Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM H D Kumaraswamy in meeting with bank officials in Vidhan Saudha

ಬಜೆಟ್ ಮಂಡಿಸುತ್ತೇನೊ, ಇಲ್ಲವೋ ಗೊತ್ತಿಲ್ಲ: ಹೆಚ್ ಡಿ ಕುಮಾರಸ್ವಾಮಿ

Supreme Court to hear on plea of 18 disqualified AIADMK MLAs

ಎಐಎಡಿಎಂಕೆ 18 ಶಾಸಕರ ಅನರ್ಹತೆ ಪ್ರಕರಣ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

Australia slipped to a 34-year ODI rankings low after their 5-0 loss to England

ಐಸಿಸಿ ರ್ಯಾಂಕಿಂಗ್ ಪಟ್ಟಿ: 34 ವರ್ಷಗಳಲ್ಲೇ ಕೆಳಮಟ್ಟಕ್ಕೆ ಕುಸಿದ ಪ್ರಬಲ ಆಸ್ಟ್ರೇಲಿಯಾ

Jos Buttler, MS Dhoni

ಎಂಎಸ್ ಧೋನಿಗಿಂತ ಜೋಸ್ ಬಟ್ಲರ್ ಅತ್ಯುತ್ತಮ ಆಟಗಾರ: ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ

Manu Madenoor

ಕಾಮಿಡಿ ಕಿಲಾಡಿಗಳು-2 ವಿಜೇತ ಮಡೆನೂರು ಮನು!

2002 Naroda Patiya massacre case: Gujarat High Court awards 10-year RI to three convicts

ನರೋಡ ಪಟಿಯಾ ಹತ್ಯಾಕಾಂಡ: ಮೂವರಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ

AAP asks Centre to scrap housing project

ಕಾಲೊನಿಗಳ ಮರು ನಿರ್ಮಾಣ ಯೋಜನೆ ರದ್ದುಗೊಳಿಸಿ: ಕೇಂದ್ರಕ್ಕೆ ಆಪ್ ಆಗ್ರಹ

Rohini sindhuri

ಕಾನೂನು ಹೋರಾಟದಲ್ಲಿ ಜಯ, ರೋಹಿಣಿ ಮತ್ತೆ ಹಾಸನ ಜಿಲ್ಲಾಧಿಕಾರಿ

File photo

ಬೇರೆಯವರ ಪಿತೂರಿಗೆ ನಾನು ಬಲಿಪಶು ಆಗಿದ್ದೇನೆ: ಪೋಷಕರ ಬಳಿ ಅಳಲು ತೋಡಿಕೊಂಡ ವಾಗ್ಮೋರೆ

Chidambaram

ಜಿಎಸ್ ಟಿ ಪ್ರಾಮಾಣಿಕ ಸಂಭ್ರಮಾಚರಣೆಯಾಗಿದ್ದರೆ, ಬಿಜೆಪಿ ಏಕೆ 5 ವರ್ಷ ಅಡ್ದಗಾಲು ಹಾಕಿತ್ತು: ಚಿದಂಬರಂ

ಸಂಗ್ರಹ ಚಿತ್ರ

ಹಸಿವಿನಿಂದ ದೈತ್ಯ ಹೆಬ್ಬಾವೊಂದು ನಾಯಿಯನ್ನು ನುಂಗುತ್ತಿರುವ ವಿಡಿಯೋ ವೈರಲ್, ನೋಡಿ ಈ ಭಯಾನಕ ವಿಡಿಯೋ!

DMK condemns Raj Bhavan

ತಮಿಳುನಾಡು ರಾಜ್ಯಪಾಲರ ಜೈಲು ಶಿಕ್ಷೆ ಎಚ್ಚರಿಕೆ ಖಂಡಿಸಿದ ಡಿಎಂಕೆ

ಮೊಬೈಲ್

ಸ್ಮಾರ್ಟ್‌ಫೋನ್‌ಗಾಗಿ ತಂದೆಯನ್ನೇ ಕೊಂದ ಮಗ!

ಮುಖಪುಟ >> ಆರೋಗ್ಯ

ರೋಗಿಗಳಿಗೆ ಜೆನೆರಿಕ್ ಔಷಧಗಳನ್ನ ಶಿಫಾರಸು ಮಾಡಿ: ವೈದ್ಯರಿಗೆ ಮೆಡಿಕಲ್ ಅಸೋಸಿಯೇಷನ್ ಸೂಚನೆ

Indian Medical Association to doctors: Prescribe generic drugs, medicines with price cap

ರೋಗಿಗಳಿಗೆ ಜೆನೆರಿಕ್ ಔಷಧಗಳನ್ನ ಶಿಫಾರಸು ಮಾಡಿ: ವೈದ್ಯರಿಗೆ ಮೆಡಿಕಲ್ ಅಸೋಸಿಯೇಷನ್ ಸೂಚನೆ

ನವದೆಹಲಿ: ರೋಗಿಗಳಿಗೆ ಜೆನೆರಿಕ್ ಔಷಧಗಳನ್ನು ಶಿಫಾರಸು ಮಾಡುವಂತೆ ವೈದ್ಯರಿಗೆ ಮೆಡಿಕಲ್ ಅಸೋಸಿಯೇಷನ್ ಸೂಚನೆ ನೀಡಿದೆ.

ಸಾಧ್ಯವಾದಷ್ಟೂ ಜೆನೆರಿಕ್ ಅಥವಾ ಎನ್ಎಲ್ಇಎಂ ನ ಪಟ್ಟಿಯಲ್ಲಿರುವ ಔಷಧಗಳನ್ನು ನೀಡುವಂತೆ ಮೆಡಿಕಲ್ ಅಸೋಸಿಯೇಷನ್ ವೈದ್ಯರಿಗೆ ಸೂಚನೆ ನೀಡಿದೆ ಎಂದು ಐಎಂಎ ಅಧ್ಯಕ್ಷ ಡಾ.ಕೆ.ಕೆ ಅಗರ್ವಾಲ್ ಹೇಳಿದ್ದಾರೆ. " ದುಬಾರಿ ಬೆಲೆಯ ಔಷಧಗಳನ್ನು ಶಿಫಾರಸ್ಸು ಮಾಡುವುದಕ್ಕೆ ನಮ್ಮನ್ನು ದೂಷಿಸಲಾಗುತ್ತದೆ. ಆದ್ದರಿಂದ ಒನ್ ಡ್ರಗ್, ಒನ್ ಕಂಪನಿ, ಒನ್ ಪ್ರೈಸ್ ಪಾಲಿಸಿಗಾಗಿ ಸುಗ್ರೀವಾಜ್ಞೆ ಹೊರಡಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇವೆ ಎಂದು ಅಗರ್ವಾಲ್ ಹೇಳಿದ್ದಾರೆ. 

ಇದೇ ವೇಳೆ ಯಾವುದೇ ಔಷಧಗಳು ಎಂಆರ್ ಪಿಗಿಂತ ಹೆಚ್ಚಿನ ದರದಲ್ಲಿ ಮಾರಾಟವಾಗುತ್ತಿಲ್ಲ ಎಂಬುದನ್ನು ವೈದ್ಯರು ಖಾತ್ರಿಪಡಿಸಿಕೊಳ್ಳಬೇಕು ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಹೇಳಿದ್ದು ಎಲ್ಲಾ ವೈದ್ಯರುಗಳೂ ಸಹ ಜೆನೆರಿಕ್ ಔಷಧಗಳನ್ನು ಶಿಫಾರಸ್ಸು ಮಾಡಬೇಕೆಂದು ಸೂಚನೆ ನೀಡಿದೆ. 
Posted by: SBV | Source: Online Desk

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Topics : Indian Medical Association, doctors, generic drugs, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ವೈದ್ಯರು, ಜೆನೆರಿಕ್ ಔಷಧ
English summary
With governments of Delhi and Haryana cracking down on private hospitals for alleged negligence and irregularities, the Indian Medical Association has recommended that doctors prescribe generic drugs or medicines on the National List of Essential Medicines (NLEM), wherever possible.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement