Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Donald Trump-Narendra Modi

ವಿಶ್ವದಲ್ಲಿ ಭಾರತ 'ಸಕಾರಾತ್ಮಕ ಶಕ್ತಿ' ಎಂಬುದನ್ನು ಟ್ರಂಪ್ ಅರಿತಿದ್ದಾರೆ: ಅಮೆರಿಕಾ ಅಧಿಕಾರಿ

Belagavi Palike

ಬೆಳಗಾವಿ ಪಾಲಿಕೆಯಲ್ಲಿ ಮೊಳಗಿದ ನಾಡಗೀತೆ; ಎದ್ದುನಿಂತು ಗೌರವ ತೋರಿದ ಎಂಇಎಸ್!

Karnataka government announces terms and conditions on farmer loan waiver

ರೈತರ ಸಾಲ ಮನ್ನಾ ಸುತ್ತೊಲೆಯ ಪ್ರಮುಖ ಷರತ್ತುಗಳು

Naik Sandip Jadhav.

ಪುತ್ರನ ಮೊದಲ ಹುಟ್ಟುಹಬ್ಬದ ದಿನವೇ ಹುತಾತ್ಮ ಯೋಧನ ಅಂತ್ಯಕ್ರಿಯೆ

Governor accepts Parameshwara

ಗೃಹ ಸಚಿವ ಡಾ.ಜಿ.ಪರಮೇಶ್ವರ ರಾಜಿನಾಮೆ ಅಂಗೀಕರಿಸಿದ ರಾಜ್ಯಪಾಲರು

Govt to send 1,000 civic workers to Singapore for training: H Anjaneya

ಪೌರ ಕಾರ್ಮಿಕರಿಗೆ ವಿದೇಶ ಪ್ರವಾಸ ಭಾಗ್ಯ: ಎಚ್‌. ಆಂಜನೇಯ

Pakistan commando, shot dead by the Indian Army after he crossed the LoC

ಭಾರತೀಯ ಯೋಧರ ತಲೆಕಡಿಯಲು ಬಂದಿದ್ದ ಪಾಕ್ ನ ಬ್ಯಾಟ್ ಉಗ್ರನ ಹತ್ಯೆ!

Maharashtra chief minister Devendra Fadnavis

34 ಸಾವಿರ ಕೋಟಿ ರೂ. ಕೃಷಿ ಸಾಲ ಮನ್ನಾ: ಮಹಾರಾಷ್ಟ್ರ ಮುಖ್ಯಮಂತ್ರಿ ಘೋಷಣೆ

Dhoni Should play Player-Coach Role in team india: Discussion Goes Viral In Social Media

ರವಿ ಶಾಸ್ತ್ರಿ ಅಲ್ಲ, ಧೋನಿಯೇ ಪ್ಲೇಯರ್-ಕೋಚ್ ಆಗಿ ಕಾರ್ಯನಿರ್ವಹಿಸಲಿ: ವೈರಲ್ ಆಯ್ತು ಚರ್ಚೆ!

China stalls India

ಭಾರತದ ಎನ್ ಎಸ್ ಜಿ ಸದಸ್ಯತ್ವಕ್ಕೆ ಚೀನಾ ಮತ್ತೆ ಅಡ್ಡಿ

Paid news case: EC disqualified Madhya Pradesh Minister Narottam Mishra for 3 years

ಪ್ರಾಯೋಜಿತ ಸುದ್ದಿ ಪ್ರಕರಣ: ಮಧ್ಯಪ್ರದೇಶದ ಸಚಿವರಿಗೆ 3 ವರ್ಷ ಚುನಾವಣೆ ಸ್ಪರ್ಧೆ ನಿಷೇಧ!

Union Minister M. Venkaiah Naidu

ಹಿಂದಿ ರಾಷ್ಟ್ರ ಭಾಷೆ, ಹಿಂದಿ ಇಲ್ಲದೆ ದೇಶ ಮುಂದುವರೆಯಲು ಸಾಧ್ಯವೇ ಇಲ್ಲ: ವೆಂಕಯ್ಯ ನಾಯ್ಡು

Representational image

ಯಾವುದೇ ರಾಷ್ಟ್ರ ಭಯೋತ್ಪಾದನೆಯನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ: ಭಾರತ

ಮುಖಪುಟ >> ಆರೋಗ್ಯ

ಇನ್ನು 20 ವರ್ಷಗಳಲ್ಲಿ ಭಾರತದಲ್ಲಿ ಮಧುಮೇಹಿಗಳ ಸಂಖ್ಯೆ 120 ಮಿಲಿಯನ್!

Diabetes patients

ಮಧುಮೇಹ

ಹೈದರಾಬಾದ್: ಭಾರತದಲ್ಲಿ ಈಗ ಮಧುಮೇಹಿಗಳ ಸಂಖ್ಯೆ 70 ಮಿಲಿಯನ್ ನಷ್ಟಿದ್ದು ಮುಂದಿನ 20 ವರ್ಷಗಳಲ್ಲಿ 120 ಮಿಲಿಯನ್ ದಾಟಲಿದೆ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ (ಐಐಪಿಹೆಚ್) ಹೇಳಿದೆ. 

ಪ್ರತಿಯೊಬ್ಬ ಮಧುಮೇಹಿ ವ್ಯಕ್ತಿಯೂ ಸಮಸ್ಯೆಯನ್ನು ನಿರ್ವಹಿಸಲು ವಾರ್ಷಿಕವಾಗಿ ಸರಾಸರಿ 25,000 ರೂ ಖರ್ಚು ಮಾಡುತ್ತಾನೆ ಎಂದು ಐಐಪಿಹೆಚ್ ನ ಹೈದರಾಬಾದ್ ನ ನಿರ್ದೇಶಕ ಜಿವಿಎಸ್ ಮೂರ್ತಿ ಹೇಳಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಮಧುಮೇಹಿಗಳಿರುವ ರಾಷ್ಟ್ರ ಭಾರತವಾಗಿದ್ದು 70 ಮಿಲಿಯನ್ ಜನರು ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು 20 ವರ್ಷಗಳ ನಂತರ 120 ಮಿಲಿಯನ್ ನಷ್ಟಾಗಲಿದೆ ಎಂದು ಎಂದು ಐಐಪಿಹೆಚ್ ತಿಳಿಸಿದೆ. 

ವಯಸ್ಕರರ ಸಾವಿನ ಪೈಕಿ ಶೇ.50 ರಷ್ಟು ಸಾವಿಗೆ ಮಧುಮೇಹ ಕಾರಣವಾಗಿದ್ದು, ಮಧುಮೇಹದ ಕಾರಣದಿಂದಲೇ ಜಾಗತಿಕ ಆರೋಗ್ಯದ ಖರ್ಚು 673 ಬಿಲಿಯನ್ ಡಾಲರ್ ನಷ್ಟಾಗಿದೆ ಎಂದು ಐಐಪಿಹೆಚ್ ಹೇಳಿದೆ. 
Posted by: SBV | Source: TNIE

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Diabetes patients, India, IIPH, ಭಾರತ, ಮಧುಮೇಹ, ಐಐಪಿಹೆಚ್
English summary
The number of diabetes patients in the country is likely to go up to 120 million in next 20 years as against the current 70 million, an official of Indian Institute of Public Health (IIPH) has said.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement