Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಮಠಾಧೀಶರೊಂದಿಗೆ ಸಿದ್ದರಾಮಯ್ಯ

ಪ್ರತ್ಯೇಕ ಲಿಂಗಾಯತ ಧರ್ಮ: ರಾಜ್ಯ ಸಚಿವ ಸಂಪುಟದಿಂದ ಕೇಂದ್ರಕ್ಕೆ ಶಿಫಾರಸು

Kejriwal

ಗಡ್ಕರಿ, ಕಪಿಲ್ ಸಿಬಲ್ ಕ್ಷಮೆ ಕೋರಿದ ದೆಹಲಿ ಸಿಎಂ ಕೇಜ್ರಿವಾಲ್

Manish Sisodia

ಜನಸೇವೆ ಮಾಡಲು ಇದ್ದೇವೆ, ಕೋರ್ಟ್ ಗಳಿಗೆ ಅಲೆಯಲು ಸಮಯವಿಲ್ಲ: ಸರಣಿ ಕ್ಷಮೆಗಳ ಬಗ್ಗೆ ಸಿಸೋಡಿಯಾ

Lalu Yadav

ಮೇವು ಹಗರಣ: 4ನೇ ಕೇಸ್ ನಲ್ಲಿಯೂ ಲಾಲು ಅಪರಾಧಿ; ಜಗನ್ನಾಥ ಮಿಶ್ರಾ ಖುಲಾಸೆ

KL Rahul, Dinesh Karthik, Washington Sundar break records as India clinch nail-biting victory

ನಿಡಹಾಸ್ ಟ್ರೋಫಿ ಫೈನಲ್: ರೋಚಕ ಪಂದ್ಯದ ಹೀರೋ ಕಾರ್ತಿಕ್ ಸೇರಿ ಭಾರತ ತಂಡದಿಂದ ಹಲವು ದಾಖಲೆಗಳು!

Telangana CM K Chandrashekhar Rao meets Trinamool supremo Mamata Banerjee in Kolkata

ಕೋಲ್ಕತ್ತಾ: ಕುತೂಹಲ ಮೂಡಿಸಿದ ತೆಲಂಗಾಣ ಸಿಎಂ ಕೆಸಿಆರ್ ಪ.ಬ ಸಿಎಂ ಮಮತಾ ಬ್ಯಾನರ್ಜಿ ಭೇಟಿ

Supreme Court issues notice to Talwar couple in Aarushi murder case

ಅರುಷಿ ಕೊಲೆ ಪ್ರಕರಣ: ತಲ್ವಾರ್ ದಂಪತಿಗಳಿಗೆ ಸುಪ್ರೀಂ ನೋಟೀಸ್

Nisha Jose

ಕೇರಳ ಸಂಸದರ ಪತ್ನಿಗೆ ಲೈಂಗಿಕ ಕಿರುಕುಳ, ವಿವಾದ ಹುಟ್ಟುಹಾಕಿದ 'ಆತ್ಮಕಥೆ’

Mehbooba Mufti

ಪರಸ್ಪರ ಗುಂಡಿನ ದಾಳಿ ನಿಲ್ಲಿಸುವಂತೆ ಪ್ರಧಾನಿ ಮೋದಿ ಮತ್ತು ಪಾಕಿಸ್ತಾನಕ್ಕೆ ಮೆಹಬೂಬಾ ಮುಫ್ತಿ ಮನವಿ

ತಾಜ್ ಮಹಲ್-ಮೆಕ್ಕಾ

ತಾಜ್‍ಮಹಲ್ ತೇಜೋ ಮಹಲ್, ಮೆಕ್ಕಾ ಮಕೇಶ್ವರ ಮಹಾದೇವ ದೇಗುಲ: ಅಲಿಘಡ್ ಹಿಂದೂ ಮಹಾಸಭಾ

TDP MP Sivaprasad (in red) dressed as a fisherman during their protest demanding special status for the state of AP during the budget session of Parliament

ಅವಿಶ್ವಾಸ ನಿರ್ಣಯ ಗದ್ದಲ: ಲೋಕಸಭೆ, ರಾಜ್ಯಸಭೆ ಕಲಾಪ ನಾಳೆಗೆ ಮುಂದೂಡಿಕೆ

Shiv Sena

ಸರ್ಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂಬುದನ್ನು ಅವಿಶ್ವಾಸ ನಿರ್ಣಯ ಸುಳ್ಳಾಗಿಸಿದೆ: ಶಿವಸೇನೆ

Rahul Gandhi

ಅಚ್ಚೆ ದಿನ್ ಪ್ರಚಾರ ಉಲ್ಟಾ ಹೊಡೆಯುತ್ತದೆ, ಪ್ರಧಾನಿ ನಿರಾಕರಣೆಯಲ್ಲಿರುವುದು ದುರದೃಷ್ಟ: ರಾಹುಲ್ ಗಾಂಧಿ

ಮುಖಪುಟ >> ರಾಜಕೀಯ

ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ದೋಸ್ತಿ ತಿರಸ್ಕರಿಸಿದ ಕಾಂಗ್ರೆಸ್: 3 ಅಭ್ಯರ್ಥಿಗಳು ಕಣಕ್ಕೆ

KPCC president G Parameshwara wishes three Congress Rajya Sabha candidates

ಕಾಂಗ್ರೆಸ್ ಅಭ್ಯರ್ಥಿಗಳ ಜೊತೆ ಜಿ. ಪರಮೇಶ್ವರ್

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಮಾರ್ಚ್ 23 ರಂದು ಚುನಾವಣೆ ನಡೆಯಲಿದ್ದು , ಕಾಂಗ್ರೆಸ್ ಮತ್ತು ಬಿಜೆಪಿಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದ್ದು, ಮಿನಿ ಸಮರಕ್ಕೆ ಅಖಾಡ ಸಿದ್ಧವಾಗಿದೆ.

ಜೆಡಿಎಸ್ ಜೊತೆಗಿನ ಮೈತ್ರಿ ನಿರಾಕರಿಸಿರುವ ಕಾಂಗ್ರೆಸ್  ತನ್ನ ಪಕ್ಷದ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತಮ್ಮ ಮೂವರು ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂಬ ಭರವಸೆ ವ್ಯಕ್ತ ಪಡಿಸಿದೆ. 

ಎಐಸಿಸಿ ವಕ್ತಾರ ನಾಸೀರ್‌ ಹುಸೇನ್‌, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಲ್‌. ಹನುಮಂತಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಕಾರ್ಯದರ್ಶಿ ಜಿ. ಸಿ. ಚಂದ್ರಶೇಖರ್‌ ಅವರನ್ನು ಸ್ಪರ್ಧೆಗಿಳಿಸಲು ಕಾಂಗ್ರೆಸ್‌ ತೀರ್ಮಾನಿಸಿದೆ. 

ಇನ್ನೂ ಬಿಜೆಪಿ ರಾಜೀವ್ ಚಂದ್ರಶೇಖರ್ ಅವರನ್ನು ಕಣಕ್ಕಿಸಿದೆ, ಜೆಡಿಎಸ್‌ ಈಗಾಗಲೇ ಬಿ ಎಂ ಫಾರುಕ್‌ ಅವರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿದ್ದು ನಾಮಪತ್ರ ಸಲ್ಲಿಕೆಯಾಗಿದೆ.

ಬಿಬಿಎಂಪಿಯಲ್ಲಿ ಹಾಗೂ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಮರು ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು, ಈ ಹಿನ್ನೆಲೆಯಲ್ಲಿ ರಾಜ್ಯ ಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎನ್ನುವ ಜೆಡಿಎಸ್ ಪ್ರಸ್ತಾಪಕ್ಕೆ ಎಳ್ಳುನೀರು ನೀರು ಬಿಟ್ಟಿರುವ ಕಾಂಗ್ರೆಸ್ ತನ್ನದೇ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಜಿ.ಸಿ ಚಂದ್ರಶೇಖರ್ ಮತ್ತು ಜೆಡಿಎಸ್ ನ ಫಾರೂಕ್ ನಡುವೆ ಜಿದ್ದಾಜಿದ್ದೆ ಏರ್ಪಟ್ಟಿದೆ, ಕಾಂಗ್ರೆಸ್ ನಂಬರ್ ಗೇಮ್ ಆಡಲು ಪ್ಲಾನ್ ಮಾಡಿದೆ, 225 ಮಂದಿ ಶಾಸಕರ ಪೈಕಿ ಕಾಂಗ್ರೆಸ್ 122 ಸದಸ್ಯರನ್ನು ಹೊಂದಿದೆ. ರಾಜ್ಯಸಭೆಗೆ ಆಯ್ಕೆ ಯಾಗಲು ಆಭ್ಯರ್ಥಿಯೊಬ್ಬರಿಗೆ 44 ಶಾಸಕರ ಮತಗಳ ಅವಶ್ಯಕತೆಯಿದೆ, ಜಿ.ಸಿ ಚಂದ್ರಶೇಖರ್ ಗೆಲವಿಗೆ ಕಾಂಗ್ರೆಸ್ ಗೆ ಇನ್ನೂ 10 ಶಾಸಕರ ಮತ ಬೇಕಾಗಿದೆ,ೇ ಕೆಲವು ಸ್ವತಂತ್ರ್ಯ ಸದಸ್ಯರನ್ನು ಹೊರತುಪಡಿಸಿದರೇ ಉಳಿದವರೆಲ್ಲಾ ಕಾಂಗ್ರೆಸ್ ಗೆಲುವಿಗೆ ಬೆಂಬಲ ನೀಡುತ್ತಾರೆ, ಜೆಡಿಎಸ್ ಬಂಡಾಯ ಶಾಸಕರು ಕೂಡ ನಮಗೆ ಬೆಂಬಲ ನೀಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಹೇಳಿದ್ದಾರೆ,

ತನ್ನ 122 ಶಾಸಕರ ಜೊತೆಗೆ ಜೆಡಿಎಸ್ ನ 7 ಬಂಡಾಯ ಶಾಸಕರು ತಮ್ಮ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತ ಪಡಿಸಿದೆ, ಜೆಡಿಎಸ್ ಸದ್ಯ 37 ಶಾಸಕರಿದ್ದು ಕಾಂಗ್ರೆಸ್ ಲೆಕ್ಕಾಚಾರದಿಂದ ಕಂಗಾಲಾಗಿದೆ.
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Rajya Sabha poll, JD(S)’s, Congress, ರಾಜ್ಯಸಭೆ ಚುನಾವಣೆ.ಜೆಡಿಎಸ್, ಕಾಂಗ್ರೆಸ್,
English summary
The Congress, which has rejected JD(S)’s request to help it win one seat in the Rajya Sabha polls to be held on March 23, is exuding confidence of ensuring the victory of all its 3 candidates. The party is well on course in its number game, while BJP is set to see its candidate score easy victory.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement