Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
2-Month-Old Rescued In Rained Out Kodagu, Watch Heart-Warming Video

ಕೊಡಗು: 48 ಗಂಟೆಗಳ ಕಾರ್ಯಾಚರಣೆ ಬಳಿಕ ಎನ್ ಡಿ ಆರ್ ಎಫ್ ನಿಂದ 2 ತಿಂಗಳ ಮಗುವಿನ ರಕ್ಷಣೆ! ವಿಡಿಯೋ ವೈರಲ್

Hardik Pandya

ಪಾಂಡ್ಯ ಕೈಚಳಕಕ್ಕೆ ಪತರಗುಟ್ಟಿದ ಇಂಗ್ಲೆಂಡ್ 161 ಕ್ಕೆ ಸರ್ವಪತನ: ಭಾರತಕ್ಕೆ 292 ರನ್ ಮುನ್ನಡೆ

Kerala Floods: No heavy rains in state over next five days, predicts Met department

ಕೇರಳ ಪ್ರವಾಹ; ಮುಂದಿನ 5 ದಿನ ಸಾಧಾರಣ ಮಳೆ: ಐಎಂಡಿ

Bajrang Punia

ಏಷ್ಯನ್ ಕ್ರೀಡಾಕೂಟ 2018: ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬಜರಂಗ್ ಪುನಿಯಾಗೆ ಚಿನ್ನದ ಪದಕ

Imran Khan

ಇಮ್ರಾನ್ ಖಾನ್ ಪ್ರಧಾನಿಯಾದ ಬೆನ್ನಲ್ಲೇ ಸಿಪಿಇಸಿ ಮೇಲೆ ಕರಿನೆರಳು!?

Navjot Singh Sidhu

ಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಆಸೀನ ವಿವಾದ : ಅಲ್ಲಿಯೇ ಕುಳಿತುಕೊಳ್ಳಲು ಕೇಳಿದರು - ಸಿಧು

Pope calls on international community to help Kerala

ಕೇರಳಕ್ಕೆ ಸಹಾಯ ಮಾಡಲು ಅಂತಾರಾಷ್ಟ್ರೀಯ ಸಮುದಾಯಕ್ಕೆ ಪೋಪ್ ಕರೆ

Parliamentary panel calls ex-RBI governor Raghuram Rajan to brief on mounting NPAs

ಎನ್ ಪಿಎ ಬಗ್ಗೆ ವಿವರಣೆ ನೀಡಿ: ರಘುರಾಮ್ ರಾಜನ್ ಗೆ ಸಂಸದೀಯ ಸಮಿತಿ

3rd Test: England bowl out India for 329 on Day 2

ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್: 329ಕ್ಕೆ ಭಾರತ ಆಲೌಟ್‌

Quota protest: Hardik Patel, supporters detained in Ahmedabad

ಮೀಸಲಾತಿ ಪ್ರತಿಭಟನೆ: ಹಾರ್ದಿಕ್ ಪಟೇಲ್, ಬೆಂಬಲಿಗರ ಬಂಧನ

Kerala Floods: Height of dumbness, they are dropping Plastic Waste back to river!

ಕೇರಳ: ಪ್ರವಾಹದಲ್ಲಿ ತೇಲಿ ಬಂದ ತ್ಯಾಜ್ಯ ಮತ್ತೆ ನದಿಗೆ, ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ

Vajpayee Ashes  Immersed  in Haridwar

ವಾಜಪೇಯಿ ಅಸ್ತಿ ಕಳಸ ಯಾತ್ರೆ ಆರಂಭ :ಹರಿದ್ವಾರ ಸೇರಿ ದೇಶದ ಪ್ರಮುಖ ನದಿಗಳಲ್ಲಿ ವಿಸರ್ಜನೆ

ಮುಖಪುಟ >> ರಾಷ್ಟ್ರೀಯ

ಸರ್ಕಾರಿ ಬಂಗಲೆ ವಿರೂಪ ವಿವಾದ : ಇದು ಬಿಜೆಪಿಯ ಕುತಂತ್ರ- ಅಖಿಲೇಶ್

Yogiadhithyanat, Akhilesh yadav

ಯೋಗಿ ಆದಿತ್ಯನಾಥ್ , ಅಖಿಲೇಶ್ ಯಾದವ್

ಲಖನೌ: ತಮ್ಮ ವಿರುದ್ಧದ  ಸರ್ಕಾರಿ ಬಂಗಲೆ ವಿರೂಪ ವಿವಾದದ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ತಮ್ಮಗಿಂತಲೂ ಮುಂಚಿತವಾಗಿ ಏಕೆ ಇಬ್ಬರು ರಾಜ್ಯ ಅಧಿಕಾರಿಗಳು ಈ ಬಂಗಲೆಯೊಳಗೆ ಪ್ರವೇಶಿಸಿದ್ದರು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕೆಂದು ಅವರು  ಒತ್ತಾಯಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಿನ ರಾಜ್ಯಪಾಲರ ವಿರುದ್ಧವೂ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಅವರೊಬ್ಬರು  ಆರ್ ಎಸ್ ಎಸ್ ನ ಆತ್ಮವಿದ್ದಂತೆ ಎಂದು ಆರೋಪಿಸಿದ್ದಾರೆ.   

ಮಾಧ್ಯಮಗಳಿಗೆ ಮನೆ  ತೋರುವ ಮುನ್ನ ಮುಖ್ಯಮಂತ್ರಿಗಳ ಆಪ್ತ ಅಧಿಕಾರಿ ಅಭಿಷೇಕ್ ಹಾಗೂ ಐಎಎಸ್ ಅಧಿಕಾರಿ ಮೃತ್ಯುಂಜಯ್ಯ ನಾರಾಹಿಣ್ ಏಕೆ ತಮ್ಮ ಮನೆಯೊಳಗೆ ಪ್ರವೇಶಿಸಿದ್ದರು ಎಂದು ಅವರು ಪ್ರಶ್ನಿಸಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಗೊರಖ್ ಪುರ, ಫುಲ್ಪುರ್, ಕೈರಾನಾ ಹಾಗೂ ನೂರ್ ಪುರ್ ನಲ್ಲಿ  ಹೀನಾಯ ಸೋಲಿನ ಬಳಿಕ ಬಿಜೆಪಿ ಈ ರೀತಿಯ ಕುತಂತ್ರ ಎಣೆದಿದೆ. ಆ ಬಂಗಲೆಗಾಗಿ 42 ಕೋಟಿ ವೆಚ್ಚ ಮಾಡಲಾಗಿತ್ತು ಎಂದು ಕೆಲವರು ಹೇಳಿದ್ದರೆ,  ಈಜುಕೊಳ ಇತ್ತೆಂದು ಮತ್ತೊಬ್ಬರು ಹೇಳುತ್ತಾರೆ. ಈಜುಕೊಳ ಎಲ್ಲಿದೆ ತೋರಿಸಿ ಎಂದು  ಅಖಿಲೇಶ್  ವಾಗ್ದಾಳಿ ನಡೆಸಿದರು.

 ಬಂಗಲೆಯಲ್ಲಿನ ವಸ್ತುಗಳು ನಾಪತ್ತೆಯಾಗಿದ್ದರೆ ಕೂಡಲೇ ಅವುಗಳನ್ನು ಹಿಂತಿರುಗಿಸುತ್ತೇನೆ. ಅಲ್ಲಿಯೇ ವಾಸಿಸಲು ಕೂಡಾ ಸಿದ್ದವಿರುವುದಾಗಿ ಹೇಳಿದ ಅಖಿಲೇಶ್,  ಇಲ್ಲಿನ ರಾಜ್ಯಪಾಲರು  ವೈಯಕ್ತಿಕವಾಗಿ ಯೋಗ್ಯ ರೀತಿಯಿಂದ ಇದ್ದಾರೆ. ಆದರೆ, ಸಂವಿಧಾನವನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದರು.

ಮಾಧ್ಯಮಗಳ ನೆರವು ಪಡೆದು ತಮ್ಮನ್ನು  ತೇಜೊವಧೆ ಮಾಡಲು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ    ಮುಂದಾಗಿದೆ.  ನಾಲ್ಕು ವಿಕ್ರಮಾದಿತ್ಯ ಮಾರ್ಗ ಹಾನಿಯಾಗಿದೆ ಎಂದು ರಾಜ್ಯಪಾಲರು ಯೋಗಿ ಆದಿತ್ಯನಾಥ್ ಅವರಿಗೆ ಬರೆದಿರುವ ಪತ್ರವೂ ಗಂಭೀರ ವಿಷಯವಾಗಿದೆ ಎಂದರು.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : UP, Bungalow damage row, Akhilesh, BJP, ಉತ್ತರ ಪ್ರದೇಶ, ಸರ್ಕಾರಿ ಬಂಗಲೆ ವಿರೂಪ ವಿವಾದ, ಅಖಿಲೇಶ್ ಯಾದವ್, ಬಿಜೆಪಿ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS