Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi urges oil suppliers to review payment terms to give rupee relief

ರುಪಾಯಿ ಮೌಲ್ಯ ಚೇತರಿಕೆಗೆ ಪಾವತಿ ಷರತ್ತುಗಳನ್ನು ಪರಿಶೀಲಿಸಿ: ತೈಲ ಕಂಪನಿಗಳಿಗೆ ಪ್ರಧಾನಿ ಮೋದಿ

MJ Akbar

ಮಾನನಷ್ಟ ಪ್ರಕರಣದ ವಿರುದ್ಧ ಹೋರಾಟಕ್ಕೆ ಸಿದ್ದ: ಸಚಿವ ಅಕ್ಬರ್ ಗೆ ಪ್ರಿಯಾ ರಮಣಿ ತಿರುಗೇಟು

After Yogi Adityanath says Allahabad may be renamed, Justice Katju suggests new names for 18 more UP cities

ಅಲಹಾಬಾದ್ ಗೆ ಮರು ನಾಮಕರಣ: ಮರುನಾಮಕರಣ ಮಾಡಲು ನ್ಯಾ.ಕಾಟ್ಜು ಸೂಚಿಸಿದ 18 ನಗರಗಳು ಇವು!

VS Ugrappa is Congress candidate for Bellary Loksabha bypolls

ಬಳ್ಳಾರಿಯಲ್ಲಿ ಉಗ್ರಪ್ಪಗೆ ಕಾಂಗ್ರೆಸ್ ಟಿಕೆಟ್, ಸ್ಥಳೀಯ ಮುಖಂಡರಿಗೆ ಮುಖಭಂಗ

HD Kumaraswamy-Anitha

ಸಿಎಂ ಕುಮಾರಸ್ವಾಮಿ, ಅನಿತಾ ಕುಟುಂಬದ ಒಟ್ಟು ಆಸ್ತಿ 167 ಕೋಟಿ ರೂ.!

Youth Olympics: India men, women hockey teams win silver medal

ಯೂತ್ ಒಲಂಪಿಕ್ಸ್: ಭಾರತ ಪುರುಷ, ಮಹಿಳಾ ಹಾಕಿ ತಂಡಗಳಿಗೆ ಬೆಳ್ಳಿ!

Bengaluru: A woman committed suicide after making selffi video

ಬೆಂಗಳೂರು: ಮೊದಲ ಪತಿಯ ನೆನಪಲ್ಲಿ ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!

CBI files closure report in missing JNU student Najeeb

ಜೆಎನ್ ಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಮುಕ್ತಾಯ ವರದಿ ಸಲ್ಲಿಸಿದ ಸಿಬಿಐ

Alok Nath files defamation case against Vinta Nanda, seeks Re 1

#MeToo: ವಿಂತಾ ನಂದಾ ವಿರುದ್ಧ ಮಾನಹಾನಿ ಕೇಸ್, 1 ರು. ಪರಿಹಾರ ಕೇಳಿದ ಅಲೋಕ್ ನಾಥ್

ಇಮ್ರಾನ್ ಖಾನ್

ಸರ್ಕಾರ ನಡೆಸೋಕೆ ದುಡ್ಡಿಲ್ಲ, ಆದರೆ ಪಾಕ್ ಆಟೋ ಡೈವರ್ 300 ಕೋಟಿ, ಬೀದಿ ವ್ಯಾಪಾರಿ 200 ಕೋಟಿ ವಹಿವಾಟು!

Sanath Jayasuriya

ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದೇಕೆ?

ಸಂಯುಕ್ತ ಹೆಗ್ಡೆ

ಸ್ಯಾಂಡಲ್‌ವುಡ್ ಆಯ್ತು, ಈಗ ಬಾಲಿವುಡ್‌ನಲ್ಲಿ 'ಕಿರಿಕ್ ಪಾರ್ಟಿ' ಸಂಯುಕ್ತ ಹೆಗ್ಡೆ ಜಗಳ!

After MeToo, Chennai Journalist starts hashtag movement for men WeToo

#MeToo ನಂತರ, ಪುರುಷರಿಗಾಗಿ ಚೆನ್ನೈ ಪತ್ರಕರ್ತರಿಂದ #WeToo ಅಭಿಯನ

ಮುಖಪುಟ >> ರಾಜ್ಯ

ನೈರುತ್ಯ ವಲಯ ರೈಲ್ವೆಯಲ್ಲಿ ಕಾಯ್ದಿರಿಸದ ಟಿಕೆಟ್ ಬುಕ್ ಮಾಡಲು ಆಪ್ ಬಿಡುಗಡೆ

Representational image

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಯ್ದಿರಿಸದ ಟಿಕೆಟ್, ಋತುಮಾನದ ಮತ್ತು ಪ್ಲಾಟ್ ಫಾರಂ ಟಿಕೆಟ್ ಗಳನ್ನು ಬುಕ್ ಮಾಡಲು ರೈಲ್ವೆ ಇಲಾಖೆ ನೈರುತ್ಯ ರೈಲ್ವೆ ವಲಯದಲ್ಲಿ ಮೊಬೈಲ್ ಆಪ್ ಸೇವೆಯನ್ನು ಆರಂಭಿಸಿದೆ. ಈ ಬಗ್ಗೆ ನಿನ್ನೆ ಸುದ್ದಿಗಾರರಿಗೆ ವಿಷಯ ತಿಳಿಸಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್.ಸಕ್ಸೇನಾ, ಫೆಬ್ರವರಿ 8ರಿಂದ ಆಪ್ ಬೆಂಗಳೂರು, ಹುಬ್ಬಳ್ಳಿ ಮತ್ತು ಮೈಸೂರು ರೈಲ್ವೆ ವಿಭಾಗ ವಲಯಗಳಲ್ಲಿ ಕಾರ್ಯಾರಂಭ ಆರಂಭಿಸಿದೆ ಎಂದು ಹೇಳಿದರು.

ಆಂಡ್ರಾಯ್ಡ್ ಮತ್ತು ವಿಂಡೊ ಫೋನ್ ಗಳಲ್ಲಿ ಆಪ್ ನ್ನು  ಡೌನ್ ಲೋಡ್ ಮಾಡಿಕೊಂಡರೆ ಕಾಯ್ದಿರಿಸದ ಟಿಕೆಟ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ನೈರುತ್ಯ ರೈಲ್ವೆ ವಲಯದ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳಲು ಸಾಲಿನಲ್ಲಿ ಗಂಟೆಗಟ್ಟಲೆ ನಿಂತುಕೊಳ್ಳಬೇಕಾಗುತ್ತದೆ. ಇದರಿಂದ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಲು ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ ಎಂದು ಸಕ್ಸೇನಾ ಹೇಳಿದರು. ಟಿಕೆಟ್ ದರವನ್ನು ಪಾವತಿ ಮಾಡಲು ಪ್ರಯಾಣಿಕರು ರೈಲ್ವೆ ವಾಲೆಟ್ ನ್ನು ರಿಚಾರ್ಜ್ ಮಾಡಿಕೊಳ್ಳಬೇಕು.

ಟಿಕೆಟ್ ಬುಕ್ ಮಾಡಲು ಆಪ್ ನ್ನು ಬಳಸಿಕೊಳ್ಳಬಹುದು. ಆಪ್ ನಲ್ಲಿ ಶೋ ಟಿಕೆಟ್ ಆಯ್ಕೆ ಮೂಲಕ ಪ್ರಯಾಣಿಕರು ಈ ಟಿಕೆಟ್ ತೋರಿಸಬಹುದು ಎಂದು ಸಕ್ಸೇನಾ ತಿಳಿಸಿದರು.

ಮೊಬೈಲ್ ವಾಲೆಟ್ ಗಳ ಮಾದರಿಯಲ್ಲಿ ಆರ್ ವಾಲೆಟ್ ಗಳಿದ್ದು ಕನಿಷ್ಟ 100 ರೂಪಾಯಿ ಹಾಗೂ ಗರಿಷ್ಟ 5,000 ರೂಪಾಯಿಗಳವರೆಗೆ ರಿಚಾರ್ಜ್ ಮಾಡಿಕೊಳ್ಳಬಹುದು. ಕಾಗದ ಟಿಕೆಟ್ ಬೇಕೆಂದು ಬಯಸುವವರು ರೈಲ್ವೆ ನಿಲ್ದಾಣಗಳಲ್ಲಿರುವ ವೆಂಡಿಂಗ್ ಮೆಶಿನ್ ಗಳಿಂದ ಪಡೆಯಬಹುದು.

ಪ್ಲಾಟ್ ಫಾರಂ ಟಿಕೆಟ್ ಗಳು ಕೇವಲ 2 ಗಂಟೆಯವರೆಗೆ ಅದರ ಬಳಕೆ ಕಾಲಾವಧಿಯನ್ನು ಹೊಂದಿರುತ್ತದೆ. ಕಾಯ್ದಿರಿಸದ ಟಿಕೆಟ್ ಆಪ್ ನಲ್ಲಿ ಮಾಡಿಕೊಳ್ಳುವವರು ಆಪ್ ಅಥವಾ ವೆಬ್ ಸೈಟ್ ವಿಳಾಸ www.utsonmobile.indianrail.gov.in ನಲ್ಲಿ ದಾಖಲು ಮಾಡಿಕೊಳ್ಳಬೇಕು.

Posted by: SUD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : South western Railway, Unreserved ticket, App, ನೈರುತ್ಯ ವಲಯ ರೈಲ್ವೆ, ಕಾಯ್ದಿರಿಸದ ಟಿಕೆಟ್, ಆಪ್ ಬಿಡುಗಡೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS