Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಚಿತ್ರಮಂದಿರ

ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ: ದೇಶಭಕ್ತಿ ತೋರಲು ಎದ್ದು ನಿಲ್ಲಬೇಕಿಲ್ಲ-ಕೇಂದ್ರಕ್ಕೆ ಸುಪ್ರೀಂ

Rajnath Singh

ಕಾಶ್ಮೀರ ಸಮಸ್ಯೆ: ಕೇಂದ್ರದಿಂದ ಮಾತುಕತೆಗೆ ಗುಪ್ತಚರ ಇಲಾಖೆ ಮಾಜಿ ನಿರ್ದೇಶಕ ದಿನೇಶ್ವರ್ ಶರ್ಮಾ ನೇಮಕ

Siddaramaiah

ರಾಜ್ಯಗಳಿಗೆ ಕೇಂದ್ರದ ಅನುದಾನ: ಸಂವಿಧಾನವನ್ನು ಸರಿಯಾಗಿ ಓದಿ-ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಸಲಹೆ

Rahul Gandhi

ಜಿಎಸ್‌ಟಿ ಅಂದ್ರೆ 'ಗಬ್ಬರ್ ಸಿಂಗ್ ಟ್ಯಾಕ್ಸ್': ಪ್ರಧಾನಿ ಮೋದಿ ವಿರುದ್ಧ ರಾಹುಲ್ ಕಿಡಿ

India announce squad for T20I series against New Zealand, first two Tests against Sri Lanka

ಶ್ರೀಲಂಕಾ ಟೆಸ್ಟ್, ಕಿವೀಸ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ!

ಜಿಎಸ್ ಟಿ ಅಂದ್ರೆ ಗಬ್ಬರ್ ಸಿಂಗ್ ಟ್ಯಾಕ್ಸ್: ಪ್ರಧಾನಿ ಮೋದಿ ಸರ್ಕಾರದ ಬಗ್ಗೆ ರಾಹುಲ್ ಗಾಂಧಿ ಲೇವಡಿ

Election commission

ಗುಜರಾತ್ ಬಿಟ್ಟು ಹಿಮಾಚಲ ಪ್ರದೇಶದ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದಕ್ಕೆ ಆಯೋಗದಿಂದ ಸ್ಪಷ್ಟನೆ

ವಿಶಾಖಪಟ್ಟಣಂ: ಫುಟ್ ಪಾಥ್ ನಲ್ಲಿ ಹಾಡಹಗಲೇ ಮಹಿಳೆಯ ಮೇಲೆ ಅತ್ಯಾಚಾರ!

wedding

ನೋಟು ನಿಷೇಧ, ಜಿಎಸ್ ಟಿಯಿಂದ ಮದುವೆ ಸೀಸನ್ ವ್ಯಾಪಾರದ ಮೇಲೆ ಶೇ.10-15 ರಷ್ಟು ಪರಿಣಾಮ!

Anushka Sharma-Virat Kohli

ಮದುವೆಗಾಗಿ ಕ್ರಿಕೆಟ್‌ನಿಂದ 'ಬ್ರೇಕ್' ತೆಗೆದುಕೊಳ್ಳುತ್ತಿದ್ದಾರಾ ವಿರಾಟ್ ಕೊಹ್ಲಿ?

ಸಂಗ್ರಹ ಚಿತ್ರ

ಅಪಘಾತದಲ್ಲಿ ಪೋಷಕರ ಸಾವು: 7 ವರ್ಷಗಳ ಬಳಿಕ ನಿರುದ್ಯೋಗಿ ಮಗನಿಗೆ 1.2 ಕೋಟಿ ರುಪಾಯಿ ಪರಿಹಾರ

I Was offered Rs 1 crore to join BJP: Patel leader

ಬಿಜೆಪಿ ಸೇರಲು 1 ಕೋಟಿ ರು. ಆಮಿಷ ಒಡ್ಡಲಾಗಿತ್ತು: ಪಟೇಲ್ ಸಮುದಾಯದ ಮುಖಂಡನ ಆರೋಪ

Two girls drown to death in a lake while fetching water at Devanahalli

ದೇವನಹಳ್ಳಿ: ಕೆರೆಯಲ್ಲಿ ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಸಾವು

ಮುಖಪುಟ >> ರಾಷ್ಟ್ರೀಯ

ಜೆಡಿಯು ರಾಜ್ಯಸಭೆ ನಾಯಕ ಸ್ಥಾನದಿಂದ ಶರದ್ ಯಾದವ್ ವಜಾ!

ಜೆಡಿಯು ರಾಜ್ಯಸಭೆ ನಾಯಕನಾಗಿ ನಿತೀಶ್ ಕುಮಾರ್ ಆಪ್ತ ಆರ್ ಸಿಪಿ ಸಿನ್ಹಾ ನೇಮಕ
JDU removes Sharad Yadav as leader of party in Rajya Sabha

ಸಂಗ್ರಹ ಚಿತ್ರ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಯು ಪಕ್ಷದ ರಾಜ್ಯಸಭೆ ನಾಯಕ ಸ್ಥಾನದಿಂದ ಹಿರಿಯ ಮುಖಂಡ ಶರದ್ ಯಾದವ್ ಅವರನ್ನು ಶನಿವಾರ ವಜಾಗೊಳಿಸಲಾಗಿದೆ.

ಇತ್ತೀಚೆಗೆ ಆರ್ ಜೆಡಿ ಸಖ್ಯ ತೊರೆದು ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಿದ್ದರಿಂದ ಸಿಎಂ ನಿತೀಶ್ ಕುಮಾರ್ ವಿರುದ್ಧ ಶರದ್ ಯಾದವ್ ಅವರು ಮುನಿಸಿಕೊಂಡಿದ್ದರು. ಅಲ್ಲದೆ ನಿತೀಶ್ ನಿರ್ಧಾರವನ್ನು ಬಹಿರಂಗವಾಗಿಯೇ  ಟೀಕಿಸಿದ್ದರು. ಈ ಘಟನೆ ಬಳಿಕ ಜೆಡಿಯುನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿತ್ತು. ಇದೇ ಕಾರಣಕ್ಕೆ ನಿನ್ನೆ ನಿತೀಶ್ ಕುಮಾರ್ ಕೂಡ ಶರದ್ ಯಾದವ್ ಇಚ್ಛಿಸಿದರೆ ತಮ್ಮ ದಾರಿ ನೋಡಿಕೊಳ್ಳಬಹುದು. ಯಾವುದೇ ನಿರ್ಧಾರಕ್ಕೂ  ಅವರು ಸ್ವತಂತ್ರರು ಎಂದು ಹೇಳುವ ಮೂಲಕ ತಮ್ಮ ಮತ್ತು ಶರದ್ ಯಾದವ್ ನಡುವಿನ ಕಲಹವನ್ನು ಬಹಿರಂಗ ಪಡಿಸಿದ್ದರು.

ಅಂತೆಯೇ ಬಿಜೆಪಿ ಜೊತೆಗೂಡಿದ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ನಿತೀಶ್ ಕುಮಾರ್ ಅವರು, ಪಕ್ಷದ ಹಿತದೃಷ್ಟಿಯಿಂದಲೇ ತಾವು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದು, ಈ ಬಗ್ಗೆ ಅವರಿಗೆ ಚಕಾರವಿದ್ದರೆ ಅವರಿಚ್ಛಿಸಿದಂತೆ  ಮಾಡಬಹುದು ಎಂದು ಹೇಳಿದ್ದರು. ಇದೀಗ ಅದರ ಮುಂದುವರಿದ ಭಾಗ ಎನ್ನುವಂತೆ ರಾಜ್ಯಸಭೆ ಜೆಡಿಯು ನಾಯಕ ಸ್ಥಾನದಿಂದ ಶರದ್ ಯಾದವ್ ಅವರನ್ನು ವಜಾ ಮಾಡಲಾಗಿದ್ದು, ಅವರ ಸ್ಥಾನಕ್ಕೆ ನಿತೀಶ್ ಕುಮಾರ್ ಆಪ್ತ ಆರ್  ಸಿಪಿ ಸಿನ್ಹಾ ಅವರನ್ನು ನೇಮಕ ಮಾಡಲಾಗಿದೆ.

ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ್ದ ಶರದ್ ಯಾದವ್ ಅವರು, ಜೆಡಿಯು ನಿತೀಶ್ ಕುಮಾರ್ ಅವರ ಪಕ್ಷ ಮಾತ್ರವಲ್ಲ. ತಮ್ಮ ಪಕ್ಷ ಕೂಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಂಬಂಧಿಸಿದ್ದು...
Posted by: SVN | Source: Online Desk

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ಉಚಿತ ನೋಂದಣಿ !

Topics : New Delhi, JDU, Nitish Kumar, Sharad Yadav, Rajya Sabha, Bihar, ನವದೆಹಲಿ, ಜೆಡಿಯು, ನಿತೀಶ್ ಕುಮಾರ್, ಶರದ್ ಯಾದವ್, ರಾಜ್ಯಸಭೆ, ಬಿಹಾರ
English summary
The split in the Janata Dal-United is all but apparent with the party removing Sharad Yadav as the leader in the Rajya Sabha. Yadav has been replaced with Bihar Chief Minister and party chief Nitish Kumar's close aide RCP Sinha. The development comes after Kumar on Friday virtually shut the door on any reconciliation with rebel leader Sharad Yadav, saying he is free to take any decision as the alliance with the Bharatiya Janata Party had the entire partys nod.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement