Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shiruru mutt Shree Lakshmivara Theetra Swamiji

ಉಡುಪಿ: ಶಿರೂರು ಲಕ್ಷ್ಮೀವರ ಶ್ರೀಗಳು ಕೊನೆಯುಸಿರು

Jaish-e-Mohammad Terrorists Training In Deep Sea Diving To Hit Navy Warships: Sources

ಭಾರತೀಯ ಸಮರನೌಕೆಗಳ ಧ್ವಂಸ ಮಾಡಲು ಜೈಶ್ ಉಗ್ರರಿಗೆ ಸಮುದ್ರದಾಳದಲ್ಲಿ ತರಬೇತಿ?

Foreign currency coins donated to India’s richest temple Tirumala will soon be sold

'ತಿರುಮಲನಿಗೇ ಸಂಕಷ್ಟ' ತಂದಿದ್ದ ವಿದೇಶಿ ನಾಣ್ಯಗಳಿಗೆ 'ಮುಕ್ತಿ' ನೀಡಿದ ಅನಿವಾಸಿ ಭಾರತೀಯರು

File photo

ಛತ್ತೀಸ್ಗಢದಲ್ಲಿ ಭದ್ರತಾಪಡೆಗಳ ಎನ್'ಕೌಂಟರ್'ಗೆ 7 ನಕ್ಸಲರು ಬಲಿ

Representational image

ರಾಜ್ಯದ ಜನತೆಗೆ ಬೆಲೆ ಏರಿಕೆಯ ಮತ್ತೊಂದು ಬರೆ: ಬಸ್ ಟಿಕೆಟ್ ದರ ಶೇ.20ರಷ್ಟು ಹೆಚ್ಚಿಸಲು ಪ್ರಸ್ತಾಪ

'ನಿವೃತ್ತಿ ಮಾತೇ ಇಲ್ಲ..', ಅಂಪೈರ್ ಗಳಿಂದ ಧೋನಿ ಚೆಂಡು ತೆಗೆದುಕೊಂಡಿದ್ದೇಕೆ?, ಕೋಚ್ ರವಿಶಾಸ್ತ್ರಿ ಹೇಳಿದ್ದೇನು?

10 killed, 9 injured as bus falls into gorge in Uttarakhand

ಭೀಕರ ಅಪಘಾತ: ಉತ್ತರಾಖಂಡದಲ್ಲಿ ಕಣಿವೆಗೆ ಉರುಳಿದ ಬಸ್, 10 ಸಾವು!

TDP Party MP

ಅವಿಶ್ವಾಸ ನಿರ್ಣಯ ಮಂಡನೆ: ಸಾಕಾಗಿದೆ, ನಿರ್ಣಾಯಕ ಅಧಿವೇಶನದಲ್ಲಿ ಪಾಲ್ಗೊಳ್ಳಲ್ಲ; ಟಿಡಿಪಿ ಸಂಸದ

Chief Minister H D Kumaraswamy meets Defence Minister Nirmala Sitharaman in New Delhi on Wednesday

'ನಮ್ಮ ಮೆಟ್ರೊ' ಯೋಜನೆಗೆ ರಕ್ಷಣಾ ಇಲಾಖೆ ಭೂಮಿ ನೀಡಲು ಸಿಎಂ ಕುಮಾರಸ್ವಾಮಿಗೆ ಕೇಂದ್ರ ಭರವಸೆ

India

ಬ್ಯಾಂಕ್ಗಳನ್ನು ಸುಸ್ತಾಗಿಸಿರುವ ಸುಸ್ತಿದಾರರು!

Indian Trainee Pilot girl among 4 killed in mid-air plane collision in United States

ವಿಮಾನಗಳ ಢಿಕ್ಕಿ: ಭಾರತೀಯ ಮೂಲದ ತರಬೇತಿ ಪೈಲಟ್ ಯುವತಿ ಸೇರಿ ನಾಲ್ಕು ಮಂದಿ ಸಾವು!

Representational image

ಪರಿಹಾರದ ಹಣಕ್ಕಾಗಿ ಕಾದು ಸುಸ್ತಾಗಿವೆ ರಾಜ್ಯದ 14 ಹುತಾತ್ಮ ಸೈನಿಕರ ಕುಟುಂಬಗಳು!

CM H D Kumaraswamy

ನಾನು ಭಾವುಕ ವ್ಯಕ್ತಿ, ಹಾಗಾಗಿ ಕಣ್ಣೀರು ಬಂತು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ: ಹೆಚ್ ಡಿ ಕುಮಾರಸ್ವಾಮಿ

ಮುಖಪುಟ >> ರಾಷ್ಟ್ರೀಯ

ಪದ್ಮಾವತಿ ಬಿಡುಗಡೆಯಾದರೆ ಅಗ್ನಿ ಪ್ರವೇಶ ಮಾಡುವುದಾಗಿ ಮಹಿಳೆಯ ಬೆದರಿಕೆ

Padmaavat

ಪದ್ಮಾವತಿ

ಜೈಪುರ: ಪದ್ಮಾವತ್ ಹೆಸರಿನಲ್ಲಿ ಬಿಡುಗಡೆಗೆ ತಯಾರಾಗಿರುವ ಪದ್ಮಾವತಿ ಚಿತ್ರದ ಬಿಡುಗಡೆಗೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಚಿತ್ರ ಬಿಡುಗಡೆ ಆಗಿದ್ದೇ ಆದಲ್ಲಿ ಅಗ್ನಿ ಪ್ರವೇಶ ಮಾಡುವುದಾಗಿ ಮಹಿಳೆಯೊಬ್ಬರು ಬೆದರಿಕೆ ಹಾಕಿದ್ದಾರೆ. 

ಚಿತ್ತೋರ್ಘರ್ ನಲ್ಲಿ ನಡೆದ ಸರ್ವಸಮಾಜ ಸಭೆಯಲ್ಲಿ ಪದ್ಮಾವತಿ ಚಿತ್ರದ ಬಿಡುಗಡೆಯಾದರೆ ಉಗ್ರ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ಒಟ್ಟು 500 ಜನರು ಭಾಗವಹಿಸಿದ್ದ ಸಭೆಯಲ್ಲಿ 100 ಮಹಿಳೆಯರೂ ಇದ್ದರು. ಚಿತ್ರ ಬಿದುಗಡೆಯಾಗಿದ್ದೇ ಆದಲ್ಲಿ ರಜಪೂತ್ ಕರಣಿ ಸೇನಾ ರೈಲು ಹಾಗೂ ಹೆದ್ದಾರಿ ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದೆ. 

ಇದೇ ವೇಳೆ ಮಹಿಳೆಯರೂ ಸಹ ಪದ್ಮಾವತಿ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಓರ್ವ ಮಹಿಳೆ ಪದ್ಮಾವತಿ ಚಿತ್ರ ಬಿಡುಗಡೆಯಾಗಿದ್ದೇ ಆದರೆ ಅಗ್ನಿ ಪ್ರವೇಶ(ಜೌಹಾರ್) ಮಾಡುವುದಾಗಿ ಹೇಳಿದ್ದಾರೆ. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Padmaavat, Sanjay Leela Bhansali, women, jauhar, ಪದ್ಮಾವತಿ, ಮಹಿಳೆ, ಅಗ್ನಿ ಪ್ರವೇಶ
English summary
In more trouble for noted film director Sanjay Leela Bhansali, female members of Kshatriya community in Chittorgarh on Saturday threatened to perform "jauhar" (self-immolation) if his controversial movie 'Padmaavat' is released in Rajasthan.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

FIFA World Cup 2019
Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS