Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pulgaon Army depot in Maharashtra’s Wardha

ಮಹಾರಾಷ್ಟ್ರದ ಪುಲ್ಗಾನ್ ಸೇನಾ ಡಿಪೋದಲ್ಲಿ ಸ್ಫೋಟ: ನಾಲ್ವರ ಸಾವು, 11 ಮಂದಿಗೆ ಗಾಯ

Soldier Killed In Encounter In Kashmir

ಶೋಪಿಯಾನ್ ಎನ್ ಕೌಂಟರ್: 4 ಉಗ್ರರ ಸೆದೆಬಡಿದ ಸೇನೆ, ಓರ್ವ ಯೋಧ ಹುತಾತ್ಮ

Chhattisgarh election: Final phase of polling begins in 72 constituencies

ಛತ್ತೀಸ್ ಘಡ ವಿಧಾನಸಭೆ ಚುನಾವಣೆ: ಅಂತಿಮ ಹಂತದ ಮತದಾನ ಆರಂಭ

Two hospital employees, policeman and gunman dead after shootout at Chicago

ಚಿಕಾಗೋ ಆಸ್ಪತ್ರೆಯಲ್ಲಿ ಗುಂಡಿನ ದಾಳಿ: ದಾಳಿಕೋರ, ಆಸ್ಪತ್ರೆ ಸಿಬ್ಬಂದಿ ಸಹಿತ ನಾಲ್ವರ ಸಾವು

Link mobile-number by November 30, else SBI will block net-banking: Sources

ನ.30ರೊಳಗೆ ನೀವು ಈ ಕೆಲಸ ಮಾಡದಿದ್ದರೆ ನಿಮ್ಮ ಎಸ್ ಬಿಐ ನೆಟ್ ಬ್ಯಾಂಕಿಂಗ್ ಸೇವೆ ಕಟ್!

Guatemala: Thousands evacuated as Fuego volcano erupts for fifth time this year, then stops

ಗ್ವಾಟೆಮಾಲದಲ್ಲಿ ಮತ್ತೆ ಸ್ಫೋಟಿಸಿದ ಜ್ವಾಲಾಮುಖಿ, ಸಾವಿರಾರು ಮಂದಿ ಸ್ಥಳಾಂತರ

Protesters farmer

ದಶಕಗಳ ಹಿಂದೆ ತೆಗೆದುಕೊಂಡ ಸಾಲ ಇನ್ನೂ ಹಿಂತಿರುಗಿಸದ ರೈತರು!

Finally RBI Meet Agrees To Address Centre

ಸರ್ಕಾರದ ಒತ್ತಡಕ್ಕೆ ಮಣಿದ ಊರ್ಜಿತ್ ಪಟೇಲ್, ಕೇಂದ್ರ-ಆರ್ ಬಿಐ ಗುದ್ದಾಟಕ್ಕೆ ಕೊನೆಗೂ ತೆರೆ

File picture of a car stuck in one of the landslide-hit areas in Kodagu

ರಾಜ್ಯ ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ 546 ಕೋಟಿ ರು ನೆರವು

NSA Ajit Doval

ರಾಕೇಶ್ ಆಸ್ತಾನ ವಿರುದ್ಧದ ತನಿಖೆಯಲ್ಲಿ ಅಜಿತ್ ದೋವಲ್ ಹಸ್ತಕ್ಷೇಪ?!

Siddaramaiah

ಸಿದ್ದರಾಮಯ್ಯ ವಿರುದ್ಧ ಜಮೀನು ವರ್ಗಾವಣೆ ಕೇಸ್: ತನಿಖೆ ನಡೆಸುವಂತೆ ಕೋರಿಕೆ

The UAS campus in Dharwad

ಕೊನೆಗೂ ನಿಗದಿಯಾಯ್ತು ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ಮತ್ತು ದಿನಾಂಕ

Ex CM Siddaramaiah

ದೇವರು ಮಹಿಳೆ ಮತ್ತು ಪುರುಷರಿಗೆ ಬೇರೆ ಬೇರೆಯೇ?: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ

ಮುಖಪುಟ >> ರಾಜ್ಯ

ಯದುವೀರ್ ಒಡೆಯರ್-ತ್ರಿಷಿಕಾ ದಂಪತಿಗೆ ಗಂಡು ಮಗು ಜನನ: ಮೈಸೂರು ರಾಜಮನೆತನಕ್ಕೆ ಯುವರಾಜನ ಆಗಮನ

Yaduveer Wadiyar-Trishika

ಯದುವೀರ್ ಒಡೆಯರ್-ತ್ರಿಷಿಕಾ

ಬೆಂಗಳೂರು: ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ನಿ ತ್ರಿಷಿಕಾ ಕುಮಾರಿ ಡಿ.6 ರಂದು ರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. 

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ಅವರಿಗೆ ಹೆರಿಗೆಯಾಗಿದ್ದು, ಮೈಸೂರು ಸಂಸ್ಥಾನಕ್ಕೆ ಉತ್ತರಾಧಿಕಾರಿಯ ಆಗಮನವಾಗಿದೆ. 2015 ರಲ್ಲಿ ರಾಜಮಾತೆ ಪ್ರಮೋದಾ ದೇವಿ ಅವರು ಯದುವೀರ್ ಅವರನ್ನು ದತ್ತು ಸ್ವೀಕರಿಸಿ ಮೈಸೂರು ಸಂಸ್ಥಾನದ ರಾಜವಂಶದ ಉತ್ತರಾಧಿಕಾರಿಯನ್ನಾಗಿಸಿದ್ದರು. 2016 ರ ಜೂನ್ 27 ರಂದು ಯದುವೀರ್ ರಾಜಸ್ಥಾನ ರಾಜ ಕುಟುಂಬದ ತ್ರಿಷಿಕಾ ಕುಮಾರಿ ಅವರನ್ನು ವಿವಾಹವಾಗಿದ್ದರು.  
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mysore royal family, Yaduveer Wadiyar-Trishika, Baby Boy, ಮೈಸೂರು ರಾಜಮನೆತನ, ಯದುವೀರ್ ಒಡೆಯರ್-ತ್ರಿಷಿಕಾ ದಂಪತಿ, ಗಂಡು ಮಗು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS