Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Madhu Koda

ಬಹುಕೋಟಿ ಕಲ್ಲಿದ್ದಲು ಹಗರಣ: ಜಾರ್ಖಂಡ್ ಮಾಜಿ ಸಿಎಂ ಮಧು ಕೋಡಾ ಸೇರಿ ನಾಲ್ವರು ಅಪರಾಧಿ

Anna Hazare

ನನ್ನ ಚಳುವಳಿಯಿಂದ ಮತ್ತೊಬ್ಬ ಕೇಜ್ರಿವಾಲ್ ಉದ್ಭವಿಸದಿದ್ದರೆ ಅಷ್ಟೇ ಸಾಕು: ಅಣ್ಣಾ ಹಜಾರೆ

PM Narendra Modi and Ex PM Dr.Manamohan Singh greeted each other

ಸಂಸತ್ತು ದಾಳಿಗೆ 16 ವರ್ಷ: ಹುತಾತ್ಮರಿಗೆ ಶ್ರದ್ಧಾಂಜಲಿ ವೇಳೆ ಪ್ರಧಾನಿ ಮೋದಿ, ಮನಮೋಹನ್ ಸಿಂಗ್ ಮುಖಾಮುಖಿ!

Rohit Sharma

ಲಂಕಾ ಬೌಲರ್ಗಳ ಚೆಂಡಾಡಿದ ರೋಹಿತ್ ಶರ್ಮಾ ಭರ್ಜರಿ ಶತಕ, ಶ್ರೇಯಸ್ ಅರ್ಧ ಶತಕ

Hardik Patel

ಮೋದಿಯವರಂತಹ ದುರ್ಬಲ ಪ್ರಧಾನಿಯನ್ನು ಹೊಂದಿರುವುದು ದುರದೃಷ್ಟ: ಹಾರ್ದಿಕ್ ಪಟೇಲ್

Rahul Gandhi

ತಮ್ಮ ಅಜ್ಜಿ ಇಂದಿರಾ ಗಾಂಧಿಯಂತೆ ರುದ್ರಾಕ್ಷಿ ಮಾಲೆ ಧರಿಸಿದ್ದಾರಾ ರಾಹುಲ್?

Ram Setu

ರಾಮಸೇತು ನೈಸರ್ಗಿಕ ಸೃಷ್ಟಿಯಲ್ಲ, ಮಾನವ ನಿರ್ಮಿತ ಎಂದ ಅಮೆರಿಕ ತಜ್ಞರು!

BS Yeddyurappa

ರಾಯಚೂರು: ಪರಿವರ್ತನಾ ರ್ಯಾಲಿ ವೇಳೆ ಕನ್ನಡಕ ಕಳೆದುಕೊಂಡ ಯಡಿಯೂರಪ್ಪ!

Chris Gayle

ಟಿ20 ಕ್ರಿಕೆಟ್‌ನಲ್ಲಿ ದಾಖಲೆ 18 ಸಿಕ್ಸರ್ ಬಾರಿಸಿದ ಕ್ರಿಸ್ ಗೇಯ್ಲ್; ಮತ್ತೆರಡು ಹೊಸ ದಾಖಲೆ ಸೃಷ್ಟಿ!

Indian men hockey team

ವಿಶ್ವ ಹಾಕಿ ರ್ಯಾಂಕಿಂಗ್: ವರ್ಷಾಂತ್ಯದಲ್ಲಿ 6ನೇ ಸ್ಥಾನದಲ್ಲಿ ಪುರುಷರು, 10ನೇ ಸ್ಥಾನದಲ್ಲಿ ಮಹಿಳಾ ತಂಡ

Metro Trains

2021ರ ವೇಳೆಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ನಾನ್-ಸ್ಟಾಪ್ ಮೆಟ್ರೋ ರೈಲು!

Samyuktha Hegde

'ಕಿರಿಕ್ ಪಾರ್ಟಿ' ಸಂಯುಕ್ತಾ ಹೆಗಡೆ ಬಿಗ್ ಬಾಸ್ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ

Sharad Pawar, Narendra Modi

ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು: ಮನಮೋಹನ್ ಸಿಂಗ್ ವಿರುದ್ಧ ಆರೋಪಕ್ಕೆ ಶರದ್ ಪವಾರ್ ಕಿಡಿ

ಮುಖಪುಟ >> ಆಹಾರ-ವಿಹಾರ

ತರಕಾರಿ ಕಬಾಬ್

Vegetable Kebab

ತರಕಾರಿ ಕಬಾಬ್

ಬೇಕಾಗುವ ಪದಾರ್ಥಗಳು
  • ಕ್ಯಾರೆಟ್ -4-5
  • ಆಲೂಗಡ್ಡೆ - 2
  • ಉಪ್ಪು - ರುಚಿಗೆ ತಕ್ಕಷ್ಟು
  • ಹೆಸರುಕಾಳು - 1 ಚಿಕ್ಕ ಬಟ್ಟಲು
  • ಅಚ್ಚ ಖಾರದ ಪುಡಿ - ಅರ್ಧ ಚಮಚ
  • ಜೀರಿಗೆ ಪುಡಿ - ಅರ್ಧ ಚಮಚ
  • ಮೆಂತ್ಯೆ ಸೊಪ್ಪಿನ ಪುಡಿ - ಅರ್ಧ ಚಮಚ
  • ದನಿಯಾ ಪುಡಿ - ಆರ್ಧ ಚಮಚ
  • ಗರಂ ಮಸಾಲಾ ಪುಡಿ - ಅರ್ಧ ಚಮಚ
  • ಅರಿಶಿಣದ ಪುಡಿ - ಸ್ವಲ್ಪ
  • ಕೊತ್ತಂಬರಿ ಸೊಪ್ಪು - ಸ್ವಲ್ಪ
  • ಪುದೀನಾ - ಸ್ವಲ್ಪ
  • ಹಸಿಮೆಣಸಿನ ಕಾಯಿ - 3-4
  • ಮೊಟ್ಟೆ - 4-5
  • ಬ್ರೆಡ್ ಪೌಡರ್ - 1 ಬಟ್ಟಲು
  • ಎಣ್ಣೆ ಕರಿಯಲು
ಮಾಡುವ ವಿಧಾನ...
  • ಮೊದಲು ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ನೀರು, ಉಪ್ಪು ಹಾಕಬೇಕು. ಆಲೂಗಡ್ಡೆ, ಕ್ಯಾರೆಟ್ ನ್ನು ಸಣ್ಣದಾಗಿ ಕತ್ತರಿಸಿಕೊಂಡು ನೀರಿಗೆ 10-15 ನಿಮಿಷ ಬೇಯಲು ಬಿಡಬೇಕು. ಹೆಸರುಕಾಳನ್ನು ಬೇಯಿಸಿಕೊಳ್ಳಬೇಕು. ಬೆಂದ ಬಳಿಕ ನೀರನ್ನು ತೆಗೆಯಬೇಕು. ಕ್ಯಾರೆಟ್, ಆಲೂಗಡ್ಡೆ, ಹೆಸರುಕಾಳನ್ನು ನುಣ್ಣಗೆ ಮಾಡಿಕೊಳ್ಳಬೇಕು. 
  • ಮತ್ತೊಂದು ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ನುಣ್ಣೆ ಮಾಡಿಕೊಂಡ ಕಾಳು, ಕ್ಯಾರೆಟ್, ಆಲೂವನ್ನು ಹಾಕಿ, ಅಚ್ಚ ಖಾರದ ಪುಡಿ, ಜೀರಿಗೆ ಪುಡಿ, ಮೆಂತ್ಯೆ ಸೊಪ್ಪಿನ ಪುಡಿ, ದನಿಯಾ ಪುಡಿ, ಗರಂ ಮಸಾಲಾ ಪುಡಿ, ಅರಿಶಿಣದ ಪುಡಿ, ಕೊತ್ತಂಬರಿ ಸೊಪ್ಪು (ಸಣ್ಣಗೆ ಹೆಚ್ಚಿದ್ದು) ಪುದೀನಾ, ಹಸಿಮೆಣಸಿನ ಕಾಯಿ (ಸಣ್ಣಗೆ ಹೆಚ್ಚಿದ್ದು, ಮೊಟ್ಟೆ 1, ಬ್ರೆಡ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. 
  • ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆಯನ್ನು ಹಾಕಿ ಬಿಸಿಯಾಗಲು ಬಿಡಬೇಕು. 
  • ನಂತರ ಪಾತ್ರೆಯೊಂದಕ್ಕೆ 4 ಮೊಟ್ಟೆಯನ್ನು ಒಡೆದು ಹಾಕಿ. ಮಾಡಿಕೊಂಡ ಮಿಶ್ರಣವನ್ನು ವಡೆ ಆಕಾರಕ್ಕೆ ತಟ್ಟಿಕೊಳ್ಳಬೇಕು. ಉಳಿದ ಬ್ರೆಡ್ ಪೌಡರ್ ನ್ನು ಮತ್ತೊಂದು ಪಾತ್ರಯಲ್ಲಿಟ್ಟುಕೊಳ್ಳಬೇಕು. 
  • ವಡೆಯಂತೆ ತಟ್ಟಿದ ಮಿಶ್ರಣವನ್ನು ಮೊದಲಿಗೆ ಮೊಟ್ಟೆಯಲ್ಲಿ ಅದ್ದಿ, ನಂತರ ಬ್ರೆಡ್ ಪೌಡರ್ ಲ್ಲಿ ಅದ್ದಬೇಕು. ಮತ್ತೆ ಮೊಟ್ಟೆಯಲ್ಲಿ ಅದ್ದಿ, ಬ್ರೆಡ್ ಪೌಡರ್ ನಲ್ಲಿ ಅದ್ದಿಕೊಳ್ಳಬೇಕು. ಹೀಗೆ ಎಲ್ಲವನ್ನೂ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಹಾಕಿ ಕೆಂಪಗೆ ಕರಿದರೆ ರುಚಿಕರವಾಗ ತರಕಾರಿ ಕಬಾಬ್ ಸವಿಯಲು ಸಿದ್ಧ. 
Posted by: MVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Recipe, Vegetable Kebab, Cooking, Veg, ಪಾಕ ವಿಧಾನ, ತರಕಾರಿ ಕಬಾಬ್, ಅಡುಗೆ, ಸಸ್ಯಾಹಾರ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement