Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Former PM Manmohan Singh rejects Modi

ಉಗ್ರ ದಾಳಿ ನಂತರವೂ ಆಹ್ವಾನವಿಲ್ಲದೆ ಪಾಕ್ ಗೆ ಹೋಗಿದ್ದು ಏಕೆ?: ಮೋದಿಗೆ ಮನಮೋಹನ್‌ ಸಿಂಗ್‌ ಟಾಂಗ್‌

Rahul Gandhi elected Indian National Congress president unopposed, to take charge on December 16

ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವಿರೋಧ ಆಯ್ಕೆ, ಡಿ.16ಕ್ಕೆ ಅಧಿಕಾರ ಸ್ವೀಕಾರ

SBI changes IFSC codes of around 1,300 branches

ಎಸ್ ಬಿಐ 1,300 ಶಾಖೆಗಳ ಐಎಫ್‌ಎಸ್‌ಸಿ ಕೋಡ್ ಬದಲು

Five Pakistani terrorists neutralised in J-K

ಜಮ್ಮು-ಕಾಶ್ಮೀರ: ಭಾರಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಗುಂಡಿಗೆ 5 ಉಗ್ರರು ಹತ

ಸೌಧಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್

35 ವರ್ಷಗಳ ಬಳಿಕ ಸೌದಿಯಲ್ಲಿ ಸಿನಿಮಾ ಮೇಲಿನ ನಿಷೇಧ ತೆರವು: ಸರ್ಕಾರ

Prasanna

ಹಿರಿಯ ರಂಗಭೂಮಿ ಕಲಾವಿದ ಪ್ರಸನ್ನ ಗೆ ಜೀವಮಾನ ಸಾಧನೆ ಪುರಸ್ಕಾರ

15 year old Indian girl drowns in Australia, 4 Others also in Rescue

ಆಸ್ಟ್ರೇಲಿಯಾ: ಭಾರತೀಯ ಮೂಲದ ಫುಟ್ಬಾಲ್ ಆಟಗಾರ್ತಿ ಸಮುದ್ರದಲ್ಲಿ ಮುಳುಗಿ ಸಾವು

Karwar bandh turns violent as protesters set fire to IGP Nimbalkar

ಕಾರವಾರ ಬಂದ್: ಕುಮಟಾದಲ್ಲಿ ಉದ್ವಿಗ್ನ ಪರಿಸ್ಥಿತಿ, ಐಜಿಪಿ ನಿಂಬಾಳ್ಕರ್ ಕಾರಿಗೆ ಬೆಂಕಿ

kiccha sudeep Meets CM Siddaramaiah Over Vishnuvardhan Memorial Issue

ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ನಟ ಕಿಚ್ಚಾ ಸುದೀಪ್, ವಿಷ್ಣು ಸ್ಮಾರಕಕ್ಕಾಗಿ ಮನವಿ!

WhatsApp

ವಾಟ್ಸ್ ಆಪ್ ಹೊಸ ವೈಶಿಷ್ಟ್ಯ: ಒಂದು ಟಚ್ ನಲ್ಲಿ ಅನ್ ಬ್ಲಾಕ್, ಗುಂಪಿನಲ್ಲಿದ್ದರೂ ಖಾಸಗಿಯಾಗಿ ಮೆಸೇಜ್ ಕಳಿಸಬಹುದು

In first winter stay, 1,800 Chinese troops camping at Doklam

ಡೊಕ್ಲಾಂ ನಲ್ಲಿ ಚೀನಾ ಕ್ಯಾತೆ; ವಿವಾದಿತ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಸೇನೆ ನಿಯೋಜನೆ

Anand Sharma

ಪಾಕಿಸ್ತಾನ-ಕಾಂಗ್ರೆಸ್ ಷಡ್ಯಂತ್ರದ ಕುರಿತ ಹೇಳಿಕೆಗೆ ಮೋದಿ ಕ್ಷಮೆಯಾಚಿಸಲು ಕಾಂಗ್ರೆಸ್ ಪಟ್ಟು

Narendra Modi-Rahul Gandhi

ಗುಜರಾತ್: ಪ್ರಧಾನಿ ಮೋದಿ, ರಾಹುಲ್ ಗಾಂಧಿ ರೋಡ್ ಶೋಗೆ ಬ್ರೇಕ್

ಮುಖಪುಟ >> ಜೀವನಶೈಲಿ

ಒಂಟಿತನವು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸಬಹುದು!

Occasional picture

ಸಾಂದರ್ಭಿಕ ಚಿತ್ರ

ವಾಷಿಂಗ್ ಟನ್: ಪ್ರತಿಯೊಬ್ಬರಿಗೂ ಸಾಮಾಜಿಕ ಜೀವನದಿಂದ ತುಸು ವಿರಾಮ ಬೇಕಾಗುತ್ತದೆ, ಆದರೆ ಕೆಲವೊಮ್ಮೆ ಇದೇ ಒಂಟಿತನ ಅಥವಾ ಜನರಿಂದ ದೂರವಿರುವಿಕೆಯು ನಿಮ್ಮ ಸೃಜನಶೀಲತೆ ಹೆಚ್ಚುವಂತೆ ಮಾಡುತ್ತದೆ, ಒಂಟಿತನವು ವ್ಯಕ್ತಿಯ ಸೃಜನಶೀಲತೆಯನ್ನು ಸುಧಾರಿಸುತ್ತದೆ  ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.

ನ್ಯೂ ಯಾರ್ಕ್ ನ ಬಫೆಲೋ ವಿಶ್ವವಿದ್ಯಾನಿಲಯದ ಸಂಶೋಧಕರ ಪ್ರಕಾರ, ಕೆಲವರು ತಮ್ಮನ್ನು ತಾವು ಒಂಟಿಯಾಗಿಸಿಕೊಂಡು ನಮ್ಮ ಒಳಗಿನ ಆಂತರ್ಯವನ್ನು ಹೊರಹಾಕಲು ಬಯಸುತ್ತಾರೆ. "ತಮ್ಮ ಸಮಸ್ಯೆಗಳು ಮತ್ತು ಅದಕ್ಕಿರಬಹುದಾದ ಪರಿಹಾರಗಳನ್ನು ಅರಿತುಕೊಳ್ಳುವ ಸಲುವಾಗಿ ಯಾರೊಬ್ಬರು ಏಕೆ ಸಮಾಜದಿಂದ ವಿಮುಖರಾಗುತ್ತಾರೆ ಎನ್ನುವುದನ್ನು ನಾವು ಅರ್ಥೈಸಿಕೊಲ್ಲಬೇಕು" ಅಮೆರಿಕದ ಪ್ರಮುಖ ಲೇಖಕರಾದ ಜೂಲಿ ಬೌಕರ್ ಹೇಳಿದ್ದಾರೆ.

ಕೆಲವರು ಒಂಟಿಯಾಗಿ ಪುಸ್ತಕ ಓದುವದಕ್ಕೆ, ಕಂಪ್ಯೂಟರ್ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಹಿಂದಿನ ಎಲ್ಲಾ ಅಧ್ಯಯನದ ಪ್ರಕಾರ ವ್ಯಕ್ತಿ ಒಂಟಿಯಾಗಿದ್ದರೆ ಖಿನ್ನತೆಯಂತಹಾ ಮಾನಸಿಕ ತೊಂದರೆ ಉಂಟಾಗುತ್ತದೆ ಎಂದು ತಿಳಿಯಲಾಗಿತ್ತು. ಆದರೆ ಈ ನೂತನ ವರದಿಯು ಒಂಟಿತನ ಅಥವಾ ಸಮಾಜದಿಂದ ದೂರವಾಗುವುದು ವ್ಯಕ್ತಿಯ ಉನ್ನತಿಗೂ ಸಹಾಯವಾಗುತ್ತದೆ ಎಂದು ಹೇಳಿದೆ.

ಯುವಕರು ಹೆಚ್ಚಾಗಿ ಒಂಟಿಯಾಗಿರಲು ಬಯಸುತ್ತಾರೆ ಅಷ್ಟಕ್ಕೆ ಅವರಾರೂ ಸಮಾಜದ್ರೋಹಿಗಳಲ್ಲಿ.ಸಂಶೋಧಕರು ಹೇಳಿದ್ದಾರೆ. ಒಂದೊಮ್ಮೆ ಯಾರಾರ್ದರೂ ಒಂಟಿಯಾಗಿದ್ದಾಗ ಅವರಿ ಮನಸ್ಸಿನಲ್ಲಿ ಹೊಸ ಆಲೋಚನೆಗಳು ಹುಟ್ಟಿಕೊಳ್ಳಬಹುದು. ಅವರ ಜೀವನದ ಯಾವುದೇ ಸಮಸ್ಯೆಗೆ ಅಂತಹಾ ಸಮಯದಲ್ಲಿ ಪರಿಹಾರ ದೊರೆಯಬಹುದು.

ಇದಲ್ಲದೆ ಸಂಕೋಚ, ಆತಂಕಗಳು ಸಹ ದೂರವಾಗುವ ಸಾದ್ಯತೆಗಳು ಇದೆ ಎಂದು ಸಂಶೋಧನಾ ವರದಿ ಪ್ರಸ್ತಾಪಿಸಿದೆ.ವ್ಯಕ್ತಿತ್ವ ಹಾಗೂ ವೈಯುಕ್ತಿಕ ವ್ಯತ್ಯಾಸಗಳ ಕುರಿತ ನಿಯತಕಾಲಿಕದಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆದ್.
Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Being unsocial, social life, creativity, Buffalo University study, ಒಂಟಿಯಾಗಿರುವುದು, ಸಾಮಾಜಿಕ ಜೀವನ, ಸೃಜನಶೀಲತೆ, ಬಫಲೋ ವಿಶ್ವವಿದ್ಯಾಲಯ ಅಧ್ಯಯನ
English summary
Everyone needs an occasional break from the social ramble, but sometimes unsociability or distancing yourself from people may help improve creativity, reveals a study.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement