Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Asaram verdict: Security beefed up in 3 states, media entry banned

ಅಸಾರಾಂ ಬಾಪು ಅತ್ಯಾಚಾರ ತೀರ್ಪು: 3 ರಾಜ್ಯಗಳಲ್ಲಿ ಬಿಗಿ ಭದ್ರತೆ, ಮಾಧ್ಯಮಕ್ಕೆ ನಿಷೇಧ

With in a Week Hassan DC shifted again, PC Jaffer Takes Charge

ವಾರದೊಳಗೆ ಹಾಸನ ಜಿಲ್ಲಾಧಿಕಾರಿ ಮತ್ತೆ ವರ್ಗಾವಣೆ, ನೂತನ ಜಿಲ್ಲಾಧಿಕಾರಿಯಾಗಿ ಜಾಫರ್ ನೇಮಕ!

Impeachment motion filed on untenable grounds to intimidate judges: Finance Minister

ಸಿಜೆಐ ವಿರುದ್ಧ ಮಹಾಭಿಯೋಗ ನ್ಯಾಯಾಧೀಶರಿಗೆ ಬೆದರಿಕೆ ಒಡ್ಡುವ ತಂತ್ರ: ಅರುಣ್‌ ಜೇಟ್ಲಿ

Pm Narendra modi

ಕುಟುಂಬಗಳು ತಮ್ಮ ಗಂಡು ಮಕ್ಕಳನ್ನು ಹೆಚ್ಚು ಜವಾಬ್ದಾರಿಯುತರನ್ನಾಗಿ ಮಾಡಬೇಕು: ಪ್ರಧಾನಿ ಮೋದಿ

IPL 2018: Sunrisers Hyderabad beat Mumbai Indians in a low-scoring game

ಐಪಿಲ್ 2018: ಮುಂಬೈ ಇಂಡಿಯನ್ಸ್ ವಿರುದ್ಧ ಸನ್​ ರೈಸರ್ಸ್​ ಗೆಲುವು

Team India

2019ರ ವಿಶ್ವಕಪ್: ಟೀಂ ಇಂಡಿಯಾಗೆ ಆರಂಭಿಕ ಎದುರಾಳಿ ದಕ್ಷಿಣ ಆಫ್ರಿಕಾ

Heavy rain lashed Bengaluru

ಬೆಂಗಳೂರಿನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಧರೆಗುರುಳಿದ ಮರ, ವಿದ್ಯುತ್‌ ಕಂಬಗಳು

Renuka Chowdhury

ಸಿನಿಮಾ ಕ್ಷೇತ್ರ ಅಷ್ಟೇ ಅಲ್ಲ, ಸಂಸತ್ ಕೂಡಾ ಕಾಸ್ಟಿಂಗ್ ಕೌಚ್ ಗೆ ಹೊರತಾಗಿಲ್ಲ: ರೇಣುಕಾ ಚೌಧರಿ

Mallikarjuna kharge

ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯುವುದು ಹೈ ಕಮಾಂಡ್ ನಿರ್ಧಾರ: ಖರ್ಗೆ

Yogi

ಯೋಗಿ ದಲಿತರ ಮನೆ ಭೇಟಿ ಚುನಾವಣೆ ಗಿಮಿಕ್, ಬಿಜೆಪಿಗೆ ದಲಿತರ ನೆರಳು ಕಂಡರೂ ಆಗುವುದಿಲ್ಲ: ಮಾಯಾವತಿ

ಸಂಗ್ರಹ ಚಿತ್ರ

ಯುವತಿಯೊರ್ವಳನ್ನು ಮದುವೆಯಾಗಲು ಇಸ್ಲಾಂಗೆ ಮತಾಂತರಗೊಂಡಿದ್ದ ವ್ಯಕ್ತಿಯ ಘರ್ ವಾಪಸಿ!

Decison to allow non-Hindus entry into feast hall at Kerala Guruvayur Temple put on hold after objections by high priest

ಗುರುವಾಯೂರು ಪ್ರಸಾದ ನಿಲಯಕ್ಕೆ ಹಿಂದೂಯೇತರರಿಗೆ ಪ್ರವೇಶ ತಡೆ ಹಿಡಿದ ದೇವಸ್ಥಾನ ಮಂಡಳಿ

ರಾಜಕುಮಾರ್-ಅಮಿತ್ ಶಾ

'ಕನ್ನಡಾಂಬೆಯ ಹೆಮ್ಮೆಯ ಪುತ್ರ' ಡಾ. ರಾಜ್ ಹುಟ್ಟುಹಬ್ಬಕ್ಕೆ ಅಮಿತ್ ಶಾ ಟ್ವೀಟ್

ಮುಖಪುಟ >> ರಾಜ್ಯ

ಹಾಸನ: ಮನೆ ಮುಂದೆ ನಿಂತಿದ್ದ ಬಾಲಕನ ಹೊತ್ತೊಯ್ದ ಒಂಟಿ ಸಲಗ, ಮೃತನ ಶವ ಪತ್ತೆ

ಸಂಕ್ರಾಂತಿ ಹಬ್ಬಕ್ಕಾಗಿ ಅಜ್ಜಿ ಮನೆಗೆ ಬಂದ ಬಾಲಕ ಹಬ್ಬದ ದಿನವೇ ಮಸಣ ಸೇರಿದ
Elephant kills a 14 year Old boy in Hassan

ಮೃತ ಬಾಲಕ ಭರತ್ ಹೊತ್ತೊಯ್ದು ಕೊಂದ ಒಂಟಿ ಸಲಗ

ಹಾಸನ: ಮನೆ ಮುಂದೆ ನಿಂತಿದ್ದ ಪುಟ್ಟ ಬಾಲಕನನ್ನು ಒಂಟಿ ಸಲಗವೊಂದು ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ ಎನ್ನಲಾಗಿದೆ.

ಮೃತ ಬಾಲಕನನ್ನು 14 ವರ್ಷದ ಭರತ್ ಎಂದು ಗುರುತಿಸಲಾಗಿದ್ದು, ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ಕೊಡಗವತ್ತವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭರತ್ ತಂದೆ ಇಲ್ಲದ ತಬ್ಬಲಿಯಾಗಿದ್ದು, ಆತನ ತಾಯಿ ಇತ್ತೀಚೆಗಷ್ಟೇ  ಸಂಕ್ರಾಂತಿ ಹಬ್ಬದ ನಿಮಿತ್ತ ಭರತ್ ಅಜ್ಜಿ ಜಯಮ್ಮನ ಮನೆಗೆ ಬಂದಿದ್ದರಂತೆ. 

ಇಂದು ಮನೆ ಮುಂದೆ ಆಟವಾಡುತ್ತಾ ನಿಂತಿದ್ದ ಬಾಲಕ ಭರತ್ ನನ್ನು ಒಂಟಿಸಲಗ ಹೊತ್ತೊಯ್ದಿದೆ. ಮನೆ ಮುಂದೆ ಆಡುತ್ತಿದ್ದ ಬಾಲಕ ಕಾಣದೇ ಇದ್ದುದರಿಂದ ಆತಂಕಕ್ಕೀಡಾದ ತಾಯಿ ಮತ್ತು ಅಜ್ಜಿ ಜಯಮ್ಮ ಬಾಲಕನಿಗಾಗಿ  ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮೃತ ಭರತ್ ನ ಮೃತದೇಹ ಪತ್ತೆಯಾಗಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿರುವ ಸ್ಥಳೀಯ ಪೊಲೀಸರು ಹಾಗೂ ಅರಣ್ಯಇಲಾಖೆ ಸಿಬ್ಬಂದಿ ಆನೆಗಾಗಿ ಕಾರ್ಯಾಚರಣೆ ರೂಪಿಸಿದ್ದಾರೆ.  ಪ್ರಸ್ತುತ ಮೃತ ಬಾಲಕ ಭರತ್ ನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Hassan, Elephant Attack, Karnataka Forest Department, ಹಾಸನ, ಆನೆ ದಾಳಿ, ಕರ್ನಾಟಕ ಅರಣ್ಯ ಇಲಾಖೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement