Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Asaram Bapu, other accused convicted by Jodhpur court in rape of minor girl

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಸ್ವಯಂ ಘೋಷಿತ ದೇವಮಾನವ ಅಸಾರಾಂ ಬಾಪುಗೆ ಜೀವಾವಧಿ ಶಿಕ್ಷೆ

Pakistan Should First Learn to Respect India Before Thinking About Resumption of Bilateral Cricket: BCCI

ಮೊದಲು ಭಾರತವನ್ನು ಗೌರವಿಸಿ, ಬಳಿಕ ಕ್ರಿಕೆಟ್ ಆಡುವ ಮಾತು: ಪಾಕ್ ಗೆ ಬಿಸಿಸಿಐ ಖಡಕ್ ವಾರ್ನಿಂಗ್

BCCI wants Champions Trophy, not an extra WT20

ಚಾಂಪಿಯನ್ಸ್ ಟ್ರೋಫಿ ಓಕೆ, ಟಿ20 ಯಾಕೆ: ಐಸಿಸಿ ನಿರ್ಧಾರಕ್ಕೆ ಬಿಸಿಸಿಐ ವಿರೋಧ

Dogs Entry, Wife

ನಾಯಿ ಬಂತು, ಹೆಂಡ್ತಿ ಮನೆ ಬಿಟ್ಟು ಹೋದ್ಲು; ಇಮ್ರಾನ್ ಖಾನ್ ಮೂರನೇ ಮದುವೆಗೂ ಕುತ್ತು!

Actor Upendra Rigisters New Political Party

'ಉತ್ತಮ ಪ್ರಜಾಕೀಯ ಪಾರ್ಟಿ': ಹೊಸ ಪಕ್ಷ ನೋಂದಣಿ ಮಾಡಿದ ನಟ ಉಪೇಂದ್ರ

Hardik Pandya

ಕಳಪೆ ಪ್ರದರ್ಶನ: ಹಾರ್ದಿಕ್ ಪಾಂಡ್ಯ ವಿರುದ್ಧ ಕಿಡಿಕಾರಿದ ಟ್ವೀಟರಿಗರು

Anupam Kher as Dr. Manmohan Singh.

ಮನಮೋಹನ್ ಸಿಂಗ್ ಪಾತ್ರವೇ ತನ್ನ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ಪಾತ್ರ: ಅನುಪಮ್ ಖೇರ್

Akshay Kumar in his

ಮಹಾರಾಷ್ಟ್ರ: ಅಕ್ಷಯ್ ಕುಮಾರ್ ಅಭಿನಯದ ’ಕೇಸರಿ' ಚಿತ್ರೀಕರಣ ಸೆಟ್ ನಲ್ಲಿ ಬೆಂಕಿ ಅನಾಹುತ

Yeddyurappa may not remain as CM if BJP comes to power says Prakash Rai

ಬಿಜೆಪಿ ಅಧಿಕಾರಕ್ಕೆ ಬಂದರೂ ಬಿಎಸ್ ವೈ 3 ತಿಂಗಳು ಕೂಡ ಸಿಎಂ ಆಗಿರೋದಿಲ್ಲ: ನಟ ಪ್ರಕಾಶ್ ರೈ

casual photo

ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರು ಟೆಕಿ ವಿರುದ್ಧ ಪ್ರಕರಣ ದಾಖಲು

Navanagar photo

ಬಾಗಲಕೋಟೆ ಕ್ಷೇತ್ರ: ಸ್ಥಳಾಂತರಗೊಂಡ ಕುಟುಂಬಗಳ ಸಮಸ್ಯೆಗಳೇ ಪ್ರಮುಖ

5.10 crore voters eligible to vote in Karnataka

ರಾಜ್ಯದಲ್ಲಿ ಒಟ್ಟು 5.10 ಕೋಟಿ ಮತದಾರರು: ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌

Banks likely to charge for ATM transactions, cheques and cards: Sources

ಗ್ರಾಹಕರಿಗೆ ಹೊರೆ: ಎಟಿಎಂ, ಚೆಕ್ ಗಳಿಗೂ ಬ್ಯಾಂಕ್ ಗಳಿಂದ ಶುಲ್ಕ ಸಾಧ್ಯತೆ?

ಮುಖಪುಟ >> ವಿಜ್ಞಾನ-ತಂತ್ರಜ್ಞಾನ

ವಾಟ್ಸಪ್ ಅಪ್ ಬಳಕೆದಾರರು ಇನ್ನು ತಮ್ಮ ನೆಚ್ಚಿನ ಚಾಟ್ ಆನ್ನು ಪಿನ್ ಮಾಡಬಹುದು!

ಹೊಸ ಅಪಡೇಟ್ ನಲ್ಲಿ ಚಾಟಿಂಗ್ ಪಿನ್ ಆಯ್ಕೆ ಲಭ್ಯ, ಮತ್ತಷ್ಚು ಬಳಕೆದಾರ ಸ್ನೇಹಿಯಾದ ಅಪ್ಲಿಕೇಷನ್
WhatsApp to soon let you pin favourite chats on top in its New update

ಸಂಗ್ರಹ ಚಿತ್ರ

ನವದೆಹಲಿ: ಖ್ಯಾತ ಮೆಸೆಜಿಂಗ್ ಆ್ಯಪ್ ವಾಟ್ಸಪ್  ಮತ್ತಷ್ಟು ಬಳಕೆದಾರ ಸ್ನೇಹಿಯಾಗುತ್ತಿದ್ದು, ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಅನ್ನು ಪಿನ್ ಮಾಡಿಕೊಂಡು ಮೊದಲು ವೀಕ್ಷಿಸಬಹುದಾಗಿದೆ.

ಈಗಾಗಲೇ ಸಾಕಷ್ಟು ಬಳಕೆದಾರ ಸ್ನೇಹಿ ಆಪ್ಶನ್ ಗಳ ಮೂಲಕ ಗ್ರಾಹಕರ ಗಮನ ಸೆಳೆದಿರುವ ಖ್ಯಾತ ಮೆಸೆಜಿಂಗ್ ಆ್ಯಪ್ ಮತ್ತೊಂದು ನೂತನ ಆಯ್ಕೆ ಮತ್ತು ಅಪ್ ಡೇಟ್ ನೊಂದಿಗೆ ಮತ್ತಷ್ಟು ಬಳಕೆದಾರ ಸ್ನೇಹಿಯಾಗಲಿದೆ.  ನೂತನ ಅಪ್ ಡೇಟ್ ನಲ್ಲಿ ಬಳಕೆದಾರರು ತಮ್ಮ ನೆಚ್ಚಿನ ಚಾಟ್ ಗಳನ್ನು ಚಾಟ್ ಪಟ್ಟಿಯಲ್ಲಿ ಪಿನ್ ಮಾಡಬಹುದಾಗಿದೆ. ಹೀಗಿ ಪಿನ್ ಮಾಡಿದ ಚಾಟ್ ಮೊದಲ ಸ್ಥಾನದಲ್ಲಿ ಗೋಚರವಾಗಲಿದೆ.

ಈಗಾಗಲೇ ಇಂತಹ ಆಯ್ಕೆ ಫೇಸ್ ಬುಕ್ ನಲ್ಲಿದ್ದು, ನಮಗೆ ಇಷ್ಟವಾದ ಪೋಸ್ಟ್ ಗಳನ್ನು ನಾವು ಫೇಸ್ ಬುಕ್ ನಲ್ಲಿ ಪಿನ್ ಟು ಟಾಪ್ ಆಯ್ಕೆ ಮಾಡುವ ಮೂಲಕ ಮೊದಲಿಗೆ ಕಾಣುವಂತೆ ಮಾಡಬಹುದಾಗಿದೆ. ಸುದ್ದಿ ಸಂಸ್ಥೆಗಳು ಹಾಗೂ  ಖ್ಯಾತನಾಮರು ತಮ್ಮ ಪ್ರಮುಖ ಪೋಸ್ಟ್ ಗಳನ್ನು ಪಿನ್ ಮಾಡುವ ಮೂಲಕ ಅದು ಹೆಚ್ಚು ಜನರ ತಲುಪುತಿತ್ತು. ಇದೀಗ ಇದೇ ಮಾದರಿಯನ್ನು ವಾಟ್ಸಪ್ ಕೂಡ ತನ್ನ ಚಾಟ್ ಆಯ್ಕೆಗೆ ಸೇರಿಸುತ್ತಿದ್ದು,  ನೂತನ ವಾಟ್ಸಪ್ ಬೇಟಾ  ವರ್ಷನ್ ನ .17.162 ಅಥವಾ 2.17.163ರಲ್ಲಿ ಲಭ್ಯವಾಗಲಿದೆ.

ಇದಲ್ಲದೇ ಚಾಟ್ ಅನ್ನು ಡಿಲೀಟ್ ಮಾಡುವ ಅಥವಾ ಮ್ಯೂಟ್ ಮಾಡುವ ಮತ್ತು ಆರ್ಕೈವ್ ಗೆ ಸೇರಿಸುವ ಆಯ್ಕೆ ಕೂಡ ಮುಂದುವರೆಯಲಿದೆ.

Posted by: SVN | Source: Online Desk

ಇನ್ನೂ ವಿವಾಹವಾಗಿಲ್ಲವೇ?
ಇಂದೇ ಕನ್ನಡ ಮ್ಯಾಟ್ರಿಮನಿ ಯಲ್ಲಿ ನೋಂದಾಯಿಸಿ -
ನೋಂದಣಿ ಉಚಿತ!

Topics : New Delhi, Science And Technology, WhatsApp, New update, ನವದೆಹಲಿ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಟ್ಸಪ್, ಹೊಸ ಅಪ್ಡೇಟ್
English summary
WhatsApp is bringing another cool feature that will allow users to pin their favourite chats to the top. The company, which seems to be working on several features at the same time, will allow users to pin conversations with their favourite contacts to the top to the Chats tab. The new feature is being tested on Android for now, but is expected to roll out to stable versions of the app soon. According to Android Police, if you’re running WhatsApp beta for Android versions 2.17.162 or 2.17.163, you’ll most likely be able to use it. Press on the individual/ group chat you want to pin to the top, and choose the Pin symbol from the top bar. The other options alongside Pin are Delete, Mute, and Archive.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement