Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
CM HD Kumaraswamy

ಬಿಜೆಪಿ ಸಭಾತ್ಯಾಗದ ನಡುವೆ ವಿಶ್ವಾಸ ಗೆದ್ದ 'ಕುಮಾರ'ಸ್ವಾಮಿ

Strict punishment for Major Gogoi if found guilty: Army Chief

ಮೇಜರ್ ಗೊಗೊಯಿ ತಪ್ಪು ಮಾಡಿದ್ದರೆ ಅವರ ವಿರುದ್ಧ ಕಠಿಣ ಕ್ರಮ: ಸೇನಾ ಮುಖ್ಯಸ್ಥ

Special NIA court convicts five Indian Mujahideen militants in Bodh Gaya serial blasts case

ಬೋದ್ ಗಯಾ ಸರಣಿ ಬಾಂಬ್ ಸ್ಫೋಟ; ಇಂಡಿಯನ್ ಮುಜಾಹಿದ್ದೀನ್ ನ 5 ಉಗ್ರರು ದೋಷಿಗಳು

2G spectrum case a shame to nation: CBI tells Delhi High Court challenging acquittals

2ಜಿ ಹಗರಣದ ಆರೋಪಿಗಳ ಖುಲಾಸೆ; ದೇಶಕ್ಕೆ ನಾಚಿಕೆಗೇಡಿನ ಸಂಗತಿ: ಸಿಬಿಐ

Nipah Virus: India Turns to Australia For Antibody That Might Neutralise This No Vaccine Virus

ಭಾರತ ಆಸ್ಚ್ರೇಲಿಯಾದ ನೆರವು ಕೋರಿದ್ದೇಕೆ? ಆಸಿಸ್ ಬಳಿ ನಿಪಾಹ್ ವೈರಾಣು ಕೊಲ್ಲುವ ಲಸಿಕೆ?

collapsible ladder recovered from terrorists after Army foiled an infiltration attempt in Kashmir

'ಖತರ್ನಾಕ್ ಉಗ್ರರು'; ಗಡಿ ದಾಟಲು ಬಳಸಿರುವ ಸಾಧನವೇನು ನೋಡಿ!

2 men set off bomb in Indian restaurant in Canada, 15 injured

ಕೆನಡಾ: ಭಾರತೀಯ ಹೋಟೆಲ್ ನಲ್ಲಿ ಇಬ್ಬರು ಪುರುಷರಿಂದ ಬಾಂಬ್ ಸ್ಫೋಟ; 15 ಜನರಿಗೆ ಗಾಯ

Lack of drinking water in Santiniketan, Modi apologises

ಶಾಂತಿನಿಕೇತನದಲ್ಲಿ ಕುಡಿಯುವ ನೀರಿನ ಕೊರತೆ: ಕ್ಷಮೆ ಕೇಳಿದ ಮೋದಿ

Prime Minister Narendra Modi and his Bangladeshi counterpart Sheikh Hasina

ಬಾಂಗ್ಲಾದೇಶ ಭವನ ಉದ್ಘಾಟಿಸಿದ ಪ್ರಧಾನಿ ಮೋದಿ , ಶೇಕ್ ಹಸೀನಾ

Supreme court

ತೂತುಕುಡಿ ಹಿಂಸಾಚಾರ : ಮೇ 28 ರಂದು ಸುಪ್ರೀಂಕೋರ್ಟ್ ನಲ್ಲಿ ತುರ್ತು ವಿಚಾರಣೆ

Brazilian football star Ronaldinho to marry two women at same time

ಒಂದೇ ವೇದಿಕೆಯಲ್ಲಿ ಇಬ್ಬರು ಗೆಳತಿಯರ ವರಿಸಲಿರುವ ಬ್ರೆಜಿಲ್ ಫುಟ್ ಬಾಲ್ ತಾರೆ ರೊನಾಲ್ಡಿನೋ

Casual photo

ಆರ್ ಎಸ್ ಎಸ್ ನಿಂದ ಪ್ರಧಾನಿ ಮೋದಿ ಸರ್ಕಾರದ ನಾಲ್ಕು ವರ್ಷದ ಆಡಳಿತ ಪರಾಮರ್ಶೆ

File photo

ಆರ್.ಆರ್.ನಗರ, ಜಯನಗರ ಚುನಾವಣೆ: ಹೆಚ್'ಡಿಕೆ, ಡಿಕೆಶಿ ಸಂಧಾನ ಸಭೆ ವಿಫಲ

ಮುಖಪುಟ >> ರಾಜ್ಯ

ಪ್ರತಿ ಇಲಾಖೆಯಲ್ಲಿಯೂ ಆರ್ ಎಸ್ಎಸ್ ವ್ಯಕ್ತಿಗಳಿದ್ದಾರೆ, ನೋಟು ನಿಷೇಧ ಅವರದ್ದೇ ಚಿಂತನೆ: ರಾಹುಲ್ ಗಾಂಧಿ

Rahul Gandhi

ರಾಹುಲ್ ಗಾಂಧಿ

ನವದೆಹಲಿ: ಸಂವಿಧಾನದ ಪ್ರತಿಯೊಂದು ಸಂಸ್ಥೆಗಳನ್ನೂ ಸಂಘಪರಿವಾರ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಆರ್ ಎಸ್ಎಸ್ ನ ತನ್ನ ವ್ಯಕ್ತಿಗಳನ್ನು ಪ್ರತಿ ಇಲಾಖೆಯಲ್ಲೂ ಸೇರಿಸಿದ್ದು ಎನ್ ಡಿಎ ಸರ್ಕಾರದ ಸಚಿವರು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಇದೇ ವೇಳೆ ನೋಟು ನಿಷೇಧ ಸಂಘಪರಿವಾರದ ಚಿಂತನೆ ಎಂದು ಹೇಳಿರುವ ರಾಹುಲ್ ಗಾಂಧಿ,  ನೋಟು ನಿಷೇಧದ ಯೋಜನೆಯನ್ನು ಸಂಘಪರಿವಾರವೇ ಪ್ರಧಾನಿ ಮೋದಿಗೆ ಸೂಚಿಸಿರುವುದು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. 

ಪ್ರತಿ ಇಲಾಖೆಯಲ್ಲಿಯೂ ಸಚಿವರುಗಳಿಗೆ ಆರ್ಎಸ್ಎಸ್ ನ ವ್ಯಕ್ತಿಗಳು ವಿಶೇಷ ಕರ್ತವ್ಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಕರ್ನಾಟಕದಲ್ಲಿ ಉದ್ಯಮಿಗಳ ಸಮುದಾಯದೊಂದಿಗೆ ನಡೆಸಿದ ಸಂವಹನದ ವೇಳೆ ಹೇಳಿದ್ದಾರೆ. 
Posted by: SBV | Source: The New Indian Express

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : Rahul Gandhi, RSS, demonetisation, ರಾಹುಲ್ ಗಾಂಧಿ, ಆರ್ ಎಸ್ಎಸ್, ನೋಟು ನಿಷೇಧ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement