Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Mallya

ಸಾಲ ತೀರಿಸುವ ನನ್ನ ಪ್ರಯತ್ನಗಳನ್ನು ಜಾರಿ ನಿರ್ದೇಶನಾಲಯ ಪ್ರತಿರೋಧಿಸಿತು: ವಿಜಯ್ ಮಲ್ಯ

File Image

ಷೇರು ವಹಿವಾಟು: ಸೆನ್ಸೆಕ್ಸ್ 537 ಅಂಕ ಕುಸಿತ, ಐದು ದಿನದಲ್ಲಿ ಹೂಡಿಕೆದಾರರಿಗೆ 8.5 ಲಕ್ಷ ಕೋಟಿ ನಷ್ಟ!

Gold

ಪ್ರಮುಖ ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಿಸಲು ಕೇಂದ್ರದ ಚಿಂತನೆ: ಯಾವೆಲ್ಲಾ ವಸ್ತುಗಳು?: ಇಲ್ಲಿದೆ ಮಾಹಿತಿ

Veerappa Moily

ರಫೆಲ್ ಒಪ್ಪಂದಕ್ಕೆ ಹೋಲಿಸಿದರೆ ಬೋಫೋರ್ಸ್ ಸಣ್ಣ ಹಗರಣ; ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ

Sudeep and Darshan(File photo)

ದರ್ಶನ್ ಗೆ ಕಾರು ಅಪಘಾತ; ಕಿಚ್ಚ ಸುದೀಪ್ ಹೇಳಿದ್ದೇನು?

Casual photo

ವಿಜಯ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನಕ್ಕೆ ದೇನಾ ಬ್ಯಾಂಕ್ ಸಮ್ಮತಿ !

Rancho Wall

ಲೆಹ್: '3 ಈಡಿಯಟ್ಸ್' ಶಾಲೆಯ 'ರಾಂಚೊ' ಗೋಡೆ ನೆಲಸಮಕ್ಕೆ ನಿರ್ಧಾರ!

Casual photo

ಬೆಂಗಳೂರಿನಲ್ಲಿ ಭಾರೀ ಮಳೆ : ಹಲವೆಡೆ ಮನೆಗಳಿಗೆ ನೀರು ನುಗ್ಗಿ ಅವಾಂತರ !

Nirmala Sitharaman

ರಾಫೆಲ್ ವಿವಾದ: ಕಾಂಗ್ರೆಸ್ ' ಗ್ರಹಿಕೆ ಯುದ್ಧ ' ವಿರುದ್ಧ ಸರ್ಕಾರ ಹೋರಾಟ- ಸೀತಾರಾಮನ್

File Image

ಐಟಿ ರಿಟರ್ನ್ಸ್: ಅಂತಿಮ ದಿನಾಂಕ ಅಕ್ಟೋಬರ್ 15ಕ್ಕೆ ವಿಸ್ತರಣೆ

Casual Photo

ಲೋಕಸಭಾ ಚುನಾವಣೆ: ಎಎಪಿಯಿಂದ ಯಶವಂತ ಸಿನ್ಹಾ ಕಣಕ್ಕೆ ? ಮಾತುಕತೆ

ಸಂಗ್ರಹ ಚಿತ್ರ

ಜೀವದ ಹಂಗು ತೊರೆದು ಕಳ್ಳರಿಂದ ರಕ್ಷಿಸಿದ್ದಕ್ಕೆ ಬರೀ ಟೀ ಶರ್ಟ್ ಗಿಫ್ಟ್, ಸಿಟ್ಟಿಗೆದ್ದು ಮಾಲೀಕನಿಂದ 70 ಲಕ್ಷ ಕದ್ದು ಪರಾರಿ!

Casual Photo

ಭಾರತವನ್ನು ನಾನು ಪ್ರೀತಿಸುತ್ತೇನೆ, ಸುಷ್ಮಾ ಸ್ವರಾಜ್ ಮೂಲಕ ಮೋದಿಗೆ ಶುಭ ಸಂದೇಶ ರವಾನಿಸಿದ ಟ್ರಂಪ್ !

ಮುಖಪುಟ >> ರಾಷ್ಟ್ರೀಯ

ಮಹಾರಾಷ್ಟ್ರ ರೈತರಿಗೆ ಬೆಳೆ ವಿಮೆ ಶಾಕ್: ಪರಿಹಾರವಾಗಿ ಸಿಕ್ಕ ಹಣ ಎಷ್ಟು ಗೊತ್ತೆ?

Representational image

ಸಾಂದರ್ಭಿಕ ಚಿತ್ರ

ಮುಂಬಯಿ: ಮಹಾರಾಷ್ಟ್ರದ ತೆಶಿಲ್ ನ ರೈತರು ತಾವು ಬೆಳೆದ ಬೆಳೆಗೆ ಬೆಳೆ ವಿಮೆ ಮಾಡಿಸಿದ್ದು ಅದಕ್ಕೆ ಪರಿಹಾರ ಹಣವಾಗಿ ಕೇವಲ 1 ರು ಮತ್ತು 5 ರು ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮ್ಮ ಬೆಳೆ ನಷ್ಠಕ್ಕಾಗಿ 773 ರೈತರು 1 ರು ಹಾಗೂ 669 ರೈತರಿಗೆ 2 ರುಪಾಯಿ ಮತ್ತು 50 ರೈತರಿಗೆ  3 ರುಪಾಯಿ, 702 ರೈತರಿಗೆ 4 ರು ಹಾಗೂ 39 ರೈತರು 5 ರುಪಾಯಿ ಬೆಳೆ ವಿಮೆ ಪಡೆದಿದ್ದಾರೆ,

ಬಿಜೆಪಿ ಆಡಳಿತವಿರುವ ಮಹಾರಾಷ್ಚ್ರದಲ್ಲಿ ಬೆಳಎ ವಿಮೆ ಪರಿಹಾರಕ್ಕಾಗಿ ತೆಶಿಲ್ ಜಿಲ್ಲೆಯಿಂದ ಹೆಚ್ಚಿನ ಅರ್ಜಿಗಳು ಬಂದಿದ್ದವು. 
ಬೀಡ್ ಜಿಲ್ಲೆಯ ಕೇಂದ್ರ ಕೋ ಆಪರೇಟಿವ್ ಬ್ಯಾಂಕ್ ಫಲಾನುಭಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ರೈತರ ಹೆಸರು ಮತ್ತು ಅವರು ಪಡೆದಿರು ಪರಿಹಾರದ ಹಣದ ಮೊತ್ತವನ್ನು  ಪ್ರಕಟಿಸಿದೆ. 

ಬೀಡ್ ಮತ್ತು ತೆಶಿಲ್ ಜಿಲ್ಲೆಯ ಸುಮಾರು 2000ಕ್ಕೂ ಹೆಚ್ಚು ರೈತರು ಈ ಬೆಳೆ ವಿಮೆ ಪರಿಹಾರ ಪಡೆದುಕೊಂಡಿದ್ದಾರೆ. ಪರಿಹಾರ ಹಣವನ್ನು ರೈತರ ಬ್ಯಾಂಕ್ ಅಕೌಂಟ್ ಗೆ ಜಮೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, 

ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯಿಂದ ಕೇಂದ್ರದ ಬೆಳೆ ಪರಿಹಾರ ವಿಮಾ ಯೋಜನೆಗಾಗಿ ತೆಶಿಲ್ ನ 15.691 ರೈತರು, ಬೆಳೆ ವಿಮೆ ಪರಿಹಾರಕ್ಕಾಗಿ ಒಟ್ಟು 51.42 ಲಕ್ಷ ರು, ಕೊಟ್ಟು ವಿಮೆ ಖರಿಸಿದಿದ್ದರು.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Maharashtra , Farmenrs, , Rs.1, compensation ಮಹಾರಾಷ್ಟ್ರ, ರೈತರು, ಒಂದು ರುಪಾಯಿ , ಪರಿಹಾರಾ ,
English summary
Over 2,000 farmers in a teshil in Maharashtra have received crop insurance compensation ranging from Rs one to Rs five each, an official said. While 773 farmers got Rs one each as compensation, 669 farmers received Rs two each from the insurance company. Rs three each were deposited into the bank accounts of 50 farmers, while 702 farmers received Rs four each and 39 got Rs five each as compensation towards crop damage.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS