Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rahul Gandhi

ರಕ್ಷಣಾ ಸಚಿವರ ದ್ವಂದ್ವ ಹೇಳಿಕೆಯೇ ರಫೇಲ್ ಡೀಲ್ ಹಗರಣಕ್ಕೆ ಸಾಕ್ಷಿ: ರಾಹುಲ್ ಗಾಂಧಿ

Vidhana Soudha

ದೇಶದ ಉತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್, ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

P Chidambaram

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 150 ಸೀಟು ಗೆಲ್ಲಬಹುದು: ಚಿದಂಬರಂ

Anushree

ವೇದಿಕೆ ಮೇಲೆ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಕಣ್ಣೀರು ಹಾಕಿದ್ದು ಯಾಕೆ ಗೊತ್ತ!

Siddaramaiah, HD Kumaraswamy

ಶೀಘ್ರದಲ್ಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನ: ಕಾಂಗ್ರೆಸ್ ನಾಯಕ

Subramanian Swamy

ಕಾಂಗ್ರೆಸ್ 'ಬೇಲ್ ಗಾಡಿ' ಅದರ ಬಹುತೇಕ ನಾಯಕರು ಜಾಮೀನು ಪಡೆದು ಹೊರಗಿದ್ದಾರೆ: ಸ್ವಾಮಿ

Sachin Rathi, Deepak Punia

ಜೂನಿಯರ್ ಏಷ್ಯಾನ್ ಚಾಂಪಿಯನ್‌ಶಿಪ್‌: ಭಾರತೀಯರ ಪದಕ ಬೇಟೆ, ಸಚಿನ್, ದೀಪಕ್‌ಗೆ ಚಿನ್ನ!

Security Forces

ಜಮ್ಮು-ಕಾಶ್ಮೀರ :ರಾಜ್ಯಪಾಲರ ಆಡಳಿತದಲ್ಲಿ ತಗ್ಗಿದ ಉಗ್ರರ ಹಿಂಸಾಚಾರ ಪ್ರಕರಣ- ಕೇಂದ್ರ ಗೃಹ ಸಚಿವಾಲಯ

Mamata Banerjee

ಬಿಜೆಪಿ ದೇಶವನ್ನು 'ತಾಲಿಬಾನ್ ಹಿಂದೂ' ರಾಷ್ಟ್ರ ಮಾಡಲು ಹೊರಟಿದೆ; ಮಮತಾ ಬ್ಯಾನರ್ಜಿ ಆರೋಪ

Ramkumar Ramanathan

ಹಾಲ್ ಆಫ್ ಫೇಮ್ ಓಪನ್: ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ಫೈನಲ್ ಪ್ರವೇಶ

Bengaluru: Young girl donates her eyes after her dead in lorry-bike collision

ಬೆಂಗಳೂರು: ರಸ್ತೆ ಅಪಘಾತದಲ್ಲಿ ಯುವತಿ ಸಾವು, ನೇತ್ರ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ

Fakhar Zaman

ದಾಖಲೆಗಳ ವೀರ ವಿವಿಯನ್ ರಿಚರ್ಡ್ಸ್, ಕೊಹ್ಲಿ ದಾಖಲೆ ಮುರಿದ ಪಾಕ್ ಕ್ರಿಕೆಟಿಗ!

Lakshaya Sen

ಬ್ಯಾಡ್ಮಿಂಟನ್: ಏಷ್ಯಾ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಲಕ್ಷಯ ಸೇನ್ ಗೆ ಚಿನ್ನ

ಮುಖಪುಟ >> ರಾಜಕೀಯ

ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ 'ಪರಂಪರೆ' ಮುಂದುವರಿಸಿದ ಕಾಂಗ್ರೆಸ್: ಸದಾನಂದ ಗೌಡ ಟೀಕೆ

D.V. Sadananda Gowda

ಸದಾನಂದ ಗೌಡ

ಬೆಂಗಳೂರು: "ಮುಂದಿನ ತಿಂಗಳು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಹೊಸ ಮುಖಗಳನ್ನು ಕಣಕ್ಕಿಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವ ಅದರ ’ಪರಂಪರೆ’ಯನ್ನೇ ಮುಂದುವರಿಸಿದೆ" ಬಾರತೀಯ ಜನತಾ ಪಕ್ಷದ ನಾಯಕ, ಕರ್ನಾಟಕದ ಮಾಜಿ ಮುಖ್ಯಮಂತ್ರಿ  ಡಿ.ವಿ. ಸದಾನಂದ ಗೌಡ ಹೇಳಿದರು.

ಎಐಐಗೆ ಜತೆ ಮಾತನಾಡಿದ್ದ ಗೌಡರು ಕುಟುಂಬ ಸದಸ್ಯರಿಗೆ ಟಿಕೆಟ್  ನೀಡುವ ಪರಂಪರೆಯನ್ನು ಕಾಂಗ್ರೆಸ್ ಹೊಂದಿದ್ದು, ಪಕ್ಷವು ಎಂದೂ ಹೊಸಬರನ್ನು ಉತ್ತೇಜಿಸುವುದಿಲ್ಲ. ಇದೀಗ ಆ ಪರಂಪರೆ ಕರ್ನಾಟಕದಲ್ಲಿಯೂ ಮುಂದುವರಿದಿದೆ.ತಮ್ಮ ಕುಟುಂಬದ ಉತ್ತರಾಧಿಕಾರಿಗಳಿಗೆ ಟಿಕೆಟ್ ನೀಡುವ ಸಂಪ್ರದಾಯವನ್ನು ಅವರು ಮುಂದುವರಿಸಿದ್ದಾರೆ" ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

"ದೇಶದ ಜನರು ಕಾಂಗ್ರೆಸ್ ನ ಪರಂಪರೆಯನ್ನು ಎಂದೂ ಸ್ವೀಕರಿಸಲಾರರು. ಈ ಬಾರಿ ಪಕ್ಷಕ್ಕೆ ’ಸರಿಯಾದ ಪಾಠ’ ಕಲಿಸುತ್ತಾರೆ" ಅವರು ಹೇಳಿದ್ದಾರೆ.

"ಇತರ ಪಕ್ಷಗಳು ಕೂಡ ಕುಟುಂಬ ಸದಸ್ಯರಿಗೆ ಟಿಕೆಟ್  ನೀಡುತ್ತವೆ, ಬಿಜೆಪಿ ಸಹ  ಕೆಲವೊಮ್ಮೆ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಿದ್ದೇವೆ.  ಆದರೆ ಅವುಗಳೆಲ್ಲಾ ವಿಶೇಷ ಸಂದರ್ಭಗಳಾಗಿರುತ್ತದೆ. ಅವರ ಸಾಮಾಜಿಕ ಕಾಳಜಿಯನ್ನು ಗುರುತಿಸಿ ಟಿಕೆಟ್ ಹಂಚಿಕೆ ಮಾಡಲಾಗಿರುತ್ತದೆ." ಸದಾನಂದ ಗೌಡ ಹೇಳಿದರು.

ನೆಲಮಂಗಲದಲ್ಲಿ ಕಾಂಗ್ರೆಸ್ ಪ್ರತಿಭಟನೆ
ನೆಲಮಂಗಲ ವಿಧಾನಸಬಾ ಕ್ಷೇತ್ರದ ಟಿಕೆಟ್ ಕೈತಪ್ಪಿದ ಕಾರಣ ಅಂಜಾನ ಮೂರ್ತಿ ಅವರ ಅಪಾರ ಬೆಂಬಲಿಗರು ಪ್ರತಿಭಟನೆಗಿಳಿಸಿದ್ದಾರೆ. ಪ್ರತಿಭಟನಾಕಾರರು ಟೈರ್ ಗೆ ಬೆಂಕಿ ಇಟ್ಟು ರಸ್ತೆ ತಡೆ ನಡೆಸಿದ್ದಾರೆ. ಇದರಿಂದ ಭಾರೀ ಟ್ರಾಫಿಕ್ ಜಾಮ್ ಆಗಿತ್ತು. ಆರ್. ನಾರಾಯಣಸ್ವಾಮಿ ನೆಲಮಂಗಲ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದಾಗಿ ನಿನ್ನೆ ಘೋಷಣೆಯಾಗಿತ್ತು.

ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ 218 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.ಸಿದ್ದರಾಮಯ್ಯ ಅವರ ಮಗ ಡಾ.ಯತೀಂದ್ರ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.

ಗೃಹ ಸಚಿವ ಆರ್. ರಾಮಲಿಂಗ ರೆಡ್ಡಿ ಬಿಟಿಎಂ ಲೇಔಟ್ ನಿಂದ ಸ್ಪರ್ಧಿಸಲಿದ್ದು ಅವರ ಪುತ್ರಿ ಸೌಮ್ಯ ರೆಡ್ಡಿ ಬೆಂಗಳೂರಿನ ಜಯನಗರದಿಂದ ಸ್ಪರ್ಧಿಸಲಿದ್ದಾರೆ

ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.

225 ಸದಸ್ಯ ಬಲದ ವಿಧಾನಸಭೆಗೆ ಸದಸ್ಯರ ಆಯ್ಕೆಗಾಗಿ  ಮೇ 12 ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಮೇ  15 ರಂದು ಫಲಿತಾಂಶ ಘೋಷಣೆಯಾಗಲಿದೆ.
Posted by: RHN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Congress, BJP, D.V. Sadananda Gowda, Karnataka assembly Election, ಕಾಂಗ್ರೆಸ್, ಬಿಜೆಪಿ, ಡಿ.ವಿ. ಸದಾನಂದ ಗೌಡ, ಕರ್ನಾಟಕ ವಿಧಾನಸಭೆ ಚುನಾವಣೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS