Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Asaram Bapu, other accused convicted by Jodhpur court in rape of minor girl

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

Pakistan Should First Learn to Respect India Before Thinking About Resumption of Bilateral Cricket: BCCI

ಮೊದಲು ಭಾರತವನ್ನು ಗೌರವಿಸಿ, ಬಳಿಕ ಕ್ರಿಕೆಟ್ ಆಡುವ ಮಾತು: ಪಾಕ್ ಗೆ ಬಿಸಿಸಿಐ ಖಡಕ್ ವಾರ್ನಿಂಗ್

BCCI wants Champions Trophy, not an extra WT20

ಚಾಂಪಿಯನ್ಸ್ ಟ್ರೋಫಿ ಓಕೆ, ಟಿ20 ಯಾಕೆ: ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ವಿರೋಧ

Dogs Entry, Wife

ನಾಯಿ ಬಂತು, ಹೆಂಡ್ತಿ ಮನೆ ಬಿಟ್ಟು ಹೋದ್ಲು; ಇಮ್ರಾನ್ ಖಾನ್ ಮೂರನೇ ಮದುವೆಗೂ ಕುತ್ತು!

Actor Upendra Rigisters New Political Party

'ಉತ್ತಮ ಪ್ರಜಾಕೀಯ ಪಾರ್ಟಿ': ಹೊಸ ಪಕ್ಷ ನೋಂದಣಿ ಮಾಡಿದ ನಟ ಉಪೇಂದ್ರ

Hardik Pandya

ಕಳಪೆ ಪ್ರದರ್ಶನ: ಹಾರ್ದಿಕ್ ಪಾಂಡ್ಯ ವಿರುದ್ಧ ಕಿಡಿಕಾರಿದ ಟ್ವೀಟರಿಗರು

Anupam Kher as Dr. Manmohan Singh.

ಮನಮೋಹನ್ ಸಿಂಗ್ ಪಾತ್ರವೇ ತನ್ನ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ಪಾತ್ರ: ಅನುಪಮ್ ಖೇರ್

Akshay Kumar in his

ಮಹಾರಾಷ್ಟ್ರ: ಅಕ್ಷಯ್ ಕುಮಾರ್ ಅಭಿನಯದ ’ಕೇಸರಿ' ಚಿತ್ರೀಕರಣ ಸೆಟ್ ನಲ್ಲಿ ಬೆಂಕಿ ಅನಾಹುತ

Yeddyurappa may not remain as CM if BJP comes to power says Prakash Rai

ಬಿಜೆಪಿ ಅಧಿಕಾರಕ್ಕೆ ಬಂದರೂ ಬಿಎಸ್ ವೈ 3 ತಿಂಗಳು ಕೂಡ ಸಿಎಂ ಆಗಿರೋದಿಲ್ಲ: ನಟ ಪ್ರಕಾಶ್ ರೈ

casual photo

ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರು ಟೆಕಿ ವಿರುದ್ಧ ಪ್ರಕರಣ ದಾಖಲು

Navanagar photo

ಬಾಗಲಕೋಟೆ ಕ್ಷೇತ್ರ: ಸ್ಥಳಾಂತರಗೊಂಡ ಕುಟುಂಬಗಳ ಸಮಸ್ಯೆಗಳೇ ಪ್ರಮುಖ

5.10 crore voters eligible to vote in Karnataka

ರಾಜ್ಯದಲ್ಲಿ ಒಟ್ಟು 5.10 ಕೋಟಿ ಮತದಾರರು: ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌

Banks likely to charge for ATM transactions, cheques and cards: Sources

ಗ್ರಾಹಕರಿಗೆ ಹೊರೆ: ಎಟಿಎಂ, ಚೆಕ್ ಗಳಿಗೂ ಬ್ಯಾಂಕ್ ಗಳಿಂದ ಶುಲ್ಕ ಸಾಧ್ಯತೆ?

ಮುಖಪುಟ >> ರಾಜ್ಯ

ಶತಮಾನೋತ್ಸವ ಸಮಾರಂಭದ ಅನುದಾನವನ್ನು ಸೈನ್ಸ್ ಕಾಂಗ್ರೆಸ್ ಸಮಾವೇಶಕ್ಕೆ ಬಳಸಿದ ಮೈಸೂರು ವಿವಿ

University of Mysore

ಮೈಸೂರು ವಿವಿ

ಬೆಂಗಳೂರು: ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ರಾಜ್ಯ ಸರ್ಕಾರ ನೀಡಿದ್ದ 100 ಕೋಟಿ ರು ಅನುದಾನವನ್ನು ಮೈಸೂರು ವಿಶ್ವ ವಿದ್ಯಾನಿಲಯ ಬೇರೆ ಕೆಲಸಕ್ಕೆ ಉಪಯೋಗಿಸಿಕೊಂಡಿರುವುದು ತಿಳಿದು ಬಂದಿದೆ.

ಮೈಸೂರು ವಿವಿ ಶತಮಾನೋತ್ಸವದ ಕಾರ್ಯಕ್ರಮಗಳಿಗಾಗಿ 9.5 ಕೋಟಿ ರು ಹಣ ಬಿಡುಗಡೆಗೆ ಸಿಂಡಿಕೇಟ್ ಅನುಮೋದನೆ ನೀಡಿತ್ತು. ವಿವಿ ಖಾತೆಗೆ 50 ಕೋಟಿ ರುಹಣ ವರ್ಗಾವಣೆ ಮಾಡಲಾಗಿತ್ತು ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. 

ಸಿಂಡಿಕೇಟ್ ಸಭೆಯಲ್ಲಿ ಇದರ ಬಗ್ಗೆ ನಾವು ಆಕ್ಷೇಪ ವ್ಯಕ್ತ ಪಡಿಸಿದಾಗ ಹೆಚ್ಚಿನ ಸದಸ್ಯರು ಇದಕ್ಕೆ ಬೆಂಬಲ ನೀಡಲಿಲ್ಲ, ಹೀಗಾಗಿ ಅಜೆಂಡಾ ಅನುಮೋದನೆಗೊಂಡಿತು ಎಂದು ಸಿಂಡಿಕೇಟ್ ಸದಸ್ಯರೊಬ್ಬರು ತಿಳಿಸಿದ್ದಾರೆ.

ಸಿಂಡಿಕೇಟ್ ಸಭೆಯಲ್ಲಿ ಪಡೆದ ಒಪ್ಪಿಗೆ ಮೇರೆಗೆ 103ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ಗೆ ಕಾರ್ಯಕ್ರಮಕ್ಕಾಗಿ 9,15,45,862 ರು ಹಣವನ್ನು ಸ್ಥಳೀಯ ಕಾರ್ಯದರ್ಶಿ ಹೆಸರಿಗೆ ಉಪ ಕುಲಪತಿ ಗಳು ನೀಡಿದ್ದಾರೆ. 1916-2016ರ ಮೈಸೂರು ವಿವಿ ಶತಮಾನೋತ್ಸವ ಸಂಭ್ರಮಾಚರಣೆ ನಿಧಿ ಅನುದಾನದಿಂದ ಈ ಹಣವನ್ನು ನೀಡಲಾಗಿದೆ.

ಶತಮಾನೋತ್ಸವ ಕಾರ್ಯಕ್ರಮಕ್ಕಾಗಿ ನೀಡಿರುವ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸುವಂತಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಹಣವನ್ನು ದುರುಪಯೋಗ ಪಡಿಸಿಕೊಂಡಿರುವ ಸಂಬಂಧ ರಾಜ್ಯಪಾಲರಿಗೆ ಹಾಗೂ ಉನ್ನತ ಶಿಕ್ಷಣ ಇಲಾಖೆ ದೂರು ನೀಡಲಾಗಿದೆ. 

103ನೇ ಭಾರತೀಯವಿಜ್ಞಾನ  ಕಾಂಗ್ರೆಸ್  ಸಮಾವೇಶ ಶತಮಾನೋತ್ಸವ ಸಮಾರಂಭದ ಒಂದು ಭಾಗವಾಗಿದೆ ಎಂದು ಸ್ಥಳೀಯ ಕಾರ್ಯದರ್ಶಿ ಪ್ರೊ, ಬಿ.ಎನ್ ರಾಮಚಂದ್ರ ಹೇಳಿದ್ದಾರೆ. 

ಸಮಾವೇಶಕ್ಕೆ 18 ಕೋಟಿ ರು ಹಣ ಖರ್ಚಾಗಿದೆ ಅದರಲ್ಲಿ 14 ಕೋಟಿ ಹಣವನ್ನುಮೈಸೂರು ವಿವಿ ನೀಡಿದ್ದು, ಉಳಿದ 4 ಕೋಟಿ ಹಣವನ್ನು ವಿವಿಧ ಎಜೆನ್ಸಿಗಳಿಂದ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ. 
Posted by: SD | Source: TNIE

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : University of Mysore , centenary celebration, Fund, Misuse, ಮೈಸೂರು ವಿವಿ, ಶತಮಾನೋತ್ಸವ ಸಮಾರಂಭ, ಅನುದಾನ, ದುರ್ಬಳಕೆ
English summary
The University of Mysore is alleged to have used the funds provided by state government specifically for the centenary year celebration, for other purposes too.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement