Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Rajasthan man suspected to be child lifter lynched by mob in Bengaluru

ಚಾಮರಾಜಪೇಟೆಯಲ್ಲಿ ಮಕ್ಕಳ ಕಳ್ಳನೆಂದು ಭಾವಿಸಿ ಯುವಕನ ಕೊಂದ ಜನ!

Tamil Nadu Sterlite Protests; Death toll rises to 13 in Police firing

'ಸ್ಟೆರ್ಲೈಟ್' ಪ್ರತಿಭಟನೆ: ಸಾವಿನ ಸಂಖ್ಯೆ 13ಕ್ಕೆ ಏರಿಕೆ, 3 ಜಿಲ್ಲೆಯ ಇಂಟರ್ ನೆಟ್ ಸೇವೆ ಸ್ಥಗಿತ

When VVIPs got a taste of notorious Bengaluru city

'ನಟೋರಿಯಸ್ ಬೆಂಗಳೂರು ಟ್ರಾಫಿಕ್ ಜಾಮ್' ಗೆ ಹೈರಾಣಾದ ವಿವಿಐಪಿಗಳು

ಪ್ರಾದೇಶಿಕ ಪಕ್ಷಗಳು

ಪ್ರಧಾನಿ ಮೋದಿ ವಿರುದ್ಧ ಒಂದಾದ ಪ್ರಾದೇಶಿಕ ಪಕ್ಷಗಳ ಶಕ್ತಿ ಪ್ರದರ್ಶನ!

HD Kumaraswamy took oath as CM

#HDKnotmyCM ನಿಂದ #Kumaraswamyswearinginವರೆಗೆ ಕಳೆದೊಂದು ವಾರ ಟ್ವೀಟ್, ಮೀಮ್ಸ್ ಗಳು ಭಾರೀ ಜೋರು!

G Parameshwara

ಕಡೆಗೂ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ದಲಿತ ನಾಯಕ ಪರಮೇಶ್ವರ

IPL 2018: Kolkata Knight Riders beat Rajasthan Royals by 25 runs

ಐಪಿಎಲ್ 2018: ರಾಜಸ್ಥಾನ ವಿರುದ್ಧ ಕೆಕೆಆರ್ ಗೆ 25 ರನ್ ಜಯ

Virat Kohli challenges PM Modi, wife Anushka

ಪ್ರಧಾನಿ ಮೋದಿ, ಅನುಷ್ಕಾಗೆ ಫಿಟ್ ನೆಸ್ ಚಾಲೆಂಜ್ ಹಾಕಿದ ವಿರಾಟ್ ಕೊಹ್ಲಿ!

Mamata Banerjee

ಟ್ರಾಫಿಕ್ ಎಫೆಕ್ಟ್: ಎಚ್ ಡಿಕೆ ಪ್ರಮಾಣವಚನ ಕಾರ್ಯಕ್ರಮಕ್ಕೆ ನಡೆದು ಬಂದ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ!

AB de Villiers

ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಎಬಿಡಿ ವಿಲಿಯರ್ಸ್ ವಿದಾಯ

ಸಂಗ್ರಹ ಚಿತ್ರ

ವಿಚಿತ್ರ ಘಟನೆ: ಗಲ್ಲಿ ಕ್ರಿಕೆಟ್‌ಗೂ ತೀರ್ಪು ನೀಡಿದ ಐಸಿಸಿ!

Unnao rape: CBI takes Kuldeep Sengar in three-day custody

ಉನ್ನಾವೋ ಅತ್ಯಾಚಾರ: ಬಿಜೆಪಿ ಶಾಸಕ ಸೆಂಗಾರ್ ಮೂರು ದಿನ ಸಿಬಿಐ ವಶಕ್ಕೆ

ಸಂಗ್ರಹ ಚಿತ್ರ

ಕೇಂದ್ರದ ನಡೆಗೆ ಹೆದರಿ ಬ್ಯಾಂಕುಗಳಿಗೆ 83,000 ಕೋಟಿ ರು. ಬಾಕಿ ಪಾವತಿಸಿದ 2,100 ಕಂಪನಿಗಳು!

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

36 ವರ್ಷಗಳ ಬಳಿಕ ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರ: ಇವು ಇದರ ವಿಶೇಷಗಳು

Total lunar eclipse to occur tomorrow after 36 years; Here is everything you need to know

ಸಂಗ್ರಹ ಚಿತ್ರ

ನವದೆಹಲಿ: ಭಾರತ ದೇಶ ಮತ್ತೊಂದು ಖಗೋಳ ಕೌತಕಕ್ಕೆ ಸಾಕ್ಷಿಯಾಗುತ್ತಿದ್ದು, 36 ವರ್ಷಗಳ ಬಳಿಕ ಭಾರತದಲ್ಲಿ ಸಂಪೂರ್ಣ ಚಂದ್ರಗ್ರಹಣ ಗೋಚರವಾಗುತ್ತಿದೆ.

ನಾಳೆ ಅಂದರೆ ಜನವರಿ 31ರಂದು ಸಂಭವಿಸಲಿರುವ ಸಂಪೂರ್ಣ ಚಂದ್ರಗ್ರಹಣ ವಿಶೇಷವಾಗಿದ್ದು, ಬರೊಬ್ಬರಿ 36 ವರ್ಷಗಳ ಬಳಿಕ ಸಂಭವಿಸುತ್ತಿರುವ ಮೊದಲ ಸಂಪೂರ್ಣ ಚಂದ್ರಗ್ರಹಣವಾಗಿದೆ. ಈ ಗ್ರಹಣವನ್ನು ' ನೀಲಿ ಚಂದ್ರ,  ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ'  ಎಂದೂ ಕರೆಯಲಾಗುತ್ತದೆ. ಸುಮಾರು 36 ವರ್ಷಗಳ ಬಳಿಕ ಗೋಚರಿಸುತ್ತಿರುವ ಈ ಚಂದ್ರಗ್ರಹಣದ ವಿಶೇಷವೇನು ಎಂದು ನೋಡೋಣ ಬನ್ನಿ

ಈ ಸಂಪೂರ್ಣ ಚಂದ್ರ ಗ್ರಹಣ ಮೂರು ಹಂತಗಳಲ್ಲಿ ಗೋಚರವಾಗಲಿದ್ದು, ಈ ಸಂದರ್ಭದಲ್ಲಿ ಚಂದ್ರ ನೀಲಿ ಚಂದ್ರ, ದೈತ್ಯ ಚಂದ್ರ ಮತ್ತು ತಾಮ್ರ ಚಂದ್ರ (ಸಂಪೂರ್ಣ ಚಂದ್ರ ಗ್ರಹಣ)ನಾಗಿ ಗೋಚರಿಸುತ್ತಾನೆ. ಇಂತಹ ಚಂದ್ರಗ್ರಹಣ  ಕೊನೆಯ ಬಾರಿಗೆ 1866ರ ಮಾರ್ಚ್ 31 ರಂದು ಘಟಿಸಿತ್ತು. ಇದಾದ ಬಳಿಕ ನಾಳೆ ಅಂದರೆ ಬರೊಬ್ಬರಿ 150 ವರ್ಷಗಳ ಬಳಿಕ ಘಟಿಸುತ್ತಿದೆ. ಇಂತಹ ಮತ್ತೊಂದು ಚಂದ್ರಗ್ರಹಣ 2037ಕ್ಕೆ ಸಂಭವಿಸುತ್ತದೆ ಎಂದು ವಿಜ್ಞಾನಿಗಳು  ತಿಳಿಸಿದ್ದಾರೆ.

ಇನ್ನು ನಾಳಿನ ಸಂಪೂರ್ಣ ಚಂದ್ರಗ್ರಹಣ ಭಾರತವಲ್ಲದೇ ಪಶ್ಚಿಮ ಅಮೆರಿಕ, ಕೆನಡಾದಲ್ಲೂ ಗೋಚರಿಸಲಿದೆ. ಆದರೆ ಅಮೆರಿಕದ ಪೂರ್ವ ಕರಾವಳಿ ಭಾಗ, ಯೂರೋಪ್, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ ಕೆಲ ರಾಷ್ಟ್ರಗಳಲ್ಲಿ ಗ್ರಹಣ  ಗೋಚರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಂಗಳವಾರ ರಾತ್ರಿ ಹೊತ್ತಿಗೆ ಚಂದ್ರ ಭೂಮಿಯ ಹತ್ತಿರದಲ್ಲಿ ಗೋಚರಿಸಲಿದ್ದು, ಈ ವೇಳೆ ಚಂದ್ರನಿಗೂ ಭೂಮಿಗೂ ಕೇವಲ 3, 59,000 ಕಿ.ಮೀ ಅಂತರ ವಿರುತ್ತದೆ. ಇನ್ನು ಈ  ಸಂಪೂರ್ಣ ಟಂದ್ರಗ್ರಹಣ ಪ್ರಕ್ರಿಯೆ ಒಂದು ಗಂಟೆಗೂ ಅಧಿಕ ಸಮಯದಲ್ಲಿ ನಡೆಯಲಿದ್ದು, ಚಂದ್ರಗ್ರಹಣದ ಸಂಪೂರ್ಣ ಪ್ರಕ್ರಿಯೆಯನ್ನುನಾಸಾ ತನ್ನ ವಿಶಿಷ್ಟ ಟೆಲಿಸ್ಕೋಪ್ ಗಳ ಮೂಲಕ ನೇರ ಪ್ರಸಾರ ಮಾಡಲಿದೆ.

ಜನವರಿ 31ರಂದು ಸಂಜೆ 6.18ರ ಹೊತ್ತಿಗೆ ಚಂದ್ರಗ್ರಹಣ ಪ್ರಾರಂಭವಾಗಲಿದ್ದು, 7.31ಕ್ಕೆ ಚಂದ್ರ ಕೆಂಪಾಗಿ ಕಾಣುತ್ತಾನೆ. ಸುಮಾರು ರಾತ್ರಿ 9.38ರ ಹೊತ್ತಿಗೆ ಸಂಪೂರ್ಣ ಗ್ರಹಣ ಅಂತ್ಯವಾಗಲಿದ್ದು, ಈ ವೇಳೆ ಚಂದ್ರ ತಾಮ್ರ ಬಣ್ಣಕ್ಕೆ  ತಿರುಗುತ್ತಾನೆ.
Posted by: SVN | Source: The New Indian Express

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : New Delhi, Science And Technology, Lunar Eclipse, NASA, ನವದೆಹಲಿ, ವಿಜ್ಞಾನ ಮತ್ತು ತಂತ್ರಜ್ಞಾನ, ಚಂದ್ರಗ್ರಹಣ, ನಾಸಾ
English summary
The total lunar eclipse, the most dramatic and visually appealing type of lunar eclipse, will occur on Wednesday, after a period of 36 years. The eclipse will display a triple line-up of blue moon, supermoon and total lunar eclipse. The phenomena is very rare as there hasn't been a celestial lineup like this since 1982. There will not be any such occurence until 2037.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ವಿಧಾನಸಭೆ ಚುನಾವಣೆ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement