Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Indo-china border

ಭಾರತದ ಅತಿಕ್ರಮ ಪ್ರವೇಶ ಆರೋಪಿಸಿ ಚೀನಾದಿಂದ ರಾಜತಾಂತ್ರಿಕ ದೂರು

Karnataka Government decides to celebrate Every June 27 as Kempegowda Jayanthi

ಪ್ರತಿ ವರ್ಷ ಜೂ. 27ರಂದು ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ಸರ್ಕಾರ ಆದೇಶ

Ravi Shastri to apply for coach’s job, And he’s the favourite

ಟೀಂ ಇಂಡಿಯಾ ಕೋಚ್ ಹುದ್ದೆಗೆ ರವಿ ಶಾಸ್ತ್ರಿ ಅರ್ಜಿ, ಆಯ್ಕೆ ಬಹುತೇಕ ಖಚಿತ!

Narendra Modi world

ನರೇಂದ್ರ ಮೋದಿ ವಿಶ್ವದ ಅತ್ಯಂತ ಪ್ರಮುಖ ಪ್ರಧಾನಿ: ಇಸ್ರೇಲಿ ದೈನಿಕ

BS Yeddyurappa strongly condemns the eating beef food inside Mysuru Kalamandira

ಗೋಮಾಂಸ ತಿನ್ನುವವರು ಮನೆಯಲ್ಲಿ ತಿಂದು ಸಾಯಲಿ: ಬಿಎಸ್ ವೈ ಆಕ್ರೋಶ

ಜಿಎಸ್ ಟಿ ಗೊಂದಲ ಪರಿಹಾರಕ್ಕೆ 'ವಾರ್ ರೂಂ' ಸ್ಥಾಪಿಸಿದ ಕೇಂದ್ರ

US designating Salahuddin as global terrorist

ಅಮೆರಿಕ ಸಲಾವುದ್ದೀನ್ ಜಾಗತಿಕ ಉಗ್ರ ಎಂದು ಘೋಷಿಸಿರುವುದು 'ದೊಡ್ಡ ಅನ್ಯಾಯ': ಪಾಕ್

Mumbai jail riot: Indrani Mukerjea was beaten and threatened with sexual assault in jail, says lawyer

ಪೊಲೀಸರಿಂದ ಇಂದ್ರಾಣಿ ಮುಖರ್ಜಿ ಮೇಲೆ ಹಲ್ಲೆ, ಸಹಖೈದಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹತ್ಯೆ

representational image

ಇಬ್ಬರಲ್ಲಿ ದೊಡ್ಡವರಾರು , ಬಲಿಯೋ-ವಾಮನನೋ?

Supreme Court refuses interim order against Centre

ಅಧಾರ್ ಕಡ್ಡಾಯ ವಿರುದ್ಧ ಮಧ್ಯಂತರ ಆದೇಶ ನೀಡಲು ಸಾಧ್ಯವಿಲ್ಲ ಎಂದ 'ಸುಪ್ರೀಂ'

Donald Trump

ಮತ್ತೊಮ್ಮೆ ಅಮೆರಿಕಾಗೆ ಭೇಟಿ ನೀಡಿ; ನಿಮ್ಮ ನಿರೀಕ್ಷೆಯಲ್ಲಿ... ಟ್ರಂಪ್

Narendra Modi-Donald Trump

ಉಗ್ರವಾದ ಕೊನೆಗೊಳಿಸಲು ಪಾಕ್ ಗೆ ಪ್ರಧಾನಿ ಮೋದಿ ಟ್ರಂಪ್ ಕರೆ: ನೆರೆ ರಾಷ್ಟ್ರದ ಮೇಲೆ ಹೆಚ್ಚಿದ ಒತ್ತಡ

Sourav Ganguly

ಬಿಸಿಸಿಐ ಹೊಸ 7 ಸದಸ್ಯರ ಸಮಿತಿಯಲ್ಲಿ ಗಂಗೂಲಿಗೆ ಸ್ಥಾನ

ಮುಖಪುಟ >> ರಾಜ್ಯ

ಬೆಂಗಳೂರಿಗೆ ಮತ್ತೊಂದು ಗರಿ; ಭಾರತದ 2ನೇ ಅತೀ ದೊಡ್ಡ ಮೆಟ್ರೋ ಜಾಲ "ನಮ್ಮ ಮೆಟ್ರೋ"!

ಸಂಪಿಗೆ ರಸ್ತೆ–ಯಲಚೇನಹಳ್ಳಿ ಮಾರ್ಗ ಪೂರ್ಣ, ಜೂನ್ 17ರಂದು ಲೋಕಾರ್ಪಣೆ
Pride Of Karnataka: "Namma Metro" Becomes India

ನಮ್ಮ ಮೆಟ್ರೋ

ಬೆಂಗಳೂರು: ಬಹು ನಿರೀಕ್ಷಿತ "ನಮ್ಮ ಮೆಟ್ರೋ" ಮೊದಲ ಹಂತದ ಮೆಟ್ರೋ ರೈಲು ಮಾರ್ಗಪೂರ್ಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿರುವಂತೆಯೇ, ಭಾರತದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೆ  ನಮ್ಮ ಮೆಟ್ರೋ ಭಾಜನವಾಗಿದೆ.

ಇದೇ ಜೂನ್ 17ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಸಂಪಿಗೆ ರಸ್ತೆ–ಯಲಚೇನಹಳ್ಳಿ ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದು, ಈಗಾಗಲೇ ಅಂತಿಮ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ನಮ್ಮ ಮೆಟ್ರೋ ಕರ್ನಾಟಕಕ್ಕೆ  ಮತ್ತೊಂದು ಹಿರಿಮೆಯ ಗರಿ ತಂದಿದ್ದು, ದೇಶದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೂ ಭಾಜನವಾಗಿದೆ. ನಮ್ಮ ಮೆಟ್ರೋದ ಮೊದಲ ಹಂತ ಒಟ್ಟು 42.3 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿದ್ದು, ಒಟ್ಟು 40  ನಿಲ್ದಾಣಗಳನ್ನು ಹೊಂದಿದೆ.

ಚಿತ್ರಕೃಪೆ: ಸಾಮಾನ್ಯಜ್ಞಾನ ಮತ್ತು ಉದ್ಯೋಗ ಮಾಹಿತಿ ಫೇಸ್ ಬುಕ್ ಪೇಜ್

ಉತ್ತರ-ದಕ್ಷಿಣ ಕಾರಿಡಾರ್ 24.2 ಕಿ.ಮೀ ವ್ಯಾಪ್ತಿ ಹೊಂದಿದ್ದು, ನಾಗಸಂದ್ರದಿಂದ ಯಲಚೇನ ಹಳ್ಳಿಯವರೆಗೆ ಮೆಟ್ರೋ ರೈಲು ಸಂಚರಿಸಲಿದೆ. ಅಂತೆಯೇ ಈಗಾಗಲೇ ಕಾರ್ಯಾರಂಭ ಮಾಡಿರುವ ಪೂರ್ವ-ಪಶ್ಚಿಮ ಕಾರಿಡಾರ್ ನ  18.10 ಕಿ.ಮೀ ವ್ಯಾಪ್ತಿಯಲ್ಲಿ ಮೆಟ್ರೋ ರೈಲು ಮೈಸೂರು ರಸ್ತೆಯಿಂದ ಬೈಯ್ಯಪ್ಪನ ಹಳ್ಳಿಯವರೆಗೂ ಸಂಚರಿಸುತ್ತಿದೆ. ಈ ಪೈಕಿ 8.8 ಕಿ.ಮೀ ದೂರದ ಸುರಂಗ ಮಾರ್ಗ ಕೂಡ ಸೇರಿದೆ. ಇನ್ನು ಇದೇ ಜೂನ್ 17ರಂದು  ಉದ್ಘಾಟನೆಯಾಗಲಿರುವ ಉತ್ತರ ದಕ್ಷಿಣ ಕಾರಿಡಾರ್ ನ ಮೆಟ್ರೋ ಮಾರ್ಗ ನಾಗಸಂದ್ರದಿಂದ ಯಲಚೇನ ಹಳ್ಳಿಗೆ ಸಂಪರ್ಕ ಕಲ್ಪಿಸಲಿದ್ದು, ಒಟ್ಟು 23 ನಿಲ್ದಾಣಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಮ್ಮ ಮೆಟ್ರೋ ಮೊದಲ ಹಂತದ ನಿರ್ಮಾಣಕ್ಕೆ ಈ ವರೆಗೂ ಒಟ್ಟು 14, 291 ಕೋಟಿ ರು.ಗಳು ವೆಚ್ಚವಾಗಿದೆ.

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Bengaluru, Namma Metro, Karnataka, CM Siddaramaiah, 2nd Biggest Metro train network, India, ಬೆಂಗಳೂರು, ನಮ್ಮ ಮೆಟ್ರೋ, ಕರ್ನಾಟಕ, ಸಿಎಂ ಸಿದ್ದರಾಮಯ್ಯ, 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ, ಭಾರತ
English summary
Metro has brought the feat of greatness to Karnataka and is also the second largest metro rail network in the country

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement