Advertisement

Mosquito bats

ಎಚ್ಚರ ಗ್ರಾಹಕರೇ, ಚೀನಾ ನಿರ್ಮಿತ ಸೊಳ್ಳೆ ಬ್ಯಾಟ್ ಡೇಂಜರ್!  Aug 20, 2017

ಭಾರತದಲ್ಲಿ ಸೊಳ್ಳೆಗಳ ಕಾಟ ಹೆಚ್ಚಿದೆ. ಅಂತೆ ಸೊಳ್ಳೆಗಳ ನಿರ್ಮೂಲನೆಗಾಗಿ ಸರ್ಕಾರಗಳು ಏನೆಲ್ಲಾ ಕಸರತ್ತು ನಡೆಸಿದರು...

Excess workout, steroids leading to infertility among men

ಅತಿ ಹೆಚ್ಚು ವ್ಯಾಯಾಮ, ಸ್ಟೆರಾಯ್ಡ್ ಗಳಿಂದ ಪುರುಷರಲ್ಲಿ ಬಂಜೆತನ  Aug 18, 2017

ಮಿತಿ ಮೀರಿದ ವ್ಯಾಯಾಮ ಹಾಗೂ ಸ್ಟೆರಾಯ್ಡ್ ಗಳ ಸೇವನೆಗಳಿಂದ ಪುರುಷರಲ್ಲಿ ಸಂತಾನ ಶಕ್ತಿ ಕುಗ್ಗುತ್ತಿದೆ ಎಂದು ಐವಿಎಫ್ ತಜ್ಞರು...

Representational image

ನವಜಾತ ಶಿಶುಗಳಿಗೆ ತಾಯಿ ಎದೆಹಾಲು ಉತ್ತಮ ಏಕೆ, ಇಲ್ಲಿದೆ ಕಾರಣ  Aug 11, 2017

ನವಜಾತ ಶಿಶುವಿಗೆ ತಾಯಿಯ ಎದೆಹಾಲು ಮೊದಲ ಪೋಷಣೆಯ ಮೂಲ ಎಂದು ಹೇಳಲಾಗುತ್ತದೆ....

Eating proteins with every meal ups muscle strength in golden years

ಜೀವನದ ಸಂಧ್ಯಾಕಾಲದಲ್ಲಿ ಗಟ್ಟಿಮುಟ್ಟಾಗಿರಲು ಪೌಷ್ಟಿಕಾಂಶದ ಆಹಾರ ತಿನ್ನಿ!  Aug 05, 2017

ಪ್ರತಿನಿತ್ಯ ಪೌಷ್ಟಿಕಾಂಶ ಸಹಿತ ಊಟ ಮಾಡಿದರೆ ಜೀವನದ ಸಂಧ್ಯಾಕಾಲದಲ್ಲಿ ಗಟ್ಟಿಮುಟ್ಟಾಗಿರಬಹುದು ಎಂದು ತಜ್ಞರು...

Zika virus

ಚುಂಬನದಿಂದ ಝೀಕಾ ವೈರಸ್ ಹರಡುವುದಿಲ್ಲ!  Aug 03, 2017

ಚುಂಬಿಸುವುದರಿಂದ ಅಥವಾ ಆತ್ಮೀಯರು ಬಳಿಸಿದ ಚಮಚದಿಂದ ತಿಂದರೆ ಝೀಕಾ ವೈರಸ್ ಹರಡುವುದಿಲ್ಲ ಎಂಬ ವಿಷಯವನ್ನು ಸಂಶೋಧಕರು ಪತ್ತೆ...

Representational image

ಅಸಮರ್ಪಕ ಸ್ತನ್ಯಪಾನದಿಂದ ಅತಿ ಹೆಚ್ಚು ಶಿಶುಗಳು ಮರಣ ಹೊಂದುವ ರಾಷ್ಟ್ರಗಳಲ್ಲಿ ಭಾರತವೂ ಒಂದು!  Aug 02, 2017

ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ಅತ್ಯಂತ ಅವಶ್ಯಕ. ಮೊದಲ ಆರು ತಿಂಗಳು ಮಗುವಿನ ಆರೋಗ್ಯಕರ...

Poor sleep(

ನಿದ್ದೆ ಕಡಿಮೆಯಾದರೆ ಸ್ಥೂಲಕಾಯ, ಮಧುಮೇಹ ಬರುವ ಸಂಭವ ಹೆಚ್ಚು!  Jul 28, 2017

ರಾತ್ರಿ ವೇಳೆ ನಿದ್ದೆ ಕಡಿಮೆಯಾದರೆ ಸ್ಥೂಲಕಾಯ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ. ರಾತ್ರಿ ವೇಳೆ ಕೇವಲ 6 ಗಂಟೆ ನಿದ್ದೆ ಮಾಡುವವರ ಸೊಂಟದ ಸುತ್ತಳತೆ...

Representative image

ಬೆಳಗಿನ ಉಪಾಹಾರ ತ್ಯಜಿಸಿದ್ದ ಮಹಿಳೆಯ ಪಿತ್ತಕೋಶದಲ್ಲಿ 200 ಕಲ್ಲುಗಳು ಪತ್ತೆ!  Jul 23, 2017

8 ವರ್ಷಗಳಿಂದ ಸತತವಾಗಿ ಉಪಾಹಾರ ತ್ಯಜಿಸಿದ್ದ 45 ವರ್ಷದ ಚೀನಾ ಮಹಿಳೆಯೊಬ್ಬರ ದೇಹದಿಂದ ವೈದ್ಯರು ಬರೋಬ್ಬರಿ 200 ಕಲ್ಲುಗಳನ್ನು ಹೊರತೆಗೆದಿರುವ ಘಟನೆ...

Representational image

ಸ್ಟೆತಾಸ್ಕೋಪ್ ಬಳಸುವ ಮುನ್ನ ನೋಡಿ, ಕೊಳಕಾಗಿದ್ದರೆ ರೋಗಾಣು ಹರಡುವುದು ಗ್ಯಾರಂಟಿ!  Jul 21, 2017

ನಿಮಗೆ ಆರೋಗ್ಯವಿಲ್ಲವೆಂದು ಆಸ್ಪತ್ರೆಗೆ ಹೋದಾಗ ವೈದ್ಯರು ಸ್ವಚ್ಛವಾಗಿರುವ ಸ್ಟೆತೊಸ್ಕೋಪ್...

Patient strums guitar as doctors perform operation in Bengaluru

ಬೆಂಗಳೂರು: ಮೆದುಳು ಶಸ್ತ್ರಚಿಕಿತ್ಸೆ ವೇಳೆ ಗಿಟಾರ್ ನುಡಿಸಿದ ರೋಗಿ!  Jul 21, 2017

ಗಿಟಾರ್ ಡಿಸ್ಟೋನಿಯಾ ಸಮಸ್ಯೆ ಎದುರಿಸುತ್ತಿದ್ದ ಗಿಟಾರ್ ವಾದಕರಿಗೆ ಬೆಂಗಳೂರಿನ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಆಪರೇಷನ್ ಟೇಬಲ್ ಮೇಲೆ ರೋಗಿ ಗಿಟಾರ್...

Representational image

ಒಂದೇ ಜಾತಿಯಲ್ಲಿ ಮದುವೆಯಾದರೆ ಆನುವಂಶಿಕ ಖಾಯಿಲೆ ಉಂಟಾಗಬಹುದು: ಅಧ್ಯಯನ  Jul 19, 2017

ಹತ್ತಿರದ ಸಂಬಂಧಿಕರನ್ನು ಮದುವೆಯಾಗುವುದರಿಂದ ಆನುವಂಶಿಕ...

bone health

ಮಹಿಳೆಯರಿಗೆ: ಪ್ರತಿದಿನ ಒಂದು ನಿಮಿಷದ ಓಟ ಮೂಳೆಗಳನ್ನು ಸದೃಢಗೊಳಿಸುತ್ತದೆ!  Jul 18, 2017

ಪ್ರತಿ ದಿನ ಒಂದು ನಿಮಿಷದ ಓಟದಿಂದ ಮಹಿಳೆಯರ ಮೂಳೆಗಳು ಸದೃಢಗೊಳ್ಳುತ್ತದೆ ಎನ್ನುತ್ತಿದೆ ಹೊಸ...

ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಅಪಾಯ ಹೆಚ್ಚು!  Jul 17, 2017

ಕೃತಕ ಸಿಹಿ ಬಳಕೆಯಿಂದ ಬೊಜ್ಜು, ಹೃದ್ರೋಗ ಎದುರಾಗುವ ಅಪಾಯ ಹೆಚ್ಚಿದೆ ಎಂದು ಇತ್ತೀಚಿನ ಸಂಶೋಧನೆಯೊಂದರ ಮೂಲಕ...

football

ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ: ವರದಿ  Jul 14, 2017

ಯುವ ಜನತೆಗೆ ಒಂದು ಸಿಹಿ ಸುದ್ದಿ. ನಿತ್ಯ ಫುಟ್ಬಾಲ್ ಆಡುವುದರಿಂದ ಮೂಳೆಗಳು ಬಲಗೊಳ್ಳುತ್ತವೆ ಎಂದು ವರದಿಯೊಂದು...

Representational image

ಗರ್ಭಾವಸ್ಥೆಯಲ್ಲಿ ಅಧಿಕ ಕೊಬ್ಬಿನ ಆಹಾರ ಸೇವನೆಯಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚು: ಅಧ್ಯಯನ  Jul 07, 2017

ಗರ್ಭಾವಸ್ಥೆಯಲ್ಲಿ ಅಧಿಕ ಕೊಬ್ಬು ಆಹಾರ ಸೇವನೆಯಿಂದ ತಲೆಮಾರುಗಳಿಗೆ ಸ್ತನ ಕ್ಯಾನ್ಸರ್...

Image for representative purpose only

ಈಗಾಗಲೆ ನಿಮ್ಮ ದೇಹದಲ್ಲಿ ಗಾಯ, ನೋವು ಇದೆಯೇ? ಹಾಗಾದರೆ ಯೋಗ ಮಾಡುವ ಮುನ್ನ ಯೋಚಿಸಿ!  Jun 29, 2017

ಮನುಷ್ಯನ ದೇಹದ ನೋವು ಮತ್ತು ಖಾಯಿಲೆಗಳನ್ನು ವಾಸಿ ಮಾಡಲು ಬಹುತೇಕ ಮಂದಿ...

Beware, mild fever may also be H1N1 symptom

ಸಣ್ಣ ಜ್ವರ ಬಂದರೂ ನಿರ್ಲಕ್ಷ್ಯ ಬೇಡ, ಎಚ್‌1ಎನ್‌1 ಆಗಿರುವ ಸಾಧ್ಯತೆ!  Jun 27, 2017

ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಸಾಂಕ್ರಾಮಿತ ರೋಗಗಳ ದಾಳಿ ಹೆಚ್ಚಾಗಿದ್ದು, ಮಹಾಮಾರಿ ಎಚ್ 1 ಎನ್ 1, ಚಿಕುನ್ ಗುನ್ಯಾ ಹಾಗೂ ಡೆಂಘೀ ಜ್ವರಗಳ ಹಾವಳಿ ರಾಜ್ಯದಲ್ಲಿ...

Pedal your way to office for a stress-free life

ಒತ್ತಡ ರಹಿತ ಜೀವನಕ್ಕಾಗಿ ಕಚೇರಿಗೆ ಸೈಕಲ್ ತುಳಿಯಿರಿ!  Jun 22, 2017

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ವೈದ್ಯರ ಅಭಿಮತ, ಆದರೆ ಇದೇ ಸೈಕ್ಲಿಂಗ್ ನಿಂದ ನಮ್ಮ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂಬ ವಿಚಾರವನ್ನು ಸಂಶೋಧಕರು ಸಾಬೀತು...

Representational image

ಯೋಗಾಸನದ ಸಲಹಸೂತ್ರಗಳನ್ನು ಪ್ರಚುರಪಡಿಸಲಿರುವ ಏಮ್ಸ್  Jun 21, 2017

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್) ಆಯುಷ್...

World Blood Donor Day

ವಿಶ್ವ ರಕ್ತದಾನ ದಿನ 2017: ರಕ್ತದಾನ ಮಾಡುವಾಗ ಇವು ನಿಮ್ಮ ಗಮನದಲ್ಲಿರಲಿ  Jun 14, 2017

ಪ್ರತಿ ವರ್ಷದ ಜೂ.14 ನ್ನು ವಿಶ್ವ ರಕ್ತದಾನ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದ್ದು, ರಕ್ತದಾನ ಮಾಡಬೇಕಾದರೆ ಗಮನದಲ್ಲಿಡಬೇಕಾದ ಅಂಶಗಳನ್ನು ಇಲ್ಲಿ ಪಟ್ಟಿ...

How To Identify Plastic Rice in Home?

"ಹಾನಿಕರ ಪ್ಲಾಸ್ಟಿಕ್ ಅಕ್ಕಿ"ಯನ್ನು ಮನೆಯಲ್ಲೇ ಗುರುತಿಸುವ ಸುಲಭ ವಿಧಾನ ಇಲ್ಲಿದೆ!  Jun 08, 2017

ಕಳೆದೊಂದು ವಾರದಿಂದ ದೇಶ ಮಾತ್ರವಲ್ಲದೇ ರಾಜ್ಯದ ವಿವಿಧ ಮೂಲೆಗಳಿಂದಲೂ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಕುರಿತು ವ್ಯಾಪಕ ದೂರುಗಳು ಬರುತ್ತಿದ್ದು, ಮಾಧ್ಯಮಗಳಲ್ಲೂ ಈ ಬಗ್ಗೆ ವ್ಯಾಪಕ ಸುದ್ದಿಗಳು...

File photo

ಭಾರತಕ್ಕೂ ಕಾಲಿಟ್ಟ 'ಝಿಕಾ ವೈರಸ್': ವಿಶ್ವ ಆರೋಗ್ಯ ಸಂಸ್ಥೆ ದೃಢ  May 28, 2017

ಕಳೆದ ವರ್ಷ ಇಡೀ ವಿಶ್ವವನ್ನು ದೊಡ್ಡದಾಗಿ ಕಾಡಿದ್ದ ಮಾರಣಾಂತಿಕ 'ಝಿಕಾ ವೈರಸ್' ಇದೀಗ ಭಾರತಕ್ಕೂ ಕಾಲಿಟ್ಟಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ...

Karnataka doctor "Nallegowda" discovers rare disorder

ಅಪರೂಪದ ಜನ್ಮದತ್ತ ರೋಗ ಲಕ್ಷಣಕ್ಕೆ ಕನ್ನಡಿಗ ವೈದ್ಯ "ನಲ್ಲೇಗೌಡ" ಹೆಸರು!  May 24, 2017

ಅಪರೂಪದ ಜನ್ಮದತ್ತ ಖಾಯಿಲೆಯ ಲಕ್ಷಣವೊಂದಕ್ಕೆ ಕರ್ನಾಟಕದ ವೈದ್ಯರೊಬ್ಬರ ಹೆಸರು ನಾಮಕರಣ...

Better sleep and a cup of coffee may help ease pain

ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ  May 11, 2017

ನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ...

Advertisement
Advertisement
Advertisement