Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Supreme Court

ಖಾಸಗಿತನ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್ ನಿಂದ ಇಂದು ತೀರ್ಪು ಪ್ರಕಟ

Rachana

ನೆಲಮಂಗಲ ಬಳಿ ಭೀಕರ ರಸ್ತೆ ಅಪಘಾತ: ಕನ್ನಡ ಕಿರುತೆರೆ ನಟಿ ರಚನಾ ಸೇರಿ ಇಬ್ಬರ ಸಾವು

H.D Kumara Swamy

ಮಿಷನ್ 113ಕ್ಕೆ ಜೆಡಿಸ್ ರಣತಂತ್ರ: ಡಿಕೆಶಿ ಬೆಂಬಲಕ್ಕೆ ನಿಂತ ಎಚ್ ಡಿಕೆ?

AB De Villiers

ಏಕದಿನ ನಾಯಕತ್ವದಿಂದ ಕೆಳಗಿಳಿದ ಎಬಿ ಡಿವಿಲಿಯರ್ಸ್

Representational image

ಬೆಂಗಳೂರು: ಅರ್ಕಾವತಿ ಲೇ ಔಟ್ ನಲ್ಲಿ ಕೊನೆಗೂ 154 ಮಂದಿಗೆ ನಿವೇಶನ ಹಂಚಿಕೆ

Ramya

ಮೈಸೂರಿನಲ್ಲಿ ಬಿ.ಇ ವಿದ್ಯಾರ್ಥಿನಿ ಅಪಹರಣಕ್ಕೆ ಯತ್ನ: ಸ್ಟೇರಿಂಗ್ ತಿರುಗಿಸಿ ಕಾರು ನಿಲ್ಲಿಸಿದ ದಿಟ್ಟೆ !

Harbhajan Singh

'ಭಾಷಾ ವಿವಾದ' ಅಭಿಮಾನಿ ಬಾಯಿ ಮುಚ್ಚಿಸಿದ ಹರ್ಭಜನ ಸಿಂಗ್

VK Sasikala

ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಶಶಿಕಲಾ ಮರುಪರಿಶೀಲನೆ ಅರ್ಜಿ ತಿರಸ್ಕರಿಸಿದ ಸುಪ್ರೀಂ

Arun Jaitley

ಒಬಿಸಿ ಆದಾಯ ಮಿತಿ 6- 8 ಲಕ್ಷಕ್ಕೆ ಏರಿಕೆ: ಕೇಂದ್ರ ಸಚಿವ ಸಂಪುಟದ ನಿರ್ಧಾರ

Suresh Prabhu

ರೈಲು ಅಪಘಾತಗಳಿಂದ ಮನನೊಂದು ರಾಜೀನಾಮೆಗೆ ಮುಂದಾದ ರೈಲ್ವೆ ಸಚಿವ ಸುರೇಶ್ ಪ್ರಭು; ಪ್ರಧಾನಿ ತಡೆ!

Ashwani Lohani

ರೈಲ್ವೆ ಮಂಡಳಿಯ ನೂತನ ಅಧ್ಯಕ್ಷರಾಗಿ ಅಶ್ವನಿ ಲೋಹನಿ ನೇಮಕ

Siddaramaiah

ಅರ್ಕಾವತಿ ಅಕ್ರಮ ಡಿನೋಟಿಫಿಕೇಷನ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಕ್ಲೀನ್ ಚಿಟ್!

ಮುಖಪುಟ >> ಕ್ರೀಡೆ

ಇಂಡೋನೇಷ್ಯಾ ಓಪನ್ ಟೈಟಲ್ ಗೆದ್ದ ಶ್ರೀಕಾಂತ್

Kidambi Srikanth

ಕಿಡಂಬಿ ಶ್ರೀಕಾಂತ್

ಜಕಾರ್ತ: ಭಾರತದ ಬ್ಯಾಡ್ಮಿಂಟನ್ ಕ್ರೀಡಾಪಟು ಕಿಡಂಬಿ ಶ್ರೀಕಾಂತ್ ಜಪಾನ್ ನ ಕಝುಮಾಸಾ ಸಕೈ ಅವರನ್ನು ಮಣಿಸಿದ್ದು, ಇಂಡೋನೇಷ್ಯಾ ಓಪನ್ ಸೂಪರ್ ಸೀರಿಸ್ ಪ್ರೀಮಿಯರ್ ಪುರುಷರ ಸಿಂಗಲ್ಸ್ ಟೈಟಲ್ ನ್ನು ತಮ್ಮದಾಗಿಸಿಕೊಂಡಿದ್ದಾರೆ. 

ಸುಮಾರು 37 ನಿಮಿಷಗಳ ಹೋರಾಟದಲ್ಲಿ 21-11 21-19 ಸೆಟ್ ಗಳ ಅಂತರದಿಂದ ಜಪಾನ್ ನ ಎದುರಾಳಿಯನ್ನು ಶ್ರೀಕಾಂತ್ ಜಯಿಸಿದ್ದಾರೆ. ಕೊರಿಯಾದ ಸನ್‌ ವಾನ್‌ ಹೊ ಅವರನ್ನು ಮಣಿಸಿ ಇಂಡೋನೇಷ್ಯಾ ಬ್ಯಾಡ್ಮಿಂಟನ್‌ ಕೂಟದ ಫೈನಲ್‌ಗೇರಿದ್ದರು.

ಶ್ರೀಕಾಂತ್ ಅವರ 2 ನೇ ಸೂಪರ್ ಸೀರೀಸ್ ಪ್ರೀಮಿಯರ್ ಟೈಟಲ್ ಇದಾಗಿತ್ತು. 2014 ರ ಚೀನಾ ಓಪನ್ ಟೈಟಲ್ ನ ಸೂಪರ್ ಸೀರೀಸ್ ಪ್ರೀಮಿಯರ್ ನಲ್ಲಿ ಶ್ರೀಕಾಂತ್ ಗೆಲುವು ಸಾಧಿಸಿದ್ದರು. 
Posted by: SBV | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ !

Topics : Indonesia Super Series, Kidambi Srikanth, ಇಂಡೋನೇಷ್ಯಾ ಸೂಪರ್ ಸೀರೀಸ್, ಕಿಡಂಬಿ ಶ್ರೀಕಾಂತ್
English summary
Indian shuttler Kidambi Srikanth lifted the Indonesia Super Series Premier men's singles title, beating Japan's Kazumasa Sakai in the final here today.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement