Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Security Forces

ಜಮ್ಮು-ಕಾಶ್ಮೀರ : ಕುಲ್ಗಾಂನಲ್ಲಿ ಮೂವರು ಉಗ್ರರ ಹತ್ಯೆ, ಎನ್ ಕೌಂಟರ್ ಪ್ರಗತಿಯಲ್ಲಿ

Ramkumar Ramanathan

ಹಾಲ್ ಆಫ್ ಫೇಮ್ ಓಪನ್ : ಟಿಮ್ ಸ್ಮಿಕ್ಜೆಕ್ ಸೋಲಿಸಿದ ರಾಮ್ ಕುಮಾರ್ ರಾಮನಾಥನ್ ಫೈನಲ್ ಪ್ರವೇಶ

Interim finance minister Piyush Goyal chaired the GST council meet in which the decision to reduce GST rates on 100 items was taken.

100 ಉತ್ಪನ್ನಗಳ ಮೇಲೆ ಜಿಎಸ್ ಟಿ ಇಳಿಕೆ; ಯಾವ್ಯಾವುದಕ್ಕೆ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

BJP president Amit Shah

ನಕಲಿ ಸುದ್ದಿ ಕಡಿವಾಣ ಹಾಕಿ ನೇರ ಮಾಹಿತಿ ನೀಡಲು ದೆಹಲಿ ಬಿಜೆಪಿಯಿಂದ ವಾಟ್ಸಾಪ್ ಗ್ರೂಪ್ ರಚನೆ; ಅಮಿತ್ ಶಾ ಅದರಲ್ಲಿ ಸದಸ್ಯ

BJP president B S Yedyurappa

ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಹಣಕಾಸು ಬಿಕ್ಕಟ್ಟಿಗೆ ತಳ್ಳುತ್ತಿದೆ: ಬಿಎಸ್ ವೈ ಆರೋಪ

H.D Kumaraswamy

ಎಲ್ಲದಕ್ಕೂ ಸಬ್ಸಿಡಿ ಬೇಕು ಎಂದರೆ ಹೇಗೆ ಸಾಧ್ಯ? ಉಚಿತ ಬಸ್ ಪಾಸ್ ಬೇಡಿಕೆ ತಳ್ಳಿ ಹಾಕಿದ ಕುಮಾರ ಸ್ವಾಮಿ

Arrested people

ಕಾರವಾರ : ವನ್ಯಜೀವಿ ಚರ್ಮ ಮಾರಾಟ ಮಾಡುತ್ತಿದ್ದ 8 ಆರೋಪಿಗಳ ಬಂಧನ

Parking lorry photo

ಲಾರಿ ಮುಷ್ಕರಕ್ಕೆ ಮೂರನೇ ದಿನ , ಮಾಲೀಕರ ಆದಾಯದ ಮೇಲೆ ಪರಿಣಾಮ

India concede late goal to draw 1-1 against England in women

ಮಹಿಳಾ ಹಾಕಿ ವಿಶ್ವಕಪ್: ಇಂಗ್ಲೆಂಡ್-ಭಾರತ ಪಂದ್ಯ ಡ್ರಾ

19-year-old sentenced to death for raping a seven-month-old child in Alwar

7 ತಿಂಗಳ ಮಗು ಮೇಲೆ ಅತ್ಯಾಚಾರ, 19 ವರ್ಷದ ಬಾಲಕನಿಗೆ ಗಲ್ಲು ಶಿಕ್ಷೆ: ಪೋಸ್ಕೋ ಕಾಯ್ದೆ ತಿದ್ದುಪಡಿ ನಂತರದ ಮೊದಲ ಶಿಕ್ಷೆ!

EPFO payroll data: 4.4 mn jobs created in 9 months till May

2018 ಮೇ ವರೆಗೆ 9 ತಿಂಗಳಲ್ಲಿ 4.4 ಮಿಲಿಯನ್ ಉದ್ಯೋಗ ಸೃಷ್ಟಿ

Arun jaitly

ವಿಶ್ವದ ಎದುರು ದೇಶದ ರಾಜಕಾರಣಿಗಳ ವರ್ಚಸ್ಸಿಗೆ ರಾಹುಲ್ ಗಾಂಧಿ ಧಕ್ಕೆ: ಅರುಣ್ ಜೇಟ್ಲಿ

ಮುಖಪುಟ >> ವಿಶೇಷ

ಭರವಸೆ ನೆನಪಿಸಲು ಪ್ರಧಾನಿ ಮೋದಿ ಭೇಟಿಗಾಗಿ ಒಡಿಶಾ ಯುವಕನಿಂದ 1,350 ಕಿ.ಮೀ. ಪಾದಯಾತ್ರೆ

Odisha youth walks 1,350 km all the way to meet PM Modi

ಪ್ರಧಾನಿ ಮೋದಿ ಭೇಟಿಗಾಗಿ ಒಡಿಶಾ ಯುವಕನಿಂದ 1,350 ಕಿ.ಮೀ ಪಾದಯಾತ್ರೆ

ಆಗ್ರಾ (ಉತ್ತರ ಪ್ರದೇಶ): ಒಡಿಶಾದ 30 ವರ್ಷದ ಯುವಕನೊಬ್ಬ ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಉದ್ದೇಶದಿಂದ 1,350 ಕಿಮೀ ಪಾದಯಾತ್ರೆ ಮಾಡಿದ್ದಾರೆ. 

ಒಡಿಶಾದ ರೂರ್ಕೆಲಾದಿಂದ ಏಪ್ರಿಲ್ 16ರಂದು ಹೊರಟ ಮುಕ್ತಿಕಾಂತ ಬಿಸ್ವಾಲ್ ಹೀಗೆ ಸುದೀರ್ಘ ಪಾದಯಾತ್ರೆ ಮೂಲಕ ಗುರುವಾರ ಉತ್ತರ ಪ್ರದೇಶದ ಆಗ್ರಾ ತಲುಪಿದ್ದಾನೆ. 

ಹಿಂದೊಮ್ಮೆ ಪ್ರಧಾನಿ ಮೋದಿ ಒಡಿಶಾಗೆ ಆಗಮಿಸಿದ್ದಾಗ ಬಿಸ್ವಾಲ್ ಹುಟ್ಟೂರಿಗೆ ಭೇಟಿ ಕೊಟ್ಟಿದ್ದರು. ಆಗ ಅವರು ಅಲ್ಲಿನ ಸಾರ್ವಜನಿಕರಿಗೆ ನೀಡಿದ್ದ ಭರವಸೆಯನ್ನು ನೆನಪಿಸುವ ಉದ್ದೇಶದಿಂದ ಯುವಕ ಈ ಸಾಹಸಕ್ಕೆ ಕೈಹಾಕಿದ್ದಾನೆ.

ವಿಗ್ರಹ ತಯಾರಕನಾದ ಬಿಸ್ವಾಲ್ ಊರಿನಲ್ಲಿರುವ ಆಸ್ಪತ್ರೆಯೊಂದನ್ನು ಅಭಿವೃದ್ದಿಪಡಿಸುವುದಾಗಿ ಮೋದಿ ಭರವಸೆ ನೀಡಿದ್ದರು. ಆಭರವಸೆಯನ್ನು ಅವರಿಗೆ ನೆನಪಿಸುವ ಸಲುವಾಗಿ ಈ ಯಾತ್ರೆ ನಡೆಸಿದ್ದಾನೆ. ಇದೀಗ ಆಗ್ರಾ ತಲುಪಿರುವ ಈ ಯುವಕ ಅಲ್ಲಿನ ಬಿಸಿಯಾದ ಹವೆಯ ಕಾರಣ ಅಸ್ವಸ್ಥನಾಗಿದ್ದ. ಆತನನ್ನು ಗಮನೈಸಿದ್ದ ಕೆಲ ಸ್ಥಳೀಯರು ಅವನನ್ನು ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಕ್ತಿಕಾಂತ ಬಿಸ್ವಾಲ್ ಮುಂದಿನ ವಾರ ದೆಹಲಿ ತಲುಪಿ ಈ ಸಾಹಸ ಯಾತ್ರೆಯನ್ನು ಮುಗಿಸುವ ಗುರಿ ಹೊಂದಿದ್ದಾನೆ.

ರೂರ್ಕೆಲಾದ ಬ್ರಹ್ಮಣಿ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸುವುದು, ಪ್ರಧಾನಿಗಳು ತಾವು ಏಪ್ರಿಲ್ 2015ರಲ್ಲಿ ನೀಡಿದ್ದ ಭರವಸೆಯಂತೆ ಇಸ್ಲಾಮಿಕ್ ಜನರಲ್ ಆಸ್ಪತ್ರೆಯನ್ನು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಾಗಿ ಮೇಲ್ದರ್ಜೆಗೆ ಏರಿಸುವುದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯವರಿಗೆ ಮನವಿ ಮಾಡಿಕೊಳ್ಳುವುದಕ್ಕಾಗಿ ತಾನು ಈ ಸಾಹಸ ಯಾತ್ರೆ ಕೈಗೊಂಡದ್ದಾಗಿ ಬಿಸ್ವಾಲ್ ಹೇಳಿಕೊಂಡಿದ್ದಾನೆ.

"ನಾನು ಇದಾಗಲೇ ಒಡಿಶಾದಿಂದ ಹೊರಟು, ಬಿಹಾರ, ಜಾರ್ಖಂಡ್ ಮೂಲಕ ಇದೀಗ ಉತ್ತರ ಪ್ರದೇಶ ತಲುಪಿದ್ದೇನೆ. ಇನ್ನು ಹರಿಯಾಣ ಮೂಲಕ ದೆಹಲಿ ತಲುಪಲಿದ್ದೇನೆ. ಅಲ್ಲಿ ಪ್ರಧಾನಿಗಳನ್ನು ಭೇಟಿಯಾಗಿ ಅವರಿಗೆ ಮನವಿ ಸಲ್ಲಿಸಲಿದ್ದೇನೆ. ಒಂದು ವೇಳೆ ಪ್ರಧಾನಿ ಭೇಟಿಗೆ ಅವಕಾಶ ದೊರಕದಿದ್ದಲ್ಲಿ ದೆಹಲಿಯಲ್ಲೇ ಧರಣಿ ಕೂರಲಿದ್ದೇನೆ" ಎಂದರು.
ಸಂಬಂಧಿಸಿದ ವಿಡಿಯೋ
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Odisha youth, PM Modi, Muktikanta biswal, ಒಡಿಶಾ ಯುವಕ, ಪ್ರಧಾನಿ ಮೋದಿ, ಮುಕ್ತಿಕಾಂತ ಬಿಸ್ವಾಲ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS