಿಗೆ ಕೊಹ್ಲಿ  ನೇರವಾಗಿಯೇ ಟಾಂಗ್ ನೀಡಿದ್ದಾರೆ.

ಇನ್ನು ಕೊಹ್ಲಿ ವೆಡ್ಡಿಂಗ್ ರಿಂಗ್ ಗೆ ಕಿಸ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಸಂಬಂಧಿಸಿದ್ದು...
Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Centurion, Cricket Offbeat, Virat Kohli, India vs South Africa, Anushka Sharma, Twitter, ಸೆಂಚೂರಿಯನ್, ಕ್ರಿಕೆಟ್ ಸ್ವಾರಸ್ಯ, ಭಾರತ ವರ್ಸಸ್ ದಕ್ಷಿಣ ಆಫ್ರಿಕಾ, ಅನುಷ್ಕಾ ಶರ್ಮಾ, ಟ್ವಿಟರ್
English summary
Virat Kohli scored 153 on day three of the second Test at Centurion against South Africa to keep India in the game, but besides his stupendous 21st century, what also caught the eye of fans was how the India captain celebrated after reaching the landmark of 150. Kohli, who got married to Bollywood actress Anushka Sharma in December last year, wears his wedding ring in the chain around his neck. Soon after he scored his 150th run off Morne Morkel, the India skipper took his chain out and kissed the ring.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement