Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Modi urges oil suppliers to review payment terms to give rupee relief

ರುಪಾಯಿ ಮೌಲ್ಯ ಚೇತರಿಕೆಗೆ ಪಾವತಿ ಷರತ್ತುಗಳನ್ನು ಪರಿಶೀಲಿಸಿ: ತೈಲ ಕಂಪನಿಗಳಿಗೆ ಪ್ರಧಾನಿ ಮೋದಿ

MJ Akbar

ಮಾನನಷ್ಟ ಪ್ರಕರಣದ ವಿರುದ್ಧ ಹೋರಾಟಕ್ಕೆ ಸಿದ್ದ: ಸಚಿವ ಅಕ್ಬರ್ ಗೆ ಪ್ರಿಯಾ ರಮಣಿ ತಿರುಗೇಟು

After Yogi Adityanath says Allahabad may be renamed, Justice Katju suggests new names for 18 more UP cities

ಅಲಹಾಬಾದ್ ಗೆ ಮರು ನಾಮಕರಣ: ಮರುನಾಮಕರಣ ಮಾಡಲು ನ್ಯಾ.ಕಾಟ್ಜು ಸೂಚಿಸಿದ 18 ನಗರಗಳು ಇವು!

VS Ugrappa is Congress candidate for Bellary Loksabha bypolls

ಬಳ್ಳಾರಿಯಲ್ಲಿ ಉಗ್ರಪ್ಪಗೆ ಕಾಂಗ್ರೆಸ್ ಟಿಕೆಟ್, ಸ್ಥಳೀಯ ಮುಖಂಡರಿಗೆ ಮುಖಭಂಗ

HD Kumaraswamy-Anitha

ಸಿಎಂ ಕುಮಾರಸ್ವಾಮಿ, ಅನಿತಾ ಕುಟುಂಬದ ಒಟ್ಟು ಆಸ್ತಿ 167 ಕೋಟಿ ರೂ.!

Youth Olympics: India men, women hockey teams win silver medal

ಯೂತ್ ಒಲಂಪಿಕ್ಸ್: ಭಾರತ ಪುರುಷ, ಮಹಿಳಾ ಹಾಕಿ ತಂಡಗಳಿಗೆ ಬೆಳ್ಳಿ!

Bengaluru: A woman committed suicide after making selffi video

ಬೆಂಗಳೂರು: ಮೊದಲ ಪತಿಯ ನೆನಪಲ್ಲಿ ಸೆಲ್ಫಿ ವೀಡಿಯೋ ಮಾಡಿ ಮಹಿಳೆ ಆತ್ಮಹತ್ಯೆ!

CBI files closure report in missing JNU student Najeeb

ಜೆಎನ್ ಯು ವಿದ್ಯಾರ್ಥಿ ನಾಪತ್ತೆ ಪ್ರಕರಣ: ಮುಕ್ತಾಯ ವರದಿ ಸಲ್ಲಿಸಿದ ಸಿಬಿಐ

Alok Nath files defamation case against Vinta Nanda, seeks Re 1

#MeToo: ವಿಂತಾ ನಂದಾ ವಿರುದ್ಧ ಮಾನಹಾನಿ ಕೇಸ್, 1 ರು. ಪರಿಹಾರ ಕೇಳಿದ ಅಲೋಕ್ ನಾಥ್

ಇಮ್ರಾನ್ ಖಾನ್

ಸರ್ಕಾರ ನಡೆಸೋಕೆ ದುಡ್ಡಿಲ್ಲ, ಆದರೆ ಪಾಕ್ ಆಟೋ ಡೈವರ್ 300 ಕೋಟಿ, ಬೀದಿ ವ್ಯಾಪಾರಿ 200 ಕೋಟಿ ವಹಿವಾಟು!

Sanath Jayasuriya

ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ ಐಸಿಸಿ ಕೆಂಗಣ್ಣಿಗೆ ಗುರಿಯಾಗಿದ್ದೇಕೆ?

ಸಂಯುಕ್ತ ಹೆಗ್ಡೆ

ಸ್ಯಾಂಡಲ್‌ವುಡ್ ಆಯ್ತು, ಈಗ ಬಾಲಿವುಡ್‌ನಲ್ಲಿ 'ಕಿರಿಕ್ ಪಾರ್ಟಿ' ಸಂಯುಕ್ತ ಹೆಗ್ಡೆ ಜಗಳ!

After MeToo, Chennai Journalist starts hashtag movement for men WeToo

#MeToo ನಂತರ, ಪುರುಷರಿಗಾಗಿ ಚೆನ್ನೈ ಪತ್ರಕರ್ತರಿಂದ #WeToo ಅಭಿಯನ

ಮುಖಪುಟ >> ರಾಷ್ಟ್ರೀಯ

ದಲಿತ ಕಾನೂನು ವಿದ್ಯಾರ್ಥಿ ಕೊಲೆ ಪ್ರಕರಣ: ಉತ್ತರ ಪ್ರದೇಶದಲ್ಲಿ ಪ್ರಮುಖ ಆರೋಪಿ ಸೆರೆ

Representational image

ಸಾಂದರ್ಭಿಕ ಚಿತ್ರ

ಲಕ್ನೋ: ಅಲಹಾಬಾದ್ ನಲ್ಲಿ ದಲಿತ ಕಾನೂನು ವಿದ್ಯಾರ್ಥಿ ದಿಲೀಪ್ ಸರೋಜ್  ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಸುಲ್ತಾನ ಪುರದಲ್ಲಿ ಬಂಧಿಸಿದ್ದಾರೆ.

ರಾಜಕೀಯ ಮುಖಂಡ ಚಂದ್ರ ಬಾಂದ್ರ ಸಿಂಗ್ ಎಂಬುವರ ಮನೆಯಲ್ಲಿದ್ದ ಆರೋಪಿ ವಿಜಯ್ ಶಂಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಉಪಹಾರ ಗೃಹದಲ್ಲಿ ನಡೆದ ಕ್ಷುಲ್ಲಕ ಜಗಳದ ಕಾರಣದಿಂದಾಗಿ ಸರೋಜ್  ಮೇಲೆ ನಾಲ್ಕು ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಹಲ್ಲೆಯಿಂದಾಗಿ 26 ವರ್ಷದ ಕಾನೂನು ವಿದ್ಯಾರ್ಥಿ ಕೋಮಾಗೆ ಜಾರಿದ್ದನು. ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾನೆ.

ಸರೋಜ್ ಮೇಲೆ ನಡೆದ ಹಲ್ಲೆಯನ್ನು ದಾರಿ ಹೋಕರು ಚಿತ್ರೀಕರಿಸಿದ್ದು ವಿಡಿಯೋ ವೈರಲ್ ಆಗಿತ್ತು. ಈ ವಿಷಯ ದೇಶಾದ್ಯಂತ ಚರ್ಚೆಗೆ ಕಾರಣವಾಗಿತ್ತು.  ಆತನ ದೇಹದಲ್ಲಿ 30 ಗಾಯಗಳಾಗಿದ್ದವು ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿತ್ತು.

ಇನ್ನೂ ಉತ್ತರ ಪ್ರದೇಶದಲ್ಲಿ ನಡೆದ ಈ ಕೃತ್ಯಕ್ಕೆ ವಿರೋಧ ಪಕ್ಷಗಳು ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದವು. ಯೋಗಿ ಆದಿತ್ಯನಾಥ್ ಸರ್ಕಾರ ಮೃತನ ಕುಟುಂಬಕ್ಕೆ 20 ಲಕ್ಷ ಪರಿಹಾರ ಘೋಷಿಸಿದೆ.
Posted by: SD | Source: ANI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Dalit law student, Murder, Arrest, Uttar Pradesh, ದಲಿತ ಕಾನೂನು ವಿದ್ಯಾರ್ಥಿ, ಕೊಲೆ, ಬಂಧನ, ಉತ್ತರ ಪ್ರದೇಶ
English summary
The prime accused in the killing of Dalit law student Dileep Saroj in Allahabad last week, was arrested from Sultanpur on Wednesday, police said. The accused Vijay Shankar was arrested from the house of Chandra Bhadra Singh, a political leader.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS