Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court Crisis: Chief Justice of India Dipak Misra meets four rebel judges

ಸುಪ್ರೀಂ ಬಿಕ್ಕಟ್ಟು: ಬಂಡಾಯ ನಾಲ್ವರು ನ್ಯಾಯಾಧೀಶರ ಭೇಟಿ ಮಾಡಿದ ಸಿಜೆಐ

Haj

ಪ್ರಸಕ್ತ ವರ್ಷದಿಂದ ಹಜ್ ಯಾತ್ರಿಕರಿಗೆ ಸಬ್ಸಿಡಿ ಬಂದ್: ಮುಕ್ತಾರ್ ಅಬ್ಬಾಸ್ ನಖ್ವಿ

Attack on couples by khap panchayat illegal: Supreme Court

ಕಾಪ್ ಪಂಚಾಯತ್ ನಿಂದ ದಂಪತಿಗಳ ಮೇಲೆ ಹಲ್ಲೆ ಅಕ್ರಮ: ಸುಪ್ರೀಂ ಕೋರ್ಟ್

Dinesh Karthik

3ನೇ ಟೆಸ್ಟ್: 8 ವರ್ಷಗಳ ಬಳಿಕ ದಿನೇಶ್ ಕಾರ್ತಿಕ್ ಭಾರತ ತಂಡದ ಟೆಸ್ಟ್ ಕೀಪರ್‌ ಆಗಿ ಕಣಕ್ಕೆ!

Indian captain Virat Kohli fined for breaching ICC code of conduct during Centurion Test

ಅಸಭ್ಯ ವರ್ತನೆ: ವಿರಾಟ್ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇ.25ರಷ್ಟು ದಂಡ

On CPEC projects, now it is Pakistanis who need security clearance, not foreigners

ಸಿಪಿಇಸಿ: ಭದ್ರತಾ ಕ್ಲಿಯರೆನ್ಸ್ ಬೇಕಿರುವುದು ವಿದೇಶಿಯರಿಗಲ್ಲ, ಪಾಕಿಸ್ತಾನದವರಿಗೆ!

Ramalinga Reddy says, BJP is a party of of jokers and heroines

ಬಿಜೆಪಿ ಜೋಕರ್ಸ್ ಮತ್ತು ಹೀರೋಹಿನ್ ಗಳ ಪಕ್ಷ: ರಾಮಲಿಂಗಾ ರೆಡ್ಡಿ

Prime Minister Narendra Modi with Rajasthan Chief Minister Vasundhara Raje on his arrival at Uttarlai Air Force Station in Barmer on Tuesday

ರಾಜಸ್ಥಾನ: ತೈಲ ಸಂಸ್ಕರಣಾ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಿಸಿದ ಪ್ರಧಾನಿ ಮೋದಿ

Hardik Pandya

ಹಾರ್ದಿಕ್ ಪಾಂಡ್ಯ ನಿರ್ಲಕ್ಷ್ಯದ ರನೌಟ್: ಟ್ವೀಟರಿಗರಿಂದ ಹಾಸ್ಯಾಸ್ಪದ ಟ್ವೀಟ್‌

Karnataka Lokayukta

ಸಂಸ್ಥೆಯ ಕಾರ್ಯಗಳಲ್ಲಿ ಸರ್ಕಾರದ ಹಸ್ತಕ್ಷೇಪ: 'ಅಸಹಾಯಕ' ಲೋಕಾಯುಕ್ತದಿಂದ ಹೈಕೋರ್ಟ್ ಮೊರೆ

Junior level central government employees may get salary hike

ಕೇಂದ್ರ ಸರ್ಕಾರಿ ಕಿರಿಯ ಮಟ್ಟದ ನೌಕರರಿಗೆ ವೇತನ ಹೆಚ್ಚಳ?

ನನ್ನನ್ನು ಎನ್ ಕೌಂಟರ್ ಮಾಡಲು ರಾಜಸ್ತಾನ ಪೊಲೀಸರ ಷಡ್ಯಂತ್ರ: ತೊಗಾಡಿಯಾ

Challenging Star Darshan buys new luxury Lamborghini car on Sankranthi day

ಸಂಕ್ರಾಂತಿ ಹಬ್ಬದ ದಿನ ಲ್ಯಾಂಬೋರ್ಗಿನಿ ಕಾರ್ ಖರೀದಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮುಖಪುಟ >> ಕ್ರೀಡೆ

ಪ್ರಬಲ ಪಾಕ್ ತಂಡವನ್ನು ಮಣಿಸಿ ಚಾಂಪಿಯನ್ ಆಗಿದ್ದ ಭಾರತ ನೆಟ್ ಬಾಲ್ ತಂಡಕ್ಕೆ ಇಂತಹ ಸ್ಥಿತಿಯೇ?

ಸರ್ಕಾರದಿಂದ ದಿವ್ಯ ನಿರ್ಲಕ್ಷ್ಯ, ಸ್ವಂತ ಖರ್ಚಿನಲ್ಲೇ ಆಟಗಾರರ ಅಭ್ಯಾಸ; ಪ್ರಶಸ್ತಿ, ಚಿನ್ನ ಗೆದ್ದರೂ ಸಿಕ್ಕಿಲ್ಲ ಮನ್ನಣೆ
Indian netball team which beat Pakistan rues lack of government support

ಭಾರತ ನೆಟ್ ಬಾಲ್ ತಂಡ

ನವದೆಹಲಿ: ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಪ್ರಬಲ ಪಾಕಿಸ್ತಾನ ತಂಡವನ್ನು ಮಣಿಸಿ ಚಿನ್ನ ಗೆದ್ದಿದ್ದ ಭಾರತ ನೆಟ್ ಬಾಲ್ ತಂಡ ಇದೀಗ ದಯನೀಯ ಸ್ಥಿತಿಯಲ್ಲಿದ್ದು, ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರುವ  ಆಟಗಾರರು ತರಬೇತಿಗೂ ದುಡ್ಡಿಲ್ಲದೇ ಸ್ವಂತ ಖರ್ಚಿನಲ್ಲೇ ತರಬೇತಿ ನಡೆಸುತ್ತಿದ್ದಾರೆ.

ಇತ್ತೀಚೆಗೆಮಲೇಷ್ಯಾದಲ್ಲಿ ಮುಕ್ತಾಯವಾದ ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು 51-50 ಅಂಕಗಳ ಅಂತದಲ್ಲಿ ಮಣಿಸಿದ್ದ ಭಾರತ ತಂಡ ಪ್ರಶಸ್ತಿಗೆ ಭಾಜನವಾಗಿತ್ತು.  ವಿಪರ್ಯಾಸ ಎಂದರೆ ಭಾರತ ನೆಟ್ ಬಾಲ್ ತಂಡದ ಸಾಧನೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾಗಲೇ ಇಲ್ಲ. ಕೆಲವೇ ಕೆಲ ಪತ್ರಿಕೆಗಳು ಮತ್ತು ಮಾಧ್ಯಮಗಳು ಮಾತ್ರ ಈ ಬಗ್ಗೆ ಸುದ್ದಿ ಪ್ರಕಟಿಸಿದ್ದವಾದರೂ, ತಂಡ ಮನ್ನಣೆ  ಗಳಿಸಲು ಇದು ಸಾಕಾಗಲಿಲ್ಲ. 

ಇನ್ನು ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವಾಲಯ ಕೇವಲ ಒಂದೇ ಒಂದು ಟ್ವೀಟ್ ಮಾಡಿ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದು ಬಿಟ್ಟರೆ ತಂಡಕ್ಕೆ ಯಾವುದೇ ರೀತಿಯ ಆರ್ಥಿಕ ನೆರವು ಘೋಷಣೆ ಮಾಡಿರಲಿಲ್ಲ. 

ಏತನ್ಮಧ್ಯೆ ಮಾಧ್ಯಮಗಳ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ನೆಟ್ ಬಾಲ್ ತಂಡ ಸರ್ಕಾರದಿಂದಲೂ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ. ಕನಿಷ್ಠ ಆಟಗಾರರ ತರಬೇತಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನೂ ಕೂಡ ಸರ್ಕಾರ ನೀಡಿಲ್ಲ.  ಏಷ್ಯಾ ನೆಟ್ ಬಾಲ್ ಚಾಂಪಿಯನ್ ಷಿಪ್ ಗೆದ್ದ ಬಳಿಕ ತಂಡದ ತರಬೇತಿಗೆ ಹೊರಾಂಗಣ ಕ್ರೀಡಾಂಗಣದ ಜಾಗವನ್ನು ಬಿಟ್ಟುಕೊಡಲಾಗಿದೆಯಾದರೂ, ನೆಟ್ ಬಾಲ್ ಆಟ ಒಳಾಂಗಣ ಆಟವಾಗಿದ್ದು, ತೀವ್ರ ಚಳಿಯ ನಡುವೆ ಹೊರಗೆ  ತರಬೇತಿ ಮಾಡುವುದು ಹೇಗೆ ಎಂದು ಆಟಗಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಅಂತೆಯೇ ತರಬೇತಿಗಾಗಿ ವಿವಿಧ ಪ್ರದೇಶಗಳಿಗೆ ತೆರಳಬೇಕಾಗುತ್ತದೆ. ಅದರೆ ಇದಕ್ಕೂ ಸರ್ಕಾರದಿಂದ ಹಣ ಬಂದಿಲ್ಲ. ಪ್ರಯಾಣದ  ಸಂಪೂರ್ಣ ಖರ್ಚನ್ನು ನಾವೇ ನೋಡಿಕೊಳ್ಳಬೇಕಾಗುತ್ತದೆ ಎಂದು ತಂಡದ ಉಪನಾಯಕ ನಿತಿನ್ ಹೇಳಿಕೊಂಡಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ತಂಡದ ನಾಯಕ ಅಮನ್ ದಹಿಯಾ ಅವರು, ಏಷ್ಯಾ ಕಪ್ ಟೂರ್ನಿ ವೇಳೆ ರೌಂಡ್ ರಾಬಿನ್ ಹಂತದಲ್ಲಿ ನಾವು ಪಾಕಿಸ್ತಾನದ ವಿರುದ್ಧ ಸೋತಿದ್ದೆವು. ಅದೇ ತಂಡದ ವಿರುದ್ಧ ಫೈನಲ್ ನಲ್ಲಿ ನಾವು  ಎದುರಾಗಿದ್ದೆವು. ಈ ಪಂದ್ಯ ನಮ್ಮ ಅಳಿವು-ಉಳಿವಿನ ಪಂದ್ಯವಾಗಿತ್ತು. ಈ ಪಂದ್ಯದ ವೇಳೆ ನಮ್ಮ ತಂಡದ ಕೋಚ್ ನಾವು ಚಿನ್ನದ ಪದಕದೊಂದಿಗೇ ಭಾರತಕ್ಕೆ ಮರಳುತ್ತೇವೆ ಎಂದು ಸ್ಪೂರ್ತಿದಾಯಕ ಮಾತುಗಳನ್ನು ಆಡಿದ್ದರು.  ಪಾಕಿಸ್ತಾನದ ನೆಟ್ ಬಾಲ್ ಆಟಗಾರರು ದೈಹಿಕವಾಗಿ ಬಲಾಢ್ಯರು. ಅಂತೆಯೇ ಪ್ರಬಲ ಆಟಗಾರರೂ ಕೂಡ. ಫೈನಲ್ ನಲ್ಲಿ ಇವರ ವಿರುದ್ಧ ಗೆಲ್ಲುವುದು ನಮಗೆ ಕನಸಿನ ಮಾತಾಗಿತ್ತು. ಆದರೆ ನಮ್ಮ ಕಠಿಣ ಅಭ್ಯಾಸ ಪರಿಶ್ರಮ ನಾವು  ಪ್ರಶಸ್ತಿ ಗೆಲ್ಲುವಂತೆ ಮಾಡಿತು ಎಂದು ಹೇಳಿದ್ದಾರೆ.
Posted by: SVN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : New Delhi, Sports, Netball, Team India, Sports Ministry, ನವದೆಹಲಿ, ಕ್ರೀಡೆ, ನೆಟ್ ಬಾಲ್, ಭಾರತ ತಂಡ, ಕ್ರೀಡಾ ಸಚಿವಾಲಯ
English summary
Though we live in a country where India-Pakistan clashes — irrespective of the sport — are accorded maximum mileage, a recent one went under the radar.The Indian netball team recently won gold after edging out Pakistan 51-50 in the second Asian Men’s Netball Championship in Malaysia, but not many took notice. Apart from a congratulatory tweet from the Ministry of Youth Affairs and Sports, the win didn’t really set social media abuzz. The fact that some dailies in Pakistan allocated space for the event is quite the contrast, indeed.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement