Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Casual Photo

ಶಬರಿಮಲೆ: ಬಿಕ್ಕಟ್ಟು ಪರಿಹಾರ ಮಾತುಕತೆ ವಿಫಲ- ಪಂಡಲಂ ರಾಯಲ್ ಕುಟುಂಬ ಹೇಳಿಕೆ

Women Thrashed Bank manager

ದಾವಣಗೆರೆ: ಸಾಲ ಮಂಜೂರಾತಿಗೆ ಮಂಚಕ್ಕೆ ಕರೆದ ಬ್ಯಾಂಕ್ ಮ್ಯಾನೇಜರ್ ಬಂಧನ!

BS Yeddyurappa himself will get a shock soon says Former CM Siddaramaiah

ಯಡಿಯೂರಪ್ಪಗೇ ದೊಡ್ಡ ಶಾಕ್ ಕಾದಿದೆ: ಸಿದ್ದರಾಮಯ್ಯ

Umesh Yadav

ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಶಾರ್ದೂಲ್ ಬದಲು ಉಮೇಶ್ ಯಾದವ್ ಗೆ ಸ್ಥಾನ

Pranitha Subhash

ಸರ್ಕಾರಿ ಶಾಲೆ ದತ್ತು ಪಡೆದ ಪ್ರಣೀತಾ, ಇತರೆ ಸೆಲಬ್ರಿಟಿಗಳಿಗೆ ಮಾದರಿಯಾದ ನಟಿ!

#MeToo: Ragini

#MeToo: ಸ್ಯಾಂಡಲ್ ವುಡ್ ಹಿರಿಯ ನಟರ ಮೌನಕ್ಕೆ ಅಚ್ಚರಿ ವ್ಯಕ್ತಪಡಿಸಿದ ರಾಗಿಣಿ

Lata Mangeshkar

#MeToo: ನನ್ನ ವಿಚಾರಕ್ಕೆ ಯಾರೂ ಬಂದಿಲ್ಲ, ಬಂದರೆ ಸುಮ್ಮನಿರಲ್ಲ ಎಂದ ಲತಾ ಮಂಗೇಶ್ಕರ್

Digvijaya Singh

ನಾನು ಪ್ರಚಾರಕ್ಕಿಳಿದರೆ ಕಾಂಗ್ರೆಸ್ ಸೋಲು ಕಾಣಲಿದೆ: ದಿಗ್ವಿಜಯ್ ಸಿಂಗ್ ಗೊಂದಲದ ಹೇಳಿಕೆ

Save daughters from BJP minister: Congress chief Rahul Gandhi

ಬಿಜೆಪಿ ಸಚಿವ, ಶಾಸಕರಿಂದ ಹೆಣ್ಣುಮಕ್ಕಳನ್ನು ಕಾಪಾಡಿ: ರಾಹುಲ್ ಗಾಂಧಿ

J.P. Nadda

ಹಂದಿ ಜ್ವರ, ಜಿಕಾ ವೈರಸ್ ಪರೀಕ್ಷಿಸಲು ಸಾಕಷ್ಟು ಕ್ರಮ- ಕೇಂದ್ರ ಸಚಿವ ಜೆ. ಪಿ. ನಡ್ಡಾ

Suraj Panwar

ಯೂತ್ ಒಲಿಂಪಿಕ್ಸ್: 5,000 ಮೀ ರೇಸ್ ವಾಕ್ ನಲ್ಲಿ ಸೂರಜ್ ಪನ್ವಾರ್ ಗೆ ಬೆಳ್ಳಿ!

Nagpur teen hangs self over

ನಾಗ್ಪುರ್: ಮಾರಣಾಂತಿಕ ಅಪಘಾತ ನೋಡಿ ಮಾನಸಿಕ ಕಿನ್ನತೆಗೊಳಗಾಗಿದ್ದ ಯುವಕ ಆತ್ಮಹತ್ಯೆ

ಸಂಗ್ರಹ ಚಿತ್ರ

ದಾವಣಗೆರೆ: ಅತ್ಯಾಚಾರ ಆರೋಪ, ಮಾನಕ್ಕೆ ಹೆದರಿ ಕಬಡ್ಡಿ ಕೋಚ್ ಆತ್ಮಹತ್ಯೆಗೆ ಶರಣು!

ಮುಖಪುಟ >> ಜೀವನಶೈಲಿ

ಐರೋಪ್ಯ ರಾಷ್ಟ್ರಗಳ ಮೈಕ್ರೊವೇವ್ ವಿಕಿರಣಗಳು 7 ದಶಲಕ್ಷ ಕಾರುಗಳು ಬಿಡುವ ಇಂಗಾಲಕ್ಕೆ ಸಮ!

Representational image

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಇನ್ನು ಮುಂದೆ ಮೈಕ್ರೊವೇವ್ ನಲ್ಲಿ ಆಹಾರ ಪದಾರ್ಥಗಳನ್ನು ಬಿಸಿ ಮಾಡುವ ಮುನ್ನ ಎಚ್ಚರಿಕೆಯಿಂದಿರಿ. 

 ಐರೋಪ್ಯ ಒಕ್ಕೂಟದಾದ್ಯಂತ ಮೈಕ್ರೊವೇವ್ ಹೊರಸೂಸುವ ವಿಕಿರಣಗಳು ಏಳು ದಶಲಕ್ಷ ಕಾರುಗಳು ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಗೆ ಸಮನಾದದ್ದು ಎಂದು ಅಧ್ಯಯನದಿಂದ ತಿಳಿದುಬಂದಿದೆ. ಇಂಗ್ಲೆಂಡ್ ನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಮೈಕ್ರೊವೇವ್ ಗಳ ಪರಿಸರಿಕ ಪರಿಣಾಮಗಳ ಕುರಿತು ವಿಸ್ತಾರವಾದ ಅಧ್ಯಯನ ನಡೆಸಿದ್ದು ಮನುಷ್ಯರ ಸಂಪೂರ್ಣ ಜೀವನದ ಮೇಲೆ ಉಂಟಾಗುವ ಪರಿಣಾಮ ಬಗ್ಗೆ ಅಧ್ಯಯನ ನಡೆಸಿದ್ದಾರೆ.

ಐರೋಪ್ಯ ಒಕ್ಕೂಟವೊಂದರಲ್ಲಿಯೇ ಮೈಕ್ರೊವೇವ್ ಗಳು ಹೊರಸೂಸುವ 7.7. ದಶಲಕ್ಷ ಟನ್ ಗಳಷ್ಟು ವಿಕಿರಣಗಳನ್ನು ಪ್ರತಿವರ್ಷ ಹೊರಸೂಸುತ್ತದೆ. ಅದು ಪ್ರತಿವರ್ಷ ಹೊರಸೂಸುವ 6.8 ದಶಲಕ್ಷ ಕಾರುಗಳ ಕಾರ್ಬನ್ ಡೈ ಆಕ್ಸೈಡ್ ಗೆ ಸಮವಾಗಿದೆ. ಐರೋಪ್ಯ ಒಕ್ಕೂಟದುದ್ದಕ್ಕೂ ಅಂದಾಜು 9.4 ಟೆರಾವಾಟ್ಸ್ ವಿದ್ಯುತ್ ನ್ನು ಪ್ರತಿ ಗಂಟೆಗೆ ಹೊರಸೂಸುತ್ತದೆ. 

ಇದು ಮೂರು ದೊಡ್ಡ ಗ್ಯಾಸ್ ವಿದ್ಯುತ್ ಘಟಕಗಳು ಹೊರಸೂಸುವ ವಿದ್ಯುತ್ ಗೆ ಸಮವಾಗಿದೆ. ರಾಸಾಯನಿಕ ಎಂಜಿನಿಯರಿಂಗ್ ಮತ್ತು ಆನಾಲಿಟಿಕಲ್ ಸೈನ್ಸ್ ನ ಡಾ.ಅಲೆಜಾಂಡ್ರೊ ಗಲ್ಲೆಗೊ-ಸ್ಚ್ ಮಿಡ್, ವೇಗವಾಗಿ ತಾಂತ್ರಿಕ ಬೆಳವಣಿಗೆಗಳು ಮತ್ತು ಬೆಲೆಗಳು ಕುಸಿಯುತ್ತಿರುವುದು ವಿದ್ಯುತ್ ಮತ್ತು ವಿದ್ಯುದೀಕರಣ ಸಾಮಗ್ರಿಗಳ ಖರೀದಿಗೆ ಪ್ರೇರೇಪಿಸುತ್ತದೆ ಎನ್ನುತ್ತಾರೆ. ವಿದ್ಯುದೀಕರಣ ವಸ್ತುಗಳು ಜನರ ಪ್ರತಿಷ್ಠೆಯ ವಿಷಯವಾಗಿ ಮಾರ್ಪಾಡಾಗಿರುವುದರಿಂದ ಗ್ರಾಹಕರು ಹೊಸ ಹೊಸ ಉತ್ಪನ್ನಗಳನ್ನು ಖರೀದಿಸಲು ಮುಂದಾಗುತ್ತಾರೆ ಎನ್ನುತ್ತಾರೆ ಗಲ್ಲೆಗೊ.

ಲೈಫ್ ಸೈಕಲ್ ಅಸ್ಸೆಸ್ಸ್ ಮೆಂಟ್ ಎಂಬ ಅಧ್ಯಯನದಲ್ಲಿ ಮೈಕ್ರೊವೇವ್ ನಿಂದ ಮನುಷ್ಯನ ಆರೋಗ್ಯದ ಮೇಲಾಗುವ ಹಾನಿ ಕುರಿತು ಅಧ್ಯಯನ ನಡೆಸಲಾಗಿದೆ. ಅಧ್ಯಯನಕಾರರು 12 ವಿವಿಧ ಪಾರಿಸರಿಕ ಅಂಶಗಳನ್ನು ಪತ್ತೆಹಚ್ಚಿದ್ದು ಅದರಲ್ಲಿ ಹವಾಮಾನ ಬದಲಾವಣೆ, ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ಪರಿಸರದ ಮೇಲೆ ವಿಷ ಕಾರುವ ಅಂಶ ತಿಳಿದುಬಂದಿದೆ. 

ಉತ್ಪಾದನೆ ಪ್ರಕ್ರಿಯೆಗಳು ನೈಸರ್ಗಿಕ ಸಂಪನ್ಮೂಲಗಳ ಸವಕಳಿ ಮತ್ತು ಹವಾಮಾನ ಬದಲಾವಣೆಗೆ ಶೇಕಡಾ 20ರಷ್ಟು ಕಾರಣವಾಗುತ್ತದೆ. ಮೈಕ್ರೊವೇವ್ 573 ಕಿಲೊವ್ಯಾಟ್ ವಿದ್ಯುತ್ ನ್ನು 8 ವರ್ಷದಲ್ಲಿ ಬಳಸುತ್ತಿದ್ದು, ಅದು 7 ವ್ಯಾಟ್ ಎಲ್ಇಡಿ ಲೈಟ್ ಬಲ್ಬ್ ಬೆ ಸಮನಾಗಿದೆ.
Posted by: SUD | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Microwave, Carbon dioxide, Cars, ಮೈಕ್ರೊವೇವ್, ಕಾರ್ಬನ್ ಡೈ ಆಕ್ಸೈಡ್, ಕಾರುಗಳು
English summary
According to a new study, microwaves usage across the European Union (EU) alone emits as much carbon dioxide as nearly seven million cars. Researchers from the University of Manchester England claimed to have carried out the first ever comprehensive study of the environmental impacts of microwaves, considering their whole life cycle, from 'cradle to grave'.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS