Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM Narendra Modi

ಪ್ರಧಾನಿಯ ಸ್ವಜನ ಪಕ್ಷಪಾತದಿಂದ ಐಎಎಫ್ ಪೈಲಟ್ ಗಳಿಗೆ ಸಂಕಷ್ಟ: ರಾಹುಲ್ ಗಾಂಧಿ

CM Kumaraswamy

ಶಬರಿಮಲೆಗೆ ಮಹಿಳೆಯರ ಪ್ರವೇಶ: ಸಿಎಂ ಕುಮಾರಸ್ವಾಮಿ ನಿಲುವೇನು ಗೊತ್ತೇ?

Azhar Ali

ವಿಚಿತ್ರ ರನ್ಔಟ್: ನಗೆಪಾಟಲಿಗೀಡಾದ ಪಾಕ್ ಬ್ಯಾಟ್ಸ್ ಮನ್, ವಿಡಿಯೋ ನೋಡಿದ್ರೆ ನಗು ಬರುತ್ತೆ!

Protestors stop female NYT journalist from reaching Sabarimala

ಶಬರಿಮಲೆಯತ್ತ ಸಾಗಿದ್ದ ನ್ಯೂಯಾರ್ಕ್ ಟೈಮ್ಸ್ ಪತ್ರಕರ್ತೆಯ ಕೆಳಗಟ್ಟಿದ ಭಕ್ತರು!

Shoaib Malik-Sania Mirza

ಗರ್ಭಿಣಿಯರು ಹೇಗಿರಬೇಕು ಅಂತ ಉಚಿತ ಸಲಹೆ ನೀಡಿದ್ದ ಪುರುಷರಿಗೆ ಸಾನಿಯಾ ತಿರುಗೇಟು!

ಸಂಗ್ರಹ ಚಿತ್ರ

ತಿತ್ಲಿ ಚಂಡಮಾರುತಕ್ಕೆ ಮಗಳು ಬಲಿ, ಕರುಳ ಕುಡಿ ಕೊಳೆತ ಶವ ಹೊತ್ತು 8 ಕಿ.ಮೀ ಸಾಗಿದ ತಂದೆ!

ಸಂಗ್ರಹ ಚಿತ್ರ

ಇಂಡಿಗೋ ಗಗನಸಖಿಯ ಹಿಂಭಾಗ ಮುಟ್ಟಿ ಅಸಭ್ಯ ವರ್ತನೆ: ಬೆಂಗಳೂರು ಯುವಕನ ಬಂಧನ!

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಆಹಾರ ನೀಡುವಾಗ ಶಾರ್ಕ್ ಇದ್ದ ಟ್ಯಾಂಕ್‌ಗೆ ಬಿದ್ದ ಮಹಿಳೆ!

Owaisi

ನಿಮ್ಮನ್ನು ಮಂದಿರ ಕಟ್ಟದಂತೆ ತಡೆದಿರುವವರಾದರೂ ಯಾರು?: ಭಾಗ್ವತ್ ಗೆ ಓವೈಸಿ

Militant killed by security forces in south Kashmir

ಕಾಶ್ಮೀರದಲ್ಲಿ ಉಗ್ರರ ಹುಟ್ಟಡಗಿಸಿದ ಸೇನೆ, ಪುಲ್ವಾಮದಲ್ಲಿ ಓರ್ವ ಉಗ್ರನ ಹತ್ಯೆ!

SIM cards issued through Aadhaar will not be disconnected, re-verification of mobile subscribers

ಆಧಾರ್ ದೃಢೀಕರಣ ಮೂಲಕ ಪಡೆದಿರುವ ಸಿಮ್ ಕಾರ್ಡ್ ಗಳಿಗೆ ಯಾವುದೇ ಸಮಸ್ಯೆಗಳಿಲ್ಲ: ಕೇಂದ್ರ ಸರ್ಕಾರದ ಸ್ಪಷ್ಟನೆ

D.K Shivakumar

ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ನಮ್ಮಿಂದ ತಪ್ಪಾಗಿದೆ, ಕ್ಷಮಿಸಿ: ಡಿ.ಕೆ ಶಿವಕುಮಾರ್

MS Dhoni-Ishan Kishan

ಚಾಣಾಕ್ಷ ಇಶನ್: ಎಂಎಸ್ ಧೋನಿ ಬಳಿಕ ಇಶನ್ ಕಿಶನ್ ಅದ್ಭುತ ಸ್ಟಂಪ್, ವಿಡಿಯೋ ವೈರಲ್!

ಮುಖಪುಟ >> ರಾಜಕೀಯ

ರಾಜ್ಯ ಬಿಜೆಪಿಗೆ ಮುಳುವಾಗಲಿದ್ಯಾ ಟಿಡಿಪಿ ಜೊತೆಗಿನ ಬಿಕ್ಕಟ್ಟು?

Narendra Modi, And chandrababu naidu

ನರೇಂದ್ರ ಮೋದಿ ಮತ್ತು ಚಂದ್ರಬಾಬು ನಾಯ್ಡು

ಬೆಂಗಳೂರು: ಕೇಂದ್ರದಲ್ಲಿ ಟಿಡಿಪಿ ಜೊತೆಗಿನ ಬಿಕ್ಕಟ್ಟು, ಮುಂಬರುವ ರಾಜ್ಯವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.ವಿಶೇಷವಾಗಿ ಗಡಿ ಭಾಗದಲ್ಲಿ ಹೆಚ್ಚು ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ. 

ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ ವಾಸಿಸುತ್ತಿರುವ ಜನರು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಟಿಡಿಪಿ ಮುಖಂಡರು ಹೇಳಿದ್ದಾರೆ.ಹಲವು ವಿಧಾನಸಭೆ ಚುನಾವಣೆಯಲ್ಲಿ ತೆಲುಗು ಸಮುದಾಯ ಪ್ರಮುಖ ಪಾತ್ರ ವಹಿಸುತ್ತದೆ, ವಿಶೇಷವಾಗಿ ಗಡಿ ಭಾಗದ ಜಿಲ್ಲೆಗಳಾದ ರಾಯಚೂರು, ಬಳ್ಳಾರಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿರುವ ಜನರು ಪ್ರಮುಖ ಪಾತ್ರ ವಹಿಸುತ್ತಾರೆ. 

ಮುಂದಿನ ಕೆಲಸ ವಾರಗಳಲ್ಲಿ ಟಿಡಿಪಿ ಮುಖಂಡರು ಆ ಸ್ಥಳಗಳಿಗೆ ತೆರಳಿ ಬಿಜೆಪಿಗೆ ಮತ ಹಾಕದಂತೆ ಮನವಿ ಮಾಡಲಿದ್ದಾರೆ, ಇದನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿಕೊಂಡು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಲಿದ್ದಾರೆ. ಸದ್ಯ ಇದು ಕರ್ನಾಟಕದಲ್ಲಿ ಬಿಜೆಪಿ ಸಮಸ್ಯೆಯಾಗಿದೆ. ಮುಂದಿನ ದಿನಗಳಲ್ಲಿ ದೊಡ್ಡ ವಿವಾದವಾಗುವ ಸಾದ್ಯತೆಯಿದೆ.

ಕರ್ನಾಟಕದಲ್ಲಿರುವ ಆಂಧ್ರಪ್ರದೇಶ ಜನತೆ ಬಿಜೆಪಿಗೆ ಮತ ಹಾಕದಂತೆ ಪ್ರಚಾರ ಮಾಡಲಿದ್ದಾರೆ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದಂತೆ ಪಟ್ಟು ಹಿಡಿದಿರುವ ಬಿಜೆಪಿ ವಿರುದ್ದ ಪ್ರಚಾರ ಕಾರ್ಯ ಆರಂಭವಾಗಲಿದೆ ಎಂದು ಸಿದ್ದರಾಮಯ್ಯ ಸರ್ಕಾರದ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ.ಇನ್ನೂ ಬೆಂಗಳೂರಿನಲ್ಲಿರುವ  ಆಂದ್ರ ಪ್ರದೇಶ ಜನತೆ ತಮ್ಮ ಮುಂದಿನ ನಡೆಯ ಬಗ್ಗೆ ನಿರ್ಧರಿಸಲಿದ್ದಾರೆ. 
Posted by: SD | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : BJP , TDP, Assembly elections, Karnataka, ಬಿಜೆಪಿ, ಟಿಡಿಪಿ, ವಿಧಾನಸಭೆ ಚುನಾವಣೆ, ಕರ್ನಾಟಕ
English summary
Strained relations between long-time allies BJP and Telugu Desam Party (TDP) may have some impact on the assembly elections in Karnataka, especially in bordering areas. Sources said some TDP leaders have sent out a message asking people from Andhra Pradesh living in bordering districts not to vote for BJP in the elections.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS